ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಅವಧಿ’ಗೆ ತೇಜಸ್ವಿ ಗುಂಗು
ತೇಜಸ್ವಿ ಹಬ್ಬ
ಮೊಗಳ್ಳಿ ಗಣೇಶ್ ಮೂರು ಕೃತಿಗಳು
'ದಣಪೆಯಾಚೆ…' ಅಕ್ಷತಾ
ಅಕ್ಷತಾ ದಟ್ಟ ಅನುಭವಗಳ ಕಾಡಿನಿಂದ ಎದ್ದು ಬಂದ ಹುಡುಗಿ. ಮೆಲುಮಾತಿನಲ್ಲಿಯೇ ತಾನು ಕಂಡುಂಡ ಅನುಭವಗಳನ್ನ್ನು ಬಣ್ಣಿಸಬಲ್ಲವರು. ಅಕ್ಷತಾ ನೇರ ಮಾತಿನ ನಿಷ್ಠುರ ಹುಡುಗಿ. ಮಯೂರದಲ್ಲಿ ಕಡಿದಾಳ್ ಶಾಮಣ್ಣ ಅವರ ಆತ್ಮವೃತ್ತಾಂತವನ್ನು ಬರೆಯುವುದರ ಮೂಲಕ ಸುದ್ದಿಯಾದ ಅಕ್ಷತಾ 'ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ' ಕವನ ಸಂಕಲನ ಹೊರ...
‘ದಣಪೆಯಾಚೆ…’ ಅಕ್ಷತಾ

ಅಯ್ಯೋ ಪಾಪ ಎನ್ನಬೇಡಿರೇ!?
ಅಕ್ಷತಾ ಕೆ ದಣಪೆಯಾಚೆ... ಇದರಲ್ಲಿ ಅಂಥ ವಿಶೇಷವೇನೂ ಇಲ್ಲ. ತುಂಬಾ ಸಹಜ ಮತ್ತು ಸರಳವಾದ ಸಂಗತಿಯಿದು. ಭಯ, ದುಗುಡ, ದುಮ್ಮಾನಕ್ಕೆಲ್ಲ ಕಾರಣವೇ ಇಲ್ಲ ಎಂದು ಅಕ್ಕನಿಗೆ ಮನವರಿಕೆಯಾಗಿದ್ದರಿಂದ ಈ ವಿಷಯದಲ್ಲಿ ಅವಳು ಬಹಳ ಸ್ಥಿತಪ್ರಜ್ಞಳಾಗಿ ಮತ್ತು ಪ್ರಾಜ್ಞಳಾಗಿ ವತರ್ಿಸಿದ್ದಳು. ಅದು ಆಗಿದ್ದು ಹೀಗೆ ಸಹಕಾರಿ ಬ್ಯಾಂಕಿನಲ್ಲಿ...
'ಡೆಡ್ ಮ್ಯಾನ್ ವಾಕಿಂಗ್' ಆಲಾಪದ ಅಲೆಗಳು
ಜಯ0ತ ಕಾಯ್ಕಿಣಿ ಕ್ಷಿಪ್ರ ನಿರೂಪಣೆಗೆ ಹೆಸರಾದ ಟಿಮ್ ರಾಬಿನ್ಸ್ ನ ಇತ್ತೀಚಿನ ಚಿತ್ರ "dead man walking" ನಮ್ಮ ಕಾಲದ ಚರ್ಚೆಗಳಲ್ಲೊಂದಾದ ಮರಣದ0ಡನೆಯ ಕುರಿತದ್ದಾಗಿದೆ. ತನ್ನ ಎ0ದಿನ ಕ್ಷಿಪ್ರ ಗತಿಯನ್ನು ರಭಸದ ಕ್ಯಾಮರಾ ಚಲನಗಳನ್ನೂ ಬದಿಗಿಟ್ಟು ಅಪರೂಪದ ಸರಳತೆಯಿ0ದ, ಒ0ದು ಬಗೆಯ ನಿಶ್ಚಲತೆಯಲ್ಲೇ ಅವನು ಈ ಚಿತ್ರ ಮಾಡಿದ್ದಾನೆ....
‘ಡೆಡ್ ಮ್ಯಾನ್ ವಾಕಿಂಗ್’ ಆಲಾಪದ ಅಲೆಗಳು
ಜಯ0ತ ಕಾಯ್ಕಿಣಿ ಕ್ಷಿಪ್ರ ನಿರೂಪಣೆಗೆ ಹೆಸರಾದ ಟಿಮ್ ರಾಬಿನ್ಸ್ ನ ಇತ್ತೀಚಿನ ಚಿತ್ರ "dead man walking" ನಮ್ಮ ಕಾಲದ ಚರ್ಚೆಗಳಲ್ಲೊಂದಾದ ಮರಣದ0ಡನೆಯ ಕುರಿತದ್ದಾಗಿದೆ. ತನ್ನ ಎ0ದಿನ ಕ್ಷಿಪ್ರ ಗತಿಯನ್ನು ರಭಸದ ಕ್ಯಾಮರಾ ಚಲನಗಳನ್ನೂ ಬದಿಗಿಟ್ಟು ಅಪರೂಪದ ಸರಳತೆಯಿ0ದ, ಒ0ದು ಬಗೆಯ ನಿಶ್ಚಲತೆಯಲ್ಲೇ ಅವನು ಈ ಚಿತ್ರ ಮಾಡಿದ್ದಾನೆ....
ಇದು ಗಾಂಧಿ ಬಜಾರ್ ಅಲ್ಲ
ಇದು ಗಾಂಧಿ ಬಜಾರ್ ಅಲ್ಲ ಇದು 'ಬುಕ್ ಬಜಾರ್' 'ಕನ್ನಡಪ್ರಭ' ದ 'ಓದಿನಮನೆ'ಯಲ್ಲಿ ತಿರುವಿ ಹಾಕಲಾದ ಪುಸ್ತಕಗಳು ಯಾವುದು? -ಇಲ್ಲಿ ಭೇಟಿ...
ಈ ಅಪ್ಪನೇಕೆ ಇನ್ನೂ ಬರುತ್ತಾ ಇಲ್ಲ?
ಎ0. ಆರ್. ಗಿರಿಜಾ ಅದು ರಾಜಧಾನಿಯ ಬಸ್ ಸ್ಟ್ಯಾ0ಡ್. ಇಡೀ ಬಸ್ ಸ್ಟ್ಯಾ0ಡ್ ಮಧ್ಯಾಹ್ನದ ಕಾದ ಬಿಸಿಲಿಗೆ ಬೆವರಿಳಿಸುತ್ತಲೇ ಬಸವಳಿಯುತ್ತಿದೆ. ಎಲ್ಲಿ0ದಲೋ ಜನರನ್ನು ಹೇರಿ ಹೇರಿ ತ0ದು ಅನ್ಲೋಡ್ ಮಾಡಿ ಬಸ್ಸುಗಳು ನಿರಾಳವಾಗುತ್ತಿದ್ದ0ತೆಯೇ ಮತ್ತೆ ಕೆಲವು ಬಸ್ಸುಗಳು ಎಲ್ಲಿಗೋ ಹೊರಟು ನಿ0ತು ಈಗ ಗುಟುರು ಹಾಕುತ್ತಿವೆ. ಪ್ರತಿ...
ಅವರಿಬ್ಬರೂ ಒಟ್ಟಿಗೆ 'ಜಾನೆ ತು' ಸಿನಿಮಾ ನೋಡಿದ್ರು, ಚಾಟ್ ತಿಂದ್ರು ..
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ಇದ್ದಕ್ಕಿದ್ದಂತೆ ಒಂದು ದಿನ ಆತ ಅನೇಕರ ಹೃದಯಕ್ಕೆ ಲಗ್ಗೆ ಹಾಕಿದ್ದ.....ಕುರುಚಲು ಗಡ್ಡದ ಅವನ ನಗು ನೋಡೇ ಎಳೆಯ ಹುಡುಗಿಯರು ಬೆಸ್ತು ಬೀಳುತೊಡಗಿದರು. ಸುಮ್ಮಸುಮ್ಮನೆ ಮಳೆಯಲ್ಲಿ ನೆನೆಯತೊಡಗಿದರು. ಅವನ ಆಟೋಗ್ರಾಫ್ ಗಾಗಿ ದುಂಬಾಲು ಬೀಳುತ್ತಿದ್ದರು. ನೀನಿಷ್ಟ ಕಣೋ......
ಅವರಿಬ್ಬರೂ ಒಟ್ಟಿಗೆ ‘ಜಾನೆ ತು’ ಸಿನಿಮಾ ನೋಡಿದ್ರು, ಚಾಟ್ ತಿಂದ್ರು ..
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ.. ಇದ್ದಕ್ಕಿದ್ದಂತೆ ಒಂದು ದಿನ ಆತ ಅನೇಕರ ಹೃದಯಕ್ಕೆ ಲಗ್ಗೆ ಹಾಕಿದ್ದ.....ಕುರುಚಲು ಗಡ್ಡದ ಅವನ ನಗು ನೋಡೇ ಎಳೆಯ ಹುಡುಗಿಯರು ಬೆಸ್ತು ಬೀಳುತೊಡಗಿದರು. ಸುಮ್ಮಸುಮ್ಮನೆ ಮಳೆಯಲ್ಲಿ ನೆನೆಯತೊಡಗಿದರು. ಅವನ ಆಟೋಗ್ರಾಫ್ ಗಾಗಿ ದುಂಬಾಲು ಬೀಳುತ್ತಿದ್ದರು. ನೀನಿಷ್ಟ ಕಣೋ......
ಬನ್ನಿ….
ಜೋಗಿಮನೆಗೆ ಮತ್ತೆ ವಿದಾಯ
ಜೋಗಿಯದು ಒಂದೆಡೆ ನಿಲ್ಲದ ಮನಸ್ಸು ಎನ್ನುತ್ತಾರೆ. ನಮ್ಮ 'ಜೋಗಿ'ಯದ್ದೂ ಇದೆ ಕಥೆ. 'ಜೋಗಿಮನೆ' ಅವರದ್ದೇ ಅದರೂ ಅದರೊಂದಿಗೆ ಲವ್ ಅಂಡ್ ಹೇಟ್ ಸಂಬಂಧ. ಇನ್ನು ನಿನ್ನ ಸಹವಾಸ ಬೇಡ ಎಂದು ಜೋಗಿಮನೆ ತೊರೆದು ಹೊರಟುಹೋಗಿದ್ದವರು ಮತ್ತೆ ಹೇಳದೆ ಕೇಳದೆ ಬಂದು ಗೂಡು ಸೇರಿಕೊಂಡಿದ್ದರು. ಈಗ ಜೋಗಿ ಮತ್ತೆ 'ಸಾಯನಾರಾ' ಮೂಡ್ನಲ್ಲಿದ್ದಾರೆ....
ಕಾಗದ ಬಂದಿದೆ…
ಮಿಲನ್ mil007@rediffamail.com | Mr. bigbuj, ‘big start’ means what? should it be a breaking news in TV channels? or should it be headlines of all newspapers? Anyhow,Good start, Nice Ladder theory +++ Sandeep Kamath http://kadalateera.blogspot.com/ |...
ಪಾಪ, ಪ್ರಕಾಶ್ ಶೆಟ್ಟಿ
'ಓದು ಬಜಾರ್' ನಲ್ಲಿ ಓದಿ-
ಫಿಶ್ ಮಾರ್ಕೆಟ್ನಲ್ಲಿ ದುಂಡಿರಾಜ್: ಸಂದೀಪ್ ಕಾಮತ್ ವಿಶಿಷ್ಟ ನೋಟ -ಇಲ್ಲಿ ಓದಿ ಕನ್ನಡಿಗರು ಸಹಿತ ನನ್ನನ್ನು ರಂಗಭೂಮಿಯತ್ತಲೇ ತಳ್ಳಿದರು -ಇಲ್ಲಿ ಓದಿ ಕಾವ್ಯ, ಶಿವಪ್ರಕಾಶರಿಗೆ ಉಸಿರಿನಷ್ಟೇ ಅನಿವಾರ್ಯವಾಗಿದೆ -ಇಲ್ಲಿ ಓದಿ ಫೋಟೋಗ್ರಾಫರ್ ಬಂದ್ರು, ಓಡಿ.. -ಇಲ್ಲಿ...
‘ಓದು ಬಜಾರ್’ ನಲ್ಲಿ ಓದಿ-
ಫಿಶ್ ಮಾರ್ಕೆಟ್ನಲ್ಲಿ ದುಂಡಿರಾಜ್: ಸಂದೀಪ್ ಕಾಮತ್ ವಿಶಿಷ್ಟ ನೋಟ -ಇಲ್ಲಿ ಓದಿ ಕನ್ನಡಿಗರು ಸಹಿತ ನನ್ನನ್ನು ರಂಗಭೂಮಿಯತ್ತಲೇ ತಳ್ಳಿದರು -ಇಲ್ಲಿ ಓದಿ ಕಾವ್ಯ, ಶಿವಪ್ರಕಾಶರಿಗೆ ಉಸಿರಿನಷ್ಟೇ ಅನಿವಾರ್ಯವಾಗಿದೆ -ಇಲ್ಲಿ ಓದಿ ಫೋಟೋಗ್ರಾಫರ್ ಬಂದ್ರು, ಓಡಿ.. -ಇಲ್ಲಿ...
ಜೋಗಿ ಕೈಯಲ್ಲಿ 'ಯಾಮಿನಿ'
ಜೋಗಿಯನ್ನು ನಾನು ಮೊದಲು ಭೇಟಿಯಾದದ್ದು ವೈ ಎನ್ ಕೆ ಸಾನಿಧ್ಯದಲ್ಲಿ. ಆಮೇಲೆ ಕಳೆದ ಹದಿನಾಲ್ಕು ವರ್ಷಗಳಿಂದ ನಾನು ಅವರನ್ನು ನಿತ್ಯ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವತ್ತೂ ವನವಾಸದ ಅನುಭವವಾಗಿಲ್ಲ. ನಾವಿಬ್ಬರೂ ಒಂಟಿಯಾಗಿ ಹಲವು ಸಾಹಸಗಳನ್ನು ಮಾಡಿದ್ದೇವೆ. ಆದರೆ ಯಾವತ್ತೂ ಜಗಳವಾಡಿಲ್ಲ. ಹಗಲುರಾತ್ರಿ ಜೊತೆಯಾಗಿ...
ಜೋಗಿ ಕೈಯಲ್ಲಿ ‘ಯಾಮಿನಿ’

ಬಾಬು ಕಲ್ಯಾಣ ಲೀಲೆ
-ವೆ0ಕಟ್ರಮಣ ಗೌಡ ಆ ಪುಟ್ಟ ಊರಲ್ಲಿ ಸುದ್ದಿಯೊ0ದು ಹಬ್ಬಿಕೊಳ್ಳೋದಕ್ಕೆ ಬಹಳ ಹೊತ್ತು ಹಿಡಿಯೋದಿಲ್ಲ. ಬಾಬುಗೆ ಹೆಣ್ಣು ನೋಡಲು ಹೋಗಿದ್ದಾರೆ, ಆತ ಅದಕ್ಕಾಗಿ ರೆಡಿಯಾಗುತ್ತಿದ್ದಾನೆ ಎ0ಬುದೂ ಆವತ್ತು ಬೆಳಬೆಳಗ್ಗೇ ಎಲ್ಲರನ್ನೂ ಕಾ ಕೀ ಎ0ದು ಎಚ್ಚರಿಸಿಬಿಟ್ಟಿತು. ಹಾಗೆ ನೋಡಿದರೆ ಅದು ಅ0ತಾ ರೋಮಾ0ಚನಕಾರಿ ಸುದ್ದಿಯೇನೂ ಆಗಿರಲಿಲ್ಲ....