ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಒಂದು ‘ಜಾದೂ’ ನಡೆದು ಹೋಯ್ತು
ಒಂದು ‘ಜಾದೂ’ ನಡೆದು ಹೋಯ್ತು

ನನ್ನ ಬದುಕಿನಲ್ಲಿ ಒಂದು ಜಾದೂ ನಡೆದು ಹೋಯ್ತು ಎಂದವರು ಪ್ರೊ ಬಿ ಎ ವಿವೇಕ ರೈ. ತಾವು ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ತೆರಳುವ ಸುದ್ದಿ ಹರಡುತ್ತಿದ್ದಂತೆ ನಡೆದ ಘಟನೆಗಳನ್ನು ಅವರು ಬಣ್ಣಿಸಿದ್ದು ಹೀಗೆ. ಶರವೇಗದಲ್ಲಿ ಮೂರು ಪುಸ್ತಕಗಳ ಪ್ರಕಟಣೆ, ಎರಡು ನಗರಗಳಲ್ಲಿ ಅಭಿನಂದನೆ, ಎಷ್ಟೊಂದು ಜನರ...

read more
ಅ. ಭಾ. ಪು. ಶೋ. ವಿ. ಸಂ.
ಅ. ಭಾ. ಪು. ಶೋ. ವಿ. ಸಂ.

- ಜಯದೇವ ಪ್ರಸಾದ ಮೊಳೆಯಾರ ಈ ಬಾರಿ ಶಂಭು ಸುಮ್ನೆ ಕೂರಲಿಲ್ಲ. ಅದೇ ಶನಿವಾರದ ಸಂಜೆ ವಠಾರದಲ್ಲಿರುವ ಎಲ್ಲಾ ಗಂಡಂದಿರನ್ನು ಒಟ್ಟು ಹಾಕಿ ಸೀರಿಯಸ್ಸಾಗಿ ವಿಚಾರ ಮಂಡಿಸಿಯೇ ಬಿಟ್ಟ. ವಿಷಯ ಏನೆಂದರೆ 'ಸ್ತ್ರೀ ವಿಮೋಚನೆ' ಅತಿರೇಕಕ್ಕೆ ಹೋಗಿದ್ದು. ಪತ್ನಿಯರು ತಮ್ಮ ಸ್ವಾತಂತ್ರ್ಯವನ್ನು ತುಸು ಜಾಸ್ತಿಯೇ ಚಲಾಯಿಸಲು ಹೊರಟು...

read more
ಮಣಿಕಾಂತ್ ಬರೆಯುತ್ತಾರೆ : ಅಲ್ಲ, ಹಾಡಿನ ಕಥೆಗೆ ಕೈಹಾಕಿದರೆ..
ಮಣಿಕಾಂತ್ ಬರೆಯುತ್ತಾರೆ : ಅಲ್ಲ, ಹಾಡಿನ ಕಥೆಗೆ ಕೈಹಾಕಿದರೆ..

ಎ ಆರ್ ಮಣಿಕಾಂತ್ ಕಣ್ಣಿಲ್ಲವೇನೋ, ನಿಜ ಕಾಣದೇನೋ... ಚಿತ್ರ: ಮಾರ್ಗದಶರ್ಿ. ಗೀತೆರಚನೆ: ವಿಜಯ ನಾರಸಿಂಹ ಗಾಯನ: ಮನ್ನಾಡೇ. ಸಂಗೀತ: ಎಂ. ರಂಗರಾವ್. ಕಣ್ಣಿಲ್ಲವೇನೋ, ನಿಜ ಕಾಣದೇನೋ ಈ ಕುರುಡು ಲೋಕದಲ್ಲಿ ಸರಿದಾರಿ ಎಲ್ಲೋ ಈ ಕಳ್ಳ ಸಂತೆಯಲ್ಲಿ ಆದರ್ಶವೇನೋ ದಯೆ ಸತ್ತ ಮೇಲೆ ಧರ್ಮ ದೂರಾಗದೇನೋ ||ಪ|| ನೀ ಅಂಜದಂತೆ ನಿಜಕಾಗಿ ಹೋದೆ...

read more
ಒಂದು 'ವಿವೇಕ'ದ ದಿನ
ಒಂದು 'ವಿವೇಕ'ದ ದಿನ

ಪ್ರೊ ಬಿ ಎ ವಿವೇಕ ರೈ ಅವರ ಗೌರವಾರ್ಥ ಏರ್ಪಡಿಸಿದ್ದ ಅಭಿನಂದನೆ ಹಾಗೂ ಅವರ ಮೂರು ಕೃತಿಗಳ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ಹಂಪ ನಾಗರಾಜಯ್ಯ, ಡಿ ಕೆ ಚೌಟ, ಸಿದ್ದಲಿಂಗಯ್ಯ, ಸಿ ಎನ್ ರಾಮಚಂದ್ರನ್, ಬಿ ಸುರೇಶ, ವೀಣಾ ಬನ್ನಂಜೆ, ಕೋ ಚೆನ್ನಬಸಪ್ಪ, ನಟರಾಜ ಹುಳಿಯಾರ್, ಡಿ ಕೆ ರಾಜೇಂದ್ರ, ಶೈಲೇಶ್ ಅರಸ್, ವಾಮನ ನಂದಾವರ...

read more
ಒಂದು ‘ವಿವೇಕ’ದ ದಿನ
ಒಂದು ‘ವಿವೇಕ’ದ ದಿನ

ಪ್ರೊ ಬಿ ಎ ವಿವೇಕ ರೈ ಅವರ ಗೌರವಾರ್ಥ ಏರ್ಪಡಿಸಿದ್ದ ಅಭಿನಂದನೆ ಹಾಗೂ ಅವರ ಮೂರು ಕೃತಿಗಳ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು. ಹಂಪ ನಾಗರಾಜಯ್ಯ, ಡಿ ಕೆ ಚೌಟ, ಸಿದ್ದಲಿಂಗಯ್ಯ, ಸಿ ಎನ್ ರಾಮಚಂದ್ರನ್, ಬಿ ಸುರೇಶ, ವೀಣಾ ಬನ್ನಂಜೆ, ಕೋ ಚೆನ್ನಬಸಪ್ಪ, ನಟರಾಜ ಹುಳಿಯಾರ್, ಡಿ ಕೆ ರಾಜೇಂದ್ರ, ಶೈಲೇಶ್ ಅರಸ್, ವಾಮನ ನಂದಾವರ...

read more
ಇವರು ಯಾರು ಬಲ್ಲೆಯೇನು?
ಇವರು ಯಾರು ಬಲ್ಲೆಯೇನು?

ನೀವು ಹೇಳಿದ್ದು ಸರಿ- ಇವರು ಜಿ ಎಸ್ ಶಿವರುದ್ರಪ್ಪ. ಕೆ ಎಂ ಚೈತನ್ಯ ಅವರ ಫೇಸ್ ಬುಕ್ ನಿಂದ ಈ ಅಪರೂಪದ ಫೋಟೋ ತೆಗೆದು ಪ್ರಕಟಿಸಲಾಗಿದೆ. ಸರಿ ಉತ್ತರ ತಕ್ಷಣ ನೀಡಿದವರು: ರಾಘವೇಂದ್ರ ಜೋಷಿ, ಸುಘೋಷ್ ನಿಗಳೆ, ಎಂ ಜಿ...

read more
ಬಿ ಸುರೇಶ್ ಕಣ್ಣಲ್ಲಿ ಬಿ ವಿ ಕಾರಂತ
ಬಿ ಸುರೇಶ್ ಕಣ್ಣಲ್ಲಿ ಬಿ ವಿ ಕಾರಂತ

ಸಡಗರಕ್ಕೆ ಸಾವಿಲ್ಲ -ಬಿ ಸುರೇಶ ನನಗೆ ಇಂದು ಉಪನ್ಯಾಸ ನೀಡು ಎಂದಿದ್ದಾರೆ. ನಾನು ಉಪನ್ಯಾಸಕ ಅಲ್ಲ. ಇನ್ನು ಭಾಷಣ ಮಾಡುವ ಕಲೆ ನನಗೆ ಸಿದ್ಧಿಸಿಲ್ಲ. ಹಾಗಾಗಿ ನಾನು ಮಾತಾಡುವುದೇ ಸೂಕ್ತ ಅಂದುಕೊಂಡಿದ್ದೇನೆ. ಮಾತು ಜಂಗಮ. ಅದಕ್ಕೆ ಲಂಘನದ ಸಾಧ್ಯತೆ ಹೆಚ್ಚು. ಹಾಗಾಗಿ ನಾನು ಮಾತನ್ನೇ ಆಡುತ್ತೇನೆ. ಈ ಮಾತುಗಳಲ್ಲಿ ಒಂದು ಕ್ರಮ ಇಲ್ಲ....

read more
ಮೀಡಿಯಾ ಮಿರ್ಚಿ: ಮಾಧ್ಯಮದಲ್ಲಿ ಜ್ಯೋತಿಷ್ಯ
ಮೀಡಿಯಾ ಮಿರ್ಚಿ: ಮಾಧ್ಯಮದಲ್ಲಿ ಜ್ಯೋತಿಷ್ಯ

‘ಮೋಹನ್, ಇದನ್ನು ಸ್ವಲ್ಪ ಬರೆದುಕೊಟ್ಬಿಡಿ’ ಅಂತ ‘ಇಂದಿರಾತನಯ’ ಎಂದೇ ಹೆಸರಾಗಿದ್ದ ಶ್ಯಾಮ್ ಅವರು ನನ್ನ ಕೈಗೆ ಒಂದು ಕಾಪಿ ಕೊಟ್ಟರು. ಪ್ರಜಾವಾಣಿ ಕಛೇರಿಯ ಮಧ್ಯಾಹ್ನದ ಶಿಫ್ಟ್ ನಲ್ಲಿ ಶಸ್ತ್ರ ಸನ್ನದ್ಧನಾಗಿ ಕುಳಿತಿದ್ದೆ. ಟೆಲಿಪ್ರಿಂಟರ್ ನಲ್ಲಿ ಟಪ ಟಪ ಅನ್ನೋ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಧ್ಯೆ ಹೊರಬೀಳುತ್ತಿದ್ದ ನ್ಯೂಸ್...

read more
ಇನ್ನೂ ಒಂದು ಹೆಣ
ಇನ್ನೂ ಒಂದು ಹೆಣ

ಡಿ ಪಿ ಸತೀಶ್ CNN-IBN ಚಾನಲ್ ನ ನವದೆಹಲಿಯ ಪ್ರಧಾನ ಕಛೇರಿಯಲ್ಲಿ ಸುದ್ದಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಸ್ತಾರವಾದ ಓದು ಇವರ ಹೆಗ್ಗಳಿಕೆ. ಹರಿತ ವಿಶ್ಲೇಷಣೆ ಇವರ ಶಕ್ತಿ. ಖಡಕ್ ವ್ಯಕ್ತಿತ್ವ. ನಾನು ಪಂಜಾಬಿ ಕಲಿಯುವ ಸಮಯದಲ್ಲಿ ಮೊದಲು ಓದಿದ ಕತೆಯಿದು. ಇದು ನನ್ನನ್ನು ಬಹುವಾಗಿ ಆಕರ್ಷಿಸಿತು. ಮತ್ತೆ ಮತ್ತೆ ಓದಿದೆ....

read more
ಮಣಿಕಾಂತ್ ಬರೆಯುತ್ತಾರೆ: ಸವಿ ನೆನಪುಗಳು ಬೇಕು..
ಮಣಿಕಾಂತ್ ಬರೆಯುತ್ತಾರೆ: ಸವಿ ನೆನಪುಗಳು ಬೇಕು..

ಚಿತ್ರ: ಅಪರಿಚಿತ. ಗೀತೆರಚನೆ: ರಾಮದಾಸ ನಾಯ್ಡು ಗಾಯನ: ವಾಣಿ ಜಯರಾಂ. ಸಂಗೀತ: ಎಲ್. ವೈದ್ಯನಾಥನ್. ಎ ಆರ್ ಮಣಿಕಾಂತ್ ಸವಿನೆನಪುಗಳು ಬೇಕು ಸವಿಯಲೀ ಬದುಕು ಕಹಿನೆನಪು ಸಾಕೊಂದು ಮಾಸಲೀ ಬದುಕು ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲಾ ಕಾಡುತಿದೆ ಮನವಾ... ಸವಿನೆನಪುಗಳು ಬೇಕು, ಸವಿಯಲೀ ಬದುಕೂ ||ಪ|| ಪ್ರಿಯತಮನ ಒಲವಿಂದ ಕನಸುಗಳು...

read more
'ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’
'ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’

''ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’ ಹಾಡುಗಳ ಮೂಲಕ ಜಗತ್ತಿಗೆ ಹೋರಾಟದ ಹುಮ್ಮಸ್ಸು ಕೊಟ್ಟು ಜನತೆಯ ಹಾಡುಗಾರ ಪೀಟ್ ಸೀಜರ್. ಪತ್ರಕರ್ತರ ಬಗ್ಗೆ ಇವರು ಹಾಡಿದ ಹಾಡು ಅಪರೂಪದ್ದು. ಇಲ್ಲಿದೆ ಕೇಳಿ, ನೋಡಿ.. ಹಾಡು ಕೇಳಲು: ಮೀಡಿಯಾ...

read more
‘ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’
‘ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’

''ವಿ ಶಲ್ ಓವರ ಕಂ’ ಮತ್ತು ‘ಗ್ವಂತನಮೆರಾ’ ಹಾಡುಗಳ ಮೂಲಕ ಜಗತ್ತಿಗೆ ಹೋರಾಟದ ಹುಮ್ಮಸ್ಸು ಕೊಟ್ಟು ಜನತೆಯ ಹಾಡುಗಾರ ಪೀಟ್ ಸೀಜರ್. ಪತ್ರಕರ್ತರ ಬಗ್ಗೆ ಇವರು ಹಾಡಿದ ಹಾಡು ಅಪರೂಪದ್ದು. ಇಲ್ಲಿದೆ ಕೇಳಿ, ನೋಡಿ.. ಹಾಡು ಕೇಳಲು: ಮೀಡಿಯಾ...

read more
ರೊಟ್ಟಿ ಅಂಗಡಿ ಕಿಟ್ಟಪ್ಪಗಳು..
ರೊಟ್ಟಿ ಅಂಗಡಿ ಕಿಟ್ಟಪ್ಪಗಳು..

ಗುರು ಹುಡುಕಿದ ರೊಟ್ಟಿ ಅಂಗಡಿಗಳು ಬೆಂಗಳೂರಿನಲ್ಲಿ ಜೋಳದ ರೊಟ್ಟಿ ಸಿಗುವ ಅಂಗಡಿ/ಹೋಟೆಲು/ಖಾನಾವಳಿಗಳ ಪಟ್ಟಿ ಉತ್ತರ ಕರ್ನಾಟಕ ಆಹಾರ ಮಳಿಗೆ, ಬಸವನಗುಡಿ ರಸ್ತೆಯ ಮುಂದುವರಿದ ಭಾಗ, ತ್ಯಾಗರಾಜನಗರ (ಫೋನ್ ನಂ: ) ಇವರ ಇನ್ನೊಂದು ಮಳಿಗೆ ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿಯೂ ಇದೆ. ಉತ್ತರ ಕರ್ನಾಟಕ ಆಹಾರ ಮಳಿಗೆ, #೪೯೬, ೫೪ ನೇ ಅಡ್ಡ...

read more
ಗಾಂಧಿತಾತ ಎಂಬ ಬ್ರಾಂಡ್
ಗಾಂಧಿತಾತ ಎಂಬ ಬ್ರಾಂಡ್

ಹಾಗಂದರೆ ಏನು? ಶಿವಾಜಿನಗರದಲ್ಲಿ ಬಿರ್ಯಾನಿ ಮಾರಾಟ ಮಾಡುವವನು ಗಾಂಧಿ ಹೆಸರನ್ನು ತನ್ನ ಹೋಟೆಲ್ಲಿಗೆ ಇಟ್ಟುಕೊಂಡರೆ ಅದು ಅಭಾಸ, ಆದರೆ ಯಾವುದಾದರು organic foods ವ್ಯಾಪಾರಿ ಸಂಸ್ಥೆ ಗಾಂಧಿತಾತನ ಹೆಸರಿನಲ್ಲಿ ಆಡುಹಾಲಿನ ಟೆಟ್ರಾ ಪ್ಯಾಕೆಟ್ಟುಗಳನ್ನು ತಂದರೆ ಅದು ಪರವಾಗಿಲ್ಲ. ಖಾದಿ ಕುರ್ತಾಗೆ ೧,೦೦೦ ರೂ ಲೇಬಲ್ ಹಚ್ಚಿ ಮಾರಿದರೆ...

read more
ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು..
ದುಡ್ಡು ತುರುಕಿ ತಾವೂ ಕ್ಯಾಮರಾಗೆ ಹಲ್ಕಿರಿದರು..

ಘನತೆವೆತ್ತ ಪಕ್ಷದ ಘನತೆವೆತ್ತ ಮುಖಂಡರೊಬ್ಬರು ನಿಧಿ ಸಂಗ್ರಹದ ಡಬ್ಬಿ ಹಿಡಿದು ಅಂಗಡಿ ಅಂಗಡಿ ಬಾಗಿಲಿಗೆ ಹೋಗುವುದೂ, ಅವರು ಹೋದಕೂಡಲೇ ಅಂಗಡಿ ಮಾಲಿಕ ಹತ್ತೋ, ಐವತ್ತೋ, ನೂರೋ ರೂಪಾಯಿ ಹಾಕುವುದೂ ನಡೆದೇ ಇತ್ತು. ಟೀವೀ ಚಾನಲಿನ ಕ್ಯಾಮರಾಗಳೂ ಹಿಂಬಾಲಿಸಿದ್ದವು. ಒಂದೆಡೆ ಕ್ಯಾಮರಾಗಳು ಮುಂದೆ ಹೋದವು, ಶ್ರೀಯುತರೂ ಕ್ಯಾಮರಾಗೆ...

read more

Pin It on Pinterest

Share This