ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲಂಕೇಶ್ ನಡೆಸಿದ ರಾಜ್ ಸಂದರ್ಶನ
ಪಿ ಲಂಕೇಶ್ ಅವರ 'ಈ ನರಕ ಈ ಪುಲಕ' ಸಿನೆಮಾ ಬರಹಗಳ ಸಂಕಲನವನ್ನು ಲಂಕೇಶ್ ಪ್ರಕಾಶನ ಹೊರತಂದಿದೆ. ಪಾರ್ವತೀಶ ಇದನ್ನು ಸಂಪಾದಿಸಿದ್ದಾರೆ. ಈ ಸಂಕಲನದ ಒಂದು ಲೇಖನ ನಿಮಗಾಗಿ- ಶುಕ್ರವಾರ ರಾತ್ರಿ ಡಾ. ಚಿದಾನಂದ ಮೂರ್ತಿಯವರನ್ನು ಕೇಳಿದ್ದೆ; "ಈಗ ಡಾ. ರಾಜಕುಮಾರ್ ಬೆಂಗಳೂರಿನಲ್ಲಿದ್ದಾರೆಯೇ? ಅವರನ್ನು ನೋಡಬೇಕಲ್ಲ?" "ಹೌದು, ನಾನೂ...
'ಆಗಾಗ' ಬನ್ನಿ
‘ಆಗಾಗ’ ಬನ್ನಿ
'ಆಗಾಗ' ಅಲ್ಲ, ಮತ್ತೆ ಮತ್ತೆ ನೆನಪು
'ಅಭಿನವ' ಒಂದು ಅತ್ಯುತ್ತಮ ಕೆಲಸ ಮಾಡಿ ಮುಗಿಸಿದೆ. ಕನ್ನಡದ ಪರಿಚಾರಿಕೆ ಮಾಡುತ್ತಲೇ ಕವಿತೆ, ಮೂಕ ನಾಟಕ, ಪ್ರಬಂಧ, ಭಾಷಣ ಬರೆದಿದ್ದರು. ಆ ಎಲ್ಲವನ್ನೂ ಒಟ್ಟು ಮಾಡಿ ಅಭಿನವದ ರವಿಕುಮಾರ್ ಹೊರತಂದಿದ್ದಾರೆ. 'ನಮಗೊಂದು ಕೈದೀವಿಗೆ ಬೇಕು ಎಂದ ಸಮಾಜಕ್ಕೆ ಸಿಕ್ಕಿದ್ದು ಶ್ರೀನಿವಾಸರಾಜು ಎಂಬ ಹೊತ್ತಿಗೆ' ಎಂದಿದ್ದಾರೆ ಕ ವೆಂ...
‘ಆಗಾಗ’ ಅಲ್ಲ, ಮತ್ತೆ ಮತ್ತೆ ನೆನಪು
'ಅಭಿನವ' ಒಂದು ಅತ್ಯುತ್ತಮ ಕೆಲಸ ಮಾಡಿ ಮುಗಿಸಿದೆ. ಕನ್ನಡದ ಪರಿಚಾರಿಕೆ ಮಾಡುತ್ತಲೇ ಕವಿತೆ, ಮೂಕ ನಾಟಕ, ಪ್ರಬಂಧ, ಭಾಷಣ ಬರೆದಿದ್ದರು. ಆ ಎಲ್ಲವನ್ನೂ ಒಟ್ಟು ಮಾಡಿ ಅಭಿನವದ ರವಿಕುಮಾರ್ ಹೊರತಂದಿದ್ದಾರೆ. 'ನಮಗೊಂದು ಕೈದೀವಿಗೆ ಬೇಕು ಎಂದ ಸಮಾಜಕ್ಕೆ ಸಿಕ್ಕಿದ್ದು ಶ್ರೀನಿವಾಸರಾಜು ಎಂಬ ಹೊತ್ತಿಗೆ' ಎಂದಿದ್ದಾರೆ ಕ ವೆಂ...
day of ಮನ್ನಾ ಡೇ
ಬಂತು 'ತಿಂಗಳು'
ಜಿ ಪಿ ಬಸವರಾಜು ಅವರ ಕನಸಿನ ಕೂಸಾದ 'ತಿಂಗಳು' ಈಗ ಮಾರುಕಟ್ಟೆಗೆ ಬಂದಿದೆ. ಪ್ರಜಾವಾಣಿ ಹಾಗೂ ಮಯೂರದಲ್ಲಿ ನಾನಾ ರೀತಿಯ ಹುದ್ದೆಗಳನ್ನು ನಿರ್ವಹಿಸಿರುವ ಬಸವರಾಜು ಅವರು ಮೈಸೂರನ್ನೇ ಕೇಂದ್ರವಾಗಿಟ್ಟುಕೊಂಡು ಅಭಿರುಚಿ ಪ್ರಕಾಶನದ ಗಣೇಶ್ ಅವರೊಂದಿಗೆ ಸೇರಿ ಈ ಮಾಸಿಕವನ್ನು ತರುತ್ತಿದ್ದಾರೆ. ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನ,...
ಬಂತು ‘ತಿಂಗಳು’
ಜಿ ಪಿ ಬಸವರಾಜು ಅವರ ಕನಸಿನ ಕೂಸಾದ 'ತಿಂಗಳು' ಈಗ ಮಾರುಕಟ್ಟೆಗೆ ಬಂದಿದೆ. ಪ್ರಜಾವಾಣಿ ಹಾಗೂ ಮಯೂರದಲ್ಲಿ ನಾನಾ ರೀತಿಯ ಹುದ್ದೆಗಳನ್ನು ನಿರ್ವಹಿಸಿರುವ ಬಸವರಾಜು ಅವರು ಮೈಸೂರನ್ನೇ ಕೇಂದ್ರವಾಗಿಟ್ಟುಕೊಂಡು ಅಭಿರುಚಿ ಪ್ರಕಾಶನದ ಗಣೇಶ್ ಅವರೊಂದಿಗೆ ಸೇರಿ ಈ ಮಾಸಿಕವನ್ನು ತರುತ್ತಿದ್ದಾರೆ. ಕಥೆ, ಕವಿತೆ, ವಿಮರ್ಶೆ, ಪ್ರವಾಸ ಕಥನ,...
ಸಿದ್ಧಲಿಂಗಯ್ಯನವರ ಹೊಸ ಪುಸ್ತಕ-ಉರಿಕಂಡಾಯ
ನವಕರ್ನಾಟಕದ ಚಿತ್ರಕಲಾ ಮಾಲಿಕೆ
ಅದೂ ಅಮಲೇ…ಇದೂ ಅಮಲೇ!
-ರವಿ ಅಜ್ಜೀಪುರ ನದಿಪ್ರೀತಿ '...ಯಾರದೋ ಕೈಯಿಂದ ಜಾಮು ಬಿದ್ದಿರಬೇಕು... ಎದೆಯ ಬಟ್ಟಲು ಒಡೆದ ಶಬ್ದ ಕೇಳುತಿದೆಯೆನಗೆ ಹಾಗಂತ ಬರೆಯುತ್ತಾನೆ ಫಿರಾಖ್ ಗೋರಖ್ ಪುರಿ. ಭಗ್ನ ಹೃದಯವೊಂದರ ಚಿತ್ರಣವನ್ನು ಇದಕ್ಕಿಂತ ಚೆನ್ನಾಗಿ ಕಟ್ಟಿಕೊಡಲು ಸಾಧ್ಯವೇ? ಉಫ್ ....... ನಾನಂತೂ ಫಿದಾ ಆಗೋಗಿಬಿಟ್ಟೆ. ನಿಮಗೆ ಗೊತ್ತಿದೆ, ಈ ಪ್ರೀತಿಗೂ...
ಮಗುವನ್ನು ಹಾಸ್ಟೆಲ್ಗೆ ಬಿಟ್ಟುಬಂದ ತಾಯಿಯಂತೆ…
ಎಂ ಜಿ ರಜನಿ -ಕನ್ನಡ ಬ್ಲಾಗರ್ಸ್ ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್ಗೆ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ.( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು. ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು.) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ...
ಅದೇ ದೋಸೆ, ಅದೇ ಮಾಣಿ, ಅದೇ ಪ್ರಕಾಶ್ ರೈ!
ಎ ಆರ್ ಮಣಿಕಾಂತ್ ಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು `ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. `ಅದೊಂದೇ...
ಜೋಗಿ ಬರೆದಿದ್ದಾರೆ: ಮಲ್ಲಿಗೆ ತರುವವನ ತಕರಾರು
ಜೋಗಿ ಅಲ್ಲಿಂದ ಮಲ್ಲಿಗೆ ತರುವವನ ತರಾವರಿ ತಕರಾರು ನನ್ನ ಕೈಯ ಹಿಡದಾಕಿ ಅಳು ನುಂಗಿ ನಗು ಒಮ್ಮೆ ನಾನೂನೂ ನಕ್ಕೇನS. ಬೇಂದ್ರೆ ಬರೆದರು, ನಾವು ಓದಿದೆವು, ನಾವೂ ನಕ್ಕೆವು. ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ ಬೇಂದ್ರೆ ಬರೆದರು, ನಾವು ಓದಿದೆವು, ನಾವೂ ಅತ್ತೆವು. ****** ಯಾರೋ ನಗಿಸುತ್ತಾರೆ,...
ನಾಳೆ ಒಂದು ಮಾತಿನ ಮಂಟಪ
ಒಂದು ಕಾಲದಲ್ಲಿ….
ಇಂಗ್ಲಿಷ್ ಮೂಲ: ಗೇಬ್ರಿಯಲ್ ಒಕಾರಾ ಕನ್ನಡಕ್ಕೆ: ಉದಯ ಇಟಗಿ ಮಗನೆ, ಒಂದು ಕಾಲದಲ್ಲಿ ಜನ ಮನಬಿಚ್ಚಿ ನಗುತ್ತಿದ್ದರು ಅದು ಅವರ ಕಂಗಳಲ್ಲಿ ಹೊಳೆಯುತ್ತಿತ್ತು. ಆದರೀಗ ಬರಿ ಹಲ್ಲುಬೀರಿ ನಗುತ್ತಾರೆ ಹಾಗೆ ನಗುವಾಗ ಅವರ ಶೀತಲ ಕಂಗಳು ನನ್ನ ನೆರಳ ಹಿಂದೆ ಏನನ್ನೋ ಹುಡುಕುತ್ತಿರುತ್ತವೆ. ನಿಜಕ್ಕೂ ಒಂದು ಕಾಲವಿತ್ತು ಅಲ್ಲಿ ಜನ...
ನಕ್ಷತ್ರಗಳಿಗೂ ಒಂದು ಕಾಲ
ನಕ್ಷತ್ರಗಳನ್ನು ಕನಸಿದ ಹುಡುಗಿ ರಾಜಲಕ್ಷ್ಮಿ. ದಕ್ಷಿಣ ಕನ್ನಡದ ಕೋಡಿಬೆಟ್ಟು ಈಕೆಯ ನೆಲ. ಕಥೆಗೆ ಕಸುವು ಕೊಟ್ಟ ಜಾಗ. ಕನ್ನಡ ಟೈಮ್ಸ್ ಆಫ್ ಇಂಡಿಯಾದಲ್ಲಿ ಪತ್ರಕರ್ತೆ. ಕರಾವಳಿಯ ಜಗತ್ತೇ ಹಾಗೆ. ಅಗಾಧ ಕನಸುಗಳನ್ನು ಮುಷ್ಟಿಯಲ್ಲಿಡುತ್ತದೆ. ಅದನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ ನಡೆದ ರಾಜಲಕ್ಷ್ಮಿ ಈಗ 'ಒಂದು ಮುಷ್ಟಿ ನಕ್ಷತ್ರ'...
ಬ್ಲಾಗ್ ಲೋಕಕ್ಕೆ ಬನ್ನಿ
ಕನ್ನಡದ ಬ್ಲಾಗಿಗರನ್ನೆಲ್ಲಾ ಒಂದೆಡೆ ಸೇರಿಸುವ, ಚರ್ಚಿಸುವ, ಗೆಳೆಯರಾಗುವ ಒಂದು ಯೋಚನೆ ಧಾಪುಗಾಲಿಟ್ಟು ನಡೆಯುತ್ತಿದೆ. 'ಕನ್ನಡಪ್ರಭ'ದ ಕಾರ್ಯ ನಿರ್ವಾಹಕ ಸಂಪಾದಕಾರಾದ ರವಿ ಹೆಗಡೆ ಅವರ ಪರೋಕ್ಷ ಒತ್ತಾಸೆಯಾಗಿ ಆರಂಭವಾದ Kannada bloggers-ಕನ್ನಡ ಬ್ಲಾಗಿಗರ ಕೂಟ ಈಗ 1000 ಸದಸ್ಯರನ್ನು ಹೊಂದಿದೆ. ಬ್ಲಾಗ್ ಕೂಟ ಆರಂಭವಾದ ಎರಡು...
ಎರಡು ಸ್ಪೂನುಗಳ ಕಥೆ
ದಲಿತರಿಂದ ದಲಿತರಿಗಾಗಿ
ಗಾಳಿ ಬೆಳಕು ನಟರಾಜ್ ಹುಳಿಯಾರ್ ನೀನು 'ಲಂಕೇಶ್ ಪತ್ರಿಕೆ'ಯಲ್ಲಿ ಬರೆಯುತ್ತಿರುವ ಈ 'ಬರೆವ ಬದುಕು' ಅಂಕಣದಲ್ಲಿ ಬೇರೆಯವರ ಬಗ್ಗೆ ಮೃದುವಾಗಿ ಬರೆಯುತ್ತೀಯ, ಅದೇ 'ನಮ್ಮವರ' ಬಗ್ಗೆ ಮಾತ್ರ ಕಟುವಾಗಿ ಬರೆಯುತ್ತೀಯ ಎಂದು ದಲಿತ ಕವಿಯೊಬ್ಬ ದೂರಿದ. ಯೋಚಿಸುತ್ತೇನೆ ಎಂದು ಸುಮ್ಮನಾದೆ. ಆದರೆ ಅವನು ಬಳಸಿದ 'ನಮ್ಮವರು' ಎಂಬ ಪದ ನನ್ನ...
ಅಜ್ಜನಿಗೊಂದು ಸಲಾಂ

















