ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸಮುದಾಯದ ಹಸಿವು
ಬಶೀರನ 'ಗುಜರಿ ಅಂಗಡಿ'
ಬಿ ಎಂ ಬಷೀರ್ ಒಂದು ಗುಜರಿ ಅಂಗಡಿ ತೆರೆದಿದ್ದಾರೆ. ಅದು ಬದುಕಿನ ಮಾತ್ರವಲ್ಲ, ಪದಗಳ ಗುಜರಿ ಅಂಗಡಿ ಕೂಡಾ. 'ಬಾಳೆಗಿಡ ಗೊನೆ ಹಾಕಿತು' ಮೊದಲ ಕಥಾ ಸಂಕಲನಕ್ಕೇ 'ಚದುರಂಗ ಪ್ರಶಸ್ತಿ' ಗೆದ್ದುಕೊಂಡ ಹುಡುಗ ಬಷೀರ್. ಕವಿತೆಗಳಲ್ಲೂ ಕಾಡುವಾತ. ಗುಜರಿ ಅಂಗಡಿ ಮೂಲಕ ಬ್ಲಾಗ್ ಅಂಗಳಕ್ಕೆ ಕಾಲಿಡುತ್ತಿದ್ದಾನೆ. 'ಯಾಕೆ ಬೇಕಾಯ್ತು ಈ ಗುಜರಿ...
ಬಶೀರನ ‘ಗುಜರಿ ಅಂಗಡಿ’

'ಅಂಕಿತ' ಟಾಪ್ ಟೆನ್
‘ಅಂಕಿತ’ ಟಾಪ್ ಟೆನ್
CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..
Of course, ನೀವು ಹೇಳಿದಂತೆ ನಾವು ಓದಿದ್ದಕ್ಕೂ ಮಾಡುತ್ತಿರುವದಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಇಂಜಿನೀರ್ ಓದಿದವನು ಪತ್ರಕರ್ತನಾಗುವದು, ಡಾಕ್ಟರಿಕೆ ಮಾಡಿದವನು ಹೋಟೆಲ್ ನಡೆಸುವದು, CA ಮುಗಿಸಿದವನು ಸಿನೆಮಾ ಥೇಟರ್ ನಲ್ಲಿ ಟಿಕೆಟ್ ಕೊಡೋದು..ಎಲ್ಲ ಇರೋದೇ. ನನ್ನಿಬ್ಬರು ಸ್ನೇಹಿತರಲ್ಲಿ ಒಬ್ಬ ಸರ್ಕಾರದ ಕೋರ್ಟ್ ನೌಕರಿ ಬಿಟ್ಟು...
ವಿಜಯ್ ತೆಂಡೂಲ್ಕರ್ ನಾಟಕ
ಮಣಿಕಾಂತ್ ಬರೆದಿದ್ದಾರೆ: ಹಾಡೊಂದ ಹಾಡುವೆ ನೀ ಕೇಳು ಮಗುವೆ
ಎ ಆರ್ ಮಣಿಕಾಂತ್ ಚಿತ್ರ : ನಾಂದಿ ಗೀತರಚನೆ : ಆರ್.ಎನ್. ಜಯಗೋಪಾಲ್ ಸಂಗೀತ : ವಿಜಯಭಾಸ್ಕರ್ ಗಾಯನ : ಪಿ.ಬಿ. ಶ್ರೀನಿವಾಸ್ ಹಾಡೊಂದ ಹಾಡುವೆ ನೀ ಕೇಳು ಮಗುವೆ ಬರಿದಾದ ಮನೆ ಬೆಳಗೆ ನೀ ಎಂದು ಬರುವೆ? ||ಪ|| ಸೀಮಂತದಾನಂದ ನಾ ನೀಡಲಿಲ್ಲ ನಿನಗಾಗಿ ಮಹಿಳೆಯರು ತಾ ಹಾಡಲಿಲ್ಲ ಸಿರಿವಂತರಾ ಭೋಗ ನಿನಗಿಲ್ಲಿ ಇಲ್ಲ...
ರಂಗ ಶಂಕರ ಕಾಮಿಡಿ ಫೆಸ್ಟಿವಲ್
ಚಿತ್ರೋತ್ಸವಕ್ಕೆ ಬನ್ನಿ
'ಮೀಡಿಯಾ ಮಿರ್ಚಿ'ಯಲ್ಲಿ 'ದೀಪವೂ ನಿನ್ನದೇ..'
‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಗೊತ್ತಾಗತ್ತೆ ಆಲ್ವಾ?’ ಅಂತ ಕವಿ ಸು ರಂ ಎಕ್ಕುಂಡಿ ನನ್ನತ್ತ ನೋಡಿದ್ರು. ಅವರ ಮಾತಿನಲ್ಲಿ ಸುಳಿದು ಹೋಗ್ತಾ ಇದ್ದದ್ದು ಬಂಕಿಕೊಂಡ್ಲದ ಬಡತನದಲ್ಲ್ಲೇ ಬದುಕು ದೂಡುತ್ತಿದ್ದ ಹಾಲಕ್ಕಿ ಒಕ್ಕಲಿಗರು. ಅಲ್ಲಿನ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಎಕ್ಕುಂಡಿ ದಿನ ನಿತ್ಯ ಹಾಲಕ್ಕಿ ಒಕ್ಕಲಿಗರ...
‘ಮೀಡಿಯಾ ಮಿರ್ಚಿ’ಯಲ್ಲಿ ‘ದೀಪವೂ ನಿನ್ನದೇ..’
‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಬಿಸಿ ಗೊತ್ತಾಗತ್ತೆ ಆಲ್ವಾ?’ ಅಂತ ಕವಿ ಸು ರಂ ಎಕ್ಕುಂಡಿ ನನ್ನತ್ತ ನೋಡಿದ್ರು. ಅವರ ಮಾತಿನಲ್ಲಿ ಸುಳಿದು ಹೋಗ್ತಾ ಇದ್ದದ್ದು ಬಂಕಿಕೊಂಡ್ಲದ ಬಡತನದಲ್ಲ್ಲೇ ಬದುಕು ದೂಡುತ್ತಿದ್ದ ಹಾಲಕ್ಕಿ ಒಕ್ಕಲಿಗರು. ಅಲ್ಲಿನ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಎಕ್ಕುಂಡಿ ದಿನ ನಿತ್ಯ ಹಾಲಕ್ಕಿ ಒಕ್ಕಲಿಗರ...
`ಹಿಂದೀ ಆತೀ ಹೈ?'
-ಅಂತರ್ಮುಖಿ ಒಳಗೂ...ಹೊರಗೂ.. ಡಾ.ಎಚ್.ನರಸಿಂಹಯ್ಯ ಎಂಬ ಹೆಸರಿನ ಜತೆಗೆ ನಮ್ಮ ಕಣ್ಣ ಮುಂದೆ ಚಿತ್ರಗಳು ಒಂದೆರಡಲ್ಲ. ಶುಭ್ರ ಬಿಳಿ ಟೋಪಿ, ಅಂಗಿ ಮತ್ತು ಪಂಚೆ ತೊಟ್ಟ ಸರಳ ಜೀವಿ. ಹೋರಾಟದ ಹಾದಿಯಲ್ಲೇ ಜೀವನದ ಕಡೆ ದಿನದವರೆಗೆ ಹೆಜ್ಜೆ ಹಾಕಿದವರು. ವೈಚಾರಿಕತೆಯನ್ನು ಜೀವವಾಗಿಸಿಕೊಂಡಿದ್ದವರು.ಎಚ್ಚೆನ್ ಎಂದೇ ನಮ್ಮ ನಡುವೆ...
`ಹಿಂದೀ ಆತೀ ಹೈ?’

ಉಗಮಿಸಿತು ಝೆನ್
ತುಂಬಾ ಅಚಾನಕ್ಕಾಗಿ ಝೆನ್ ಟೀಂ ಆರಂಭಿಸಿದೆ. ನಾನು ತುಮಕೂರಿಗೆ ಬಂದ ಹೊಸದರಲ್ಲಿ ಹೆಗ್ಗೋಡಿನ ನೀನಾಸಂ ನವರು ಈ ಬಾರಿ ತುಮಕೂರಿನಲ್ಲಿ ನಾಟಕ ಆಡಿಸಿ. ನಾಟಕ್ಕೆ ದುಡ್ದು ಕೊಡುವುದು ಬೇಡ. ನಾಟಕ ಅಕಾಡೆಮಿ ನಾಟಕ ಪ್ರಾಯೋಜಕತ್ವ ಮಾಡುತ್ತೆ. ನಿಮ್ಮದೇನಿದ್ದರೂ ಕಲಾವಿದರ ಊಟ, ವಸತಿ ನೋಡಿಕೊಂಡರೆ ಸಾಕು ಎಂದರು. ನಾನು ಆಗಲಿ ಎಂದು...
ಪ ಸ ಕುಮಾರ್ ಮನ ಬಿಚ್ಚಿ ಮಾತನಾಡಲಿದ್ದಾರೆ
ಓ! ಪಿ ಮಹಮದ್
ಅಶ್ವಿನಿ ಶ್ರೀಪಾದ್ ಅವರ ಲೈವ್ಲಿ ಬರಹಕ್ಕೆ ಭೇಟಿ ಕೊಡಿ: ಮೀಡಿಯಾ ಮೈಂಡ್
ಸಮುದಾಯ ಚಿತ್ರೋತ್ಸವ
ಬೆಟ್ಟದ ಮೇಲೊಂದು ವಿವಿ ಮಾಡಿ ಚಳಿಗೆ ಅಂಜಿದೊಡೆ ಎಂತಯ್ಯ?
ಜರ್ಮನಿಯಿಂದ ಬಿ ಎ ವಿವೇಕ ರೈ ೧೯ರ ಬೆಳಗ್ಗೆ ಎದ್ದು ನೋಡಿದರೆ ದಟ್ಟ್ಟ ಮಂಜಿನ ಮಬ್ಬು ಮುಸುಕಿದ ಮುಂಜಾನೆ ಇಡೀ ವೂರ್ಜಬರ್ಗ್ ನಗರ ಕೋಟಿನ ಮೇಲೆ ಕೋಟಿನ ಮೇಲೆ ಕೋಟು ತೊಟ್ಟುಕೊಂಡು ೭ ಗಂಟೆಗೆ ಮದುವೆಗೆ ಹೊರಟ ಸಡಗರದಲ್ಲಿದೆ. ಮಧ್ಯಾವಧಿ ರಜೆಯ ಬಳಿಕ ವೂರ್ಜಬರ್ಗ್ ವಿವಿ ತೆರೆದುಕೊಂಡ ದಿನ ಅದು.ಸೊನ್ನೆಯಿಂದ ಸೊನ್ನೆಗೆ ಚಳಿಯ ಶೀತಮಾನ...
ಕೇಶವ ಕುಲಕರ್ಣಿ ಬರೆಯುತ್ತಾರೆ: ಚಹಾ ಮತ್ತು ಪೇಪರ್
ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ “ಸಂಯುಕ್ತ ಕರ್ನಾಟಕ” (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ...
ನೀಗಿಕೊಂಡ ಗೆಳೆಯ
ವೆಂಕಟ್ ಮೋಂಟಡ್ಕ ಇನ್ನಿಲ್ಲ. ಗೆಳತಿ ಹೇಮಾ ಬದುಕಿನ ಭಾಗವಾಗಿದ್ದ, ಸುಳ್ಯದಲ್ಲಿ ಒಂದು ಹೋರಾಟ ಪ್ರಜ್ಞೆಯನ್ನು ಜೀವಂತವಾಗಿಟ್ಟಿದ್ದ ಮೋಂಟಡ್ಕ ನಡು ದಾರಿಯಲ್ಲೇ ಪಯಣ ಮುಗಿಸಿ ಹೊರಟಿದ್ದಾರೆ. ಅವರ ಬದುಕಿನ ಬಗ್ಗೆ ಅವರ ಜೀವದ ಗೆಳೆಯ ಕೆ ಪಿ ಸುರೇಶ ಇಲ್ಲಿ ನೆನೆದಿದ್ದಾರೆ. -ಕೆ.ಪಿ.ಸುರೇಶ ಗೆಳೆಯ ವೆಂಕಡ್ ಮೋಂಟಡ್ಕ...