ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಥೂ, ಡಬ್ಬಾ ನನ್ ಮಗನೇ!’

ಡಬ್ಬಿ ಪ್ರೀತಿಯ ಅಮ್ಮ ಸುಶ್ರುತ ದೊಡ್ಡೇರಿ ಮೌನ ಗಾಳ ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ...

read more
ಕನ್ನಡದ ಬ್ಲಾಗಿಗರೆಲ್ಲಾ ಒಂದಾಗಿ ಬನ್ನಿರೈ…

ಬ್ಲಾಗ್ ಏನು ಮಾಡಬಹುದು ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ. ಬ್ಲಾಗ್ ಈಗ ಒಂದು ಖಾಸಗಿ ಡೈರಿ ಮಾತ್ರವಲ್ಲ, ಅದೊಂದು ಅರಿವು ಮೂಡಿಸುವ ಮುಖ್ಯ ಸಾಧನ ಸಹಾ. ನಾವೇನು ಮಾಡಬಹುದು. ಇದನ್ನು ಓದಿ. ಚರ್ಚಿಸೋಣ. ಎಲ್ಲಾ ಬ್ಲಾಗಿಗರೂ ಚರ್ಚೆಗೆ ಬನ್ನಿ. [vodpod...

read more
ಪ್ರಶಸ್ತಿ ಗೆದ್ದ ವರದಿಯನ್ನು ಓದಲು ಭೇಟಿ ಕೊಡಿ- ಮೀಡಿಯಾ ಮೈಂಡ್

'ಡೆಕ್ಕನ್ ಹೆರಾಲ್ಡ್' ನ ಮಂಗಳೂರು ಬ್ಯೂರೋ ಮುಖ್ಯಸ್ಥ ರೊನಾಲ್ಡ್ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಕೊಯಿಲಾ ಗ್ರಾಮ ಪಂಚಾಯತ್ ಕುರಿತ ಅವರ ವರದಿ 2009 ನೇ ಸಾಲಿನ ಸರೋಜಿನಿ ನಾಯ್ಡು ಪ್ರಶಸ್ತಿಗೆ ಪಾತ್ರವಾಗಿದೆ. ಹಂಗರ್ ಪ್ರಾಜೆಕ್ಟ್ ನೀಡುವ ಈ ಪ್ರಶಸ್ತಿ 2 ಲಕ್ಷ ರೂ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಅಕ್ಟೋಬರ್ 2,...

read more
ಮಣಿಕಾಂತ್ ಬರೆದಿದ್ದಾರೆ: ‘ಆಪ್ತಮಿತ್ರ’ದ ಹಾಡು

ಎ ಆರ್ ಮಣಿಕಾಂತ್ ಚಿತ್ರ: ಆಪ್ತಮಿತ್ರ. ಗಾಯನ: ಮಧು ಬಾಲಕೃಷ್ಣ ಗೀತೆರಚನೆ: ಕವಿರಾಜ್. ಸಂಗೀತ: ಗುರುಕಿರಣ್ ಕಣಕಣದೆ ಶಾರದೆ, ಕಲೆತಿಹಳು ಕಾಣದೆ ವನವನದಲ್ಲೂ ಕುಹುಕುಹು ಗಾನ ಝರಿಝರಿಯಲ್ಲೂ  ಜುಳುಜುಳು ಧ್ಯಾನ ವಿಧವಿಧದಾ ನಾದ ಅವಳು ನುಡಿಸುತಿಹಳು ||ಪ|| ಜನನಕು ಹಾಡು ಮರಣಕು ಹಾಡು ಯಾರೀ ಛಲಮಗಳು ಪ್ರತಿ ಎದೆಯಾಳದಲು ಲಯ ತಾಳ ಗೀತೆ...

read more
ನಿನ್ನ ಮನೆಯ ಬಾಗಿಲು ಬಡಿದೆ…

ಮೂಲ ತೆಲಗು: ದೇವರಕೊಂಡ ಬಾಲಗಂಗಾಧರ ತಿಲಕ ಇಂಗ್ಲಿಷ್ ಗೆ: ಜೆ. ಸತ್ಯಾನಂದ ಕುಮಾರ ಕನ್ನಡಕ್ಕೆ: ಉದಯ ಇಟಗಿ ‘ಕಳೆದ ರಾತ್ರಿಯ ಮಳೆಯಲ್ಲಿ’ ಎನ್ನುವ ಕವನವನ್ನು ಪ್ರಸಿದ್ಧ ತೆಲುಗು ಕವಿ ದೇವರಕೊಂಡ ಬಾಲಗಂಗಾಧರ ತಿಲಕರವರ “ನಿನ್ನ ರಾತ್ರಿ ವರ್ಷಾಮ್ಲೊ” (ಕಳೆದ ರಾತ್ರಿಯ ಮಳೆಯಲ್ಲಿ) ಎನ್ನುವ ತೆಲುಗು ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ....

read more
ಬೆಳಕಿನ ಬಣ್ಣ ಹಿಡಿದಿಡುವ ವಿಭಿನ್ನ ಪ್ರಯತ್ನ

ನಿರ್ದೇಶಕರಿಗೆ ಸವಾಲುಗಳನ್ನೊಡ್ಡುವ ಅಪರೂಪದ ನಾಟಕ ಜಿ.ಎನ್. ರಂಗನಾಥ ರಾವ್ ಸಂಡೇ ಇಂಡಿಯನ್ ಬುದ್ಧ ನಮ್ಮ ಸಾಹಿತ್ಯದ ತವನಿಧಿ ಇದ್ದಂತೆ. ಬುದ್ಧನ ಬೋಧೆಗಳು ಅಪ್ಪಟ ಮನುಷ್ಯ ಕೇಂದ್ರಿತವಾದ್ದರಿಂದ ಇದು ಸಹಜವಾಗಿಯೇ ನಮ್ಮ ಕವಿ, ಕಲಾವಿದರಿಗೆ ಆಕರ್ಷಣೀಯವಾಗಿ ಕಂಡಿರಲಿಕ್ಕೆ ಸಾಕು. ನಮ್ಮ ಸಾಹಿತ್ಯದ ಎಲ್ಲಾ ಕಾಲಘಟ್ಟಗಳ ಸಂವೇದನೆಗಳನ್ನು...

read more
ಬೋಳೀಮಗನ ಕಥೆ

-ಎಂ ಎಸ್ ಪ್ರಭಾಕರ ಕಾಮರೂಪಿ ಸನ್ ಸಾವಿರದೊಂಭೈನೂರನಲವತ್ತೆಂಟನೇ ಇಸವಿ ಏಪ್ರಿಲ್ ನಲ್ಲಿ ಅಪ್ಪ ತನ್ನ ಅರವತ್ಮೂರನೇ ವಯಸ್ಸಿನಲ್ಲಿ ತೀರಿಕೊಂಡ. ಅಮ್ಮ ಅಪ್ಪನಿಗಿಂತಾ ಹತ್ತು ವರುಷ ಸಣ್ಣವಳು. ಆಗ ನನಗಿನ್ನೂ ಹನ್ನೆರಡು ತುಂಬಿರಲಿಲ್ಲ. ಅಪ್ಪ ಸತ್ತಮೇಲೆ ಕೆಲವು ತಿಂಗಳುಗಳು ಅಮ್ಮ ನೋಡಲು ಎಂದಿನಂತೆಯೇ ಇದ್ದಳು. ಐವತ್ತಕ್ಕೆ ಮೀರಿದ ಸಣಕಲು...

read more
ಎಲ್ಲರ ಮುಖದಲ್ಲಿ ಸೂತಕದ ಛಾಯೆ

1984… ನಾನಾಗ ನಾಲ್ಕನೇ ಕ್ಲಾಸು.ಇದ್ದಕ್ಕಿದ್ದಂತೆ ಒಂದು ದಿನ ನಮ್ಮನೆ ಏರಿಯಾದ ಜನ ಶ್ರೀಮಂತರೊಬ್ಬರ ಮನೆ ಮುಂದೆ ಜಮಾಯಿಸತೊಡಗಿದ್ದರು. ಎಲ್ಲರ ಮುಖದಲ್ಲಿ ಸೂತಕದ ಛಾಯೆ. ಆದರೆ ಆ ಮನೆಯೊಳಗೆ ಹೋಗಲು ಯಾರೊಬ್ಬರೂ ತಯಾರಿಲ್ಲ. ಸುಮ್ಮನೇ ತಮ್ಮತಮ್ಮಲ್ಲೇ ಗುಸುಗುಸು.ನನಗಾಗಲೇ ಆ ಶ್ರೀಮಂತ ಸತ್ತು ಹೋಗಿರಬೇಕು ಅದಕ್ಕೇ ಇವರೆಲ್ಲ...

read more
ಸುದ್ದಿ ಮನೆಯ ಬೆರಗು

'ಸುದ್ದಿ ಮನೆ ಕತೆ' ವಿಜಯ ಕರ್ನಾಟಕದ ಜನಪ್ರಿಯ ಅಂಕಣ. ಸುದ್ದಿ ಮನೆ ಯಾರಿಗೆ ತಾನೇ ಕುತೂಹಲದ ತಾಣವಲ್ಲ. ಜಗತ್ತನ್ನು ಅಳೆಯುತ್ತಾ, ಅಲ್ಲಿ ನಡೆದದ್ದನ್ನೆಲ್ಲಾ ತನ್ನ ಒಡಲಲ್ಲಿ ಕೂರಿಸಿಕೊಳ್ಳುವ ಸುದ್ದಿಮನೆ ಕುತೂಹಲ ಹುಟ್ಟಿಸದಿರಲು ಹೇಗೆ ಸಾಧ್ಯ. ಇಂತಹ ಸುದ್ದಿಮನೆಯೊಳಗಿನ ಕಥೆಗಳನ್ನು ನಮ್ಮ ಮುಂದೆ ಬಿಡಿಸಿಟ್ಟು ನಿಂತವರು ವಿಜಯ...

read more
ಜೋಗಿ ಬರೆದಿದ್ದಾರೆ: ಅದರ ಮಧುರ ನೆನಪಿನಲ್ಲಿ ನಾವು

ಕಾವ್ಯ, ಆಧ್ಯಾತ್ಮ ಮತ್ತು ಒಂಚೂರು ಕಾಮ! ದಿನನಿತ್ಯದ ಜಂಜಾಟಗಳಿಂದ ಪಾರಾಗುವುದಕ್ಕೆ ಇರುವ ಮಾರ್ಗಗಳು ಮೂರು; ಲೋಲುಪತೆ, ಕಾವ್ಯ, ಆಧ್ಯಾತ್ಮ. ಲೋಲುಪತೆಗೂ ಕಾವ್ಯಕ್ಕೂ ಹತ್ತಿರದ ಸಂಬಂಧವುಂಟು. ಹಾಗೆ ನೋಡಿದರೆ ಕಾವ್ಯವನ್ನು ಕಲೆಗೂ ವಿಸ್ತರಿಸಬಹುದು. ಆಧ್ಯಾತ್ಮಕ್ಕೂ ಕಲೆಗೂ ಹತ್ತಿರದ ಸಂಬಂಧವಿದೆ. ಲೋಲುಪತೆಯ ತುತ್ತುತುದಿಯಲ್ಲೇ...

read more
ಭಿಕ್ಷುಕರೊಡನೆ…

ಅಲ್ಲಿ ಒಬ್ಬರು ಮಹಿಳೆ ಇದ್ದರು. ಅಧಿಕಾರಿಗಳ ಪ್ರಕಾರ, ಆಕೆಯ ಮಗಳು-ಅಳಿಯ ಆಕೆಯ ಅಸ್ತಿ ಪಡೆದು, ಮನೆಯಿಂದ ಹೊರಗೆ ಹಾಕಿದ್ದಾರೆ. ಮತಿ ಭ್ರಮಣೆಯಾದ ಆಕೆ, ಭಿಕ್ಷೆ ಬೇಡುವಾಗ ಇವರಿಗೆ ಸಿಕ್ಕಿ, ಕಾಲೋನಿಗೆ ಕರೆ ತಂದಿದ್ದಾರೆ. ನಾನು ಆಕೆಯ ಬಳಿ ಮಾತನಾಡಲು ಹೋದೆ. ಎಷ್ಟು ನಿರರ್ಗಳವಾಗಿ ಇಂಗ್ಲಿಷ್ ನಲ್ಲಿ ಮಾತನಾಡಿದಳು, ಅದು Organic...

read more
ಮಂಗಗಳ ವ್ಯಾಪಾರ ಮತ್ತು ನಾಲ್ಕಾಣೆ ಶೇರುಗಳು !

- ಜಯದೇವ ಪ್ರಸಾದ ಮೊಳೆಯಾರ ಒಂದಾನೊಂದು ಕಾಲದಲ್ಲಿ, ಒಂದಾನೊಂದು ಪುಟ್ಟ ಹಳ್ಳಿಗೆ ಒಬ್ಬ ವರ್ತಕ ಬಂದ. ನನ್ನ ಪಟ್ಟಣದಲ್ಲಿ ಮಂಗಗಳಿಲ್ಲ. ನಮಗೆ ಬೇಕು. ನಾನು ಮಂಗಗಳ ವ್ಯಾಪಾರ ಮಾಡುತ್ತೇನೆ. ಒಂದು ಮಂಗಕ್ಕೆ ಹತ್ತು ರೂಪಾಯಿಯಂತೆ ಎಷ್ಟು ಮಂಗಗಳನ್ನು ಬೇಕಾದರೂ ಖರೀದಿಸಬಲ್ಲೆ  ಅಂತ ಹಳ್ಳಿಗರಿಗೆ ಆಫರ್ ಮಾಡಿದ. ಹಳ್ಳಿ ಜನರಿಗೆ ಖುಶಿಯೋ...

read more
‘ಮೀಡಿಯಾ ಮಿರ್ಚಿ’ಯಲ್ಲಿ ದೂರದರ್ಶನ

ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರೀನಲ್ಲೂ ಹೀಗೆ. ಪಾದ್ರಿಯೊಬ್ಬ ಸೈಕಲ್ ತಂದು ಅದನ್ನ ತುಳಿಯೋದು ಪ್ರಾಕ್ಟಿಸ್ ಮಾಡ್ತಾ ಇರ್ತಾನೆ. ಯಾಕೋ ಒಂದ್ಸಲ ಹಿಂದೆ ತಿರುಗಿ ನೋಡಿದರೆ ಇಡೀ ಊರಿಗೆ ಊರೇ ಇವನ ‘ಬೀಸೇ ಕಲ್ಲು’ ನೋಡೋದಿಕ್ಕೆ ಮುತ್ತಿಕೊಂಡಿದೆ. ಎಲ್ಲಾ ಕಣ್ಣು ಬಾಯಿ ಬಿಟ್ಕೊಂಡು ‘ಬೀಸೇ ಕಲ್ಲು’ ನೋಡ್ತಿದ್ದಾರೆ. ನಾವೂ...

read more
ತೆನಾಲಿರಾಮ ತನ್ನ ಬೆಕ್ಕಿಗೆ ಮಾಡಿದಂತೆ..

ಹಿಂಸೆಯೆಂಬ ಕಂಡಿಶನ್ಡ್ ರಿಫ್ಲೆಕ್ಸೂ, ತೆನಾಲಿರಾಮನ ಬೆಕ್ಕೂ -ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ಈ ಜಗತ್ತಿನಲ್ಲಿ ಕೆಟ್ಟದು ಅನ್ನುವುದಿಲ್ಲದಿದ್ದರೆ ಒಳ್ಳೆಯದಕ್ಕೆ ಬೆಲೆ ಬರುತ್ತಿತ್ತಾ? ಒಳ್ಳೆಯದು, ಕೆಟ್ಟದ್ದು ಅನ್ನುವ ಬೈನರಿ ನಿಯಮ ಈ ಪ್ರಪಂಚದಲ್ಲಿ ಇರಲೇಬೇಕು. ಆಗಲೇ ಒಳ್ಳೆಯದು ಒಳ್ಳೆಯದಾಗುವುದು. ಒಂದು ಕ್ರಿಯೆ...

read more
ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ!

ಎಚ್ ಎಸ್ ವೆಂಕಟೇಶ ಮೂರ್ತಿ ಅವರ 'ಬಾರೋ ಬಾರೋ ಮಳೆರಾಯ' ಕೃತಿಯಿಂದ ಅವರೇ ಆಯ್ದ ಕೆಲ ಪದ್ಯಗಳು ಓದುವ ಖುಷಿಗಾಗಿ ನಿಮ್ಮ ಮುಂದೆ- ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲಿ ಮಲ್ಲಿ ಎಲ್ಲಿಗೆ? ಮಲ್ಲೀಪಟ್ಣದ ಗಲ್ಲಿಗೆ! ಯಾತಕ್ಕಮ್ಮ ಅಲ್ಲಿಗೆ? ಗೋಲೀ ಮಾಡೋ ಕಲ್ಲಿಗೆ! ಗೋಲೀಮಾಡೋ ಕಲ್ಲನ್ ತಂದು ಯಾರಿಗೆ ಕೊಡ್ತೀ ಮಲ್ಲಿಗೆ? ರಾತ್ರಿ ಎಲ್ಲಾ ಅಳ್ತಾ...

read more
‘ಅವಧಿ’ ರೀಡರ್ಸ್ ಗೆ ಸೀಟ್ ಗ್ಯಾರಂಟಿ..

ಸಂದೀಪ್ ಕಾಮತ್ ಬಸ್ ನಲ್ಲಿ ನುಗ್ಗಿ ಸೀಟು ಹಿಡಿಯಲು ಹೇಳಿಕೊಟ್ಟ ಕಿರಿಕ್ ಸೂತ್ರಗಳಿಗೆ ಕಂಡಕ್ಟರ್ ಕಟ್ಟೀಮನಿ ಉತ್ತರಿಸಿದ್ದಾರೆ ನಾನು ಕಟ್ಟಿಮನಿ ಅಂತ 45E ಕಂಡಕ್ಟರ್ ಚನ್ನಮ್ಮನಕೆರೆ ಅಚ್ಚುಕಟ್ಟುನಿಂದ ಮೆಜೆಸ್ಟಿಕ್ ಮಧ್ಯಾಹ್ನ ನಂತರ ಎರಡನೇ ಪಾಳಿಯಲ್ಲಿ ಸಿಗ್ತೀನಿ. ಸಂದೀಪ್ ಬಸ್ನಲ್ಲಿ ಸೀಟ್ ಹಿಡಿಯೋದ್ರ ಬಗ್ಗೆ ಒಳ್ಳೆ ರಿಸರ್ಚ್...

read more
ಪೂರ್ಣ ಓದಿಗೆ: ಮೀಡಿಯಾ ಮೈಂಡ್

ಆಗಿನ್ನೂ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದವು.ಡೆಲ್ಲಿ ಅನ್ನೊ ನಗರಿ ಚುನಾವಣಾ ಬಿಸಿಯಿಂದ ಕೊತ, ಕೊತ ಅಂತ ಕುದಿಯುತ್ತಿತ್ತು. ಅಧಿಕಾರ ಹಿಡಿಯುವ ಹಪಹಪಿಯಿಂದ ರಾಜಕೀಯ ನಾಯಕರು ಕೆಸರೆರಚಾಟ, ಮಾತಿನ ಧಾಳಿ (ಬೈಟ್ ದಾಳಿ) ಮಾಡುತ್ತಿದ್ದರು. ನಾರ್ಥ್ ಇಂಡಿಯಾದ (ನ್ಯಾಷನಲ್ ಮೀಡಿಯಾದವರು) ಮಾಧ್ಯಮಗಳು ರಾಜಕೀಯ ನಾಯಕರ ಹೇಳಿಕೆಗಳನ್ನ...

read more

Pin It on Pinterest

Share This