ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಇಂದು ಸಂಜೆ 'ಸತ್ಯಕಾಮ'
ಇಂದು ಸಂಜೆ ‘ಸತ್ಯಕಾಮ’
ನನ್ನ ಫೋಟೊ, ಕಾಳೇಗೌಡರ ಫೋಟೊ ಅದಲು ಬದಲು ಆಗಿವೆ…
ಆಗ ನಡೆದ ವಿದ್ಯಮಾನಗಳೆಲ್ಲಾ ನನಗೆ ನೆನಪಿಗೆ ಬ೦ದವು. ’ಪಾ೦ಚಾಲಿ’ ಅದರ ಒ೦ದು ಭಾಗವೇ ಆಗಿತ್ತು. ಲ೦ಕೇಶರ ಮು೦ಗೋಪಕ್ಕೆ ಸಿಲುಕಿ ಅದು ಬೆಳಕಿಗೆ ಬರುವ ಮುನ್ನ ರದ್ದಿ ಅ೦ಗಡಿ ಸೇರಿದ್ದು ನಮಗೆ ಬೇಜರಾಗಿತ್ತು. ಪೂರ್ಣ ಓದಿಗೆ: ಮೀಡಿಯಾ...
ಪಂಪನ ಬಗೆಗೆ ಸಾಕ್ಷ್ಯಚಿತ್ರ
ದೆಹಲಿ ಕರ್ನಾಟಕ ಸಂಘ ಸಾಹಿತ್ಯ ಸಮಿತಿ ಸಾಹಿತ್ಯ ಸಂಜೆ ದಿನಾಂಕ ೨೫-೧೦- ೨೦೦೯ ಸಾಯಂಕಾಲ ೩.೩೦ ಕ್ಕೆ, ಸ್ಥಳ: ಸಂಘದ ಗ್ರಂಥಾಲಯ 'ಮಾನವ ಜಾತಿ ತಾನೊಂದೆ ವಲಂ' ಎಂದ ಮಹಾಕವಿ ಪಂಪನ ಬಗೆಗೆ ಸಾಕ್ಷ್ಯ ಚಿತ್ರ ( ನಿರ್ಮಾಣ : ಭಾರತೀಯ ಭಾಷಾ ಸಂಸ್ಥಾನ ಮೈಸೂರು) ಶ್ರೀ ಕಲುಮಂಗಿಯವರ ಆಶಾ ಸೌಧ ಕೃತಿಯ ಬಗ್ಗೆ ಉಷಾ ಭರತಾದ್ರಿಯವರಿಂದ ನಾಲ್ಕು...
ಮಿಸ್ ಮಾಡ್ಕೋಬೇಡಿ
ನಾನು ಅಂದ್ರೆ ಜಿ ಎನ್ ಮೋಹನ್ ನಾಳೆ (ಅಂದ್ರೆ ಮಂಗಳವಾರ) ಬೆಳಗ್ಗೆ 8 ರಿಂದ 9 ಘಂಟೆಯವರೆಗೆ FM Rainbow ನಲ್ಲಿ ಹಾಜರಾಗ್ತೀನಿ. ಪತ್ರಕರ್ತರ ಕಥೆಯನ್ನ ಬಿಚ್ಚಿಡೋ 'ಕರ್ತ- ಪತ್ರಕರ್ತ' ಕಾರ್ಯಕ್ರಮದಲ್ಲಿ. ಇದು ನೇರ ಪ್ರಸಾರ. ಮಿಸ್...
9 ನೇ ಮಹಡಿಯಲ್ಲಿ 'ಇರುಳ ಕಣ್ಣು'
-ಬಿ ಎ ವಿವೇಕ ರೈ ನಮ್ಮ ದೇಶದ ಸಮಯ ಬೆಳಗ್ಗೆ 11.30 ಕ್ಕೆ ಜರ್ಮನಿಯ ನೆಲದಲ್ಲಿ ಕಾಲು ಇಟ್ಟ ಬಳಿಕ ಈ ಕ್ಷಣದವರೆಗೆ ನಿದ್ದೆ ಮಾಡಿಲ್ಲ. ವೂರ್ಜ್ ಬರ್ಗ್ ಮುಟ್ಟಿದ್ದು ೧ ಗಂಟೆಗೆ. ಪ್ರೊ.ಹೈದ್ರುನ್ ಬ್ರುಕ್ನರ್ ಜೊತೆಗೆ ಪ್ರಯಾಣ, ಕನ್ನಡ ಮತ್ತು ಕರ್ನಾಟಕ ಅಧ್ಯಯನ ಬಗ್ಗೆ ಮಾತು, ಮಾತು, ಮಾತು... ನಾಳೆ ವಿದ್ಯಾರ್ಥಿಗಳನ್ನ ಭೇಟಿ...
9 ನೇ ಮಹಡಿಯಲ್ಲಿ ‘ಇರುಳ ಕಣ್ಣು’
-ಬಿ ಎ ವಿವೇಕ ರೈ ನಮ್ಮ ದೇಶದ ಸಮಯ ಬೆಳಗ್ಗೆ 11.30 ಕ್ಕೆ ಜರ್ಮನಿಯ ನೆಲದಲ್ಲಿ ಕಾಲು ಇಟ್ಟ ಬಳಿಕ ಈ ಕ್ಷಣದವರೆಗೆ ನಿದ್ದೆ ಮಾಡಿಲ್ಲ. ವೂರ್ಜ್ ಬರ್ಗ್ ಮುಟ್ಟಿದ್ದು ೧ ಗಂಟೆಗೆ. ಪ್ರೊ.ಹೈದ್ರುನ್ ಬ್ರುಕ್ನರ್ ಜೊತೆಗೆ ಪ್ರಯಾಣ, ಕನ್ನಡ ಮತ್ತು ಕರ್ನಾಟಕ ಅಧ್ಯಯನ ಬಗ್ಗೆ ಮಾತು, ಮಾತು, ಮಾತು... ನಾಳೆ ವಿದ್ಯಾರ್ಥಿಗಳನ್ನ ಭೇಟಿ...
'ಮೀಡಿಯಾ ಮಿರ್ಚಿ'ಯಲ್ಲಿ ದೀಪಾವಳಿ
ಪೂರ್ಣ ಓದಿಗೆ: ಮೀಡಿಯಾ ಮೈಂಡ್
‘ಮೀಡಿಯಾ ಮಿರ್ಚಿ’ಯಲ್ಲಿ ದೀಪಾವಳಿ
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಬಿ ಸುರೇಶ್ recommends..
ಸಾರಾ ಜೋಸೆಫ್ ಅವರ ಮಲೆಯಾಳಿ ಕಾದಂಬರಿ `ಅಲಾಹಳ ಮಕ್ಕಳು' ಓದುತ್ತಾ ಇದ್ದೇನೆ. ಪಾರ್ವತಿ ಐತಾಳ್ ಅವರ ಅನುವಾದ ಅದ್ಭುತವಾಗಿದೆ. ಸಮಕಾಲೀನ ಬದುಕನ್ನು ಹೆಣ್ಣಿನ ದೃಷ್ಟಿಯಿಂದ ನೋಡುವ ಈ ಕಾದಂಬರಿ ನೀವೂ ಸಹ ಓದಬೇಕಾದ್ದು ರಮೇಶ್ ಗುರುರಾಜರಾವ್ recommends.. ರಾಘವೇಂದ್ರ ಖಾಸನೀಸರ ಕಥೆಗಳನ್ನು ಓದುತ್ತಿದ್ದೇನೆ... ಸರಳವಾದ ಕಥೆಗಳಂತೆ...
‘ಕಾಮರೂಪಿ’ ಬರೆದ ಹದಿನೆಂಟು ಹೊಸಿಲುಗಳು
-ಎಂ ಎಸ್ ಪ್ರಭಾಕರ್ ಕಾಮರೂಪಿ ಎಲ್ಲಾ ಸಸ್ಯಗಳು ಮತ್ತು ಜಂತುಗಳು ಜೀವಂತ ವಸ್ತುಗಳು. ಆದರೆ ನಿರ್ಜೀವಿಯಂತೆ ಕಾಣುವ ಒಂದು ಕಲ್ಲು, ಒಂದು ಮನೆ, ಒಂದು ಕುರ್ಚಿ ಅಥವಾ ಮೇಜು ಇವುಗಳೂ ಜೀವಂತ ವಸ್ತುಗಳು. ಹುಟ್ಟುತ್ತವೆ, ಅಥವಾ ತಯಾರಿಸಲ್ಪಡುತ್ತವೆ. ಕೆಲವು ಕಾಲ ಕಾಲ ಕೆಲಸಕ್ಕೆ ಬರುತ್ತವೆ. ಕಾಲ ಕಳೆದಂತೆ ಅವುಗಳ ಶಕ್ತಿ, ಕೆಲಸಕ್ಕೆ...
ಎಷ್ಟು ಸಿಂಪಲ್, ರವಿ ಅಜ್ಜೀಪುರನ ಹಾರೈಕೆ?
'ಪುಳ್ಳಿ ಸಂಘ'
ನಾ ಕಾರಂತ ಪೆರಾಜೆ ಹಸಿರು ಮಾತು ಹಿಡಿಯಗಲದ ಮೊಬೈಲ್ನಲ್ಲಿ ಪ್ರಪಂಚವನ್ನು ಕಾಣುವಷ್ಟು ಮುಂದುವರಿದಿದ್ದೇವೆ! ಈ ಓಟದಲ್ಲಿ 'ಓಡಲೇಬೇಕಾದ್ದು' ಅನಿವಾರ್ಯ. ಓಡುವ ವೇಗದಲ್ಲಿ ಸಂಬಂಧಗಳು, ಬಾಂಧವ್ಯಗಳು, ಕುಟುಂಬ ಅನ್ಯೋನ್ಯತೆಗಳು ಮಸುಕಾಗುತ್ತಿವೆ. ದೊಡ್ಡಪ್ಪನ ಮಕ್ಕಳು, ಚಿಕ್ಕಪ್ಪನ ಮಕ್ಕಳು ಯಾರೆಂದೇ ಗೊತ್ತಿರುವುದಿಲ್ಲ....
‘ಪುಳ್ಳಿ ಸಂಘ’

ಕಮಾನ್ ಪತ್ರಕರ್ತರೇ..
ಭೇಟಿ ಕೊಡಿ: ಮೀಡಿಯಾ ಮೈಂಡ್
ಜೋಗಿ ಬರೆದಿದ್ದಾರೆ: ವಿರಹದ ಒಂದಿಷ್ಟು ಚಿತ್ರಗಳು
1. ತೊರೆ ಆವತ್ತು ಸಂಜೆ ಸಣ್ಣಗೆ ಮಳೆಯಾಗುತ್ತಿತ್ತು. ಮಳೆಯೆಂದರೆ ಮಳೆಯಲ್ಲ. ಮದುವೆ ಮನೆಯಲ್ಲಿ ಪರಿಮಳದ ನೀರು ಸಿಂಪಡಿಸಿದ ಹಾಗೆ. ಜಲಪಾತದಿಂದ ಧುಮ್ಮಿಕ್ಕಿದ ನೀರು ಆಷಾಢದ ಗಾಳಿಗೆ ದೂರದಲ್ಲೆಲ್ಲೋ ನಿಂತ ಹದಿಹರೆಯದ ಜೋಡಿಯ ಮೇಲಿಳಿದ ಹಾಗೆ. ಆ ತುಂತುರು ಸೋನೆಯಾಗಿ ಮುಸಲಧಾರೆ ಆಗುತ್ತದೆ ಎಂಬ ಅನುಮಾನವಂತೂ ಇದ್ದೆ ಇತ್ತು. ಅವನು...
ನಿಮ್ಮ ಹೃದಯದ ಬೆಳಕು ನಂದದಿರಲಿ
ಏ, ಏನೋ, ಏನ್ರೀ, ಏನಪ್ಪಾ, ಏನ್ಸಾರ್..
ಅಧಿಕಾರ- ಅಂತರ ಮಾಪಕ -ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ೧೯೯೦ ರ ಜನವರಿ ತಿಂಗಳಲ್ಲಿ ಕೆರಿಬಿಯನ್ನ ‘ಏವಿಯಂಕ ಏರ್ಲೈನ್’ನ ವಿಮಾನವೊಂದು ನ್ಯೂಯಾರ್ಕಿನ ಲಾಂಗ್ ಐಲ್ಯಾಂಡಿನ ಬಳಿ ಒಂದು ಎಸ್ಟೇಟಿನ ಬಳಿ ಅಪಘಾತಕ್ಕೀಡಾಗಿತ್ತು. ಕಾರಣ ಬಹಳ ಸರಳವಾಗಿತ್ತು-ವಿಮಾನದಲ್ಲಿ ಇಂಧನ ಮುಗಿದುಹೋಗಿತ್ತಂತೆ. ಅಂದು ನ್ಯೂಯಾರ್ಕಿನ ಜಾನ್ ಎಫ್...
Sugata on 'The Kolkata Freeze'
The radiant summer leads the loved ones in uniform melancholy regiments, made of fat and skinny and happy and sad couples: beneath the elegant coconut trees, next to the ocean and the moon, there is a continous life of trousers and skirts, a rustle of stroked silk...
Sugata on ‘The Kolkata Freeze’
The radiant summer leads the loved ones in uniform melancholy regiments, made of fat and skinny and happy and sad couples: beneath the elegant coconut trees, next to the ocean and the moon, there is a continous life of trousers and skirts, a rustle of stroked silk...
ಒಂದು 'ಜಾದೂ' ನಡೆದು ಹೋಯ್ತು
ನನ್ನ ಬದುಕಿನಲ್ಲಿ ಒಂದು ಜಾದೂ ನಡೆದು ಹೋಯ್ತು ಎಂದವರು ಪ್ರೊ ಬಿ ಎ ವಿವೇಕ ರೈ. ತಾವು ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿ ತೆರಳುವ ಸುದ್ದಿ ಹರಡುತ್ತಿದ್ದಂತೆ ನಡೆದ ಘಟನೆಗಳನ್ನು ಅವರು ಬಣ್ಣಿಸಿದ್ದು ಹೀಗೆ. ಶರವೇಗದಲ್ಲಿ ಮೂರು ಪುಸ್ತಕಗಳ ಪ್ರಕಟಣೆ, ಎರಡು ನಗರಗಳಲ್ಲಿ ಅಭಿನಂದನೆ, ಎಷ್ಟೊಂದು ಜನರ...