ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಆರಿಫ್ ರಾಜಾ ಕವಿತೆ

ಈತ ಆರಿಫ್ ರಾಜಾ.... ರಾಯಚೂರಿನ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ಆರಿಫ್ ಕವನಗಳು ಕಾಡುತ್ತವೆ, ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಕುಳಿತುಬಿಡುತ್ತವೆ. ಒಂದು ಕವನ ಇಲ್ಲಿದೆ.  -ಭಾರತೀದೇವಿ ನಮಗೆ ಮನೆ ಕೊಡುವುದಿಲ್ಲವಂತೆ ಕಿರೀಟವಿಲ್ಲದ ಅರಸುಗಳ ಹಾಗೆ ಹೆಸರಿಲ್ಲದ ಊರುಗಳಿಂದ ಬಂದ ಕೂಲಿಯಾಳುಗಳು ನಾವು...

read more
‘ಸಾಹಿತಿಗಳ ಸ್ಮೃತಿ

  ಅಭಿನವ ಬೆಳಗೆರೆ ಕೃಷ್ಣಶಾಸ್ತ್ರಿಗಳ  'ಸಾಹಿತಿಗಳ ಸ್ಮೃತಿ' ಪುಸ್ತಕ ಬಿಡುಗಡೆ ಪ್ರಭುಶಂಕರ್ ಅವರಿಂದ 03 ಫೆಬ್ರವರಿ ಮಧ್ಯಾಹ್ನ  3.30ಕ್ಕೆ  ಸ್ಥಳ: ಶ್ರೀ ಶಾರದಾ ಮಂದಿರ ಶಾಲೆ ಬೆಳಗೆರೆ, ಚಳ್ಳಕೆರೆ ತಾಲ್ಲೂಕು ಚಿತ್ರದುರ್ಗ...

read more
‘ನೆಟ್’ಗೆ ಬರ್ತಾವ್ರೆ ಕೊಟ್ಟೂರ್ ಗ್ಯಾಂಗ್

ಕನ್ನಡ ಸಾಹಿತ್ಯ ಲೋಕಕ್ಕೆ ಈಗ 'ವೆಂಕಟಾಲ ಗ್ಯಾಂಗ್' ಚಿರಪರಿಚಿತ. ಫಾದರ್ 55, ಲೆವೆಲ್ ಕ್ರಾಸಿಂಗ್ ಮೂಲಕ ಕನ್ನಡ ಸಾಹಿತ್ಯಕ್ಕೆ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟ ವಿ ಎಂ ಮಂಜುನಾಥ್ ಮುತುವರ್ಜಿಯಿಂದ ರೂಪಿಸಿದ ಗ್ಯಾಂಗ್ ಅದು. ಅದರಲ್ಲಿ ಟೈಲರ್, ಕಾರ್ಪೆಂಟರ್ ಎಲ್ಲರೂ ಇದ್ದಾರೆ. ಈಗ ಆ ಸಾಲಿಗೆ ಎಂಟ್ರಿ ಕೊಟ್ಟಿರುವ ಮತ್ತೊಂದು ಗ್ಯಾಂಗ್...

read more
ಸನ್ಮಾನ + ಅವಮಾನ~ ಸಮಾನ

ನಗೆ ಸಾಮ್ರಾಟರಾದ ನಾವು ಸನ್ಮಾನ ಅವಮಾನಗಳನ್ನು ಸಮಾನವಾಗಿ ಕಾಣುವವರು, ನಮಗೆ ಹೊಗಳಿಗೆ ತೆಗಳಿಕೆಗಳಲ್ಲಿ ಯಾವುದೇ ಹೆಗ್ಗಳಿಕೆ ಕಾಣುವುದಿಲ್ಲ.  ಒಂದು ವರ್ಷಗಳಿಂದ ನಮ್ಮ ಅನುಯಾಯಿಗಳಾಗಿರುವ ನಿಮಗೂ ಇದು ತಿಳಿದದ್ದೇ. ಆದರೆ ನಮ್ಮ ಏಕಸದಸ್ಯ ಸಂಸ್ಥೆಯ ಇನ್ನುಳಿದ ಸಿಬ್ಬಂದಿಗಳು ನಿಮ್ಮಷ್ಟೇ ಹುಲುಮಾನವರು. ಅವರಿಗೆ ತಮ್ಮ ಕೆಲಸವನ್ನು...

read more
ಜೋಗಿ ಮೆದ್ದ ‘ಜಿಲೇಬಿ’

ಸುಮ್ಮನೆ ಮೆಲ್ಲುತ್ತಾ ಹೋದ ಒಂದು ಜಿಲೇಬಿ -ಜೋಗಿ   ಇತ್ತೀಚೆಗೆ ಕವನ ಸಂಕಲನ ಕೈಗೆ ಬಂದ ತಕ್ಷಣ ಗಾಬರಿ ಶುರುವಾಗುತ್ತದೆ. ಪುಟಗಳನ್ನು ತೆರೆಯುತ್ತಿದ್ದಂತೆ ಆತಂಕವಾಗುತ್ತದೆ. ಒಂದೇ ಒಂದು ಕವಿತೆಯೂ ಅರ್ಥವಾಗದೇ ಹೋದರೆ ಎಂದು ಭಯವಾಗುತ್ತದೆ. ಅರ್ಥದ ಮಾತು ಹಾಗಿರಲಿ, ಕವಿತೆ ನನ್ನ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲವಲ್ಲ ಎಂದು...

read more
ಶತಮಾನದ ಕವಿ ಯೇಟ್ಸ್

ಅಭಿರುಚಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆ, ಚಿತ್ರದುರ್ಗ ಮತ್ತು ಅಭಿನವ 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40 ಇವರ ಸಂಯುಕ್ತ ಆಶ್ರಯದಲ್ಲಿ ಯು.ಆರ್. ಅನಂತಮೂರ್ತಿ ಅವರ ಶತಮಾನದ ಕವಿ ಯೇಟ್ಸ್ ಪುಸ್ತಕ ಬಿಡುಗಡೆ:  ರಾಜೇಂದ್ರ ಚೆನ್ನಿ ಅವರಿಂದ ಕೃತಿ ಪ್ರತಿಕ್ರಿಯೆ:   ಕೆ. ಸಜಾತ್...

read more
ಅಮ್ಮಮ್ಮ ತಕ್ಷಣ ಬಂದು ಮಾತನಾಡಿಸುತ್ತಾಳೆ..

ದುಂಡಾದ ಅಕ್ಷರಗಳಿಗೆ ಐದು ಅಂಕ ಅಂತ ಪ್ರಶ್ನೆ ಪತ್ರಿಕೆಯಲ್ಲಿ ಇರುತ್ತಿದ್ದುದು ನೆನಪಿದೆಯೆ? ಸುದ್ದಿ ಪತ್ರಿಕೆಗೂ ಅದು ಅನ್ವಯಿಸುತ್ತೆ. ಅದೇ ಸುದ್ದಿ, ಅದೇ ವಿವರ, ಅದೇ ಫೋಟೊ ಇರುವ ಎರಡು ಪತ್ರಿಕೆಗಳನ್ನು ಓದುಗ ಅವುಗಳ ನೋಟದಿಂದ ಅಳೆಯುತ್ತಾನೆ. ಆಹಾ ಎಂಥ ಚಂದದ ವಿನ್ಯಾಸ ಅಂತ ಅವನು ಹೇಳದಿದ್ದಾಗಲೂ ಒಳ್ಳೆಯ ವಿನ್ಯಾಸ ತನ್ನ...

read more
ಬಿಕ್ಕು ಹೇಳಿದ ಕಥೆ

-ಅಕಾಲ ಅದು ಬುದ್ಧನ ಊರು. ಆ ಊರಿನವರೂ ಬುದ್ಧನಂತವರೇ. ಉದ್ದ ಕಿವಿ, ಗುಂಗುರು ಕೂದಲು, ಅರೆ ತೆರೆದ ಕಣ್ಣುಗಳು, ತೆಳ್ಳನೆ ನಗೆ. ಕೃಶ ದೇಹದವನೊಬ್ಬ ಬಂದ. ಆಸೆಯೇ ದುಃಖಕ್ಕೆ ಮೂಲ ಎಂದ. ಬುದ್ದನಂತವರು ಮುಖವಾಡ ಕಳಚಿಟ್ಟರು. ನಗಲು...

read more
ಏಳಯ್ಯ ಖಯ್ಯಾಮ್, ಸಂಸ್ಕೃತಿಯ ರಕ್ಷಕರು ಬರುತ್ತಿದ್ದಾರೆ…

ಹರೀಶ್ ಕೇರ ಕೊಟ್ಟ ಈ ಕಥೆ ಒಂದು ದೊಡ್ಡ ನಿಟ್ಟುಸಿರಿನ ಕಥೆ ಖಯ್ಯಾಮನ ದುರಂತ ‘ಹೆಂಡ, ಹೆಣ್ಣು , ತಣ್ಣೆಳಲು, ರೊಟ್ಟಿಯ ತುಂಡು- ನನಗಿಷ್ಟು ಸಾಕು’ ಎಂದ ಕವಿ, ದಾರ್ಶನಿಕ ಉಮರ್ ಖಯ್ಯಾಮ್ ಇದೀಗ ಪಡಖಾನೆಯಲ್ಲಿ ಮಧು ಹೀರಿ ಉನ್ಮತ್ತ. ಜೀವೋತ್ಸಾಹ ತುಂಬಿದ ಒಂದಿಷ್ಟು ಹುಡುಗ- ಹುಡುಗಿಯರ ನರ್ತನ ಅವನ ಸುತ್ತ. ಯಾರೋ ಎಚ್ಚರಿಸಿದರು :...

read more
ನಿಮ್ಮ ಅನುಪಸ್ಥಿತಿಯಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು!

ಬ್ಲಾಗ್ ಲೋಕದಲ್ಲಿ ನಗೆ ಹಂಚುತ್ತಲೇ ಸಮಾಜವನ್ನು ಬೆಳಕಿಗೆ ಒಡ್ಡುತ್ತಿರುವ 'ನಗೆ ನಗಾರಿ ಡಾಟ್ ಕಾಂ' ಗೆ ಈಗ ಒಂದು ವರ್ಷದ ಸಂಭ್ರಮ. ಕನ್ನಡದಲ್ಲಿ ಪ್ರಜಾವಾಣಿಯಲ್ಲಿ 'ಛೂ ಬಾಣ' ಬರೆದ ಟಿಎಸ್ ಆರ್ ಸಹಾ ಹೀಗೆ ವ್ಯಂಗ್ಯ ಬಾಣಗಳ ಮೂಲಕವೇ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸಿದ್ದರು. 'ಎಡಗಾಲು ಮುಂದಿಟ್ಟು ಬನ್ನಿ' ಎಂದು ತನ್ನ ಬ್ಲಾಗ್...

read more
ದೇಸಿ ಮಾತು- ಬ್ಲಾಗ್ ಅಲ್ಲ, ಪುಸ್ತಕ

'ದೇಸೀಮಾತು' ಬ್ಲಾಗ್ ನ ದಿನೇಶ್ ಕುಮಾರ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಹರಿತ, ನೇರ ಬರಹಗಳಿಂದ ಬ್ಲಾಗ್ ಅಂಗಳದಲ್ಲಿ ಸುದ್ದಿ ಮಾಡಿದ್ದ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬರುತ್ತಿದೆ. ಬ್ಲಾಗ್ ಲೋಕದಲ್ಲಿ ಸಮಕಾಲೀನ ವಿಚಾರಗಳ ಚರ್ಚೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ದಿನೇಶ್ ದೇಸಿ ಮಾತು ಮೂಲಕ...

read more
ಹೇಮಶ್ರೀ, Sunnyvale, California…

  ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ. ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. ! ೧. ಹೋಟೇಲ್‍ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು...

read more
ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…

-ಅಮರೇಶ ನುಡಗೋಣಿ   ಚಿತ್ರ: ಸೃಜನ್   ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ...

read more
Good one! Devegowda may not have noticed.

ಪ್ರಕಾಶ್ ಶೆಟ್ಟಿ ಸಾಹಸ 'ವಾರೆ ಕೋರೆ' ಗೆ ಬಂದ ಪ್ರತಿಕ್ರಿಯೆಗಳು ಇಲ್ಲಿವೆ. ವಾರೆ ಕೋರೆ ಗೆ ಅವಧಿಯ ಮೂಲಕವೂ ಚಂದಾದಾರರಾಗಬಹುದು. avadhi.pusthaka@gmail.comಗೆ ನಿಮ್ಮ ಹೆಸರು ವಿಳಾಸ ಕಳಿಸಿಕೊಡಿ ದೇವೇಗೌಡ ಪಾತ್ರ ಮಾಡಿದ್ದು ಯಾರು ??? very very creative. ಅಂದ ಹಾಗೆ real ದೇವೇಗೌಡ್ರು ಏನ್ statement ಕೊಟ್ರು ಇದನ್ನು...

read more
ಅಂತೂ ಬಂತು ‘ವಾರೆ ಕೋರೆ’

ವಾರೆ ಕೋರೆ ಬಿಡುಗಡೆ ಮಾಡಿದ್ದು ಯಾರು? ಎಂಬುದಕ್ಕೆ ಉತ್ತರ ಇಲ್ಲಿದೆ. ಪ್ರಕಾಶ್ ಶೆಟ್ಟಿ ಇನ್ನು ಮುಂದೆ ತಿಂಗಳಿಗೊಮ್ಮೆ ಜಡ ಜೀವಕ್ಕೆ ಒಂದಿಷ್ಟು ನಗೆ ಟಾನಿಕ್ ಹಂಚಲಿದ್ದಾರೆ. ಹಿರಿಯ ವ್ಯಂಗ್ಯಚಿತ್ರಕಾರರ ಗಡಣವೇ ನೆರೆದು ಶುಭ...

read more
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ

ಬೆಂಕಿ ಕಡ್ಡಿಗಳು -ಡಿ.ಎಸ್.ರಾಮಸ್ವಾಮಿ ಬೆಂಕಿ ಕಡ್ಡಿಗಳು, ನಾನು, ನೀನು, ಅವನು, ಅವಳು ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:   ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ, ಒಬ್ಬರ ಮೇಲೊಬ್ಬರನ್ನು ತುರುಕಿ, ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ: ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು ಚರಕ್ಕನೆ ಗೀರಿ ಬೆಂಕಿ...

read more
ನನ್ನ ಪ್ಯಾಂಟ್ ಹರಿದಿದ್ದು, ಅದನ್ನು ನಾಲ್ಕು ಜನ ನೋಡ್ತಾರೆ …

ಮೇಫ್ಲವರ್ ಮೀಡಿಯಾ ಹೌಸ್ ನಲ್ಲಿ 'ಮ್ಯಾಜಿಕ್ ಕಾರ್ಪೆಟ್' ಸ್ಲಂ ಡಾಗ್ ಬಗ್ಗೆ ನಡೆಸಿದ ಸಂವಾದ ಹಲವು ದಾರಿಗಳನ್ನು ತೋರಿಸಿತು. ಈ ಸಂವಾದದ ಬಗ್ಗೆ ಸಂದೀಪ್ ಕಾಮತ್ ಬರೆದ ಭಿನ್ನ ಲೇಖನ ಈಗ ಚರ್ಚೆಗೆ ಕಾರಣವಾಗಿದೆ. ಚರ್ಚೆಯಲ್ಲಿ ಭಾಗವಹಿಸಿ. ಚಿತ್ರವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ದಾರಿ ಮಾಡಿಕೊಡಿ-    ಸಂದೀಪ್, ನಿಮಗೆ...

read more
ಕಲಿಗಣನಾಥ ಅವರ ‘ಗುಡದೂರು’

ಇನ್ನೂ ಮಲಗಿದಂತೆಯೇ ಇರುವ ಹೈದರಾಬಾದ್ ಕರ್ನಾಟಕವನ್ನು ಎಚ್ಚರಿಸಲೋ ಎಂಬಂತೆ ಸಾಲು ಸಾಲು ಕಥೆಗಾರರು ಬರುತ್ತಿದ್ದಾರೆ. ಅವರೊಳಗಿನ ಅರಿವು ಹೊಸ ಬೆಳಕಾಗಿದೆ. ಅಂತಹವರಲ್ಲಿ ಕಲಿಗಣನಾಥ ಗುಡದೂರು ಅವರೂ ಒಬ್ಬರು. ಅವರ ಕಥೆಗಲ್ಲಿ ಇರುವ ತಹತಹ ಮೊದಲ ಸಂಕಲನ 'ಉಡಿಯಲ್ಲಿಯ ಉರಿ' ಯಲ್ಲಿಯೇ ಗೊತ್ತಾಗಿ ಹೋಗಿದೆ. ಹೈದರಾಬಾದ್ ಕರ್ಣಾಟಕದ ದೊಡ್ಡ...

read more

Pin It on Pinterest

Share This