ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನನ್ನೊಳಗೇ ಇದ್ದುದನ್ನು ಗಣಿಗಾರಿಕೆ ಮಾಡಿ ತೆಗೆದದ್ದು…
ಪ್ರಿಯ ಓದುಗ, ನಿನ್ನ ಮುಂದೆ ಇವತ್ತು ಏನೆಲ್ಲವನ್ನೂ ಹೇಳಿಕೊಂಡು ಬಿಡಬೇಕು ಎನ್ನಿಸಿದೆ. ಕವಿತೆಯೆಂದರೆ ತನ್ನ ಎದೆಯನ್ನೇ ಕಿತ್ತು ಇಟ್ಟಂತಿರಬೇಕು ಎಂದು ಹೇಳುವವರಿದ್ದಾರೆ. ಈ ಹಿಂದೆ ನಾನು ಅದನ್ನು ಅಷ್ಟಾಗಿ ಒಪ್ಪಿರಲೂ ಇಲ್ಲ ಬಿಟ್ಟಿರಲೂ ಇಲ್ಲ. ಯಾಕೆಂದರೆ ಅದು ಸುಲಭವೆಂದೆನಿಸಿರಲಿಲ್ಲ. ನಮ್ಮ ಬಗ್ಗೆ ಹೇಳಿಕೊಳ್ಳುವುದು ಸುಲಭವೇ ಆದರೂ...
ಮಹಿಳಾ ಅಭಿವ್ಯಕ್ತಿ
ಆಸ್ಟ್ರೇಲಿಯಾದಿಂದ ಬಂದ ನಾಟಕ
ರಂಗಶಂಕರದಲ್ಲಿ..
ಈಗ ಇದು ‘ಮೀಡಿಯಾ ಮೈಂಡ್’
'ಮೀಡಿಯಾ ಮಿರ್ಚಿ' ಹೀಗೆ ಎಲ್ಲಾ ಮೀಡಿಯಾ ಬರಹಗಳ ವೇದಿಕೆಯಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. 'ವಿಜಯ ಕರ್ನಾಟಕ' ದೈನಿಕಕ್ಕೆ 'ಮೀಡಿಯಾ ಮಿರ್ಚಿ' ಅಂಕಣ ವನ್ನು ಬರೆಯಲು ಆರಂಭಿಸಿದ ನಾನು ಅದರ ಕುರಿತು ಬಂದ ಪ್ರತಿಕ್ರಿಯೆ, ಟೀಕೆ, ವಿಮರ್ಶೆ ಎಲ್ಲಕ್ಕೂ ಒಂದು ವೇದಿಕೆ ಇರಲಿ ಎಂದು ಮೀಡಿಯಾ ಮಿರ್ಚಿ ಹೆಸರಿನಲ್ಲಿ ಅಂಕಣ...
ನನ್ನ ಪ್ರೀತಿಯ ಬಿಸಿ, ನಿನ್ನ ಬೆರಳು ಸುಟ್ಟೀತು
ಇಂದು ಅಮೃತಾ ಪ್ರೀತಂ ಜನ್ಮ ದಿನ. ಕವಿತೆ ಯೊಂದನ್ನು ಅನುವಾದಿಸಲು ಕೂತು, ಸೋತು ಸುಮ್ಮನಾದೆ. ಅನುವಾದಿಸಲು ಎತ್ತಿಕೊಂಡ "ಸಿಗರೇಟ್" ಎಂಬ ಪದ್ಯದ ನಾಲ್ಕು ಸಾಲುಗಳು ಹೀಗಿವೆ.. -ಅಂತರ್ಮುಖಿ ಒಳಗೂ... ಹೊರಗೂ... ಆಯುಸ್ಸಿನ ಸಿಗರೇಟು ಸುಟ್ಟಾಯಿತು ನನ್ನ ಪ್ರೀತಿ ವಾಸನೆ ಈಗ ಒಂದಿಷ್ಟು ನಿನ್ನ ಉಸಿರಿನಲ್ಲಿ ಇನ್ನೊಂದಿಷ್ಟು ಗಾಳಿಯಲ್ಲಿ...
ಜಗದೀಶ ಕೊಪ್ಪ ಪುಸ್ತಕಗಳು
ಬಾರೋ ಬಾರೋ ಮಳೆರಾಯ
ರೇಡಿಯೋ ಜೊತೆ ಲವ್
ರೇಡಿಯೋ ಮೋಡಿ -ಸಂದೀಪ್ ಕಾಮತ್ ಕಡಲತೀರ ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio.ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ.ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ...
ಬೊಗಸೆಯಲ್ಲಿ ಹೊಸ ತಲೆಮಾರಿನ ದನಿ
ಹೊಸ ತಲೆಮಾರಿನ ದನಿಯನ್ನು ಬೊಗಸೆಯಲ್ಲಿ ಹಿಡಿದಿಡುವ ಪ್ರಯತ್ನವೊಂದು ಆರಂಭವಾಗಿದೆ. ಒಂದು ಒಳ್ಳೆಯ ದಿಕ್ಕಿನಲ್ಲಿ ಸಾಗುವ ಭರವಸೆಯನ್ನು ಆರಂಭದಲ್ಲೇ ಮೂಡಿಸಿದ್ದಾರೆ. ಅದರತ್ತ ನೀವೂ ಭೇಟಿ ಕೊಡಿ. ಇಲ್ಲಿ ಅವರ ಕಳಕಳಿಯ ಮನವಿ ಇದೆ. ನಮ್ಮ ಸಮಕಾಲೀನ ಬರಹಗಾರರ ಬಗ್ಗೆ ನಮಗೆಷ್ಟು ಗೊತ್ತು? ನಮ್ಮ ತಲೆಮಾರಿನ ಸಾಹಿತಿಗಳು, ಸಾಹಿತ್ಯದ ಬಗ್ಗೆ...
ಮನೆಕೆಲಸದವರಿಗೆ ವಂದನೆ
-ಎಂ ಎಸ್ ಪ್ರಭಾಕರ್ (ಕಾಮರೂಪಿ) ಸನ್ ಸಾವಿರದೊಂಭೈನೂರರವತ್ನಾಲ್ಕನೇ ಇಸವಿಯಲ್ಲಿ ನಾನು ಮೊದಲಬಾರಿಗೆ ಮನೆಕೆಲಸಕ್ಕೆ ಸಹಾಯಕರನ್ನೊಬ್ಬರನ್ನು ಇಟ್ಟುಕೊಂಡಿದ್ದು. ಅದಕ್ಕೆ ಮುಂಚೆ ಮನೆಯ ಕೆಲಸಗಳನ್ನೆಲ್ಲಾ, ಅಂದರೆ ಕಸಗುಡಿಸುವುದು, ನೆಲ ಸಾರಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಇತ್ಯಾದಿ ಎಲ್ಲಾ, ನಾನು ಮತ್ತು ನನ್ನ ಅಮ್ಮ, ಮತ್ತು...
‘ಅಕಾಲ’ ಬರೆದ ಕಥೆ
ಬಾಣ ಕಣ್ಣು ಗುರಿಯನ್ನೇ ನೋಡುತ್ತಿತ್ತು. ಬಾಣ ಹೆದೆ ಏರಿತ್ತು. ಎದುರಿಗೇ ಹೆಬ್ಬುಲಿಯೊಂದು ನೀರು ಕುಡಿಯುತ್ತಿತ್ತು. ಅದರ ಬಲಿಷ್ಟ ದೇಹ, ಕಪ್ಪು ಹಳದಿಯ ಪಟ್ಟೆಗಳು… ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಭರ್ಜರಿ ಬೇಟೆ ಇದು. ಅದು ಕಣ್ಣು ಮುಚ್ಚಿ ಬಿಟ್ಟಾಗ ಇವನ ಕಣ್ಣು ಹೊಳೆಯುತ್ತಿತ್ತು. ಇನ್ನು ಹೆಚ್ಚು ತಡ ಮಾಡುವಂತಿಲ್ಲ. ವಯಸ್ಸಿನ...
ಭೇಟಿ ಕೊಡಿ :ಮೀಡಿಯಾ ಮಿರ್ಚಿ
“ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು….” “ಸರ್ ಅಲ್ಲ…ಅದು …ಆಕರ್ಷಕವಾಗಿಯೇ ಇದ್ದಾಳೆ….” “ನೋಡಮ್ಮ…. ಎಲ್ಲ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಆಕರ್ಷಕವಾಗಿಯೇ ಕಾಣಿಸುತ್ತಾರೆ. ಹೆತ್ತವರಿಗೆ ಅದೇನೋ ಮುದ್ದು ಅಂತಾರಲ್ಲ ಹಾಗೆ….ನೀವು ಹೇಳಿದ ಹಾಗೆ ನಾವು ಬರೆಯುತ್ತ ಹೋದರೆ, ಕಾಣೆಯಾದ ವ್ಯಕ್ತಿಗಳ ಬಗ್ಗೆ ಒಂದೊಂದು...
ನಮ್ಮ ಗ್ರಹಿಕೆಯನ್ನು ಸ್ವಲ್ಪ ಮಟ್ಟಿಗಾದರೂ ನಿವಾರಿಸಿದ್ದು “ಲಂಕೇಶ್ ಪತ್ರಿಕೆ”
ಪಂಡಿತ ಪಾಮರರ ನಡುವಿನ ತೂಗು ಸೇತುವೆ -ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ನಮ್ಮ ಸೃಜನಶೀಲ ಸಂವೇದನೆಗಳನ್ನು ಹುಟ್ಟಿಸುವುದು ಯಾವುದು? ಬೆಳೆಸುವುದು ಯಾವುದು. ಈ ಸಂವೇದನೆಗಳ ಹುಟ್ಟಿಗೂ ಬೆಳವಣಿಗೆಗೂ ಒಂದು ಸಾವಯವ ಸಂಬಂಧವಿದೆಯಾ? ಈ ಹುಟ್ಟು ಮತ್ತು ಬೆಳವಣಿಗೆ ಒಂದು ಪ್ರಯತ್ನಪೂರ್ವಕ ಕ್ರಿಯೆಯಾ? ಪ್ರಯತ್ನಪೂರ್ವಕವಾಗಿ...
ಸುಂದರ ಕವರ್ ಪೇಜ್
ಬಾಲು ಮಂದರ್ತಿ ತೆಗೆದ ಸೊಗಸಾದ ಚಿತ್ರ ಇಟ್ಟುಕೊಂಡು ಅಪಾರ ರೂಪಿಸಿದ ಸುಂದರ ಕವರ್ ಪೇಜ್ ಇಲ್ಲಿದೆ. ಎಸ್ ಮಂಜುನಾಥರ ಕವಿತೆಗಳೂ ಹೀಗೇ ಇವೆ ಎಂಬುದು ಅಪಾರ ಅಂಬೋಣ. ನಾಳೆ ಅಂಕಿತ ಮಳಿಗೆಯಲ್ಲಿ ಈ ಪುಸ್ತಕದ...
life is like hosur road
-ವಿಕಾಸ ಹೆಗಡೆ ಹೊಸೂರು ರಸ್ತೆಗೆ ಬಿದ್ದಿದ್ದೇನೆ. ಹಿಂದೊಮ್ಮೆ ಒಂದು ಇಮೇಲ್ ಬಂದಿತ್ತು. "life is like hosur road, there are no shortcuts!" ನಿಜ... ಐ.ಟಿ. ಯವರ ಮೇಲೆ ಸ್ವಲ್ಪ ಪ್ರೀತಿ ಬಂದಿದೆ. ಹಗಲು ರಾತ್ರಿ ಕೆಲಸ ಮಾಡುತ್ತಾರೆ ಎಂದಲ್ಲ ಅಥವಾ ಏನೋ ತಂತ್ರಜ್ಞಾನ ಕಡಿದು ಕಟ್ಟೆ ಹಾಕುತ್ತಾರೆ ಅಂತಲೂ ಅಲ್ಲ. ಬದಲಾಗಿ ಆ...
ಬಹಳ ಕಾಲ ನನ್ನನ್ನು ಕಾಡುತ್ತಿರುವ ಚಿತ್ರ
- ಕೃಷ್ಣಮಾಸಡಿ 10-12 ವಯಸ್ಸಿನ ಹುಡುಗಿಯೊಬ್ಬಳು ನಿಧಾನಕ್ಕೆ ನಡೆಯುತ್ತಾ ಎತ್ತರದ ಬೆಟ್ಟದ ತುದಿಗೆ ಬಂದು ನಿಲ್ಲುತ್ತಾ ಹಿಂದೆ ತಿರುಗಿ ನೊಡುತ್ತಾಳೆ. ನೀರಿನಲ್ಲಿ ಅವಳ ನೆರಳು ಕಾಣುತ್ತಿ ರುತ್ತದೆ, ಆ ನೆರಳಿಗೆ ಅವಳು ಕಲ್ಲೆಸೆಯುತ್ತಾಳೆ, ನೀರಿನಲ್ಲಿ ಅಲೆಯೇಳುತ್ತದೆ. ಮತ್ತೆ ಹುಡುಗಿ ಬೆಟ್ಟದ ತುದಿಗೆ ಬಂದು ಕಾಲಿನಲ್ಲಿದ್ದ...
ಒಬ್ಬ ಸಾಕು ಉಳಿದೆಲ್ಲವನ್ನು ಹೊಲಸುಗೆಡಿಸಿ ಗಬ್ಬೆಬ್ಬಿಸಲು…
ಉದಯ ಇಟಗಿ ಅವರ ಬ್ಲಾಗ್ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಈ ಕವಿತೆ ಯಾಕೋ ಇವತ್ತಿನ ನಮ್ಮ ಬ್ಲಾಗ್ ಸ್ಥಿತಿಗೆ ಕನ್ನಡಿ ಹಿಡಿಯುತ್ತಿದೆ ಎನಿಸಿತು. ಅದಕ್ಕಾಗಿ ಅದು ಇಲ್ಲಿದೆ- ಇಂಗ್ಲಿಷ್ ಮೂಲ: ಐಸಾಕ್ ವ್ಯಾಟ್ಸ್ ಕನ್ನಡಕ್ಕೆ: ಉದಯ ಇಟಗಿ ನನಗೆ ಆ ಕೊಳಕು ಜನರೆಂದರೆ ಇಷ್ಟವೇ ಇಲ್ಲ ಬೆರೆಯಲಾರೆ ನಾ ಆ ನೀಚರೊಂದಿಗೆ ಅವರಂತೆ ಮಾತು ಮಾತಿಗೂ...
ಪ್ರತಿಭೆಗೆ ನಾವೇ ಮಾಡಿಕೊಳ್ಳುವ ವಂಚನೆ
ನಾಮಧೇಯ 'ಉಮೇಶ ಬಾಳಿಕಾಯಿ'; ಎಲ್ರೂ ಪ್ರೀತಿಯಿಂದ 'ಉಮೀ' ಅಂತ ಕರೀತಾರೆ :). ಬಯಲುಸೀಮೆ ಧಾರವಾಡ ಜಿಲ್ಲೆಯಲ್ಲಿನ 'ಕುಂದಗೋಳ' ಎಂಬ ಊರು ನನ್ನೂರು. ಹುಟ್ಟಿದ್ದು ಕೃಷಿಯಾಧಾರಿತ, ಮಧ್ಯಮವರ್ಗದ, ಸಾಧಾರಣ ಕುಟುಂಬವೊಂದರಲ್ಲಿ. ಇಂಜಿನಿಯರಿಂಗ್ ಓದಲೆಂದು ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರಿಗೆ ಬಂದವನು ಓದು ಮುಗಿಸಿ ಬೆಂಗಳೂರನ್ನೇ...
ಇನ್ನೊಂದು ಮುಖ
ಹರೀಶ್ ಕೇರ ಕಳಿಸಿದ ಒಂದು ಕಾಳಜಿ ಪತ್ರ
ಒಂದು ವಿಚಾರ .. .. ನಿಮ್ಮಲ್ಲಿ ಈ ವರ್ಷದ ಬರ ಕಳೆದ ಕೆಲವು ದಶಕಗಳಲ್ಲಿ ಕಂಡು ಕೇಳರಿಯದಷ್ಟು ಭೀಕರವಾಗಲಿದೆ.ಸಕರ್ಾರ ಈಗಾಗಲೇ ದಿಕ್ಕೆಟ್ಟು, ತಲೆಗೆ ತೋಚಿದ ಪರಿಹಾರ ದಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಆಜ್ಞಾಪಿಸುತ್ತಿದೆ. ಬರವೆಂದರೆ ನಮ್ಮ ಅಧಿಕಾರಿಗಳಿಗೆ ಅಪಾರ ಮಮಕಾರ ಇರುವ ಕಾರಣ ಈ ಬಾರಿಯ ಬರ ನಿಯಂತ್ರಣದ...
