ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮೃತಾ ಪ್ರೀತಂ ಇನ್ನಿಲ್ಲವಾದ ದಿನ ಇಂದು
ಒಂದು ರಸೀತಿ ಟಿಕೆಟ್ ನಷ್ಟು ಬದುಕು ಮಾಡಿದ ಅಮೃತಾ ಪ್ರೀತಂ ಇನ್ನಿಲ್ಲವಾದ ದಿನ ಇಂದು. ನೆನಪುಗಳ ಹುಚ್ಚು ಅಲೆಯನ್ನು ಮೀಟಿದ ಅಮೃತಾ ಅವರನ್ನು ನೆನೆಯುತ್ತಿದ್ದೇವೆ. ಪ್ರೀತಂ ಬಗ್ಗೆ 'ಒಳಗೂ ಹೊರಗೂ' ಬ್ಲಾಗ್ ಇನ್ನಿಲ್ಲದಷ್ಟು...
'ನೀನಾಸಂ' ಜುಗಲಬಂದಿ
ನೀನಾಸಂ ನೆಲದಲ್ಲಿ ನೆನಪ ಮೆರವಣಿಗೆ ಸಂಜೆಗೆ ಶಂಕರ್ ಮೊಕಾಶಿ ಪುಣೇಕರ್ ರ 'ನಟನಾರಾಯಣಿ' ನಾಟಕ ತಾನೆ? ಸ್ನೇಹಿತೆಯೊಬ್ಬಳು ಹಲ್ಲುಜ್ಜುತ್ತಾ ಕೇಳಿದಳು. ತುಸು ತಡವಾಗಿಯೇ ನನಗದು ಅರ್ಥವಾಯಿತು, ಅವಳು ಬಾಯಲ್ಲಿ ಟೂತ್‌ಬ್ರಶ್ ಇಟ್ಟುಕೊಂಡೇ ಮಾತನಾಡಿದ್ದರಿಂದ. ನಂತರ ನಾನು ಹೌದೆಂದೆ. ಚಿಕ್ಕವಳಿದ್ದಾಗ ನೋಡುತ್ತಿದ್ದ...
‘ನೀನಾಸಂ’ ಜುಗಲಬಂದಿ

ಸಂಚಯ ಕಾವ್ಯ ಮತ್ತು ಲೇಖನ ಸ್ಪರ್ಧೆ
ನಂ. 100, 2ನೇ ಮುಖ್ಯರಸ್ತೆ, 6ನೇ ಬ್ಲಾಕ್, 3ನೇ ಹಂತ, 3ನೇ ಘಟ್ಟ, ಬನಶಂಕರಿ ಬೆಂಗಳೂರು - 560 085 ಫೋನ್ ನಂ. 080-26791925 ಮೊಬೈಲ್: 98440 63514 prahlad118@yahoo.com ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ಕಾವ್ಯ ಮತ್ತು ಲೇಖನ ಸ್ಪರ್ಧೆಗಳನ್ನು...
ಜೋಗಿ ಕಹಾನಿ
ಅದೇ ನನ್ನ ಉತ್ತರ ನೂರು ಪತ್ರ ಬರೆದಿದ್ದೀನಿ. ಒಂದಕ್ಕೂ ಉತ್ತರ ಬರೆದಿಲ್ಲ. ಶಿಷ್ಯ ಆಕ್ಷೇಪಿಸುತ್ತಾ ಗೊಣಗಿಕೊಂಡ. ಗುರು ಹೇಳಿದ: ಅದೇ ನನ್ನ...
ಇಲ್ಲಿ, ಡಾರ್ಕ್ ರೂಂನಲ್ಲಿ ನಾನು ’ನಾನು’ ಮಾತ್ರ ಆಗಿರುತ್ತೇನೆ
'ಮೌನ ಕಣಿವೆ' ಸುರಗಿ ಅವರ ಬ್ಲಾಗ್. ಸುರಗಿ ಯಾರು? ಈ ಪ್ರಶ್ನೆ ಬ್ಲಾಗ್ ಪ್ರಪಂಚದಲ್ಲಿ ಓಡಾಡುತ್ತಲೇ ಇದೆ. ಅನಾಮಿಕತೆ ಉಳಿಸಿಕೊಳ್ಳುವುದರ ಹಿಂದೆ ಇರುವ ಸ್ವಾತಂತ್ರ್ಯವನ್ನು ಸುರಗಿ ಇಲ್ಲಿ ವಿವರಿಸಿದ್ದಾರೆ. ಈ ಹಿಂದೆ ಎನಿಗ್ಮಾ ಬಳಗ ಈ ಅನಾಮಿಕತೆಯ ಬಗ್ಗೆ ಬರೆದ ಬರವಣಿಗೆಗೆ ಇದು ಪೂರಕ ಓದು- ಡಾರ್ಕ್ ರೂಂನಲ್ಲಿ ಕುಳಿತ್ಯಾಕೆ...
ಕಿ ರಂ ಮತ್ತು ಚಾಕಲೇಟು
ಭಯದ ಬಣ್ಣ ಹೇಗಿರುತ್ತದೆ? `ಮೋಹನದಾಸ' ಉದಯಪ್ರಕಾಶರ ನೀಳ್ಗತೆ. ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ. ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್.ಪಿ.ಹೆಗಡೆ. ಇವರು `ತಿರೀಛ' ಕತೆಯನ್ನು `ದೇಶಕಾಲ'ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ `ಮೋಹನದಾಸ' ಎಂಬ ನೀಳ್ಗತೆಯನ್ನು ತರಿಸಿ...
ಜೋಗಿ ಅವರ 'ಹನಿ ಕಹಾನಿ'
ಬೆಲೆ ಎಷ್ಟು? ಇಬ್ಬರು ದರವೇಶಿಗಳು ಕಿತ್ತಾಡುತ್ತಿದ್ದರು. ಒಬ್ಬ ಇನ್ನೊಬ್ಬನಿಗೆ ಹೇಳುತ್ತಿದ್ದ: ನಿನಗೆ ಸಿಕ್ಕಿರುವ ಈ ವೈರಾಗ್ಯದ ಬದುಕಿನ ಬೆಲೆ ನಿನಗೆ ಗೊತ್ತಿಲ್ಲ? ತುಂಬ ಅಗ್ಗಕ್ಕೆ ಅದು ನಿನಗೆ ಸಿಕ್ಕಿಬಿಟ್ಟಿದೆ ನೋಡು, ಅದಕ್ಕೆ ಈ ಉಡಾಫೆ ನಿನಗೆ. ನಿನ್ನಂಥವನಿಗಿದು ಸಿಕ್ಕಿದ್ದು ದಂಡಕ್ಕೆ.’ ಇನ್ನೊಬ್ಬನಿಗೆ ಸಿಟ್ಟು ಬಂತು:...
ಜೋಗಿ ಅವರ ‘ಹನಿ ಕಹಾನಿ’

'ಮುತ್ತುಪ್ಪಾಡಿ' ಸೃಷ್ಟಿಯಾದದ್ದು ಹೀಗೆ…
ಮೂರು ದಶಕದ ಕತೆ ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ...
‘ಮುತ್ತುಪ್ಪಾಡಿ’ ಸೃಷ್ಟಿಯಾದದ್ದು ಹೀಗೆ…
ಮೂರು ದಶಕದ ಕತೆ ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ...
ಯಾರೂ…?
‘ಸಿರಿ’ ಬಂದ ಕಾಲಕ್ಕೆ… -ಮೃಗನಯನಿ ಟೆರೇಸಿನ ಮೂಲೆಯೊಂದರಲ್ಲಿ ಜಾಗ ಹಿಡಿದು ಯಾವುದೋ ಯೋಚನೆಯಲ್ಲಿ ಮಗ್ನಳಾಗಿದ್ದ ಬಬ್ಲಿಯ ಬಳಿಗೆ ಹೋಗಿ ಕೂತೆ. ಅವಳಿಗೆ ಏನೋ ಹೇಳಬೇಕಿತ್ತು ನಾನು. ಹೇಗೆ ಹೇಳುವುದೆಂದು ತಿಳಿಯುತ್ತಿರಲಿಲ್ಲ, ಹೇಳುವುದು ಹೇಗೆಂದು ಯೋಚಿಸುತ್ತಾ ಟೆರೇಸಿನ ಗೋಡೆಯ ಒರಟು ಚರ್ಮಕ್ಕೆ ನನ್ನ ಬೆನ್ನೊರಗಿಸಿ...
ಒಂದು ಹುಚ್ಚು ಬೆನ್ನ ಏರಿ…
ಹತ್ತು ಹಲವು ಹುಚ್ಚುಗಳಲ್ಲಿ ಒಂದು ಮೌಂಟ್ ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಕಿಂಗ್ ಇದು ಮೇ ೨೦೦೮ರಲ್ಲಿ ಕೈಗೊಂಡ ೧೮ ದಿನಗಳ ಕಾಲ್ನಡಿಗೆ ಪ್ರವಾಸ. ಎಂದೂ ಮರೆಯಲಾಗದ ಅನುಭವಗಳಲ್ಲಿ ಒಂದು. ಕೆಲವು ಅನುಭವಗಳನ್ನು ಮಾತಿನಲ್ಲಿ ವಿವರಿಸಲಸಾಧ್ಯ ಅಥವಾ ಅಂತಹದೇ ಅನುಭವ ಓದುವವರಿಗೆ ಸಿಗುವಂತಾಗಲು ತುಂಬಾ ಬರೆಯಬೇಕಾಗುತ್ತೇನೊ, ಅಂತೂ...
ದೀಪಾವಳಿಗೆ 'ಜೋಗಿ' ಸ್ಪೆಷಲ್ ಕಥೆ
ಇಕ್ಬಾಲ್ ಚರಿತೆ ಶ್ರೀಧರನಿಗೆ ಆವತ್ತು ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಅವನು ತಡವಾಗಿ ಎದ್ದಿದ್ದ. ಮೂರನೆಯ ಮಗಳಿಗೆ ಬೆಳಗ್ಗೆಯೇ ವಾಂತಿಬೇಧಿ ಶುರುವಾಗಿತ್ತು. ಅವಳನ್ನು ಡಾಕ್ಟರ ಹತ್ತಿರ ಕರೆದುಕೊಂಡು ಹೋಗಿ ಎಂದು ಹೆಂಡತಿ ಗಂಟು ಬಿದ್ದಿದ್ದಳು. ತನಗೆ ಸಾಧ್ಯವೇ ಇಲ್ಲ ಅಂತ ಶ್ರೀಧರ ಕೂಗಾಡಿದ್ದ. ಮದುವೆ ಮನೆಗೆ ಹೋಗಿ ಹೊಟ್ಟೆ ತುಂಬಾ...
ದೀಪಾವಳಿಗೆ ‘ಜೋಗಿ’ ಸ್ಪೆಷಲ್ ಕಥೆ
ಇಕ್ಬಾಲ್ ಚರಿತೆ ಶ್ರೀಧರನಿಗೆ ಆವತ್ತು ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಅವನು ತಡವಾಗಿ ಎದ್ದಿದ್ದ. ಮೂರನೆಯ ಮಗಳಿಗೆ ಬೆಳಗ್ಗೆಯೇ ವಾಂತಿಬೇಧಿ ಶುರುವಾಗಿತ್ತು. ಅವಳನ್ನು ಡಾಕ್ಟರ ಹತ್ತಿರ ಕರೆದುಕೊಂಡು ಹೋಗಿ ಎಂದು ಹೆಂಡತಿ ಗಂಟು ಬಿದ್ದಿದ್ದಳು. ತನಗೆ ಸಾಧ್ಯವೇ ಇಲ್ಲ ಅಂತ ಶ್ರೀಧರ ಕೂಗಾಡಿದ್ದ. ಮದುವೆ ಮನೆಗೆ ಹೋಗಿ ಹೊಟ್ಟೆ ತುಂಬಾ...
ಪ ಸ ನೂರ್ಕಾಲ ಬಾಳಲಿ
ನಮ್ಮೆಲ್ಲರ ಪ್ರೀತಿಯ ಕಲಾವಿದ ಪ ಸ ಕುಮಾರ್ ಅವರಿಗೆ ಇಂದು ೬೦ ವಸಂತ ತುಂಬಿತು. ತಮ್ಮ ವ್ಯಾಪಕ ಓದು, ಸದಾ ಹೊರಚೆಲ್ಲುವ ನಗು, ಕಷ್ಟಗಳನ್ನೂ ತಳ್ಳಿ ಎದ್ದು ಬರುವ ಛಲ, ಹೊಸ ತಲೆಮಾರಿನ ಬಗ್ಗೆ ಅಪಾರ ಪ್ರೀತಿ ಇವರನ್ನು ಎಲ್ಲರ ಕಲಾವಿದನನ್ನಾಗಿ ಮಾಡಿದೆ. ಪ ಸ ನೂರ್ಕಾಲ ಬಾಳಲಿ ಎಂದು ಹಾರೈಸುತ್ತಾ ಅವರ ಒಂದಷ್ಟು ಹೊಸ ಕಲಾಕೃತಿಗಳನ್ನು...
ಜೋಗಿ ಪುಸ್ತಕಕ್ಕೆ ಈ ಮುಖಪುಟವೇ ಚನ್ನವೇನೋ…?
ತಮಸೋಮಾ ಜೋತಿರ್ಗಮಯ..
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್ ಲೈಟ್ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ’ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು. ಹಣತೆಗೆ ಬತ್ತಿ...
ಗುಬ್ಬಚ್ಚಿಗೆ ಬಂತು ರೆಕ್ಕೆ
'ಗುಬ್ಬಚ್ಚಿಗಳು' ಭಾರತೀಯ ಪನೋರಮಾಗೆ ಆಯ್ಕೆಯಾಗಿದೆ. ಕಂಗ್ರಾಟ್ಸ್ ಅಭಯ. ಬಿ ಸುರೇಶ್ ಹಾಗೂ ಶೈಲಜಾ ನಾಗ್ ತಮ್ಮ ಲಾಂಛನದಡಿ ನಿರ್ಮಿಸಿರುವ ಈ ಚಿತ್ರದ ಕಥೆ ಎನ್ ಎ ಎಂ ಇಸ್ಮಾಯಿಲ್ ಅವರದು. ಎಲ್ಲರಿಗೂ ಇನ್ನಷ್ಟು ಹೆಸರು ಸಿಗಲಿ ಎಂಬುದು 'ಅವಧಿ' ಹಾರೈಕೆ. ಇಲ್ಲಿವೆ ಚಿತ್ರದ ಒಂದಿಷ್ಟು ನೋಟಗಳು ...
ಆರ್ ವಿ ಭಂಡಾರಿ ಇನ್ನಿಲ್ಲ
-ಜಿ ಎನ್ ಮೋಹನ್ ಆರ್ ವಿ ಭಂಡಾರಿ ಇನ್ನಿಲ್ಲ ಎಂಬ ಸುದ್ದಿ ಕೇಳಿದಾಗಿನಿಂದ ಮನಸ್ಸು ಭಾರವಾಗಿದೆ. ಇತ್ತೀಚಿಗೆ ನಟರಾಜ್ ಹುಳಿಯಾರ್ ತೇಜಸ್ವಿ ಕುರಿತ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಹೆಡ್ ಮಾಸ್ತರ್ ಗಳು ಖಾಲಿ ಆಗುತ್ತಿದ್ದಾರೆ ಎಂದಿದ್ದ. ಹೋರಾಟಕ್ಕೆ, ಸಾಮಾಜಿಕ ಚಳುವಳಿಗೆ, ಜನಪರ ಮನಸ್ಸು ರೂಪಿಸುವುದಕ್ಕೆ ತುಡಿದಿದ್ದ...
ಇದು 'ರಹಸ್ಯ': ಜೋಗಿ 'ಹಿಟ್ ವಿಕೆಟ್' ಆಗಿದ್ದಾರೆ