ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ಪಿ ಸಾಯಿನಾಥ್ ಇಷ್ಟವಾಗುವುದೇ ಇದಕ್ಕೇ. ವಿ ವಿ ಗಿರಿ ಮೊಮ್ಮಗ ಎಂಬ ಕೋಡು ಇಟ್ಟುಕೊಂಡು ನಡೆದಾಡಿದವರಲ್ಲ. ‘ಬ್ಲಿಟ್ಜ್’ ಪತ್ರಿಕೆ ಝಗಮಗ ಅಂತಾ ಹೊಳೀತಾ ಇದ್ದ ದಿನಗಳಲ್ಲೇ ಈ ಪೇಜ್ ೩ ಜರ್ನಲಿಸಂ ನನಗಲ್ಲ ಅಂತ ದೊಡ್ಡ ಪ್ಯಾಕೆಟ್ ಸಂಬಳಕ್ಕೆ ಗುಡ್ ಬೈ ಹೇಳಿ ಎದ್ದು ಬಂದವರು. ಮುಂಬೈನ ಮಹಾನ್ ಅಸೈನ್ಮೆಂಟ್ ಗಳು ಅವರನ್ನ ಯಾವತ್ತೂ...
ಮೈಸೂರಿನಲ್ಲಿ ಮಾಧ್ಯಮಗಳ ಬಗ್ಗೆ ಕಣ್ಣೋಟ
ಮೈಸೂರು ವಿಶ್ವವಿದ್ಯಾಲಯದ ಸಂವಹನ ವಿಭಾಗ 'ಹೊಸ ಸಹಸ್ರಮಾನದಲ್ಲಿ ಮಾಧ್ಯಮ' ಸಂಕಿರಣವನ್ನು ಹಮ್ಮಿಕೊಂಡಿತ್ತು. ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಸಂಕಿರಣ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಡಿ ಯಶೋದಾ ಸಂಪಾದಿಸಿದ 'ಸುದ್ದಿ ಬಿಂಬ' ಕೃತಿ ಬಿಡುಗಡೆ ಮಾಡಲಾಯಿತು. ಹಿರಿಯ ಪತ್ರಕರ್ತ ಕೃಷ್ಣ ವಟ್ಟಮ್, ಮಾಧ್ಯಮ ವಿಭಾಗದ...
ಇಂದು ನೀವು ಮಿಸ್ ಮಾಡಬಾರದ ಒಂದು ನಾಟಕ
ಹೀರೆಕಾಯಿ ಸಿಪ್ಪೆ ಚಟ್ನಿ
ವನಿತಾ ಹುಟ್ಟಿ ಬೆಳೆದಿದ್ದು ಕಾಸರಗೋಡಿನ ಸಣ್ಣ ಹಳ್ಳಿಯಲ್ಲಿ.....ವಿದ್ಯಾಭ್ಯಾಸ ಮಂಗಳೂರಿನಲ್ಲಿ, ಪ್ರಸ್ತುತ ಅಮೆರಿಕದಲ್ಲಿ ವಾಸ. ಈ ವಿಶಾಲ ಪ್ರಪಂಚದಲ್ಲಿ ನನ್ನದೇ ಆದ ಪುಟ್ಟ ಹೆಜ್ಜೆಯನ್ನಿಡಲು ಪ್ರಯತ್ನಿಸುತ್ತಿದ್ದೇನೆ. ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ... ನಾನು ಮನೆಯಲ್ಲಿ ಮಾಡಿದ ಅಡುಗೆಗಳ ವಿಧಾನಗಳ ಬಗ್ಗೆ ಚಿಕ್ಕ ಮಾಹಿತಿ...
ಅಶ್ವಥ್ ಹಾಡಲಿದ್ದಾರೆ
ವಿವೇಕ ರೈ ಕವಿತೆ
ನನಗೆ ಆಯ್ಕೆಇದ್ದಿದ್ರೆ ಕೃಷ್ಣ, ಶ್ರೀರಾಮ, ಬುದ್ಧ ಆಗಿ ಹುಟ್ಟಬಹುದಿತ್ತು…
-ಬೊಳುವಾರು ಮಹಮ್ಮದ್ ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆಯುವಂತ ನನ್ನಂತವನಿಗೆ ನನ್ನ ಮಾತೃಭಾಷೆಯ ಜೊತೆಗೆ ಎರಡು/ಮೂರು ಭಾಷೆಯ ಹೊರತಾಗಿ ಕೊಂಕಣಿ, ತುಳು, ಕನ್ನಡ ಈ ಮೂರು ಭಾಷೆ ಸುಲಭ ಆಗಿ ಅರ್ಥವಾಗುತ್ತೆ ಬರುತ್ತೆ ಇದರಿಂದಾಗಿ ಆ ಭಾಷೆ ಮಾತಾಡುವಂತಹ ಸ್ನೇಹಿತರ ಒಡನಾಟ ಕೂಡ ಬಹಳ ಸುಲಭವಾಗಿ ಸಿಗುತ್ತೆ. ಬಾಲ್ಯದಲ್ಲಿ...
'ನ್ಯೂಸ್ ವೀಕ್' ಸಂಪಾದಕರೊಂದಿಗೆ
' ಪತ್ರಿಕೆಗಳ ಭವಿಷ್ಯವೇನು. ಟೀವಿ ಚಾನೆಲ್ ಗಳ ಭವಿಷ್ಯ ಏನಾಗಬಹುದು. ನ್ಯೂಸ್ ವೀಕ್ ನಂತಹ ಸುದ್ದಿ ಸಾಪ್ತಾಹಿಕಗಳ ಮುಂದಿನ ದಾರಿಯೇನು ಎಂದು ಹೇಳುವುದು ತೀರಾ ಕಷ್ಟ. ಸುಮಾರು ನೂರು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಪತ್ರಿಕೋದ್ಯಮದ ವ್ಯವಹಾರ ಮಾದರಿ ಕಳೆದ ಹತ್ತುವರ್ಷಗಳಲ್ಲಿ ತಲೆಕೆಳಗಾಗಿದೆ. ಹಳೆಯ ಮಾದರಿ, ಜ್ಞಾನ ಮುಂತಾದವೂ...
‘ನ್ಯೂಸ್ ವೀಕ್’ ಸಂಪಾದಕರೊಂದಿಗೆ
' ಪತ್ರಿಕೆಗಳ ಭವಿಷ್ಯವೇನು. ಟೀವಿ ಚಾನೆಲ್ ಗಳ ಭವಿಷ್ಯ ಏನಾಗಬಹುದು. ನ್ಯೂಸ್ ವೀಕ್ ನಂತಹ ಸುದ್ದಿ ಸಾಪ್ತಾಹಿಕಗಳ ಮುಂದಿನ ದಾರಿಯೇನು ಎಂದು ಹೇಳುವುದು ತೀರಾ ಕಷ್ಟ. ಸುಮಾರು ನೂರು ವರ್ಷಗಳ ಕಾಲ ಪಾಲಿಸಿಕೊಂಡು ಬಂದಿದ್ದ ಪತ್ರಿಕೋದ್ಯಮದ ವ್ಯವಹಾರ ಮಾದರಿ ಕಳೆದ ಹತ್ತುವರ್ಷಗಳಲ್ಲಿ ತಲೆಕೆಳಗಾಗಿದೆ. ಹಳೆಯ ಮಾದರಿ, ಜ್ಞಾನ ಮುಂತಾದವೂ...
ಒಂದು 'ಪ್ರಸನ್ನ' ಸಂಜೆ
ಒಂದು ‘ಪ್ರಸನ್ನ’ ಸಂಜೆ
ಮೇಷ್ಟ್ರ ದಿನ
ಒಂದು ‘ಕೋಟಿನ ಭಾನುವಾರ’
-ಬಿ ಎ ವಿವೇಕ ರೈ ಮೊನ್ನೆ ರವಿವಾರ ವೂರ್ಜಬರ್ಗ್ ನಗರದಲ್ಲಿ ನಡೆದಾಡಿದರೆ ಆಶ್ಚರ್ಯ ಎಂದರೆ ಹೋಟೆಲ್ ಅಂಗಡಿಗಳೆಲ್ಲ ಬಾಗಿಲು ತೆರೆದು ಸ್ವಾಗತದ ನಗೆ ಬೀರುತ್ತಿವೆ.ಸದಾ ಮೌನ ಮುಗುದೆ ಆಗಿರುತ್ತಿದ್ದ ರವಿವಾರ ಮತ್ತು ಅದರ ಮುಸುಕಿನ ಒಳಗೆ ಮಲಗಿರುತ್ತಿದ್ದ ನಗರ ಇಂದೇನು ಮರೆತು ಬಾಗಿಲು ತೆರೆಯಿತೆ ಎಂದು ರವಿಯನ್ನೇ ಕೇಳೋಣವೆಂದರೆ ಆತ...
ಇಂದು ಸಂಜೆ ಬನ್ನಿ
ಕುಂ ವೀ ಬರೆದಿದ್ದಾರೆ: ಜಾಗತೀಕರಣದಿಂದಾಗಿ ದೆವ್ವ್ಗಳು ಕೂಡ ನಾಪತ್ತೆಯಾಗಿದ್ದಾವೆ
- ಕುಂ. ವೀರಭದ್ರಪ್ಪ ಎಲ್ಲಿ ಕನ್ನಡ ಕತೆಗಳನ್ನ ಹೆಚ್ಚು ಕೇಳ್ತರೋ ಹೇಳ್ತರೋ ಅಲ್ಲಿ ಹೆಚ್ಚು ಮಳೆ ಬರ್ತದೆ ಎನ್ನುವ ಒಂದು ಪ್ರತೀತೀ ಇದೆ. ಹಿಂದಿನ ಕಾಲದಲ್ಲಿ ಮಳೆ ಬರ್ಲಿಲ್ಲ ಅಂತ್ಹೇಳಿದ್ರೆ ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿಯನ್ನ ವಾಚಿಸ್ತಾ ಇದ್ರು. ವಾಚಿಸಿದಾಕ್ಷಣ ಮಳೆ ಬರ್ತಾ ಇತ್ತು. ಕಾರಣ ಕಥೆಗಳಿಗೆ ನಮ್ಮ...
ಎ ಆರ್ ಮಣಿಕಾಂತ್ ಬರೆದಿದ್ದಾರೆ: ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ಎ ಆರ್ ಮಣಿಕಾಂತ್ ನೀನೆಲ್ಲಿ ನಡೆವೆ ದೂರ... ಚಿತ್ರ: ಒಂದೇ ಬಳ್ಳಿಯ ಹೂಗಳು. ಗೀತೆರಚನೆ: ಗೀತಪ್ರಿಯ ಸಂಗೀತ: ಸತ್ಯಂ. ಗಾಯಕ: ಮಹಮ್ಮದ್ ರಫಿ. ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೆ ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ ||ಪ|| ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರ...
ಆರಿಫ್ ರಾಜಾ: ಜೋಳಿಗೆ ಬಿಚ್ಚಿಸಿ ಕೂತಾಗ..
ತಾಜ್ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ! "ರಾಜಾಜ್ಞೆ" ಒಳಗೂ..ಹೊರಗೂ ಬ್ಲಾಗ್ ನ ಅಂತರ್ಮುಖಿ ಕವಿಗಳನ್ನು ನೋಡುವ ರೀತಿಯೇ ಭಿನ್ನ. ಇಲ್ಲಿದೆ ಅರೀಫ್ ರಾಜಾ ಸಂದರ್ಶನ. ಕನ್ನಡಪ್ರಭ ಸಾಪ್ತಾಹಿಕಕ್ಕೆ ನಡೆಸಿಕೊಟ್ಟದ್ದು `ಉರ್ದು ಕವಿ ಸಾಹಿರ್ ಹೇಳಿದ ಹಾಗೆ `ಗಮ್ ಔರ್ ಭಿ ಹೈ, ದುನಿಯಾಮೆ ಮೊಹಬ್ಬತ್ ಕೆ ಸಿವಾ'. ನಿಮ್ಮ ಕವಿತೆಗಳು...
ಮಹಮ್ಮದ್ ಗೆ ಮುದ್ದುಶ್ರೀ ಪ್ರಶಸ್ತಿ
ಕನ್ನಡದ ಮನಸ್ಸುಗಳನ್ನು ಸದಾ ಜೀವಂತವಾಗಿಟ್ಟ, ರಾಜ್ಯ ರಾಜಕೀಯಕ್ಕೆ ಚಾಟಿ ಏಟು ನೀಡುತ್ತಲೇ ಬಂದಿರುವ ಪಿ ಮಹಮ್ಮದ್ ಅವರಿಗೆ ಈ ಸಾಲಿನ ಮುದ್ದುಶ್ರೀ ಗೌರವ ಪ್ರಶಸ್ತಿ ಘೋಷಿಸಲಾಗಿದೆ. ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರದೊಡ್ಡಿ ತನ್ನ ವಾರ್ಷಿಕ ಉತ್ಸವದ ಅಂಗವಾಗಿ ಐವರು ಗಣ್ಯರಿಗೆ ಗೌರವ ಪ್ರಶಸ್ತಿಯನ್ನು ನೀಡುತ್ತದೆ. ಈ...
ಕಥೆ ಕೇಳಿಯೂ ಖುಷಿಪಟ್ಟರು, ಚಿತ್ರ ಬರೆದೂ ಖುಷಿಯಾದರು
ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ಹಮ್ಮಿಕೊಂಡಿರುವ ಮುದ್ದುಶ್ರೀ ಉತ್ಸವಕ್ಕೆ 'ಚಿಣ್ಣರಿಗೆ ಜಾನಪದ ಕಥಾಚಿತ್ರಸ್ಪರ್ಧೆ' ಮೂಲಕ ಚಾಲನೆ ದೊರೆಯಿತು. ರವೀಂದ್ರ ಕಲಾಕ್ಷೇತ್ರದ ಶಿಲ್ಪವನದಲ್ಲಿ ಖ್ಯಾತ ಕಲಾವಿದ ಎಂ ಎಸ್ ಮೂರ್ತಿ ಗಣೇಶನ ಚಿತ್ರ ಬರೆಯುವುದರ ಮೂಲಕ ಉದ್ಘಾಟಿಸಿದರು. ಜಾನಪದ ಕಥೆ ಕೇಳಿಯೂ ಮಕ್ಕಳು...
ಅಂಕಿತ ಟಾಪ್10
ಅಯ್ಯೋ 'ಜನವಾಹಿನಿ'
ಭೇಟಿ ಕೊಡಿ : ಮೀಡಿಯಾ ಮೈಂಡ್


















