ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ…
ಚಿತ್ರ: ಸತ್ಯ ಹರಿಶ್ಚಂದ್ರ, ಗೀತೆರಚನೆ: ಹುಣಸೂರು ಕೃಷ್ಣಮೂತರ್ಿ ಸಂಗೀತ: ಪೆಂಡ್ಯಾಲ ನಾಗೇಶ್ವರರಾವ್, ಗಾಯನ: ಘಂಟಸಾಲ ಮತ್ತು ವೃಂದ. ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ ಹುಟ್ಟಿ ಸಾಯುವ ಹಾಳು ಮನಸಾ ಮನಸನ ಮಧ್ಯೆ ಕೀಳ್ಯಾವ್ದು ಮೇಲ್ಯಾವುದೋ, ಹುಚ್ಚಪ್ಪ ||ಪ|| ತಿಲಕ ಇಟ್ಟರೆ ಸ್ವರಗವು ಸಿಗದು ವಿಭೂತಿ ಬಳಿದರೆ...
ಕೇಶವ ಮಳಗಿ ಜೊತೆ 'ಸಂಚಯ'
ಕೇಶವ ಮಳಗಿ ಜೊತೆ ‘ಸಂಚಯ’
ಇದನ್ನು ಹವ್ಯಾಸಿಗಳು ಓದಿ ಕೃದ್ಧರಾಗಬಹುದು
ಇದು ಎಪ್ಪತ್ತರ ದಶಕವಲ್ಲ -ನಟರಾಜಹೊನ್ನವಳ್ಳಿ ಹೆಗ್ಗೋಡಿನ ನೀನಾಸಮ್ ಹಾಗೂ ಮೈಸೂರಿನ ರಂಗಾಯಣ, ನಮ್ಮ ಕಾಲದಲ್ಲೇ ಹುಟ್ಟಿ ಬೆಳೆದ ಸಾಂಸ್ಕೃತಿಕ ಅಚ್ಚರಿಗಳು. ಅವು ಹೊಸ ರಂಗವ್ಯಾಕರಣವನ್ನು ತನ್ನೊಳಗೆ ಸೃಷ್ಠಿಸಿಕೊಂಡಿರುವುದಷ್ಟೇ ಅಲ್ಲ, ರಂಗಭೂಮಿಯ ಹೊಸಹೊಸ ವೇಷಗಳಿಗೆ, ಪುಟ್ಟಪುಟ್ಟ ರೆಪರ್ಟರಿಗಳ ಹುಟ್ಟಿಗೆ ಕಾರಣವಾಗಿದೆ. ಸಾಹಿತ್ಯದ...
ಹತ್ತು ಹತ್ತು ಇಪ್ಪತ್ತು
ಭಾಷೆಯ ಸುತ್ತ ಮುತ್ತ..
-ವೈದೇಹಿ Kannadalyrics.com ಭಾಷೆ ತೊಡಕು ಅಕ್ಕನಿಗೆ ಭಾಷೆ ಇದೆ ಮಲ್ಲಿಕಾರ್ಜುನನಿಗಿಲ್ಲ ಮೀರಾ ಭಜನೆ ಇದ್ದರು ಗಿರಿಧರ ಮೂಕ ಭಾಷೆ ಮೂಲಕವೇ ಆತ್ಮ ಮಿಲನಕೆ ಹೊರಟ ಇಂತ ಧೀಮಂತೆಯರ ಅಂತಿಮ ನೆಲೆಯ ಸುಖ ಸಖರಿಗಿರುವುದಿಲ್ಲಾ ಭಾಷೆಲಿ ಸಿಲುಕದೆ ಜಾರಿಕೊಳ್ಳುವರು ಅವರು ಜಾರರೆನ್ನಲು ಭಾಷೆ ತಡೆಯುತಿದೆ -- ಆಕೆ ಆತ ಭಾಷೆ ಅವಳೆಂದದ್ದು...
ವೈದೇಹಿ ಹೇಳುತ್ತಾರೆ: ನಮ್ಮೆಲ್ಲರಲ್ಲೂ 'ಕಥೆ' ಇದೆ
ಮೊನ್ನೆ ಮೊನ್ನೆ ತಾನೇ ವೈದೇಹಿ ತಮ್ಮ ಕಥೆಗಳ ಲೋಕದಲ್ಲಿ ಅಡ್ಡಾಡಿದ ಈ ಬರಹವನ್ನು ಪ್ರಕಟಿಸಿದ್ದೆವು. ಈಗ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇನ್ನೊಮ್ಮೆ ಓದಲು ನಿಮಗಾಗಿ ನೀಡುತ್ತಿದ್ದೇವೆ ಕಥಾ ಸಮಯ - ವೈದೇಹಿ ಬದುಕು ಒಂದೇ ಆದರೂ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆ ಭಿನ್ನತೆಯನ್ನು ಅದರ ನಡುವಿನ ಸಂಘರ್ಷವನ್ನು ಹೊರಪ್ರಪಂಚ, ಅದರೊಳಗಿನ...
ವೈದೇಹಿ ಹೇಳುತ್ತಾರೆ: ನಮ್ಮೆಲ್ಲರಲ್ಲೂ ‘ಕಥೆ’ ಇದೆ
ಮೊನ್ನೆ ಮೊನ್ನೆ ತಾನೇ ವೈದೇಹಿ ತಮ್ಮ ಕಥೆಗಳ ಲೋಕದಲ್ಲಿ ಅಡ್ಡಾಡಿದ ಈ ಬರಹವನ್ನು ಪ್ರಕಟಿಸಿದ್ದೆವು. ಈಗ ಪ್ರಶಸ್ತಿ ಬಂದ ಸಂದರ್ಭದಲ್ಲಿ ಇನ್ನೊಮ್ಮೆ ಓದಲು ನಿಮಗಾಗಿ ನೀಡುತ್ತಿದ್ದೇವೆ ಕಥಾ ಸಮಯ - ವೈದೇಹಿ ಬದುಕು ಒಂದೇ ಆದರೂ, ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಆ ಭಿನ್ನತೆಯನ್ನು ಅದರ ನಡುವಿನ ಸಂಘರ್ಷವನ್ನು ಹೊರಪ್ರಪಂಚ, ಅದರೊಳಗಿನ...
ಜೋಗಿ ಬರೆದಿದ್ದಾರೆ: ಹಾಗಂತ ನಾವೆಲ್ಲ ದೂರ ಇಟ್ಟವರು ವೈದೇಹಿ
ಮುಳ್ಳು ಬೆರಳಲಿ ಮಲ್ಲಿಗೆಯ ಮಾಲೆ ಏನಿದು ಇಷ್ಟೊಂದು ಸರಳವಾಗಿ ಬರೀತಾರಲ್ಲ? ಏನಿದೆ ಇದರಲ್ಲಿ? ಬರೀ ಬೋರು? ನಾವೆಲ್ಲ ಕಂಡಿದ್ದನ್ನೇ ಹೇಳ್ತಿದ್ದಾರಪ್ಪ... ಹಾಗಂತ ನಾವೆಲ್ಲ ಆರಂಭದಲ್ಲಿ ದೂರ ಇಟ್ಟವರು ವೈದೇಹಿ. ಅದಕ್ಕೆ ಕಾರಣ ನವ್ಯದ ಹುರುಪು. ಕತೆಗೊಂದು ತಂತ್ರಗಾರಿಕೆ ಬೇಕು, ವಿಶಿಷ್ಟ ಭಾಷಾ ಶೈಲಿ ಬೇಕು. ಏನನ್ನು ಹೇಳಿದರೂ...
ನ್ಯೂಸಿಯಂ and ಸೆಕ್ಸ್ ಮ್ಯೂಸಿಯಂ!
-ರವಿ ಹೆಗಡೆ ರವಿ ಹೆಗಡೆ ಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಲ್ಲೊಬ್ಬರು. ಇವರ ಅಮೇರಿಕಾ ಕಥನ ಕನ್ನಡಪ್ರಭದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು . ಆ ಬರಹದ ಮೋಡಿಗೆ ಬಿದ್ದು ಈ ಪ್ರವಾಸ ಕಥನವನ್ನು ನಾವು ಮತ್ತೆ ಮುದ್ರಿಸುತ್ತಿದ್ದೇವೆ -- ಅಗ್ನಿಜ್ವಾಲೆಗೆ ಆಹುತಿಯಾಗುತ್ತಿರುವ ಹಡಗಿನ ಈ ‘ವರ್ಣ ಚಿತ್ರ’ ಆ ಪತ್ರಿಕೆಯ ಮುಖಪುಟದ...
ಪ್ರಶ್ನೆ ಕೇಳ್ತಿದ್ದಾರೆ ರೂಪಾ..
ಭೇಟಿ ಕೊಡಿ: ಮೀಡಿಯಾ ಮೈಂಡ್
ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ
ಪ ಸ ಕುಮಾರ್ ಎಂದರೆ ಕಲೆ, ಸಾಹಿತ್ಯ, ಸಂಗೀತ ಎಲ್ಲದರ ಸಂಗಮ. ಪ್ರಜಾಮತ ಮೂಲಕ ತಮ್ಮ ವೃತ್ತಿ ಆರಂಭಿಸಿ ಕನ್ನಡಪ್ರಭದ ಮುಖ್ಯ ಕಲಾವಿದ ಸ್ಥಾನದವರೆಗೆ ಏರಿದರು. ಪ್ರಯೋಗ ಅವರ ಹೆಗ್ಗುರುತು. ವೈ ಎನ್ ಕೆ ಸಹವಾಸದಲ್ಲಿ ತಮ್ಮ ಕಲೆಯನ್ನು ಸಾಹಿತ್ಯದೊಂದಿಗೆ ಮರ್ಜ್ ಮಾಡಿದ ಪ ಸ, ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ತಾವು ನಡೆದು ಬಂದ ಹಾದಿಯ...
ಅಂದು ಶುಕ್ರವಾರ, ಯಾಕೋ ನನ್ನ ಮೂಡ್ ಕೆಟ್ಟಿತ್ತು
ಟ್ರಿಕ್ ಆರ್ ಟ್ರೀಟ್ -ಸುಪ್ತದೀಪ್ತಿ ಹರಿವ ಲಹರಿ ಪ್ರತೀ ವರ್ಷದ ಹಾಗೆ ಈ ವರ್ಷವೂ ಹ್ಯಾಲೋವೀನ್ ಬಂದಿದೆ. ಅದ್ರಲ್ಲೇನು ವಿಶೇಷ ಅಂದಿರಾ? ನಂಗೊತ್ತಿಲ್ಲಪ್ಪ. ಈ ವರ್ಷ ಯಾರ್ಯಾರು ಯಾವ್ಯಾವ ವೇಷ ಭೂಷಣ ತೊಟ್ಟು ಎಲ್ಲೆಲ್ಲಿ ಸುತ್ತಾಡಿ ಏನೇನು ಕ್ಯಾಂಡಿ ಒಟ್ಟುಮಾಡ್ತಾರೋ, ನನಗ್ಗೊತ್ತಿಲ್ಲ. ನಾನಂತೂ ಹೋಗಲ್ಲ, ಯಾವತ್ತೂ ಹೋಗಿಲ್ಲ. ಆದರೆ,...
ಇನ್ನಷ್ಟು ಗುಜರಿ
ಹರಿದ ಚಪ್ಪಲಿ, ಮುರಿದ ಬಕೀಟುಗಳ ನಡುವೆ... ಬಿ ಎಂ ಬಷೀರ್ ನಾನು ಬರೆದ ಒಂದಿಷ್ಟು ಚಿಲ್ಲರೆ ಕತೆ, ಕವಿತೆಗಳನ್ನೆಲ್ಲ ಕಾಲ ತನ್ನ ತಕ್ಕಡಿಯಲ್ಲಿಟ್ಟು ತೂಗಿ ‘ತಕೋ...ಇದರ ಬೆಲೆ ಇಷ್ಟು’ ಎಂದು ಎತ್ತಿ ಮೂಲೆಗೆಸೆದಿವೆ. ಹರಿದ ಚಪ್ಪಲಿ, ಮುರಿದ ಬಕೀಟು, ನಜ್ಜುಗುಜ್ಜಾದ ಡಬ್ಬಗಳಿಂದಾವೃತವಾದ ಗುಜರಿ ಅಂಗಡಿಯ ರಾಶಿಗಳಲ್ಲಿ...
ಜಾನಪದ ಕಥೆಗೆ ಚಿತ್ರ ಬರೆಯಿರಿ
ಸಮುದಾಯ ಚಿತ್ರೋತ್ಸವ
ಇದು ಉಮಾಶ್ರೀ!!
-ಉದಯ ಇಟಗಿ ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ...
ಎಸ್ ಆರ್ ರಾಮಕೃಷ್ಣ on 'ಮನಸಾರೆ'
ಭೇಟಿ ಕೊಡಿ: ಮೀಡಿಯಾ ಮೈಂಡ್
ಎಸ್ ಆರ್ ರಾಮಕೃಷ್ಣ on ‘ಮನಸಾರೆ’
ಭೇಟಿ ಕೊಡಿ: ಮೀಡಿಯಾ ಮೈಂಡ್
ನಮಸ್ಕಾರ, ಇದು ರಂಗಭೂಮಿ ಕರೆ…
ನಮಸ್ಕಾರ, ಇದು ರಂಗಭೂಮಿ ಕರೆ. ರಾಜ್ಯಕ್ಕೆ ನೆರೆಯ ಹೊರೆ ಅಪಾರ . ನೆರವು ಬರುತಿದೆ. ಬಂದದ್ದಕಿಂತ ಬೇಕಾದ್ದೇ ಹೆಚ್ಚು. ಪರಿಹಾರ ಕಾರ್ಯಕ್ಕೆ ರಾಜಕಾರಣಿಗಳು, ನಾಯಕರು, ಪತ್ರಿಕೆಗಳು, ಸಂಘ - ಸಂಸ್ಥೆಗಳು ಸಾಕಷ್ಟು ದುಡಿಯುತ್ತಿದ್ದಾರೆ. ನಾವು, ಕಲಾವಿದರು, ಸುಮ್ಮನೆ ನೋಡುತ್ತ ಕೂಡಬೇಕೇ? ಬನ್ನಿ, ನೆರವಾಗೋಣ.ಸಾಂತ್ವನ ಹೇಳೋಣ -...
ಬಿ ಸುರೇಶ recommends..
"ಈಗ codes ಅನ್ನೋ ಪುಸ್ತಕ ಓದುತ್ತಾ ಇದ್ದೇನೆ. ಜಗತ್ತಿನಾದ್ಯಂತ ಆಗಿರುವ ಕೋಡಿಫಿಕೇಷನ್ ಪ್ರಯತ್ನಗಳ ಇತಿಹಾಸ ಅದು. ಬಹಳ ಆಸಕ್ತಿ ಹುಟ್ಟಿಸುವ ಪುಸ್ತಕ. ಭಾಷೆ ಅನ್ನೋದು ಹುಟ್ಟಿದ್ದೇ ನಮ್ಮ ಮಾತು ನಮ್ಮಲ್ಲಿಯೇ ಉಳಿಯಬೇಕು. ನಮ್ಮವರಲ್ಲದವರಿಗೆ ತಿಳಿಯಬಾರದು ಎಂದು. ನಾವು ಭಾಷಾ ಪ್ರೇಮ ಅನ್ನುವಾಗ ನಾವು ಈ ಕೋಡಿಫಿಕೇಷನ್ ಇತಿಹಾಸ...
















