ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ'
ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ'

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ...

read more
ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’
ನಿಮ್ಮ ಕೈಗಳಿಗೆ ಈಗ ‘ಮಾಮೂಲಿ ಗಾಂಧಿ’

ನಿಮ್ಮೊಂದಿಗೆ ಕೆಲ ನಿಮಿಷ ನನ್ನ ಅಂತರಾಳದ ಮಾತುಗಳನ್ನು ಹಂಚಿಕೊಳ್ಳುವ ದಿನ ಬಂದಿದೆ. 'ನೀನು ಕಥೆಗಳನ್ನು ಬರೆಯುತ್ತಾ ಇರಬೇಕು...' ಎಂಬ ಗೆಳೆಯರ ಮತ್ತು ಹಿರಿಯ ಹಿತೈಷಿಗಳೆಲ್ಲರ ಬೆನ್ನು ತಟ್ಟಿದ್ದಕ್ಕೆ ಕೇವಲ ಪುಳುಕಿತನಾಗದೆ, ನಿಮ್ಮ ಕೈಗಳಿಗೆ ಈಗ 'ಮಾಮೂಲಿ ಗಾಂಧಿ' ರೂಪದಲ್ಲಿ ಮೂರನೇ ಕಥಾ ಸಂಕಲನ ನೀಡುತ್ತಿದ್ದೇನೆ. ಕಳೆದ ವರ್ಷ...

read more
ಖುಷಿಯಾಯ್ತು ಗುಪ್ತಾಜಿ…
ಖುಷಿಯಾಯ್ತು ಗುಪ್ತಾಜಿ…

ಕನ್ನಡ ಪತ್ರಿಕೋದ್ಯಮದಲ್ಲಿ ಸದಾ ಜೀವಂತ ಆಲೋಚನೆಗಳೊಂದಿಗೆ ಸಂಚರಿಸುವ, ಹೊಸ ತಲೆಮಾರಿನ ಜೊತೆ ಸಂವಾದ ನಡೆಸುವ, ಹುಮ್ಮಸ್ಸು ತುಂಬುವ, ಎಲ್ಲಕ್ಕೂ ಮಿಗಿಲಾಗಿ ಪತ್ರಿಕೋದ್ಯಮದ ಇಂದಿನ ಆಲೋಚನೆಗಳೊಂದಿಗೆ ಬದಲಾವಣೆಗೆ ತೆರೆದುಕೊಳ್ಳುತ್ತಾ ಹೋಗುವ ಪ್ರಜಾವಾಣಿಯ ನಿವೃತ್ತ  ಕಾರ್ಯನಿರ್ವಾಹಕ ಸಂಪಾದಕ ರಾಜಾ ಶೈಲೇಶಚಂದ್ರ ಗುಪ್ತ ಅವರು ಕರ್ನಾಟಕ...

read more
ನಾಗೇಶ ಹೆಗಡೆ ಹೇಳಿದ್ದು…

ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಹಾಗೂ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿ  ಆಯೋಜಿಸಿದ್ದ 'ಕೃಷಿ ಪತ್ರಿಕೋದ್ಯಮ ಮತ್ತು ಸವಾಲುಗಳು' ಕಾರ್ಯಾಗಾರದಲ್ಲಿ ನಾಗೇಶ ಹೆಗಡೆ ಅವರು ಮಾತನಾಡಿದ್ದರ ಸಾರಾಂಶ ಇಲ್ಲಿದೆ- ಇಂದು ಮಾಹಿತಿಯ ಸುಂಟರಗಾಳಿ ಎದ್ದಿದೆ; ಆದರೆ ಇದರ ಕೇಂದ್ರಬಿಂದುವಾಗಿರುವ ರೈತ ಮಾಹಿತಿಯ ಕೊರತೆ...

read more
ಕಾಂಡೋಮ್ ಕೊಡ್ತಿರೋವಾಗ್ಲೆ ಗ್ಯಾಂಗ್ ವಾರ್

P for… -ಲೀಲಾ ಸಂಪಿಗೆ   ಎರಡು ಗುಂಪುಗಳ ನಡುವೆ  ಏಕ್ದಂ ಮಾರಾಮಾರಿ! ಯಾಕೆ? ಏನು? ಅಂತ ಯೋಚಿಸೋದ್ರೊಳಗೆ ಎರಡೂ ಗ್ಯಾಂಗ್ಗಳು ಪರಸ್ಪರ ಹೊಡೆದಾಡಿಕೊಳ್ತಿದ್ವು, ಗೌರಮ್ಮನ ಗುಂಪು, ಮಾದಯ್ಯನ ಗುಂಪುಗಳು ಕೈ ಕೈ ಮಿಲಾಯಿಸಿ ಬಿಟ್ಟಿದ್ದವು, ಗೌರಮ್ಮ ಮಾದಯ್ಯ, ತಮ್ಮ ಧ್ವನಿಯನ್ನು ತಾರಕಕ್ಕೇರಿಸಿ ಬೈಗುಳಗಳ ರಾಶಿರಾಶಿ ಹಾಕ್ತಿದ್ರು. ನನ್ನ...

read more
ಬಿಳಿಮಲೆ ಕವನಗಳು

-ಡಾ. ಪುರುಷೋತ್ತಮ ಬಿಳಿಮಲೆ ರಂಗೋಲಿ ಅಜ್ಜಿ ಸೂರ್ಯ ಹುಟ್ಟುವ ಮೊದಲೇ ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು ಸರಳ ರೇಖೆಗಳ ನೇರ ನಡೆ ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ   ಅಮ್ಮ ಸೂರ್ಯ ಹುಟ್ಟುವಾಗ ಅಂಗಳ ಗುಡಿಸಿ ಧೂಳು ಸಾರಿಸಿ ರಂಗೋಲಿ ಬರೆಯುತ್ತಿದ್ದಳು ಅಮ್ಮನ ರಂಗೋಲಿಯಲ್ಲಿ...

read more
ನಾಲಗೆಯ ಮೇಲೆ ಕುರುಕ್ಷೇತ್ರ

  -ಹರೀಶ್ ಕೇರ ಬೆಟ್ಟದಡಿ ಮಹಾಭಾರತದ ಹರಿಕತೆ ನಡೆದಿರುವಾಗ ದಾಸರು ನಾಲಗೆ ತಪ್ಪಿ ನಾಗರಿಕತೆ ಎಂದರೆ ಹಿಂಸೆಯ ಕತೆ ಎಂದುಬಿಟ್ಟರು  ಆಮೇಲೆ ಚಡಪಡಿಸಿದರು ತಮ್ಮ ಮಾತನ್ನು ಅಲ್ಲೇ ಬಿಡುವುದೋ ವ್ಯಾಖ್ಯಾನಿಸುವುದೋ ಅರಿಯದ ಸಂದಿಗ್ದದಲ್ಲಿ ಮುಂದೆ ಕುಳಿತ ಮಂದಿಯ ಮುಖ ನೋಡಿದರು ಉದ್ದ ಅಡ್ಡ ನಾಮಗಳು ಮುದ್ರೆಗಳು ಮುಗಿದ ಕೈಗಳು ಬೋಳಿಸಿದ...

read more
Anti Terrorist

ಏಕೋ ಮತ್ತೆ ನೆನಪಾಯಿತು...ಎಂದು ಮುಂಬೈ ದುರಂತವನ್ನು ನೆನಪಿಸಿಕೊಳ್ಳುತ್ತಾ 'ನೀಲಾಂಜಲ'ರೂ ನೆನಪಾದರು ಎಂದು ಬರೆದಿದ್ದೆವು. ಈಗ ನೀಲಾಂಜಲರ ಉತ್ಸಾಹದಿಂದಲ್ಲೇ ಕಣ್ಣು ಬಿಟ್ಟಿರುವ ಕ್ರಿಯಾಶೀಲ ಬ್ಲಾಗ್ Anti Terrorist ಇಲ್ಲಿದೆ. ಭೇಟಿ ಕೊಡಿ. ಅವರ ಹೃದಯಸ್ಪರ್ಶಿ ಕಾಳಜಿಗೆ ನಿಮ್ಮ ಬೆಂಬಲವಿರಲಿ...

read more
ನಾನಂತೂ ಬಹುತೇಕ ಮಠಾಧೀಶರು ಸಮಾಜದ ಶತ್ರುಗಳು ಎಂದೇ ಭಾವಿಸಿದ್ದೇನೆ

ಮಠಾಧೀಶರು ಸಮಾಜದ ಶತ್ರುಗಳೇ? -ದಿನೇಶ್ ಕುಮಾರ್ ಎಸ್.ಸಿ ದೇಸೀಮಾತು ಆನೆಯನೇರಿಕೊಂಡು ಹೋದಿರಿ ನೀವು, ಕುದುರೆಯನೇರಿಕೊಂಡು ಹೋದಿರಿ ನೀವು. ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ; ಸತ್ಯದ ನಿಲುವನರಿಯದೆ ಹೋದಿರಲ್ಲಾ! ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ ಅಹಂಕಾರವೆಂಬ ಮದಗಜವನೇರಿ ವಿಧಿಗೆ ಗುರಿಯಾಗಿ ನೀವು...

read more
`ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌ ಔಟ್‌ ಐ ಸೇ’

ಹದಿನಾಲ್ಕನೇ ಲೂಯಿಯೂ ರಾಮಚಂದ್ರೇಗೌಡರೂ -ಎನ್ ಎ ಎಂ ಇಸ್ಮಾಯಿಲ್ ಬರೆವ ಬದುಕಿನ ತಲ್ಲಣ ಫೆಬ್ರವರಿ 18ರಂದು ಬೆಂಗಳೂರಿನ ಮಾಣಿಕ್ಯವೇಲು ಮ್ಯಾನ್ಷನ್‌ನಲ್ಲಿ ನಡೆದ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಸಚಿವರೊಬ್ಬರು ನೀಡಿದ ಆದೇಶ ಹೀಗಿತ್ತು. `ಗವರ್ನ್‌ಮೆಂಟ್‌ ಈಸ್‌ ಸ್ಪೀಕಿಂಗ್‌ ಹಿಯರ್‌. ಪುಲ್‌ ದೆಮ್‌...

read more
ನಿಮ್ಮ ಹಸ್ತಾಕ್ಷರವೇ ಬೇಕು

ಯಾಕೋ ಇದೆಲ್ಲಾ ಮತ್ತೆ ನೆನಪಾಯಿತು...ಫೋಟೋ ಸಂಚಿಕೆ ನೋಡಿದ ನಮ್ಮ ಮುಂಬೈ ಓದುಗ ಧಾರೇಶ್ವರ್ ಇನ್ನೊಂದು ಮನಕಲಕುವ ಚಿತ್ರ ಕಳಿಸಿಕೊಟ್ಟಿದ್ದಾರೆ. ಇಡೀ ಮುಂಬೈ ಪ್ರಕರಣದಲ್ಲಿ ನಿಜವಾದ ಹೀರೋ ಯಾರು? ಅದು ಸೈನಿಕ ಎಂದು ಗುರುತಿಸಿದ ಜನತೆ ಹಾಗೆ ಹೋರಾಡಿದ ಒಬ್ಬ ಯೋಧ ಹಿಂದಿರುಗುವಾಗ ಕಣ್ತುಂಬಿ ಆತನ ಹಸ್ತಾಕ್ಷರಕ್ಕೆ ಮುಗಿಬಿದ್ದಿದ್ದಾರೆ....

read more
ಫ್ರೀಡ್ಮನ್ ಫ್ರೀ ಟಾಕ್

ಕೆ ಕರಿಸ್ವಾಮಿ ವಿಜಯ ಕರ್ನಾಟಕದ ಹಿರಿಯ ಪತ್ರಕರ್ತರು. ಈ ಹಿಂದೆ ಇದೆ ಪತ್ರಿಕೆಯ ಗಂಗಾವತಿ ಆವೃತ್ತಿಯ ಮುಖ್ಯಸ್ಥರಾಗಿದ್ದವರು. ಇನ್ನಷ್ಟು ಫೋಟೋಗಳಿಗಾಗಿ ಭೇಟಿ ಕೊಡಿ- ಓದುಬಜಾರ್ -ಕರಿಸ್ವಾಮಿ.ಕೆ ಬೆಂಗಳೂರಿನ ತಾಜ್ ರೆಸಿಡೆನ್ಸಿ ಹೋಟೆಲ್ ನಲ್ಲಿ ಹೆಸರಾಂತ ಪತ್ರಕರ್ತ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆದಿರುವ `ದಿ ವರ್ಲ್ಡ್ ಈಸ್...

read more

Pin It on Pinterest

Share This