ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಒಂದು zen ಕಥೆ
- ಜಯದೇವ ಪ್ರಸಾದ ಮೊಳೆಯಾರ ಹತ್ತು ವರ್ಷದ ಮಗ ನಂದು ದಿನವಿಡೀ ಕಂಪ್ಯೂಟರ್ ಎದುರು 'ನೀನೇ ತಾಯಿ-ನೀನೇ ತಂದೆ' ಎಂದು ಕುಳಿತುಕೊಂಡು ರಜಾ ಪೂರ್ತಿ ಗೇಮ್ಸಿನಲ್ಲಿ ಕಾಲಹರಣ ಮಾಡುತ್ತಿರುವುದು ಕಂಡಾಗ ಮೈ ಎಲ್ಲಾ ಉರಿಯುತ್ತೆ. ಹೇಗಾದ್ರೂ ಮಾಡಿ ಈ ಕೆಟ್ಟ ಅಭ್ಯಾಸ ಬಿಡಿಸಿ ಏನಾದ್ರು ಒಳ್ಳೆ ವಿಷಯದಲ್ಲಿ ತೊಡಗಿಸ್ಕೊಳ್ಳೋ ಹಾಗೆ ಮಾಡ್ಬೇಕು ಅಂತ...
ವಸುದೇಂಧ್ರರ 'ಕಥೆ ಕಟ್ಟುವ' ಟಿಪ್ಸ್
ಕಥೆ ಕಟ್ಟುವ ಬಗೆ... ನೂಪುರ ಭ್ರಮರಿ 'ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ 'ಕಥೆ ಕಟ್ಟುವುದು ಹೇಗೆ' ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ' ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ,...
ವಸುದೇಂಧ್ರರ ‘ಕಥೆ ಕಟ್ಟುವ’ ಟಿಪ್ಸ್
ಕಥೆ ಕಟ್ಟುವ ಬಗೆ... ನೂಪುರ ಭ್ರಮರಿ 'ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ 'ಕಥೆ ಕಟ್ಟುವುದು ಹೇಗೆ' ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ' ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ,...
ಪಿಲ್ಮು ಲಾಯ್ಕಿತ್ತು. ಆರೋ ವಿಶಾಲ ಭಾರದ್ವಾಜನ ಪಿಲ್ಮಡ..
ಈ ಮಾಣಿ ಆಚಕರೆ ಮಾಣಿ, ಕುಡ್ಲದವ.. ಇನ್ನೂ ಡೀಟೈಲ್ಸ್ ಉಂಟಾ? ಅಂದ್ರಾ. ನಮಗ್ಗೊತ್ತಿದ್ರಲ್ವಾ ನಿಮಗೆ ಹೇಳೋದು. ಅಲ್ಲಿಗೆ ಹೋಗಿ ಬನ್ನಿ - ಪಿಲ್ಮಿಲಿ ನಮ್ಮ ಜೀವನ ಕಾಣ್ತಾ? ...ಹಾಂಗೆ ಮಾಣಿಗೆ ಟ್ರಾನ್ಸ್ಫರ್ ಆತು. ಮಾಣಿಯ ಮನೆ ಹತ್ತರೆ ಹೇಳಿ ಆ ಜೀಯೆಮ್ಮಿಂಗೆ ಆರು ಕುತ್ತಿಕೊಟ್ಟದೋ ಎನಗಂತೂ ಗೊಂತಿಲ್ಲೆ. ಬಾಣಲೆಂದ ಸೀದ ಹೋಗಿ ಒಲಗೆ....
ಸಹಕಾರಿ ಚಿತ್ರೋತ್ಸವ
ಮತ್ತೆ ಹಾಡಿಕೊಳ್ಳುತ್ತಿದ್ದೇನೆ..ಎಲ್ಲೋ ಮಳೆಯಾಗಿದೆಯೆಂದು..
ಎಲ್ಲೋ ಮಳೆಯಾಗಿದೆಯೆಂದು.... ಜೋಮನ್ ವರ್ಗೀಸ್ ಮಳೆಹನಿ ಮೊನ್ನೆ U2 ನೋಡುತ್ತಿದ್ದೆ. ಮನಸಾರೆ ಚಿತ್ರದ "ಎಲ್ಲೋ ಮಳೆಯಾಗಿದೆಯೆಂದು...." ಹಾಡು ಬರುತ್ತಿತ್ತು. ಹೌದು. ಹಾಡು ಕೇಳುತ್ತಿದ್ದಂತೆ ಇದರಲ್ಲಿ ಏನೋ ವಿಶೇಷವಿದೆ ಅನಿಸತೊಡಗಿತು. ವಿಮರ್ಶೆ ಓದಿ ಚಿತ್ರ ನೋಡುವರ ಸಾಲಿಗೆ ಸೇರಿದವನು ನಾನು. ಕೆಲವೊಮ್ಮೆ ಈ ವಿಮರ್ಶೆಗಳೇ...
Surendra Rao recommends
Ninasam Tirugata play 'Akash Bheri' on Bhagath Singh is worth seeing. Dont miss its show on 27 th at 6 PM in National college , Jayanagar (through SMS)
ಇದು 'ಬುಡ ಬುಡಿಕೆ'
ಕ್ಷಮಿಸಿ, ಈ ಬುಡ ಬುಡಿಕೆ ತಮಾಷೆಗಾಗಿ ಭೇಟಿ ಕೊಡಿ: ಮೀಡಿಯಾ ಮೈಂಡ್
ಇದು ‘ಬುಡ ಬುಡಿಕೆ’
ಕ್ಷಮಿಸಿ, ಈ ಬುಡ ಬುಡಿಕೆ ತಮಾಷೆಗಾಗಿ ಭೇಟಿ ಕೊಡಿ: ಮೀಡಿಯಾ ಮೈಂಡ್
ಎಲ್ಲಾ ಅಣ್ಣಾವ್ರ ಹೆಸರಿನಲ್ಲಿ..
ಭೇಟಿ ಕೊಡಿ: ಮೀಡಿಯಾ ಮೈಂಡ್
ರಾವಣನ ವಿಮಾನ, ಅಲ್ಲಾವುದ್ದೀನನ ಚಾಪೆ, ಹ್ಯಾರಿ ಪಾಟರ್ನ ಕಸಬರಿಗೆ..
-ರವಿ ಹೆಗಡೆ ರವಿ ಹೆಗಡೆಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಲ್ಲೊಬ್ಬರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ ಭಾಗ - 5 ಪೆಡಲ್ ಇಲ್ಲ. ಕ್ಲಚ್ಚು, ಗೇರು, ಎಕ್ಸಿಲೇಟರ್ ಇಲ್ಲ. ಬ್ರೇಕ್ ಇಲ್ಲ. ತುಳಿಯುವುದು...
ಲತಾ ಎಂಬ ಹಾಡುಹಕ್ಕಿ
ಮೈಸೂರಿನಲ್ಲಿ ನಾಟಕ ಉತ್ಸವ
ಆರ್ ವಿ ಭಂಡಾರಿ 'ಸಹಯಾನ'
ಆರ್ ವಿ ಭಂಡಾರಿ ‘ಸಹಯಾನ’
ಪ್ರಿಯ ಓದುಗರೇ…
ಸುವರ್ಣ ಚಾನಲ್ ಚರ್ಚೆಯ ಬಗ್ಗೆ..
ಪ್ರಿಯ ನಿರೇನ್, ಕಿಶೋರ್ ಈಗ ರಾತ್ರಿ ಎಂಟರಿಂದ ಎಂಟೂವರೆಯವರೆಗೆ ಸುವರ್ಣ ನ್ಯೂಸ್ ಚಾನೆಲಿನಲ್ಲಿ ಬಂದ ನಿಮ್ಮ ಸಂವಾದ/ಚರ್ಚೆ ಮುಖ್ಯವಾಗಿ ತಾಂತ್ರಿಕ ಕೊರತೆಗಳಲ್ಲಿ ವಿಶೇಷ ಪರಿಣಾಮಕಾರಿಯಾಗದೇ ಹೋದ್ದಕ್ಕೆ ನಿಮ್ಮಿಬ್ಬರ ನಿರಾಶೆಯಲ್ಲಿ ನಾನೂ ಪಾಲುದಾರ. ಉದ್ದಿಮೆಗಳ ವಕ್ತಾರ ಕ್ರಾಸ್ತಾ, ಯೋಜನೆಗೆ ವಿರೋಧ ಯಾವ ನೆಲೆಯದ್ದು ಎಂದು...
ಮತ್ತೆ ನೆನಪಾದರು ಖಾಸನೀಸ
ಮೊನ್ನೆ ಫೇಸ್ ಬುಕ್ ನಲ್ಲಿ ಅಡ್ಡಾಡುತ್ತಾ ಇರುವಾಗ ರಮೇಶ್ ಗುರುರಾಜ ರಾವ್ ಅವರು ಖಾಸನೀಸರ ಕಥೆಗಳನ್ನು ಓದುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಖಾಸನೀಸರ ಕಥೆಗಳ ಬಗ್ಗೆ ಪಿ ಲಂಕೇಶ್ ಆಗ್ಗಿಂದಾಗ್ಗೆ ಬರೆಯುತ್ತಾ ಹುಚ್ಚೆಬ್ಬಿಸಿದ್ದರು. ಇದರ ಮುಂದುವರಿಕೆ ಎಂಬಂತೆ ಕನ್ನಡ ಟೈಮ್ಸ್ ನಲ್ಲಿ ಕಿ ರಂ ನಾಗರಾಜ್ 'ಖಾಸನೀಸ ಎಂಬ...
ಗುಜರಿ ಆಯುವ ಹುಡುಗ!
-ಬಿ ಎಂ ಬಷೀರ್ ಕಾಯಿ ವ್ಯಾಪಾರಕ್ಕೆ ಸಂತೆಗೆ ಬಂದ ಬ್ಯಾರಿಯಂತೆ ಅಪ್ಪ ಹುಟ್ಟಿದ - ಗಿಡದಲ್ಲಿ ತೂಗುವ ಮಾವು ಗೇರು, ಆಗಷ್ಟೇ ಕಣ್ಣು ಬಿಟ್ಟ ಗೊನೆ ಹೂವು ಎಲ್ಲವನ್ನು ಸರಕಿನಂತೆ ನೋಡಿದ - ವ್ಯಾಪಾರವೆನ್ನುವುದು ಅವನಿಗೆ ಜೂಜಿನಂತೆ ಅಂಟಿತು ಬದುಕನ್ನೇ ಒತ್ತೆ ಇಟ್ಟು ಆಡಿದ - ಹಸಿವನ್ನು ಹೂಡಿ ದಿನಸಿ ಅಂಗಡಿ ತೆರೆದ ಗೆದ್ದ ಗೆಲುವನ್ನು...
ದೀಪವು ನಿನ್ನದೆ, ಗಾಳಿಯು ನಿನ್ನದೆ…
ಸತೀಶ ಪಾಟೀಲ್, ಕೊಟ್ಟೂರು ಅದೊಂದು ಕತ್ತಲ ಸಾಮ್ರಾಜ್ಯ.... ಆ ರಾಜ್ಯದ ತುಂಬಾ ಎಲ್ಲೆಲ್ಲೂ ಕತ್ತಲು... ಅಲ್ಲಿ ಕತ್ತಲ ದೊರೆಯದೇ ದಬರ್ಾರ್.... ಅದೆಲ್ಲಿತ್ತೊ ಏನೊ.. ಒಂದು ಪುಟ್ಟ ಕಿರಣ... ಅತೀ ಚಿಕ್ಕ ಕಿರಣ ಈ ಕತ್ತಲ ಸಾಮ್ರಾಜ್ಯಕ್ಕೆ ಎಂಟ್ರಿ ಆಯ್ತು.... ಅಷ್ಟೇ..... ! ಕತ್ತಲ ಸಾಮ್ರಾಜ್ಯದ ಚಿತ್ರಣವೇ ಬದಲಾಯಿತು... ಕಿರಣ...
ಒಂದಿನಿತೂ ಅಹಮಿಕೆಯ ಎಳೆ ನುಸುಳಿಲ್ಲ
ಸಿಬಂತಿ ಪದ್ಮನಾಭ- ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ವರದಿಗಾರ. ಬೆಳ್ತಂಗಡಿಯ ದಟ್ಟ ಅರಣ್ಯದ ನಡುವಿನ ಊರಲ್ಲಿ ಅರಳಿದಾತ. ನೀವು ಯಾರು? ಎಂದು ಕೇಳಿದರೆ- 'ಊರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಿಬಂತಿ ಎಂಬ ಪುಟ್ಟ ಹಳ್ಳಿ. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ. ಸದ್ಯಕ್ಕೆ ಡೆಕ್ಕನ್...

















