ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ದೇವು ಬಿಚ್ಚಿಟ್ಟ ನೆನಪು
'ನಾನು’ ಅಂದರೆ ದೇವು -ದೇವು ಪತ್ತಾರ ದೇವು ಪತ್ತಾರ ಪ್ರಜಾವಾಣಿಯ ಬೀದರ್ ಪ್ರತಿನಿಧಿ ನೋಡಿ ಸ್ವಾಮಿ ನಾನೊಬ್ಬ ಸಣ್ಣ ಮನುಷ್ಯ. ಕರ್ಣಾಟವೆಂಬ ದೇಶದ ಆಚೆಗೆ ಏನಿದೆ? ಎಂದು ಕಂಡವನಲ್ಲ. ಅಷ್ಟೇ ಏಕೆ ಕರ್ನಾಟಕದ ಒಳಗಡೆ ಕೂಡ ಹೆಚ್ಚು ಓಡಾಡಿದವನಲ್ಲ. ಏಳೆಂಟು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತ ಬಂದಿದ್ದೇನೆ. ಅದೂ ಹೊಟ್ಟೆಯ...
ಪ್ರೀತಿ ಅರ್ಥ ಪ್ರೀತಿಸುವುದೇ…
ಪ್ರೀತಿಯನ್ನು ಪ್ರೀತಿಸುತ್ತಾ... - ಪರಶುರಾಮ ಕಲಾಲ್ ಪ್ರೀತಿಸುವುದು ತಪ್ಪೇ? ಪ್ರೀತಿ ಎಂದರೆ ಏನು? ಒಂದು ಹುಡುಗ-ಹುಡುಗಿಯ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿದರೆ ಇದರಲ್ಲಿ ತಪ್ಪೇನು? ಇವರ ಮದುವೆಗೆ ಜಾತಿ-ಮತ, ಅಂತಸ್ತುಗಳು ಅಡ್ಡಬಂದರೆ ಅದನ್ನು ಮೀರುವಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ? ಅದನ್ನು...
ನಾನು ಯಾರು…ಯಾವ ಊರು…
'ಅವಧಿ' ಬಳಗ ಸತತವಾಗಿ ಸಮ್ಮೇಳನವನ್ನು ನಿಮಗೆ ಉಣಬಡಿಸಿದೆ. ಸಮ್ಮೇಳನದ ಮುನ್ನಾ ದಿನದಿಂದಲೇ ಆರಂಭವಾದ ಕೆಲಸ ಆ 'ನೆಟ್' ದೇವನ ಕೃಪೆಯಿಂದ ಸಾಂಗವಾಗಿ ನೆರವೇರಿದೆ. ಸುಮಾರು ೨೫೦ ಫೋಟೋಗಳನ್ನೂ, ಹಲವು ಲೇಖನಗಳನ್ನೂ ಪ್ರಕಟಿಸಿದೆ. ಬಹುಷಃ ಸಮ್ಮೇಳನಕ್ಕೆ ಬ್ಲಾಗ್ ಸೇವೆ ಇದೇ ಮೊದಲು. 'ಅವಧಿ'ಯ ಈ ಎಲ್ಲಾ ಕೆಲಸದ ಹಿಂದೆ ಇದ್ದ ನಮ್ಮ ಬಳಗದ...
ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ- ಕಸಾಪ ನಿರ್ಣಯ
ಕನ್ನಡ ನಾಡು ನುಡಿಗೆ ಹೋರಾಟ ಮಾಡಿದವರ ವಿರುದ್ಧ ಸರ್ಕಾರ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಹಿಂದಿನ ಸಮ್ಮೇಳನಗಳಲ್ಲಿ ಸರೋಜಿನಿ, ಮಹಾಜನ್ ಹಾಗೂ ನಂಜುಂಡಪ್ಪ ಸಮಿತಿ ಶಿಫಾರಸ್ಸುಗಳನ್ನು ಜಾರಿ ಮಾಡುವಂತೆ ತೆಗೆದುಕೊಂಡಿರುವ ನಿರ್ಣಯಗಳನ್ನು ಜಾರಿಗೆ ತರಬೇಕು ರಾಜ್ಯದಲ್ಲಿ ಶಿಕ್ಷಣವನ್ನು...
ಮುಂದಿನ ಸಮ್ಮೇಳನ ನಿರ್ಧಾರ ಈಗಿಲ್ಲ ..
ಮುಂದಿನ ಸಮ್ಮೇಳನ ಎಲ್ಲಿ...? ಎಂಬುದು ಇನ್ನೂ ಒಂದು ತಿಂಗಳಾದರೂ ನಿರ್ಧಾರವಾಗುವ ನಿರೀಕ್ಷೆ ಇಲ್ಲ. ಸಾಹಿತ್ಯ ಪರಿಷತ್ತು ಐದು ಜನರ ಸಮಿತಿ ರಚಿಸಿ ಸಧ್ಯಕ್ಕೆ ಸುಮ್ಮನಾಗಿದೆ. ಈ ಸಮಿತಿ ನಂತರದ ದಿನಗಳಲ್ಲಿ ಮುಂದಿನ ಸಮ್ಮೇಳನಕ್ಕೆ ಜಿಲ್ಲೆಯನ್ನು ಆಯ್ಕೆ...
ಸಂವಾದವೂ…ಸಮಾರೋಪವೂ…
ಇವು ಬೇಕಾದರೆ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ
ಸಾಹಿತ್ಯ ಸಮ್ಮೇಳನದಲಿ ಇದೆಲ್ಲ ಸಿಗುತ್ತಿದೆ.... ಬಲೂನ್ ಮಕ್ಕಳ, ದೊಡ್ಡವರ ಶೂ ಮಜ್ಜಿಗೆ ಐಸ್ ಕ್ರೀಮ್ ಸಾಕ್ಸ್ ಬೆಲ್ಟ್ ವಾಚ್ (ನೂರಕ್ಕೆ ಎರಡು) ಪ್ಯಾಂಟ್ ಶರ್ಟ್ ಟಿ-ಶರ್ಟ್ ಲಿಂಬು ಸೋಡಾ ಮೊಬೈಲ್ ಕವರ್ ಬರ್ಮುಡಾ ತಾಮ್ರದ ಆಭರಣಗಳು ದೇವರ ಹಾಗೂ ಬಾಲಿವುಡ್ ಹೀರೋಗಳ ಪೋಸ್ಟರ್ ಸೀರೆ ಪೆಟ್ಟಿ ಕೋಟ್ ಬ್ರಾ ಪ್ಯಾಂಟಿ ಕಲ್ಲಂಗಡಿ...
ಗುಲಾಬಿ ಟಾಕೀಸ್
ಅಪಾರ 007
ನಾಟಕದ ಕೇಕ್ ರೆಡಿ
ನಾಟಕದ ಕೇಕ್ ತಿನ್ನಲು ರೆಡೀನಾ? ಭೇಟಿ ಕೊಡಿ- ಸೈಡ್ ವಿಂಗ್
‘ಇವತ್ತಿಗೂ ಹಾಂಟ್ ಮಾಡುವ ಚಿತ್ರದುರ್ಗದ ಕೋಟೆ’
“ ಚಿತ್ರದುರ್ಗದ ಕೋಟೆಗೆ ಒಂದು ಅಪೂರ್ವವಾದ ಕಲಾತ್ಮಕತೆಯಿದೆ. " ಹೀಗನ್ನುತ್ತಾರೆ ರೇಖಾ ಪ್ರವೀಣ ಪ.ಸ.ಕುಮಾರ್. ಕನ್ನಡದ ವಿಶಿಷ್ಟ ಕಲಾವಿದರಲ್ಲಿ ಒಬ್ಬರು. ಅವರ ಕಲಾಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಚಿರಪರಿಚಿತರೋ ಅದರ ಎರಡು ಪಟ್ಟು ಸಾಹಿತ್ಯದ ಒಡನಾಟದಲ್ಲಿರುವವ ಒಡನಾಡಿ. ಇವರು ಚಿತ್ರ ಬರೆಯುತ್ತಾರೆ ಎಂಬ ಕಾರಣಕ್ಕೆ ಕಥೆ,...
ಏನಿದು ಮೇ ಫ್ಲವರ್? ಸ್ಟಾಲ್ 592 ಕ್ಕೆ ಬನ್ನಿ …
ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ?
ಸ್ವಾಮಿ ಸಾಹಿತಿಗಳೇ ಮುಖ ಕ್ಷೌರ ಮಾಡಿಸಿಕೊಳ್ಳದೆ ಸಮ್ಮೇಳನಕ್ಕೆ ಬಂದಿದೀರಾ? ಅಯ್ಯೋ.. ಪತ್ರಕರ್ತರೇ ನಿಮಗೇನ್ ಸ್ವಾಮಿ ಆಗಿತ್ತು...ನೀವು ಗಡ್ಡ ಬಿಟ್ಕೊಂಡೆ ಬಂದಿದೀರಾ.. ಅಂತ ಪ್ರತಿಯೊಬ್ಬರನ್ನೂ ನಿಲ್ಲಿಸಿಕೊಂಡು ಕೇಳ್ತಾ ಇರೋರು ಇನ್ಯಾರೂ ಅಲ್ಲ- ಮುತ್ತುರಾಜ್. ಯಾರು ಈ ಮುತ್ತುರಾಜ್? ಕನ್ನಡದ ಎಲ್ಲಾ ಸಾಹಿತಿಗಳಿಗೆ ಒಂದು ಬಾರಿ...
ಪ್ರತೀ ‘ತಿಂಗಳು’ ಬಸವರಾಜು
ಜೋಗಿ ಇವರನ್ನು 'ಮಯೂರ ವರ್ಮ' ಎಂದು ಕರೆದಿದ್ದರು. ಓದುಗರೆಲ್ಲರೂ ಅದನ್ನು ಅಹುದಹುದು ಎಂದು ಸ್ವಾಗತಿಸಿದ್ದರು. ಮಯೂರಕ್ಕೆ ಒಂದು ಹೊಸ ರೂಪು ಕೊಟ್ಟು ಮತ್ತೆ ಅದನ್ನು ಶಿಲುಬೆಯಿಂದ ಇಳಿಸಿದ ಹೆಮ್ಮೆ ಜಿ ಪಿ ಬಸವರಾಜು ಅವರದ್ದು. ತುಂಗೆಯಲ್ಲಿ ಹೆಣ, ಕಪ್ಪು ಗುಲಾಬಿ, ಪಂಚಮುಖಿ ಪಂಜಾಬ್, ಕರೆಯಿತೋ ಕಡಲ ತೀರ, ಕುಲು ಕಣಿವೆಯಲ್ಲಿ ಕೃತಿಗಳ...
ವಿಚಾರ ಸಂಕಿರಣಕ್ಕೆ ಬನ್ನಿ
ವಾರೆವಾಹ್…
ಚಿತ್ರದುರ್ಗದಲ್ಲಿ ಅಪಾರ ಔರ್ ಮದ್ಯಸಾರ
ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಮೇ ಫ್ಲವರ್ ಅಂಗಳದಲ್ಲಿ (ಮಳಿಗೆ 592 ) ಅಪಾರ ಅವರ ಮದ್ಯದ ಹನಿಗಳು ಲಭ್ಯ.
ತೊಡೆ ತಟ್ಟಿ ನಿಂತಿದೆ ಚಿತ್ರದುರ್ಗ
ಟಿ.ಆರ್.ರಾಧಾಕೃಷ್ಣ ಚಿತ್ರದುರ್ಗದ ಪ್ರಮುಖ ಕಥೆಗಾರರು. ಆದರೆ ಅತ್ಯಂತ ಕುತೂಹಲಹದಿಂದ ಕಾಡಿದ ಸಂಗತಿ ಕುಸ್ತಿ. ಮಧ್ಯಕರ್ನಾಟಕದ ಪ್ರಮುಖ ಕುಸ್ತಿ ಕೇಂದ್ರವಾದ ಚಿತ್ರದುರ್ಗದಲ್ಲಿ ಕುಸ್ತಿಪಟು, ಅವರನ್ನು ಪಳಗಿಸಿದ ಗರಡಿ ಮನೆಗಳ ಬಗ್ಗೆ ರಾಧಾಕೃಷ್ಣವರು ಲೇಖನಗಳು ಬರೆದಿದ್ದಾರೆ. ಚಿತ್ರದುರ್ಗದ ಪ್ರಖ್ಯಾತ ಕುಸ್ತಿ ಪಟು ಪೈಲ್ವಾನ್...
KA16 ಕನ್ನಡ ಸಾಹಿತ್ಯ ಸಮ್ಮೇಳನ 75
ನಮ್ಮೂರು ಚಂದವೋ ನಿಮ್ಮೂರು ಚಂದವೋ...ಎಂದು ಈಗ ಒಂದಿಷ್ಟು ದಿನವಂತೂ ಚಿತ್ರದುರ್ಗದ ಹುಡುಗರಿಗೆ ಕೇಳಲು ಸಾಧ್ಯವೇ ಇಲ್ಲ. ಚಿತ್ರದುರ್ಗದಲ್ಲಿ ಮುಂದಿನ ಸಮ್ಮೇಳನ ಅಂತ ಗುಸು ಗುಸು ಪಿಸು ಪಿಸು ಹೊರಟದ್ದೇ ತಡ ದುರ್ಗದ ಹುಡುಗರು' ಎದ್ದು ನಿಂತರು. ಬಹುಷಃ ೭೫ ಕನ್ನಡ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಒಂದು ಬ್ಲಾಗ್ ಸಮ್ಮೇಳನಕ್ಕಾಗಿಯೇ...
ನೆಟ್ ಕನೆಕ್ಟ್ ಆದರೆ ಸಮ್ಮೇಳನ ‘ಅವಧಿ’ ಮೂಲಕ ನಿಮಗೂ..
೭೫ ನೆಯ ಸಮ್ಮೇಳನದ ಹುರುಪು ಆಗಲೇ ಚಿತ್ರದುರ್ಗದ ಬೀದಿಗಳನ್ನೂ ದಾಟಿ ಕನ್ನಡ ನಾಡಿನ ಎಲ್ಲೆಡೆ ಹರಡಿಕೊಳ್ಳುತ್ತಿದೆ. ಚಳಿಯ ದಿನಗಳೂ ಒಂದಿಷ್ಟು ಕರುಣೆ ತೋರಿಸಿದೆ. ಸಾಹಿತ್ಯದ ಹಬ್ಬದಲ್ಲಿ ಮೆರವಣಿಗೆ ಇರಬೇಕೋ, ಕೊನೆಯ ದಿನ ನಿರ್ಣಯ ತೆಗೆದುಕೊಳ್ಳಬೇಕೋ ಬೇಡವೋ ಎಂಬ ರೆಗ್ಯುಲರ್ ತಲೆಬಿಸಿಯ ಮಧ್ಯೆ ಎಲ್ಲಾ ಪತ್ರಿಕೆಗಳೂ ಸಾಹಿತ್ಯ ಸಮ್ಮೇಳನದ...
ನಾನು ಅವನಲ್ಲ… ಅವಳು…
ಏನಿದು? ನಾನು ಅವನಲ್ಲ.. ಅವಳು...? ಸಂಪೂರ್ಣ ವಿವರಕ್ಕೆ ಭೇಟಿ ಕೊಡಿ- ಓದುಬಜಾರ್
