ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ ನನಗೆ ಕ್ಯಾಪೆಚಿನೋ...ನಿಮಗೆ? ನನಗೂ ಅದೇ ಇರಲಿ. ಕಾಫಿ ಡೇ ಗೆ ಬಂದು ತುಂಬಾ ದಿನಗಳೇ ಆಗಿವೆ. ಕ್ಯಾಪೆಚಿನೋ ಬಿಟ್ಟರೆ ಬೇರೇನೂ ನೆನಪಾಗ್ತಾ ಇಲ್ಲ. ಅದ್ಯಾಕೆ ಡ್ಯೂಡ್, ಕಾಪಿ ಲಾತೆ, ಐರಿಷ್ ಕಾಫಿ, ಕೋಲ್ಡ್ ಕಾಫಿ ಇದೆ. ವಾಲ್ನಟ್ ಕೇಕ್ ತಿನ್ಬಹ್ದು ದಪ್ಪ ಆಗಲ್ಲ. ಅವನು...

read more
ಅಮ್ಮಂದಿರಿಗೆ ಯಾವುದು ಅಸಾಧ್ಯ?

ಅಕ್ಷತಾ ಕೆ ದಣಪೆಯಾಚೆ… ಪಿಕ್ನಿಕ್ ಅನ್ನೋದು ಎಲ್ಲರಿಗೂ ಯಾಕೆ ಇಷ್ಟ ಆಗತ್ತೆ ಎಂದು ತರಗತಿಯೊಂದರಲ್ಲಿ ಕೇಳಿದಾಗ ಒಬ್ಬ ವಿದ್ಯಾರ್ಥಿ ಯಾಕೆಂದರೆ ಪಿಕ್ನಿಕ್ ಅನ್ನೋದು ಶಾರ್ಟ್ ಪಿರಿಯಡ್ ದಾಗಿರತ್ತೆ.. ಮತ್ತೆ ಎಲ್ಲಿಂದ ಹೊರಟಿದ್ದೇವೋ ಅಲ್ಲಿಗೆ ವಾಪಾಸ್ ಬಂದೆ ಬರುತ್ತೇವೆ ಎಂಬ ಖಾತ್ರಿ ಮತ್ತು ವಾಪಾಸ್ ಬರಲೇಬೇಕು ಎಂಬ ಅನಿವಾರ್ಯತೆ...

read more
ಮಾಧ್ಯಮಕ್ಕೆ ಒಂದು ತೋರುಬೆರಳು- ಬನ್ನಿ

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ಮಕ್ಕಳು, ಗ್ರಾಮೀಣ, ಬುಡಕಟ್ಟು ಭಾಷೆ, ಸಂಸ್ಕೃತಿ-ಸಾಹಿತ್ಯ ಅಭಿವೃದ್ಧಿ ಸಂಸ್ಥೆ # 119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560 104 ದೂರವಾಣಿ: 080-23409512, 9448102158 byregowda.m1@gmail.com ಆತ್ಮೀಯರೆ, ಸ್ವಾತಂತ್ರ್ಯಾನಂತರ ನಾವು ಆಯ್ಕೆ...

read more
ಹೇ ರಾಮ್!

ಎ ಎನ್ ಐ ವರದಿಗಾರ, ರಂಗಕರ್ಮಿ ಸುಘೋಷ್ ನಿಗಳೆ 'ಸ್ನೇಹ ಸಮೂಹ ' ತಂಡ ಅಭಿನಯಿಸುವ ಹೇ ರಾಮ್! ನಾಟಕದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ರಂಗಶಂಕರದಲ್ಲಿ ಇದೇ ಶುಕ್ರವಾರ ಪ್ರಯೋಗವಿದೆ. ಅಂದ ಹಾಗೆ ಈ ನಾಟಕದ ರಚನೆ ಇನ್ನೊಬ್ಬ ಹಿರಿಯ ಪತ್ರಕರ್ತರದ್ದು. ರಾಜ್ ಟಿ ವಿ ಸುದ್ದಿ ವಿಭಾಗದ ಮುಖ್ಯಸ್ಥ ಅನಂತ ಚಿನಿವಾರ್ ಈ ನಾಟಕ...

read more
ಗೊರವಂಕಗಳನ್ನು ಮಿಸ್ ಮಾಡಿಕೊಂಡಿದ್ದೇನೆ

'ಶೃಂಗೇರಿಯಿಂದ ಹತ್ತು ಕಿಲೋಮೀಟರ್, ಹೊರನಾಡಿನಿಂದ ಇಪ್ಪತ್ತು ಕಿಲೋಮೀಟರ್ . ನಡುವಿನ ಪುಟ್ಟ ಹಳ್ಳಿ ನಮ್ಮೂರು. ಇತ್ತೀಚೆಗೆ ಕೊಂಚ ರಕ್ತಸಿಕ್ತವಾಗಿದೆ. ನಾನು ಬೆಂಗಳೂರು ಸೇರಿದ್ದೇನೆ. ನಮ್ಮೂರಿನ ಗುಬ್ಬಚ್ಚಿ ಗೊರವಂಕಗಳನ್ನು ಮಿಸ್ ಮಾಡಿಕೊಂಡಿದ್ದೇನೆ' ಎಂದು ಕಾಡುವಂತೆ ಬರೆಯುವ 'ಋಷ್ಯಶೃಂಗ' ಬ್ಲಾಗ್ ಆರಂಭವಾಗಿದೆ. ಒಳ್ಳೆಯ...

read more
ಜೋಗಿ ಅಂಡ್ ವಸ್ತಾರೆ

ಜೋಗಿ ಅವರ 'ಜಾನಕಿ ಕಾಲಂ' ನಾಗರಾಜ ವಸ್ತಾರೆ ಅವರ 'ಹಕೂನ ಮಟಾಟ' ಕೇಶವ ಶರ್ಮ ಅವರ 'ಚಾರು ಚರಿತ'ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘ ಪ್ರಶಸ್ತಿ ನೀಡಿ ಗೌರವಿಸಿತು. ಕನ್ನಡಪ್ರಭ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್ ಪ್ರೀತಿಯಿಂದ ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್. ಈ ಸಂಭ್ರಮದ ಇನ್ನಷ್ಟು ಚಿತ್ರಗಳಿಗೆ 'ಓದು...

read more
ಎಲ್ಲಿ ಹುಡುಕುವುದು ಆ ಭುಜಂಗಯ್ಯನನ್ನು…?

ಸುಮನ ಕಿತ್ತೂರು, ಸಿ ಜಿ ಕೆ, ಲೋಕೇಶ್ ಮೂವರ ಪರಿಚಯವನ್ನೂ ಒರೆಗೆ ಹಚ್ಚುವ ಒಂದು ಲೇಖನ ಇಲ್ಲಿದೆ. ಸುಮನಾ ಎಲ್ಲರ ಗಮನ ಸೆಳೆದಿದ್ದು ಲೋಕೇಶ್ ಅವರ ಬದುಕನ್ನು ನಿರೂಪಿಸುವ ಮೂಲಕ. ಆ ನಂತರ 'ಸ್ಲಂ ಬಾಲ' ನಿರ್ದೇಶಿಸುವ ವರೆಗೆ ಬೆಳೆದು ನಿಂತಿದ್ದಾರೆ. ಅಗ್ನಿ ಪ್ರಕಾಶನ ಲೋಕೇಶ್ ಬದುಕಿನ ಪುಸ್ತಕ ಹೊರತಂದಿತು. ಇದಕ್ಕಾಗಿ ಸಿ ಜಿ ಕೆ...

read more
ಇಂದು ಸುವರ್ಣ ಚಾನಲ್ ನಲ್ಲಿ

ಮೇಫ್ಲವರ್ ಮೀಡಿಯಾ ಹೌಸ್ ನ ಫಿಶ್ ಮಾರ್ಕೆಟ್ ನಲ್ಲಿ ಜರುಗಿದ 'ಈ ಪುಸ್ತಕ ನಂಗಿಷ್ಟ' ಕಾರ್ಯಕ್ರಮದ ವಿಶೇಷ ಪ್ರಸಾರ ಸುವರ್ಣ ನ್ಯೂಸ್ ಚಾನಲ್ ನಲ್ಲಿ ಇಂದು ಪ್ರಸಾರವಾಗಲಿದೆ ಸಂಜೆ 5-30 ಕ್ಕೆ ಚಾನಲ್ ನ 'ಕಲಾಕ್ಷೇತ್ರ' ಕಾರ್ಯಕ್ರಮದಲ್ಲಿ ಸುಬ್ಬು ಹೊಲೆಯಾರ್, ಟೀನಾ, ಸುಧನ್ವ ದೇರಾಜೆ, ಹರೀಶ್ ಕೇರ, ಮಂಜುನಾಥ ಸ್ವಾಮಿ, ವಿದ್ಯಾರಶ್ಮಿ...

read more
ಪ್ರಕಾಶ್ ಶೆಟ್ಟಿ ಪಂಚ್

ಪ್ರಕಾಶ್ ಶೆಟ್ಟಿ ಪ್ರಾಮಿಸ್ ಮಾಡಿದಂತೆ ಹೊಟ್ಟೆ ತುಂಬಾ ನಗಿಸುವ ಔಷಧ ಕಂಡುಹಿಡಿದಿದ್ದಾರೆ ಅದೇ ವಾರೆ ಕೋರೆ. ಪ್ರಕಾಶ್ ಶೆಟ್ಟಿ ಅವರ ಈ ಬ್ಯೂಟಿಫುಲ್ ಮ್ಯಾಗಜ್ಯಿನ್ ಖಂಡಿತಾ ಕೊಳ್ಳಿ- ಮೊತ್ತ ಮೊದಲ ಸಂಚಿಕೆ ಹೊರಬಂದಿದೆ. ಬಿಸಿ ಬಿಸಿ ಯಾಗಿದೆ. ಈ ತಕ್ಷಣ ವಾರೆ ಕೋರೆ ಬ್ಲಾಗ್ ಗೆ ಭೇಟಿ ಕೊಡಿ. ಮರೆಯದಿರಿ- ಈ ಪ್ರಾಯೋಗಿಕ ಸಂಚಿಕೆ ಮಾತ್ರ...

read more
ಆ ದಿನಗಳು . . .

ಮಾಧ್ಯಮ ಲೋಕವನ್ನು ಒಂದಿಷ್ಟು ಅರ್ಥಪೂರ್ಣವಾಗಿಸಲು ಶ್ರಮಿಸುತ್ತಿರುವ ರಾಮೋಜಿ ರಾವ್ ಬಗ್ಗೆ ಡಿ ಎನ್ ಶ್ರೀದೇವಿ ಬರೆದ ಲೇಖನ ಓದಿದ್ದೀರಿ. ಈಗ ಗ್ರೀಷ್ಮ ರಾಮೋಜಿ ಫಿಲಂ ಸಿಟಿ ಯಲ್ಲಿ ತಾವು ಕೆಲಸ ಮಾಡಿದ ದಿನಗಳನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ. ಗ್ರೀಷ್ಮ ಅವರ ಬ್ಲಾಗ್ ಗ್ರೀಷ್ಮಗಾನ ದಲ್ಲಿ ಈ ಲೇಖನ ಇದೆ.   ಚಿತ್ರ: ಜಿ ಎನ್ ಮೋಹನ್ ...

read more
ಕಾಮತ್ ಮಾಮ್ speaks…

ಕಳೆದ ಶನಿವಾರ ನನ್ನ ಬಳಿ ಎರಡು ಆಯ್ಕೆಗಳಿದ್ದವು. ಒಂದು : ಸ್ನೇಹಿತರ ಜೊತೆ ಉಪೇಂದ್ರನ 'ಬುದ್ಧಿವಂತ' ಕ್ಕೆ ಹೋಗೋದು . ಎರಡು : ಮೇ ಫ್ಲವರ್ ನ 'ಈ ಪುಸ್ತಕ ನಂಗಿಷ್ಟ' ಕಾರ್ಯಕ್ರಮಕ್ಕೆ ಹೋಗೋದು . ನಾನು 'ಬುದ್ಧಿವಂತ'ಕ್ಕೆ ಹೋಗಿ ದಡ್ಡನಾಗದೆ ಮೇ ಫ್ಲವರ್ ಗೆ ಹೋಗಿ ಬುದ್ಧಿವಂತನಾದೆ! 'ಈ ಪುಸ್ತಕ ನಂಗಿಷ್ಟ' ಕಾರ್ಯಕ್ರಮ ತುಂಬಾ...

read more
ಗೆಳೆತನ ಮನುಷ್ಯರನ್ನಾಗಿಸಲಿ..

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ವಾಹನಗಳಿಗೆ ಬೇಕಾದ ತೈಲ ಮಾರುತ್ತಿರುವ ಸಿದ್ದು ದೇವರಮನಿ ಕವಿತೆ ಬರೆಯುವ ಹುಡುಗ. ಬಿ ಕಾಂ ಓದಿ ಅದೇಗೋ ಕಾವ್ಯದ ಸ್ನೇಹಕ್ಕೆ ಕೈ ಚಾಚಿದ ಈ ಹುಡುಗ ಬೆರಗಾಗುವಂತೆ ಬರೆಯುತ್ತಿದ್ದಾನೆ. ಯುದ್ಧ ಬೇಕು ಎನ್ನುವವರಿಗೆ ಅವನ ಉತ್ತರ ಇಷ್ಟೇ ಅಂತಹವರನ್ನು ನನ್ನ ಅಂಗಡಿಗೆ ಕಳಿಸಿಕೊಡಿ-ಇಲ್ಲಿ ಕೆಲಸಗಳಿವೆ...

read more
ಅಂತರಗಂಗೆಯ ಒಡಲಲ್ಲಿ…

 'ಆದಿಮ' ತನ್ನದೇ ಆದ ಬ್ಲಾಗ್ ಹೊಂದಿದೆ. ಅಂತರಗಂಗೆಯ ಒಡಲಲ್ಲಿ ನಿರಂತರವಾಗಿ ಚಟುವಟಿಕೆ ನಡೆಸುತ್ತಿರುವ ಆದಿಮ ಅನೇಕ ಪುಸ್ತಕಗಳನ್ನೂ ಹೊರ ತಂದಿದೆ. ಅದರ ವಿವರಗಳು ಇಲ್ಲಿವೆ. ಆದಿಮ ಪ್ರಕಾಶನ ಅರ್ಥಪೂರ್ಣ ಸಾಂಸ್ಕೃತಿಕ ಸಂವಾದದ ಆಶಯಕ್ಕೆ ಪೂರಕವಾದ ಮತ್ತೊಂದು ಚಟುವಟಿಕೆ- ಪುಸ್ತಕಗಳ ಪ್ರಕಟಣೆ. ಈ ನಿಟ್ಟಿನಲ್ಲಿ ಆದಿಮ ಪ್ರಕಾಶನ ಈವರೆಗೆ...

read more
“ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?”

ಟೀವಿಯಲ್ಲಿ ನಾವು "ಸ್ಲಂ ಬಾಲ ಪಿಚ್ಚರ್ ನೋಡಿದ್ರಾ?" ಅಂತ ನಾಗೇಗೌಡ್ರು ಕೇಳಿದಾಗ, "ಹುಂ, ನಿನ್ನೆ ತಾನೇ ನೋಡಿದ್ನಲ್ಲ? ಯಾಕೆ?" ಅಂದೆ. "ಅದ್ರಲ್ಲಿ ನಾನೂ ಯಾಕ್ಟ್ ಮಾಡಿದೀನಿ, ನೋಡ್ಲಿಲ್ವಾ?" ಅಂದರು. "ನೀವಾ?! ಎಲ್ಲಿ? ಯಾವ ಸೀನಲ್ಲಿ?" ಆಶ್ಚರ್ಯದಿಂದ ಕೇಳಿದೆ. ಅವರಂದ್ರು, "ಅದೇ, ಪೋಲೀಸ್ ಕಮಿಷನರ್ ಮೀಟಿಂಗ್ ಕರೆದಿರ್ತಾರಲ್ಲ, ಆಗ...

read more
ಜೋಗಿ ಬರೆದಿದ್ದಾರೆ: ಮಂಜುನಾಥನ ಎರಡನೇ ಮದುವೆ

ಮದುವೆಯಾದ ಮೂರನೇ ತಿಂಗಳಿಗೇ ಮಂಜುನಾಥ ಹಳೆಯ ಗೆಳೆಯರ ಪಾಲಿಗೆ ಶತ್ರುವಾಗಿಬಿಟ್ಟಿದ್ದ. ಅವನ ಅಷ್ಟೂ ಗೆಳೆಯರೂ ಮಂಜುನಾಥನನ್ನು ತಮ್ಮ ಗೆಳೆಯರ ಬಳಗದ ಪಟ್ಟಿಯಿಂದ ಕಿತ್ತುಹಾಕಿದ್ದರು. ಆರಂಭದಲ್ಲಿ ತಮಾಷೆಯಿಂದ ಮಾತಾಡುತ್ತಿದ್ದವರು, ಕ್ರಮೇಣ ಅಸಹನೆಯಿಂದಲೇ ಅವನ ವರ್ತನೆಯನ್ನು ಖಂಡಿಸತೊಡಗಿ ಕೊನೆಗೆ ಅವನು ಸ್ನೇಹಕ್ಕೆ ಯೋಗ್ಯನಲ್ಲ ಎಂದು...

read more
ಪುಸ್ತಕ ಉತ್ಸವದ ನೋಟ

ಪುಸ್ತಕದ ಹಬ್ಬ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪುಸ್ತಕ ಮಳಿಗೆಗಳು ಹೇಗಾದರೂ ಇರಲಿ ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಗೆ ಪುಸ್ತಕ ಉತ್ಸಾಹಿಗಳ ದಂಡೇ ಬರುತ್ತಿದೆ. ಪುಸ್ತಕ ಉತ್ಸವದ ನೋಟಕ್ಕಾಗಿ 'ಓದುಬಜಾರ್'ಗೆ ಭೇಟಿ...

read more
ಜೋಗಿ ಬರೆದಿದ್ದಾರೆ: ಆ ಮಗುವಿನ ಪುಟ್ಟ ಕಣ್ಣುಗಳಲ್ಲಿ ಅಪ್ಪ ತೀರಿಕೊಂಡಿದ್ದ

-ಜೋಗಿ ಆ ಮಗುವಿನ ಪುಟ್ಟ ಕಣ್ಣುಗಳಲ್ಲಿ ಅಪ್ಪ ತೀರಿಕೊಂಡಿದ್ದ ಅವನೊಬ್ಬ ಫ್ಲಾಗ್ ಮನ್. ರೇಲು ಹಾದಿಯ ಬದಿಯಲ್ಲಿ ಕುಳಿತು ಪ್ರತಿ ದಿನ ಹಾದು ಹೋಗುವ ಒಂದೋ ಎರಡೋ ರೇಲುಗಳಿಗೆ ಬಾವುಟ ಬೀಸುವುದು ಅವನ ಕೆಲಸ. ತನಗೆ ಬುದ್ಧಿ ಬಂದಾಗಿನಿಂದ ಆತ ಅದೇ ಕೆಲಸ ಮಾಡಿಕೊಂಡು ಬಂದಿದ್ದಾನೆ. ಊರಿನ ಮಂದಿಗೂ ಅವನ ಕೆಲಸವೇನು ಅನ್ನುವುದು ಗೊತ್ತಿದೆ....

read more
ಗಾಂಧಿ ಗಾಥೆಯ ನೋಟ

ನಮ್ಮ ನಡುವಿನ ಮಹತ್ವದ ಛಾಯಾಗ್ರಾಹಕ ಎ ಎನ್ ಮುಕುಂದ್ ಅವರಿಂದ ಗಾಂಧಿ ಗಾಥೆಯ ನೋಟ ಭಾರತೀಯ ವಿದ್ಯಾ ಭವನದ ಉತ್ಸವದ ಅಂಗವಾಗಿ ಗಾಂಧಿ ನಡೆದು ಬಂದ ಹಾದಿಯ ಚಿತ್ರಗಳು ಈ ತಿಂಗಳ ೨೩ ರವರೆಗೆ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾ ಭವನ...

read more
ಉಂಡು ಮಲಗಿದ ನಂತರ…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ   ರಾತ್ರಿ ಹಗಲು ಎಂಬ ಯಾವ ಭೇದವಿಲ್ಲದೆ ಅವರಿಬ್ಬರ ಜಗಳ ತಾರಕಕ್ಕೇರುತ್ತಿತ್ತು. ಗಂಡನಿಗೆ ವೃದ್ಧಾಪ್ಯ ಸಮೀಪಿಸುತ್ತಿತ್ತು.... ಹೆಂಡತಿಗೂ ಹತ್ತಿರಹತ್ತಿರ 50 ಆಗುತ್ತಿತ್ತೇನೋ. ಸುಂದರವಾಗಿಯೇ ಇದ್ದಳು. ಅವರು ಯಾವ ಕಾರಣಕ್ಕಾಗಿ ಜಗಳ ಮಾಡುತ್ತಾರೆ ಎಂಬುದು ಸುತ್ತಮುತ್ತಲಿನ...

read more
ಪ್ರೊಫೈಲ್ ನಲ್ಲಿ ‘ರೆಡ್ ವೈನ್’

ರೆಡ್ ವೈನ್ ರಾದ್ಧಾಂತ 'Drinking : occasionally'..   ಪ್ರೊಫೈಲ್ ನಲ್ಲಿದ್ದ ಈ ಸಾಲು ಅಷ್ಟೊಂದು ಮುಖ್ಯ ಅಂತ ಅನಿಸಿರಲಿಲ್ಲ. ಇಷ್ಟೊಂದು ಪ್ರಶ್ನೆಗಳನ್ನು ಹುಟ್ಟುಹಾಕಬಹುದು ಅಂತಾನೂ ಊಹಿಸಿರಲಿಲ್ಲ.ಕೊಡಗಿನ ಮಾಮನ ಮನೆಯ ಗೌಜಿಯಲ್ಲಿ ಯಾವತ್ತೋ ಸ್ವಲ್ಪ ಗುಟುಕರಿಸಿದ್ದ ವೈನ್ ತುಂಬ ಇಷ್ಟ ಆಗಿತ್ತು. ಮನೆಗೆ ವಾಪಸಾದ ಮೇಲೂ ಹಟ ಮಾಡಿ...

read more

Pin It on Pinterest

Share This