ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಂಡ್ಯ ರಮೇಶ್ ಮೊದಲ ಅಪರಾಧ

ಮಾತು-ಮೌನದ ನಡುವೆ ಒಪ್ಪೊತ್ತಿನ ನೆನಪು ಎಂಬ ಶೀಷರ್ಿಕೆ ಹೊತ್ತ ರಂಗವಲ್ಲಿ ಕೃತಿಯ ಮೂಲಕ ನಟ ಮಂಡ್ಯ ರಮೇಶ್ ತಮ್ಮ ಬದುಕಿನ ಹಲವು ಮಜಲುಗಳನ್ನು `ರಂಗವಲ್ಲಿ' ಯಲ್ಲಿ ಬಿಡಿಸಿದ್ದಾರೆ. ಮೂಲತಃ ರಂಗಭೂಮಿಯ ಮೈಸೂರಿನ `ರಂಗಾಯಣ' ಮೂಲಕ ರಂಗಯಾತ್ರೆ ನಡೆಸಿ ನಗರದ ರಾಮಕೃಷ್ಣನಗರದಲ್ಲಿ ನಟನ ರಂಗಮಂಟಪ ಎಂಬ ರಂಗ ಕುಟೀರ ಕಟ್ಟಿ ನಿರಂತರ ರಂಗಭೂಮಿಯ...

read more
ಮತ್ತೆ ಕೂಲ್ ಕೂಲ್ ಹುಡುಗಿ ..

ನವೋಮಿ ಎಂಬ  ಕೂಲ್ ಕೂಲ್ ಹುಡುಗಿ ಮಾತನಾಡುತ್ತಾಳೆ 'ಅವಧಿ' ಓದುಗರ ಮನ ಗೆದ್ದಿದ್ದ ನವೋಮಿ ಊರಿಂದೂರಿಗೆ ಹೀಗೆ ಗಂಟು ಮೂಟೆ ಕಟ್ಟಿ ಹೊರಟು ಬಿಡುತ್ತಾಳೆ ಎಂದು ಯಾರಿಗೂ ಗೊತ್ತಿರಲಿಲ್ಲ. ತನ್ನ ಬದುಕಿನಿಂದ ಮೊಗೆದುಕೊಡುತ್ತಿದ್ದ ಅನುಭವ ಲೋಕದೊಂದಿಗೆ ಮತ್ತೆ ಪ್ರತ್ಯಕ್ಷಳಾಗಿದ್ದಾಳೆ....

read more
After 20 years‌
After 20 years‌

ಆತ್ಮೀಯ ಚೇತನ್ ನಾಡಿಗೇರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಾ ಅವರು ಗೆಳೆಯ ವಿಕಾಸ್ ನೇಗಿಲೋಣಿ ಜೊತೆಗೂಡಿ ನಡೆಸುತ್ತಿರುವ (ತ್ತಿದ್ದ) 'ಕಳ್ಳ ಕುಳ್ಳ' ಬ್ಲಾಗ್ ನ ಒಂದು ಕಾಡುವ ಕಥೆ ಇಲ್ಲಿ ನೀಡುತ್ತಿದ್ದೇವೆ. ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ.. ನಿಜವಾಗಿಯೂ ಗೆಳೆತನ...

read more
ಸಾವಿರ ಬಾರಿ ಕಾಲು ಹಿಡಿದರೂ ನಾನು ಕ್ಷಮಿಸಲಾರೆ!
ಸಾವಿರ ಬಾರಿ ಕಾಲು ಹಿಡಿದರೂ ನಾನು ಕ್ಷಮಿಸಲಾರೆ!

-ಎ ಆರ್ ಮಣಿಕಾಂತ್ ಆ ಹುಡುಗನಿಗೆ ಸಮುದ್ರ ಅಂದರೆ ವಿಪರೀತ ಇಷ್ಟ. ಪ್ರತಿ ವರ್ಷವೂ ಫಸ್ಟ್ ಕ್ಲಾಸ್ ಬರುತ್ತಿದ್ದನಲ್ಲ? ಆಗ ಅಪ್ಪ-ಅಮ್ಮ ಇಬ್ಬರೂ ಒಂದೇ ಬಾರಿಗೆ ಅವನನ್ನು ಹತ್ತಿರ ಎಳೆದುಕೊಂಡ್ರು ಪುಟ್ಟಾ, ನಿಂಗೇನು ಬೇಕು ಎಂದು ಕೇಳಿದರೆ- `ನಾನು ಸಮುದ್ರ ನೋಡಬೇಕು. ಅಲ್ಲಿಗೆ ಕರ್ಕೊಂಡೋಗ್ತೀರಾ? ಪ್ಲೀಸ್...' ಎಂದಷ್ಟೇ ಕೇಳುತ್ತಿದ್ದ....

read more
ಬರಲಿದೆ…ಬರಲಿದೆ…
ಬರಲಿದೆ…ಬರಲಿದೆ…

ಲಡಾಯಿ ಪ್ರಕಾಶನ ಎಚ್ ಬಿ ವಡ್ಡಟ್ಟಿ ಅವರ ಮುಂಡರಗಿ: ಬ್ರಿಟಿಷ್ ವಿರೋಧಿ ಹೋರಾಟ ಕೃತಿ ಬಿಡುಗಡೆ ಅತಿಥಿಗಳು ರಹಮತ್ ತರೀಕೆರೆ, ಸಿದ್ದನಗೌಡ ಪಾಟೀಲ್, ಕೆಂಚಾರೆಡ್ಡಿ ಮೇ ೩೦ ಸಂಜೆ, ೪ ಕ್ಕೆ ಎ ಪಿ ಎಂ ಸಿ ಹಾಲ್,...

read more
ಸಂದೀಪ್ ನಾಯಕ್ ಗೆ ಛಂದ ಪ್ರಶಸ್ತಿ
ಸಂದೀಪ್ ನಾಯಕ್ ಗೆ ಛಂದ ಪ್ರಶಸ್ತಿ

ಸಂದೀಪ್ ನಾಯಕ್ ಈ ಸಾಲಿನ ಛಂದ ಪುಸ್ತಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಉತ್ತರ ಕನ್ನಡದ ಸಂದೀಪ್ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪತ್ರಕರ್ತ. ಸಿನೆಮಾ ಬರವಣಿಗೆಯಲ್ಲೂ ಎತ್ತಿದ ಕೈ. ಸ್ನೇಹಜೀವಿ. ಒಳ್ಳೆಯ ವಿಮರ್ಶಕ. ಯಾವ ಮುಲಾಜೂ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣ. ಛಂದ ಹಸ್ತಪ್ರತಿ ಪ್ರಶಸ್ತಿ ಕನ್ನಡದ ಮನ್ನಣೆ...

read more
ಜೋಗಿ ಎಂಬ 'ಟಂಗ್ ಟ್ವಿಸ್ಟರ್ '
ಜೋಗಿ ಎಂಬ 'ಟಂಗ್ ಟ್ವಿಸ್ಟರ್ '

ಸಂದೀಪ ಕಾಮತ್ ಹಾಸ್ಯ ಬರಹಕ್ಕೆ ಹೊಸ ಎಂಟ್ರಿ. ಹಾಸ್ಯ ಬರಹ ಅಪಹಾಸ್ಯವಾಗುವ ದಾರಿಯಲ್ಲಿ ಇರುವಾಗ ಸಂದೀಪ್ ಅವರ ತಾಜಾ ಶೈಲಿ ಖುಷಿ ನೀಡುತ್ತದೆ. ಅದ್ಯಾಕೆ ಹಾಸ್ಯ ಬರೆಯುವವರು ವ್ಯಂಗ್ಯಚಿತ್ರ ಬರೆಯುವವರೂ ಅಷ್ಟು ಗಂಭೀರವಾಗಿರುತ್ತಾರೋ 'ದೇವರೇ' ಬಲ್ಲ..ಕಡಲತೀರದ ಸಂದೀಪ್ ಕಾಮತ್ ಬರಹಗಳನ್ನು ಕದಿಯಲು ನಮಗೆ ಯಾವಾಗಲೂ ಖುಷಿ ಕನ್ನಡ...

read more
ಜೋಗಿ ಎಂಬ ‘ಟಂಗ್ ಟ್ವಿಸ್ಟರ್ ‘
ಜೋಗಿ ಎಂಬ ‘ಟಂಗ್ ಟ್ವಿಸ್ಟರ್ ‘

ಸಂದೀಪ ಕಾಮತ್ ಹಾಸ್ಯ ಬರಹಕ್ಕೆ ಹೊಸ ಎಂಟ್ರಿ. ಹಾಸ್ಯ ಬರಹ ಅಪಹಾಸ್ಯವಾಗುವ ದಾರಿಯಲ್ಲಿ ಇರುವಾಗ ಸಂದೀಪ್ ಅವರ ತಾಜಾ ಶೈಲಿ ಖುಷಿ ನೀಡುತ್ತದೆ. ಅದ್ಯಾಕೆ ಹಾಸ್ಯ ಬರೆಯುವವರು ವ್ಯಂಗ್ಯಚಿತ್ರ ಬರೆಯುವವರೂ ಅಷ್ಟು ಗಂಭೀರವಾಗಿರುತ್ತಾರೋ 'ದೇವರೇ' ಬಲ್ಲ..ಕಡಲತೀರದ ಸಂದೀಪ್ ಕಾಮತ್ ಬರಹಗಳನ್ನು ಕದಿಯಲು ನಮಗೆ ಯಾವಾಗಲೂ ಖುಷಿ ಕನ್ನಡ...

read more
ಅರವಿಂದ ನಾವಡ ready with ಅಕ್ಕಿರೊಟ್ಟಿ
ಅರವಿಂದ ನಾವಡ ready with ಅಕ್ಕಿರೊಟ್ಟಿ

ವಿಜಯ ಕರ್ನಾಟಕ ಮೈಸೂರು ಆವೃತ್ತಿಯ ಮುಖ್ಯಸ್ಥ ಅರವಿಂದ ನಾವಡ. ಸುದ್ದಿ ಬರೆಯುವುದರಲ್ಲಿ ಹೇಗೆ ಎತ್ತಿದ ಕೈಯೋ ಹಾಗೆಯೇ ರೊಟ್ಟಿ ತಟ್ಟುವುದರಲ್ಲಿಯೂ. 'ಚೆಂಡೆಮದ್ದಳೆ' ಜೊತೆಗೆ ರೊಟ್ಟಿ, ದೋಸೆ, ಇಡ್ಲಿ, ಚಿತ್ರಾನ್ನಕ್ಕಾಗಿ ಅಥವಾ ತಮ್ಮ ನಳ ಪ್ರಯೋಗವನ್ನು ಹಂಚಿಕೊಳ್ಳಲು 'ಪಾಕ ಚಂದ್ರಿಕೆ' ಬ್ಲಾಗ್ ಸಹಾ ನಡೆಸುತ್ತಿದ್ದಾರೆ. ಅಲ್ಲಿ ಬಿಸಿ...

read more
ಜೋಗಿ ಹೆಜ್ಜೆಯ ಜಾಡು
ಜೋಗಿ ಹೆಜ್ಜೆಯ ಜಾಡು

'ಚಿಟ್ಟೆ ಹೆಜ್ಜೆಯ ಜಾಡು' ಹಾಗೂ 'ಜೋಗಿ ಕಥೆಗಳು' ಎರಡನೇ ಆವೃತ್ತಿಯ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜೋಗಿ ಹೆಜ್ಜೆಯ ಜಾಡು ಹಿಡಿದು ಹೊರಟಾಗ ಕಂಡ ಮೊದಲ ಕಂತು ಇಲ್ಲಿದೆ. ಇನ್ನಷ್ಟು ಫೋಟೋಗಳು ಡಿ ಜಿ ಮಲ್ಲಿಕಾರ್ಜುನ್, ಅಜಿತ್ ಕೌಂಡಿನ್ಯ ಹಾಗೂ ಪ್ರಕಾಶ್ ಹೆಗಡೆ ಅವರ ಸಂಚಿಯಂದ...

read more
ಅಭಿನಯ ತರಂಗದಲ್ಲಿ Frame
ಅಭಿನಯ ತರಂಗದಲ್ಲಿ Frame

ಅಭಿನಯ ತರಂಗ'ದ ಹಿರಿಯ ಎ ಎಸ್ ಮೂರ್ತಿ ಯವರು ಸರಿಸುಮಾರು ಒಂದು ತಿಂಗಳ ಚಲನಚಿತ್ರ ಹಾಗೂ ಟೆಲಿವಿಶನ್ ಕಾರ್ಯಾಗಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನುರಿತ ಪ್ರಕಾಶ್ ಬೆಳವಾಡಿ ಶಿಬಿರದ ನಿರ್ದೇಶಕರು ಶಿಬಿರ ಹನುಮಂತನಗರದ ಕಲಾಮಂದಿರದಲ್ಲಿ ಜೂನ್ 7 ರಿಂದ ಜುಲೈ 12 ರವರೆಗೆ ನಡೆಯುತ್ತದೆ. ಭಾಗವಹಿಸಲು ಇಷ್ಟ ಇರುವವರು ಗೌರಿ ದತ್ತು...

read more
ಆಡಿಸಿ ನೋಡು ಬೀಳಿಸಿ ನೋಡು…
ಆಡಿಸಿ ನೋಡು ಬೀಳಿಸಿ ನೋಡು…

ಹಾಡು ಹುಟ್ಟಿದ ಸಮಯ -ಎ ಆರ್ ಮಣಿಕಾಂತ್ ಚಿತ್ರ: ಕಸ್ತೂರಿ ನಿವಾಸ. ಗೀತೆರಚನೆ: ಚಿ. ಉದಯಶಂಕರ್. ಗಾಯನ: ಪಿ.ಬಿ. ಶ್ರೀನಿವಾಸ್. ಸಂಗೀತ: ಜಿ.ಕೆ. ವೆಂಕಟೇಶ್. ಆಡಿಸಿನೋಡು ಬೀಳಿಸಿನೋಡು ಉರುಳಿಹೋಗದು ||ಪ|| ಏನೇ ಬರಲಿ ಯಾರಿಗೂ ಸೋತು ತಲೆಯ ಬಾಗದು ಎಂದಿಗು ನಾನು ಹೀಗೇ ಇರುವೆ ಎಂದು ನಗುವುದು ಹೀಗೇ ನಗುತಲಿರುವುದು ||ಆ.ಪ|| ಗುಡಿಸಲೆ...

read more
ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!
ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!

ರಿಂಗ್‌ರೋಡು -ಸುಶ್ರುತ ದೊಡ್ಡೇರಿ ಮೌನಗಾಳ ಎಲ್ಲ ರಸ್ತೆಗಳೂ ನಗರಿಯ ಕಣ್ಣು ಮೂಗು ಎದೆ ಹೊಕ್ಕುಳು ತೊಡೆ ಸಂದಿ ಗೊಂದಿಗಳನ್ನು ಹೊಕ್ಕು ಹಾದು ಹೋಗುತ್ತಿದ್ದರೆ ಇದು ಮಾತ್ರ ಹೊರಗೇ ಉಳಿದಿದೆ. ಇಡೀ ನಗರಿಯನ್ನೇ ತನ್ನ ಬಾಹುಗಳಿಂದ ಬಳಸಿ ನಿಂತಿದೆ. ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು.. ದಾರಿ ತಪ್ಪಿಸುವವರೇ ಹೆಚ್ಚಿರುವ ಈ...

read more
ಸವಿತಾ ಕೇಳುತ್ತಾರೆ- ಏನಾಗುತ್ತೆ?
ಸವಿತಾ ಕೇಳುತ್ತಾರೆ- ಏನಾಗುತ್ತೆ?

ಸವಿತಾ ನಾಗಭೂಷಣ್ ಕನ್ನಡದ ಪ್ರಮುಖ ಕವಿ. ಅವರ 'ದರುಶನ' ಕವನ ಸಂಕಲನವನ್ನು ಲೋಹಿಯಾ ಪ್ರಕಾಶನ ಪ್ರಕಟಿಸಿದೆ. ಯಾಕೋ ಕವಿತೆ ಬರೆಯುವ ಹಂಬಲ ಉಂಟಾಗುತ್ತಿಲ್ಲ..ಎಂದು ಸವಿತಾ ಶಾಕ್ ನೀಡಿದ್ದಾರೆ. ಅವರ ಒಂದು ಒಳ್ಳೆಯ ಕವಿತೆಯೊಂದಿಗೆ ಅವರ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.. 'ದರುಶನ' ನನ್ನ ಐದನೆಯ ಕವನ ಸಂಕಲನ. 2002ರಲ್ಲಿ...

read more
ಮನು, ಮನೋರಮಾ, ಬಿ ಎನ್ ಮನೋರಮಾ
ಮನು, ಮನೋರಮಾ, ಬಿ ಎನ್ ಮನೋರಮಾ

ವೀಣಾ ಡಿಸೋಜಾ ಅರ್ಥಾತ್  Vee. 'ನಾಳೆಯ ಚಿಂತೆ ನನಗಿಲ್ಲ' ಎಂದು ಬಹುಧೈರ್ಯದಿಂದ ಘೋಷಿಸಿಕೊಂಡ ಹುಡುಗಿ. ಕನ್ನಡ ಹಾಗೂ ಕೊಂಕಣಿ ಎರಡರಲ್ಲೂ ಬ್ಲಾಗಿಂಗ್ ಮಾಡುತ್ತಿದ್ದಾರೆ. Veeಮನಸ್ಸಿನ ಮಾತು ಕನ್ನಡದ್ದು. ಮ್ಹಜಿಂ ಸ್ವಪ್ಣಾ ಕೊಂಕಣಿಯದ್ದು. ಈಗೆ ತನ್ನ ಗೆಳತಿ ಮನೋರಮಾ ಬಗ್ಗೆ ಬರೆದ ಆತ್ಮೀಯ ಬರಹ ಇಲ್ಲಿದೆ. ಮನೋರಮಾ ಪತ್ರಿಕೋದ್ಯಮದ...

read more
ಜೋಗಿ ಎಂಬ ಕಾಡು
ಜೋಗಿ ಎಂಬ ಕಾಡು

ಕಾಡಿನೊಳಗೆ ಕಾಲಿಡುವ ಮುನ್ನ... ಜೋಗಿ ಹೊಸ ಕಾದಂಬರಿ ಬರೆದಿದ್ದಾರೆ. ಹೆಸರೇ ಸಾಕು ಒಂದೇ ಏಟಿಗೆ ಚಿತ್ ಮಾಡಿಬಿಡುತ್ತದೆ- ಚಿಟ್ಟೆ ಹೆಜ್ಜೆಯ ಜಾಡು. ಈ ಕಾದಂಬರಿಯ ಬಿಡುಗಡೆಗೆ ಮುನ್ನವೇ ಅವರು ಕಾದಂಬರಿ ಬರೆದು ಮುಗಿಸಿದ್ದಾರೆ ಎಂಬುದು ದಾಖಲೆ. ಆ ಕಾದಂಬರಿಗೆ ಜೋಗಿ ಬರೆದ ನಾಲ್ಕು ಮಾತುಗಳು ಇಲ್ಲಿದೆ. ಸಧ್ಯದಲ್ಲೇ ಅವರ ಕಾದಂಬರಿಯ ಕೆಲ...

read more

Pin It on Pinterest

Share This