ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಾಂಗತ್ಯ ಚಿತ್ರೋತ್ಸವ
ಕೇಂದ್ರ ಸಾಹಿತ್ಯ ಅಕಾಡೆಮಿ ಸಮಾವೇಶ
ಅಭಿನವ ಪುಸ್ತಕ
ಹನಿ ಹನಿ ಡೌಟು
ಜೋಗಿ ಬರೆದ ಹೊಸ ಕವಿತೆ: ಕೆಎಸ್ ನ ಇನ್ನಿಲ್ಲ
ಚಿತ್ರ: ಸೃಜನ್ ಮದುವೆಯೆಂದರೆ ಕೆಲವರಿಗೆ ತಮಾಷೆ ಹಲವರಿಗೆ ಮೋಕ್ಷ. ಎಲ್ಲೋ ಒಂದಷ್ಟು ಮಂದಿಗೆ ಭೂಗತ ಸ್ಥಿತಿ, ನೆಮ್ಮದಿ, ನಿರಹಂಕಾರ ಮತ್ತು ಪುನರುಜ್ಜೀವನ. - ಕಿರುಬೆರಳಿಗೆ ಕಿರುಬೆರಳು ಜೋಡಿಸಿ ಮುತ್ತಿಕ್ಕಿದಾಗ ಮದುವೆ ಹೀಗಲ್ಲವೆ ಅಂದಳು ಆಕೆ. ಬೆರಳಿಗೆ ಉಂಗುರ ತೋಳಿಗೆ ವಂಕಿ, ಸೊಂಟಕ್ಕೆ ಡಾಬು ಕತ್ತಿಗೊಂದು ಅರಿಶಿನದಾರ ಅವನಿಗೋ...
ಹೊಸ ‘ಮಿರ್ಚಿ’ ಬಂದಿದೆ
ಪತ್ರಿಕೋದ್ಯಮಕ್ಕೆ ಬರುವವರಿಗೆ ‘ಸುದ್ದಿ ನಾಸಿಕ’ (Nose for news) ಇರಬೇಕು. ಎಲ್ಲೇ ಸುದ್ದಿ ಆಗಲಿ ಅದು ಅವರ ಮೂಗಿಗೆ ಬಡೀಲೆಬೇಕು ಅಂತಾರೆ . ಆದರೆ ಈಗ ಈ ಮೂಗುಗಳಿಗೆ ಏನಾಗಿದೆ?. ವಾಸನೆ ಹಿಡಿಯಲಾಗದ ರೋಗವೂ ಒಂದಿದೆ. ಅದಕ್ಕೆ anosmia ಅಂತಾರೆ. ಒಂದು ವಯಕ್ತಿಕ ಕಾರಣದ ಆತ್ಮಹತ್ಯೆಗೂ ರೈತರ ಆತ್ಮಹತ್ಯೆಗ್ಗೂ ಇರುವ ವ್ಯತ್ಯಾಸ...
ಇಲ್ಲೊಂದು ಕವಿತೆ, ಅಲ್ಲೊಂದು ಹಾಡು
ತ್ರಿವೇಣಿ ಶ್ರೀನಿವಾಸರಾವ್ ಅವರ ಬ್ಲಾಗ್ 'ತುಳಸೀವನ'ದಲ್ಲಿ ಸುತ್ತಾಡುತ್ತಿದ್ದಾಗ ಈ ಕವಿತೆ, ಈ ಹಾಡು ಕಣ್ಣಿಗೆ ಬಿತ್ತು. ಎಚ್ ಎಸ್ ವೆಂಕಟೇಶ್ ಮೂರ್ತಿ ಅವರ ಕವಿತೆ ಯಾಕೋ ತಟ್ಟನೆ ಹಿಡಿದು ನಿಲ್ಲಿಸಿತು. ಅದರೊಂದಿಗೆ ಹಾಡೂ ಇದೆ. ಪಲ್ಲವಿ ಅರುಣ್ ಹಾಡಿದ್ದಾರೆ. ಕೇಳಿ ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ… ಇಷ್ಟುಕಾಲ...
ಹೊಳೆ ಬಾಗಿಲು ಮತ್ತು ಹೂವು ಹೆಕ್ಕುವ ಸಮಯ
ನಟರಾಜ್ ಹುಳಿಯಾರ್ ಮತ್ತು ಬಸವಲಿಂಗಪ್ಪನವರು.
ತಮಾಷೆ ಅಪಾರ್ಟ್, ಮಿರ್ಚಿಭಜಿ ರುಚಿಕರವಾಗಿದೆ
ಅಣ್ಣಾವ್ರು ಹಾಡಿದ ಭಕ್ತಿಗೀತೆ- “ನೀನು ನಾಳೆ ಮಾಡುವ ಕೆಲಸ ಇಂದೇ ಮಾಡು ನೀ ನಾಳೆ ಎಂಬ ಮಾತ ಮುಂದೆ ದೂಡು…” ಅದನ್ನು ಸಾಧ್ಯವಾದಷ್ಟೂ ಪಾಲಿಸಲೆಂದೇ ನಾನು ಕನ್ನಡ ಪತ್ರಿಕೆಗಳ ನಾಳೆಯ ಸಂಚಿಕೆಗಳ ಇ-ಆವೃತ್ತಿಗಳ ಮೇಲೆಲ್ಲ ಇವತ್ತೇ ಕಣ್ಣಾಡಿಸುತ್ತೇನೆ (ಇಲ್ಲಿ ಅಮೆರಿಕದ ಪೂರ್ವಕರಾವಳಿಯಲ್ಲಿ ಕುಳಿತು) ಓಕೆ, ತಮಾಷೆ ಅಪಾರ್ಟ್, ಈವಾರದ...
ಬನ್ನಿ ಕುಪ್ಪಳಿಗೆ
ನಾಲ್ಕು ಚಿತ್ರ, ಒಂದು ಕವನ
'ಕನ್ನಡಪ್ರಭ' ದ ಸಂಗ್ರಹದಲ್ಲಿ ಗಂಗೂಬಾಯಿ ಹಾನಗಲ್ ಅವರ ಅಪರೂಪದ ಛಾಯಾಚಿತ್ರಗಳಿವೆ. ಅಪಾರ ಅವರ ಅನ್ ಲಿಮಿಟೆಡ್ ಬ್ಲಾಗ್ ನಲ್ಲಿ ಎಸ್ ಮಂಜುನಾಥ್ ಬರೆದ ಕವಿತೆಯಿದೆ. ಈ ಎರಡರ ಜುಗಲ್ಬಂದಿ ಇಲ್ಲಿದೆ. ಭೈರವಿಯ ಹಾಡಲು ಗಂಗವ್ವ ಎಂಥ ಬೆಳ್ಳಿಯ ಚಂದ್ರ ಶಿವನ ಮುಡಿಯಲ್ಲಿರಲು ಯೋಗ್ಯ ಶಿವನೆಲ್ಲಿ? ನಕ್ಷತ್ರವೆಲ್ಲೆಲ್ಲು ಬೀಳುತಿವೆ ಉದುರುದುರಿ...
ಜೋಗಿ ಬರೆದಿದ್ದಾರೆ: ಗಡಿಯಾರ ನಿಂತುಹೋದವರ ಜಗತ್ತಿನಲ್ಲಿ ..
ಮೊನ್ನೆ ಹಿರಿಯ ವಿಮರ್ಶಕರೊಬ್ಬರು ಸಂಪಾದಿಸಿದ ವಿಮರ್ಶಾ ಸಂಕಲನವೊಂದನ್ನು ನೋಡುತ್ತಿದ್ದೆ. ಸಮಕಾಲೀನ ಕನ್ನಡ ಸಾಹಿತ್ಯ ಎಂಬ ವಿಚಾರವನ್ನಿಟ್ಟುಕೊಂಡು ಅವರು ತುಂಬ ಪ್ರಬುದ್ಧವಾಗಿ ಮತ್ತು ವಿಸ್ತೃತವಾಗಿ ಬರೆದಿದ್ದರು. ಹೊಸಗನ್ನಡ ಸಣ್ಣ ಕಥಾ ಜಗತ್ತಿನ ಪರಿಚಯವಾದ ಹಾಗೂ ಆಗುತ್ತದೆ, ನಾನು ಓದುತ್ತಿರುವ ಕತೆಗಾರರ ಬಗ್ಗೆ ತಿಳಿದುಕೊಂಡ ಹಾಗೂ...
ಪ್ರೀತಿಯ ಹಲ್ಲೇ…
ಹಲ್ಲಿಗೊಂದು ಸೆಂಡ್ ಆಫ್ … -ಸುಘೋಷ್ ಎಸ್ ನಿಗಳೆ ಪ್ರೀತಿಯ ಹಲ್ಲೇ…, ಹೌದು ನಿನಗೆ ಹಲ್ಲು ಅಂತಲೇ ಕರೆಯಬೇಕು. ಯಾವ ಹಲ್ಲು ಎಂದು ಕೇಳಿದರೆ ನನ್ನ ಬಳಿ ಉತ್ತರವಿಲ್ಲ. ಏಕೆಂದರೆ ನಾನು ನಿಮಗೆ ಇದುವರೆಗೆ ಹೆಸರೇ ಇಟ್ಟಿಲ್ಲ. ಹಾಗೇನಾದರು ಆದರೆ ನಾನು ನಿಮಗೆ ೩೨ ಹೆಸರು ಹುಡುಕಬೇಕು. ಹುಡುಕುವುದೇನು ದೊಡ್ಡ ಕೆಲಸವಲ್ಲ. ಆದರೆ ಯಾಕೋ ನಿಮಗೆ...
ಹೊಸ ಹೊಸ ಕೃಷಿ ಸಂಪದ
ಭೇಟಿ ಕೊಡಿ: ಮೀಡಿಯಾ ಮಿರ್ಚಿ
ಭೇಟಿ ಕೊಡಿ: ಮೀಡಿಯಾ ಮಿರ್ಚಿ
ತಂನಂ ತಂನಂ..ಎಂಬುದರ ಬಳಕೆಯೇ ಒಂದು ಅದ್ಭುತ
-ಎ ಆರ್ ಮಣಿಕಾಂತ್ ಚಿತ್ರ: ಎರಡು ಕನಸು. ಗೀತೆರಚನೆ: ಚಿ. ಉದಯಶಂಕರ್. ಗಾಯನ: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ. ಸಂಗೀತ: ರಾಜನ್-ನಾಗೇಂದ್ರ. ತಂನಂ ತಂನಂ ನನ್ನೀ ಮನಸು ಮಿಡಿಯುತಿದೇ ಓ ಸೋತಿದೆ ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ ಘಲ್ ಘಲ್ ಘಲ್ ಘಲ್ ತಾಳಕೆ ನನ್ನೆದೆಯ ವೀಣೆ ತನ್ನಂತೆ ತಾನೆ ತಂನಂ ತಂನಂ ಎಂದಿದೆ ಘಲ್ ಘಲ್ ಘಲ್ ಘಲ್...
ಒಂದು ಸಿನೆಮಾ
ಗೊಂಬೆ ಚಿತ್ತಾರದ ಮಡೆ ಕಡೆದೋ…
ಅಂಕ ಗೌರವ
ಜೋಗಿ ಬರೆದ ಮತ್ತೊಂದು ಕವಿತೆ: ಆಷಾಢದ ಗಾಳಿಗೆ…
ಹೊರಗೆ ಬೀಸುತ್ತಿರುವುದು ಆಷಾಢದ ಗಾಳಿಯೇ? ನನಗೆ ಋತುಮಾನಗಳ ಸ್ಪಷ್ಟ ಕಲ್ಪನೆಯಿಲ್ಲ. ಸಿಂಹಾಸನ ಉರುಳಿದಾಗ ಶ್ರಾವಣ ಎಂದೂ ದೇವಾಲಯ ನಡುಗಿದಾಗ ಮಾರ್ಗಶಿರ ಎಂದೂ ಕವಿತೆಯನ್ನೂ ಎಂದೂ ಓದದ ಶ್ರೀಮಂತನಿಗೆ ಹೊಟ್ಟೆನೋವು ಬಂದಾಗ ಸುಗ್ಗಿಯೆಂದೂ ಸಂಭ್ರಮಿಸಿದವರು ನಾವು. ಮೊನ್ನೆ ಮಳೆಗಾಲದಲ್ಲಿ ನಮ್ಮೂರ ಗುಡಿಯ ಗರುಡಗಂಭಕ್ಕೆ ಸಿಡಿಲು ಬಡಿಯಿತು....
