ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಅವಧಿ’ ಎಡಿಟೋರಿಯಲ್
‘ಅವಧಿ’ ಎಡಿಟೋರಿಯಲ್

ಚಾರ್ಲಿ ಚಾಪ್ಲಿನ್ ಕುರಿತ ವಿವಾದ ಒಂದಿಷ್ಟು ಬೂದಿ ಮುಚ್ಚಿಕೊಂಡಿದೆ. ಟಾಟಾ ರವರ ನ್ಯಾನೋ ಕಾರು ರಸ್ತೆಗಿಳಿಯಲು ಸಜ್ಜಾಗುತ್ತಿರುವಾಗಲೇ 'ಗ್ರೀನ್ ಪೀಸ್' ಸಂಸ್ಥೆ ಈ ಕಾರಿನ ಚಕ್ರಗಳು ಲಕ್ಷಾಂತರ ಕಡಲ ಆಮೆಗಳ ಜೀವದೊಡನೆ ಚೆಲ್ಲಾಟವಾಡುತ್ತಿದೆ ಎಂಬ ಹೊಸ ಅಂಶದತ್ತ ಗಮನ ಸೆಳೆದಿದೆ. ಇಂದಿನ ಲಾಭಬಡುಕ ಆಸೆಗಳು ಕಡಲ ಕಿನಾರೆಯನ್ನೂ ಸೇರಿದಂತೆ...

read more
ಆದರೆ ನಾವು ದಾರಿ ತಪ್ಪಿದ್ದೇವೆ…
ಆದರೆ ನಾವು ದಾರಿ ತಪ್ಪಿದ್ದೇವೆ…

'ನಮ್ಮ ಜೀವನ ಸ್ವಾತಂತ್ರ್ಯ, ಸುಖ, ಸಂತೋಷದಿಂದ ಇರಬಹುದು, ಆದರೆ ನಾವು ದಾರಿ ತಪ್ಪಿದ್ದೇವೆ. ದುರಾಶೆ ಮಾನವಾತ್ಮಗಳನ್ನು ವಿಷಪೂರಿತ ಮಾಡಿದೆ, ದ್ವೇಷದ ಗೋಡೆಗಳನ್ನು ನಿರ್ಮಿಸಿದೆ. ದುಷ್ಟತನ ನಮ್ಮೊಳಗೆ ನೆಲೆ ಪಡೆದು ರಕ್ತಪಾತಕ್ಕೆ ವಿಷಾದಕ್ಕೆ ದಾರಿ ಮಾಡಿಕೊಟ್ಟಿದೆ. ನಾವು ವೇಗವನ್ನು ಹೆಚ್ಚಿಸಿಕೊಂಡಿದ್ದೇವೆ. ನಮ್ಮನ್ನು ನಾವೇ...

read more
ಇಂದು ದರ್ಶಿನಿ ಕಾವ್ಯ ಸಂಜೆ
ಇಂದು ದರ್ಶಿನಿ ಕಾವ್ಯ ಸಂಜೆ

ಇಂದು  (ಮಂಗಳವಾರ) ಸಂಜೆ 6 ರಿಂದ 7 ಗಂಟೆವರೆಗೆ ಗುಜರಾತಿನ ಹೊಸ ದನಿಯ ಕವಯತ್ರಿ ದರ್ಶಿನಿ ದಾದಾವಾಲಾ ಅವರೊಂದಿಗೆ ಒಂದು ಕಾವ್ಯ ಸಂಜೆ ಅಷ್ಟೇ ಅಲ್ಲ, ಜೋಗಿ, ಎಚ್ ಎನ್ ಆರತಿ ಕೂಡಾ ತಮ್ಮ ಕವನಗಳನ್ನು ವಾಚಿಸುತ್ತಾರೆ ಮಮತಾ ಸಾಗರ್ ದರ್ಶಿನಿಯ ಕವಿತೆಗಳನ್ನು ಕನ್ನಡಿಸುತ್ತಾರೆ ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿ 1, ಯಮುನಾಬಾಯಿ ರಸ್ತೆ,...

read more
ಲಿಮ್ಕಾ ದಾಖಲೆ…ವಾರೆ ವಾಹ್ !
ಲಿಮ್ಕಾ ದಾಖಲೆ…ವಾರೆ ವಾಹ್ !

ವ್ಯಂಗ್ಯ ವಿಮರ್ಶಕ ವಸಂತ್ ಹೊಸಬೆಟ್ಟು ಅವರೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಕನ್ನಡಪ್ರಭದಲ್ಲಿ ಇವರು ಬರೆದ ವ್ಯಂಗ್ಯಚಿತ್ರ ಅಂಕಣ 'ವಾರೆ ವಾಹ್...! ಲಿಮ್ಕಾ ರೆಕಾರ್ಡ್ಸ್ ಗೆ ಸೇರಿದೆ. ವಸಂತ ಹೊಸಬೆಟ್ಟು ಇಂಡಿಯನ್ ಎಕ್ಸ್ಪ್ರೆಸ್ ನ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ. ವಸಂತ ಹೆಸರಾಗಿರುವುದು ಮಾತ್ರ ತಮ್ಮ...

read more
'ಮುಕ್ತ'ದಂತೆಯೇ ಮೋಡಿ ಹಾಕಿದರು
'ಮುಕ್ತ'ದಂತೆಯೇ ಮೋಡಿ ಹಾಕಿದರು

ಮೇಫ್ಲವರ್ ಮೀಡಿಯಾ ಹೌಸ್ ನ 'ಫಿಶ್ ಮಾರ್ಕೆಟ್'ನಲ್ಲಿ ಈ ಬಾರಿ ಕಂಡು ಬಂದದ್ದು ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಂ. ತಮ್ಮ ಸೃಜನಶೀಲ ರಂಗದ ಬಗ್ಗೆ ಮುಕ್ತವಾಗಿ ಮಾತಾಡಿದ ಸೀತಾರಾಂ 'ಮುಕ್ತ'ದಂತೆಯೇ ಮೋಡಿ ಹಾಕಿದರು. ಆ ಮಾರ್ಕೆಟ್ ನ ಒಂದು ನೋಟ ಇಲ್ಲಿದೆ- ಚಿತ್ರಗಳು: ಕೆ ಶಿವು, ಡಿ ಜಿ...

read more
‘ಮುಕ್ತ’ದಂತೆಯೇ ಮೋಡಿ ಹಾಕಿದರು
‘ಮುಕ್ತ’ದಂತೆಯೇ ಮೋಡಿ ಹಾಕಿದರು

ಮೇಫ್ಲವರ್ ಮೀಡಿಯಾ ಹೌಸ್ ನ 'ಫಿಶ್ ಮಾರ್ಕೆಟ್'ನಲ್ಲಿ ಈ ಬಾರಿ ಕಂಡು ಬಂದದ್ದು ಹಿರಿಯ ನಿರ್ದೇಶಕ ಟಿ ಎನ್ ಸೀತಾರಾಂ. ತಮ್ಮ ಸೃಜನಶೀಲ ರಂಗದ ಬಗ್ಗೆ ಮುಕ್ತವಾಗಿ ಮಾತಾಡಿದ ಸೀತಾರಾಂ 'ಮುಕ್ತ'ದಂತೆಯೇ ಮೋಡಿ ಹಾಕಿದರು. ಆ ಮಾರ್ಕೆಟ್ ನ ಒಂದು ನೋಟ ಇಲ್ಲಿದೆ- ಚಿತ್ರಗಳು: ಕೆ ಶಿವು, ಡಿ ಜಿ...

read more
ರಾಧಿಕಾ ಬರೆದ ಐ ಟಿ ಕಥೆ: ಆತಂಕ
ರಾಧಿಕಾ ಬರೆದ ಐ ಟಿ ಕಥೆ: ಆತಂಕ

-ಎಂ ಜಿ ರಾಧಿಕಾ I am not convinced with this report.  ಬಯಾಪ್ಸಿ ರಿಪೀಟ್ ಮಾಡೋಣ ನಾಳೆ ಮಧ್ಯಾಹ್ನ ಬನ್ನಿ ಅಂದ್ರು ಡಾ|| ಪ್ರದೀಪ್ ಹಳದೀಪುರ್. ಮೂರು ತಿಂಗಳಿಂದ ಅಪ್ಪನಿಗೆ ಒಂದೇ ಸಮನೇ ಕೆಮ್ಮು, ಗಂಟಲಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅನುಭವ, ಆಗಾಗ ಬರುವ ಜ್ವರ, ಸ್ವಲ್ಪ ತೂಕವನ್ನೂ ಕಳೆದುಕೊಂಡಿದ್ದಾನೆ. ಅನಂತ,  ನಾವು ...

read more
ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’
ಬಿಳಿಮಲೆ ಬರೆಯುತ್ತಾರೆ: ’ಹೆಳವನ ಹೆಗಲ ಮೇಲೆ ಕುರುಡ’

೨೯-೩-೨೦೦೯ ರಂದು ದೆಹಲಿಯಲ್ಲಿ ಬಿಡುಗಡೆಯಾಗಲಿರುವ ಕಡಲ ತಡಿಯ ತಲ್ಲಣ ಪುಸ್ತಕದ ಕೆಲವು ಪುಟಗಳು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ತುಳುನಾಡಿಗೆ ಬರಬೇಕಾದರೆ ನೀವು ಸಂಪಾಜೆ ಘಟ್ಟ ಇಳಿಯಲೇಬೇಕು. ಈ ರಸ್ತೆ ಬೇಡವೆಂದರೆ ಶಿವಮೊಗ್ಗ ಮಾರ್ಗವಾಗಿ ಬಂದು ಆಗುಂಬೆ ಘಟ್ಟ ಇಳಿದರೆ ಕರಾವಳಿ ತಲುಪಬಹುದು. ಇದೂ ಬೇಡವೆಂದರೆ ಚಿಕ್ಕಮಗಳೂರು ಮೂಲಕ...

read more
ಛಂದ ಪುಸ್ತಕ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ
ಛಂದ ಪುಸ್ತಕ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ

ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ...

read more
ಬಿ.ಸುರೇಶ ಬರೆದ ಪ್ರತಿಭಟನೆ ಪತ್ರ
ಬಿ.ಸುರೇಶ ಬರೆದ ಪ್ರತಿಭಟನೆ ಪತ್ರ

ಈಚೆಗೆ ಆಗುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ತಾವು ಬಲ್ಲಿರಿ. ಈ ಘರ್ಷಣೆಗಳ ಮುಂದುವರಿದ ಅಧ್ಯಾಯ ಎಂಬಂತೆ ಚಾರ್ಲಿ ಚಾಪ್ಲಿನ್ ನ ವಿಗ್ರಹ ನಿರ್ಮಾಣ ಮಾಡಹೊರಟ ಚಿತ್ರತಂಡದವರನ್ನು ಮತ್ತು ಸ್ವತಃ ಚಾಪ್ಲಿನ್ ನಂತಹ ಮಹಾನ್ ಕಲಾವಿದನನ್ನು ಮತೀಯವಾದಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. `ಯಾವುದೇ ಕಲಾವಿದನಿಗೆ ಜಾತಿ, ಮತ, ಭಾಷೆ,...

read more
ಪತ್ರಕರ್ತರಿಗೆ ಪ್ರಶಸ್ತಿ
ಪತ್ರಕರ್ತರಿಗೆ ಪ್ರಶಸ್ತಿ

ಪತ್ರಕರ್ತರಾದ ಅಮ್ಮು ಜೋಸೆಫ್ ಹಾಗೂ ಡಿ ಯಶೋದಾ ರಾಜು ಅವರಿಗೆ ಆರ್ನವ್ women of substance ಪ್ರಶಸ್ತಿ ದೊರೆತಿದೆ. ಅಮ್ಮು ಮಾಧ್ಯಮ ಕ್ಷೇತ್ರವನ್ನು ತಮ್ಮ ವಿಮರ್ಶೆಯ ಮೂಲಕ ಒರೆಗೆ ಹಚ್ಚುತ್ತಿರುವವರು. ಯಶೋದಾ ರಾಜು ಕನ್ನಡಪ್ರಭದಲ್ಲಿ ಹಿರಿಯ ಉಪ ಸಂಪಾದಕಿ. ಇವರ ‘ಡೆಡ್ ಲೈನ್ ವೀರರ ಕಥೆಗಳು’ ಮಾಧ್ಯಮ ಕುರಿತ ವಿಭಿನ್ನ ರೀತಿಯ ಕೃತಿ....

read more
ಅಕ್ಷತಾ ಬರೆದ ಚಾಪ್ಲಿನ್ ಪದ್ಯ
ಅಕ್ಷತಾ ಬರೆದ ಚಾಪ್ಲಿನ್ ಪದ್ಯ

ಒಬಾಮ ಬಳಿ ಹನುಮಂತನ ಪೆಂಡೆಂಟ್ ಅವನ ಪರಮಾಪ್ತರಲ್ಲಿ ಇಂಡಿಯನ್ಸ್ ಸಂಖ್ಯೆ ಸರಿಸುಮಾರು ಹದಿನೆಂಟು ಕೆಲವೇ ತಿಂಗಳುರುಳಿದವು ನೋಡಿ ನಾವು ಹಾಗೆ ಬೀಗಿ ಬೀಗಿ ಕುಂಬಳಕಾಯಿಯಂತೆ ಊದಿ ಎಲ್ಲ ಪೇಪರು,ಟಿವಿಯಲ್ಲು ಈ ವಿಷಯವೇ ಟಾಂಟಾಂ ನಮ್ಮ ಮನದಂಗಳದಿ ತದಿಗಿಣ ತೋಂ ಸಂಬಂಧವಿಲ್ಲ ಸಾರಿಗೆಯಿಲ್ಲ ಅನ್ಯಧರ್ಮದ ಅದರಲ್ಲೂ ಮಿಶ್ರತಳಿಯ ಈ ಭೂಪ...

read more

Pin It on Pinterest

Share This