ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾಗೇಶ್ ಹೆಗಡೆ ಬರೆಯುತ್ತಾರೆ: ಪತ್ರಿಕೆ ಭಾಷೆಯಲ್ಲಿ ಇವರೊಬ್ಬ"ವೆಂಡರ್"
ಮುಂಜಾನೆಯ ಬೆಡಗಿನ ಬೆಳಕು -ನಾಗೇಶ್ ಹೆಗಡೆ ಜಗವೆಲ್ಲ ಮಲಗಿರುವಾಗ ದಿನಪತ್ರಿಕೆಯ ಸಿಬ್ಬಂದಿ ಅವೊತ್ತಿನ ವರದಿಯ ಕೊನೆಯ ವಾಕ್ಯವನ್ನೂ ಪುಟಕ್ಕೆ ಜೋಡಿಸಿ ಮುದ್ರಣಕ್ಕೆ ಕಳುಹಿಸಿದ ಮೇಲೆ ಅಂದಿನ ಮಟ್ಟಿಗೆ ಪತ್ರಿಕೆಯನ್ನು "ಮಲಗಿಸುತ್ತಾರೆ" ಇಂಗ್ಲೀಷ್ನಲ್ಲಿ ಇದಕ್ಕೆ "ಪುಟ್ ಟು ಬೆಡ್" ಅನ್ನುತ್ತಾರೆ. ತೂಕಡಿಸುವ ಮಗುವನ್ನು...
ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ..
ದಿಲಾವರ್ ರಾಮದುರ್ಗ ಪ್ರತಿಭಾವಂತ. 'ಸುಧಾ' ಸಾಪ್ತಾಹಿಕದಲ್ಲಿ ಕೆಲಸ. ರಂಗಭೂಮಿಯನ್ನು ದಿಲಾವರ್ ಕಣ್ಣುಗಳ ಮೂಲಕ ನೋಡುವುದೇ ಒಂದು ಚಂದ. ಯಾವುದೇ ನಾಟಕವನ್ನೂ ತಿಕ್ಕಿ ತೀಡಿ, ಒರೆಗೆ ಹಚ್ಚಿ ನೋಡಬಲ್ಲ ಪ್ರತಿಭೆ. ದಿಲಾವರ್ ದಿಲ್ ಸಹಾ ದೊಡ್ಡದು. ಹಾಗಾಗಿಯೇ ಇತ್ತೀಚಿಗೆ 'dilse'ಎಂಬ ಬ್ಲಾಗ್ ಆರಂಭಿಸಿದ್ದಾರೆ. ನಾಟಕ ಮತ್ತು ಕರ್...
ಕುವೆಂಪು ಕಾರಿಗೆ ಕೈಯಲ್ಲಿ ಬಡಿಗೆ ಹಿಡಿದು ದಾರಿಮಾಡಿಕೊಟ್ಟ ಎಸ್.ಎಂ.ಕೃಷ್ಣ!
ಡಿ ಪಿ ಸತೀಶ್ ಸಿ ಎನ್ ಎನ್- ಐ ಬಿ ಎನ್ ನಲ್ಲಿ ಸುದ್ದಿ ಸಂಪಾದಕ. ಕನ್ನಡದ ಹುಡುಗನೊಬ್ಬ ಅತಿ ಎತ್ತರಕ್ಕೆ ತಲುಪಿಕೊಂಡಿದ್ದಾನೆ. ಸದಾ ನಮ್ಮ ಅರೆಕೊರೆಗಳನ್ನು ತಿಳಿಸುವ, ಅಗತ್ಯವಿದ್ದಾಗಲೆಲ್ಲಾ ಬೆನ್ನು ತಟ್ಟುವ ಸತೀಶ್ ಕುವೆಂಪು ಬಗ್ಗೆ ವಿಶೇಷ ಸಂಚಿಕೆ ನೋಡಿ ತನ್ನ ನೆನಪುಗಳ ಗಣಿಯಿಂದ ಒಂದನ್ನು ಹೆಕ್ಕಿ ಕೊಟ್ಟಿದ್ದಾನೆ. ಅಪರೂಪದ...
ಮಣಿಕಾಂತ್ ಬರೆದಿದ್ದಾರೆ: ಭಾರತ ಭೂಶಿರ ಮಂದಿರ ಸುಂದರಿ
ಎ ಆರ್ ಮಣಿಕಾಂತ್ ಉಪಾಸನೆ. ಗೀತೆರಚನೆ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್. ಗಾಯನ: ಎಸ್. ಜಾನಕಿ. ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ ||ಪ|| ಸಾಮಗಾನ ಪ್ರಿಯೆ ಸಾಂಬರೂಪಿಣಿ ಪಾಲಗಡಲ ಸ್ವರ ಪಂಚಮಧಾರಿಣಿ ಸಾಕಾರ ಷಡ್ಜದ ಶರ ತರಂಗಿಣಿ ಸಾಗರ ಸಂಗಮ ಸರಸವಿಹಾರಿಣಿ ||1|| ಶಿವತಾಂಡವದ ಡಮರು ನಿನಾದ...
ರಘು ದೀಕ್ಷಿತ್ ಜೈಲಿಗೆ
ಎಂ ಎಸ್ ಪ್ರಸಾದ್ ಕನಸುಗಾರ. ಸದಾ ಏನನ್ನಾದರೂ ಮಾಡಬೇಕು ಎಂಬ ತುಡಿತ ಇರುವವರು. ಗೆಳೆಯರ ಜೊತೆ ಕೂಡಿಕೊಂಡು 'ಪ್ರಕೃತಿ' ಕಟ್ಟಿದ ಪ್ರಸಾದ್, ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟಾಂಡ್ ನ್ನು ಭಾವ ವೇದಿಕೆಯಾಗಿ ರೂಪಿಸಿದ್ದು ಎಲ್ಲರಿಗೂ ಗೊತ್ತು. ಜನ ಕಿಕ್ಕಿರಿದು ಬಂದರು. ಸುಗಮ ಸಂಗೀತಗಾರರು ಪ್ರಸಾದ್ ಕನಸಿಗೆ ಸಾಥ್ ಕೊಟ್ಟರು. ಭಾವ...
ಕಡಿದಾಳ್ ಶಾಮಣ್ಣ ಬರೆದಿದ್ದಾರೆ: ಶಹನಾಯಿಯ ಆರ್ಭಟ
ಒಂದು ಅಪರೂಪದ ನೆನಪು ಇಲ್ಲಿದೆ. ಕಡಿದಾಳು ಶಾಮಣ್ಣ ಅವರು ಕುವೆಂಪು ನೆನಪನ್ನು ಹಂಚಿಕೊಂಡಿದ್ದಾರೆ. 'ಅವಧಿ' ಕುವೆಂಪು ಸಂಚಿಕೆ ರೂಪಿಸಿದ ಬೆನ್ನಲ್ಲೇ ಕವಯತ್ರಿ ಅಕ್ಷತಾ ಕೆ ಈ ಲೇಖನವನ್ನು ಒದಗಿಸಿದ್ದಾರೆ. ಕಡಿದಾಳು ಶಾಮಣ್ಣ ಹಾಗೂ ಅಕ್ಷತಾ ಇಬ್ಬರಿಗೂ ಥ್ಯಾಂಕ್ಸ್. ಕಡಿದಾಳು ಶಾಮಣ್ಣ ಹಾಗೂ ಜಿ ಪಿ ಬಸವರಾಜು ದಂಪತಿಗಳು ಕುವೆಂಪು...
'ಸಂಚಲನ' ಇನ್ಸ್ಟಲೇಶನ್
‘ಸಂಚಲನ’ ಇನ್ಸ್ಟಲೇಶನ್
ಸುಮ್ಮನಿರಬೇಡಿ-ಕಾಮೆಂಟ್ ಮಾಡಿ
ಭೇಟಿ ಕೊಡಿ: ಕಾಮೆಂಟ್ ಮಾಡಿ: ಮೀಡಿಯಾ ಮೈಂಡ್
ಒಂದು ಭಿನ್ನ ಉತ್ಸವ -ಮುದ್ದುಶ್ರೀ ಉತ್ಸವ
ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷ
ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷಗಳಾಗಿ ಹೋದವು. ನಮ್ಮ ಮಡಿಲಿಗೆ ಕಾನೂರು ಸುಬ್ಬಮ್ಮನನ್ನೂ, ಮಲೆಯ ಮದುಮಗಳನ್ನೂ ಇತ್ತು, ಮನಸ್ಸಿಗೆ ಅನಿಕೇತನವಾಗುವುದನ್ನು ಕಲಿಸಿ ಅವರು ಎದ್ದು ಹೊರಟು ಹೋದರು. ಆಗ ರಾತ್ರಿ ಒಂದು ಗಂಟೆ. ಕುಪ್ಪಳ್ಳಿಯ ಮನೆಗೆ ಕಾಲಿಟ್ಟರೆ ಅಲ್ಲಿ ಕಾಲ ಸ್ತಬ್ಧವಾಗಿದೆ. ಆ ಗಡಿಯಾರದ ಮುಳ್ಳುಗಳು ನಿಂತಲ್ಲೇ...
ಕಡಲಾಚೆಯ ಹನಿಯ ಕವನ
-ಬಿ ಎ ವಿವೇಕ ರೈ ನಾನೀಗ ಕಡಲಾಚೆ ಪನಿಯಲ್ಲಿ ಪನಿಯಾಗಲು ಆಗಲು ಆಗಲು ಆಗಲು ಹೊರಟಿದ್ದೇನೆ. ಕಟ್ಟಿದ ಮನೆಗಳೆಷ್ಟೋ ಬಿಟ್ಟ ಮನೆಗಳೆಷ್ಟೋ ಮರೆತುಹೋಗಿದೆ ಲೆಕ್ಕ ಲೆಕ್ಕಾಚಾರದ ಬದುಕು ಮುಗಿದುಹೋಗಿದೆ ಕೊನೆಮುಟ್ಟಲು ಅಲ್ಲ ಮನ ಮುಟ್ಟಲು ಎಲ್ಲಿಯೂ ನಿಲ್ಲದೆ ದಾಟುತ್ತಿದ್ದೇನೆ ಬರ್ಲಿನ್ ಗೋಡೆ ತೂರಿ ಕಳೆಯಿತು ಇಪ್ಪತ್ತು ವರ್ಷ ನಿಮ್ಮ ಚೇತನ...
ಲಂಕೇಶ್ 39, ಕುವೆಂಪು 70
1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ’ ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು. ಕೃಷ್ಣ ಆಲನಹಳ್ಳಿಯವರ `ಪರಸಂಗದ ಗಂಡೆತಿಮ್ಮ’ ಕಾದಂಬರಿ, ಸ್ನೇಹಲತಾ ರೆಡ್ಡಿಯವರ `ಸೀತಾ’ ನಾಟಕ, ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ ಸಂತಾನ’ ಕಥೆ ಮೊತ್ತಮೊದಲಿಗೆ ಬೆಳಕು ಕಂಡಿದ್ದು...
ಇಲ್ಲಿಯೂ ಇದ್ದಾರೆ ಕುವೆಂಪು…
ಅರೆ… ಇಲ್ಲಿಯೂ ಇದ್ದಾರೆ ಕುವೆಂಪು. ಇದನ್ನು ನಮ್ಮ ಗಮನಕ್ಕೆ ತಂದದ್ದು ಸೋಮಾರಿ ಕಟ್ಟೆ. ಕುವೆಂಪು ಎಲ್ಲರ ಹೃದಯದಲ್ಲಿ ಆಳವಾಗಿ ಬೇರು ಬಿಟ್ಟಿದ್ದಾರೆ. ಈಗ ಅವರನ್ನೂ, ಅವರ ಭಾರಿಸು ಕನ್ನಡ…ವನ್ನೂ ಎದೆಗೇರಿಸುವ ಕೆಲಸವನ್ನು ಭರತ್ ಮಾಡಿದ್ದಾರೆ. ಭರತ್ ಅವರ ಸಂಪರ್ಕ: 98458...
ಒಂದು ಸುಂದರ ಕುವೆಂಪು ಪುಸ್ತಕ
ಕುವೆಂಪು ಸಂ: ಕೆ.ಸಿ.ಶಿವಾರೆಡ್ಡಿ ಪ್ರ: ವಿಹಾ ಪ್ರಕಾಶನ, “ತಪೋನಂದನ” ಕುಪ್ಪಳ್ಳಿ, ಹಿರೇಕೂಡಿಗೆ ಪೋಸ್ಟ್ 577126, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ, ಬೆಲೆ: 50 ರೂ. * ಕುವೆಂಪು ಮನೆ, ಆ ಪರಿಸರದ ಫೋಟೋಗಳು, ಅಪರೂಪದ ಕುವೆಂಪು ಫೋಟೋಗಳು ಕಾಗೂ ಕವಿಮನೆ, ಕವಿಶೈಲಗಳ ವರ್ಣನೆಯೊಂದಿಗೆ ಈ “ಕರತಲ” ಪುಸ್ತಕ ಶುರುವಾಗುತ್ತದೆ....
ಕುವೆಂಪುವಿಗೆ ಇಲ್ಲೂ ಒಂದು ಮನೆ
ಕುಪ್ಪಳ್ಳಿ, ವೆಂಕಟಪ್ಪ ಹಾಗೂ ಪುಟ್ಟಪ್ಪ ಮೂರೂ ನೆನಪುಗಳನ್ನು ಒಂದೇ ಕಡೆ ಹಿಡಿದಿಡಲಾಗಿದೆ. ತೇಜಸ್ವಿ ಕುಟುಂಬ ಕುವೆಂಪು ಅವರನ್ನೂ, ಅವರ ನೆನಪುಗಳನ್ನೂ ಇನ್ನಿಲ್ಲದಂತೆ ಕಾಪಾಡಿದೆ. ಅವರ ಪುಸ್ತಕಗಳು ಎಲ್ಲರಿಗೂ ದಕ್ಕುವಂತೆ ನೋಡಿಕೊಂಡಿದೆ. ಸುಂದರವಾಗಿ ಮುದ್ರಿಸಿ ಪ್ರತಿಯೊಬ್ಬರೂ ಕೊಳ್ಳುವಂತೆ ಮಾಡಿದೆ. ಬೇಂದ್ರೆ ಪುಸ್ತಕಗಳಿಗಾಗಿ...
ಮೂಕವಾಗಿದೆ ಮಾತು ಬರಿ ರೋಧನ…
ಇಲ್ಲಿ ಕಾಲ ಚಲಿಸುತ್ತಿಲ್ಲ. ಮೌನದ ಮೊರೆ ಹೋಗಿದೆ. ಕುಪ್ಪಳ್ಳಿಯ ಮನೆಗೊಮ್ಮೆ ಹೋಗಿ ಬನ್ನಿ. ಆ ಕವಿಯನ್ನು ಕಳೆದುಕೊಂಡ ದುಃಖ ಆ ಮನೆಯ ಗಡಿಯಾರವನ್ನೂ ಹೊಕ್ಕು ನಿಂತಿದೆ. ಕುವೆಂಪು ಇಲ್ಲವಾದ ಸಮಯಕ್ಕೆ ಸರಿಯಾಗಿ ಗಡಿಯಾರವೂ ಮೂಕವಾಗಿದೆ. ಕುವೆಂಪು ಇಲ್ಲವಾದ ಆ ಘಳಿಗೆಯನ್ನು...
ಕುವೆಂಪು ಹುಟ್ಟಿದ ಊರಿಗೆ ಮೂವತ್ತು ವರ್ಷವಾದ ಮೇಲೆ
ಓ ಎಲ್ ಎನ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಓ ಎಲ್ ನಾಗಭೂಷಣ ಸ್ವಾಮಿ ಕನ್ನಡದ ಪ್ರಮುಖ ವಿಮರ್ಶಕರು. ಎರಡು ವರ್ಷಗಳ ಹಿಂದೆ ಕುಪ್ಪಳ್ಳಿಗೆ ಭೇಟಿ ನೀಡಿದ ಆತ್ಮೀಯ ಚಿತ್ರಣವನ್ನು ನೀಡಿದ್ದಾರೆ. ಓ ಎಲ್ ಎನ್ ಅವರ ಬ್ಲಾಗ್ ನಿಂದ ಈ ಬರಹವನ್ನು ಆಯ್ದುಕೊಳ್ಳಲಾಗಿದೆ -ಓ ಎಲ್ ನಾಗಭೂಷಣ ಸ್ವಾಮಿ ಕುವೆಂಪು ಹುಟ್ಟಿದ ಊರಿಗೆ ಮೂವತ್ತು...
ಈ ಮೂಲೆ ಹಳ್ಳಿಯಲ್ಲಿ ಕುವೆಂಪು
ವಿಮರ್ಶಕ ರಹಮತ್ ತರೀಕೆರೆ, ಕುವೆಂಪು ಕುರಿತ ತಮ್ಮ ಬರಹವೊಂದರಲ್ಲಿ (ಕೃತಿ: “ಕತ್ತಿಯಂಚಿನ ದಾರಿ”), ತಮಗಾದ ಎರಡು ಅನುಭವಗಳನ್ನು ದಾಖಲಿಸಿದ್ದಾರೆ. ಕುವೆಂಪು ಚಿಂತನೆ ಹೇಗೆ ಜಾತ್ಯತೀತವಾಗಿ ಹರಡಿದೆ ಎಂಬುದನ್ನು ಆ ಮೂಲಕ ನಿರೂಪಿಸಿದ್ದಾರೆ. ಆ ಎರಡು ಸಂಗತಿಗಳು ಇಲ್ಲಿವೆ ನಾನು ಭೈರವಾರಾಧಕ ಒಕ್ಕಲಿಗರು ನಡೆದುಕೊಳ್ಳುವ ಮೂಡಿಗೆರೆ...
ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ
ಶಂಕರ್ ನಾಗ್ ವೆಬ್ ಸೈಟ್ ಓಪನ್ ಆಗುತ್ತಿಲ್ಲ ಎಂದು ನೂರಾರು ಜನ ಪತ್ರ, ಫೋನ್ ಮೂಲಕ ಕೇಳುತ್ತಿದ್ದರು. ನಮಗೂ ಇದೆ ಸಮಸ್ಯೆ ಎದುರಾಗಿತ್ತು. ಆದರೆ ಇಂದಿನಿಂದ ಶಂಕರ್ ನಾಗ್ ಕೈಗೆ ಸಿಕ್ಕಿದ್ದಾನೆ. ಈ ಲಿಂಕ್ ಒತ್ತಿ ನೋಡಿ. ಹಾಗೂ ಹಳೆಯ ವೆಬ್ ಪೇಜ್ ಮಾತ್ರ ಇದ್ದಲ್ಲಿ ಒಮ್ಮೆ refresh ಬಟನ್ ಒತ್ತಿ ಹೊಸ ವಿನ್ಯಾಸದಲ್ಲಿ ಶಂಕರ್ ನಾಗ್...
ಅವರ ಸಾವಿಗೆ ನಮ್ಮ ಧಿಕ್ಕಾರ..
ಭೇಟಿ ಕೊಡಿ: ಮೀಡಿಯಾ ಮೈಂಡ್


















