ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಣಿಕಾಂತ್ ಬರೆದಿದ್ದಾರೆ: ಅಮೆರಿಕ ಅಮೆರಿಕಾ!
ಮಣಿಕಾಂತ್ ಬರೆದಿದ್ದಾರೆ: ಅಮೆರಿಕ ಅಮೆರಿಕಾ!

ಎ ಆರ್ ಮಣಿಕಾಂತ್ ಒಂದು ಹಾಡಿಗಾಗಿ ಐವತ್ತು ಟ್ಯೂn gaಳನ್ನು ತಂದಿದ್ದರು ಮನೋಮೂತರ್ಿ ನೂರು ಜನ್ಮಕೂ ನೂರಾರು ಜನ್ಮಕೂ... ಚಿತ್ರ ಅಮೆರಿಕ ಅಮೆರಿಕಾ! ಗೀತೆರಚನೆ: ನಾಗತಿಹಳ್ಳಿ ಚಂದ್ರಶೇಖರ್. ಸಂಗೀತ: ಮನೋಮೂತರ್ಿ. ಗಾಯನ: ರಾಜೇಶ್ ಕೃಷ್ಣನ್, ಸಂಗೀತಾ ಕಟ್ಟಿ. ನೂರು ಜನ್ಮಕೂ ನೂರಾರು ಜನ್ಮಕೂ ಒಲವ ಧಾರೆಯೇ ಒಲಿದೊಲಿದು ಬಾರೆಲೇ ನನ್ನಾ...

read more
ಸೂರಿ ಬರೆದ ಇನ್ನೆರಡು ಕವಿತೆಗಳು
ಸೂರಿ ಬರೆದ ಇನ್ನೆರಡು ಕವಿತೆಗಳು

ಬೆಂಕಿ ಹೊತ್ತಿದೆ ಹುಣ್ಣಿಮೆಯ ಚಂದ್ರನಿಗೆ ಈ ರಾತ್ರಿ ಬೆಳ್ಳಂಬೆಳಕಿರತ್ತೆ. ಉರಿದು ಬೂದಿಯಾದರೆ ನಾಳೆ ಅಮಾವಾಸ್ಯೆ ಮತ್ತೆ. ಬನ್ನಿ ತೊಡೋಣ ಕನ್ನಡಿಯನ್ನು ನೋಡಿಕೊಳ್ಳಬಹುದು ಎಲ್ಲ ತಂತಮ್ಮ ಮುಖಗಳನ್ನು. ಆತ್ಮ? ನೋಡಿಕೊಂಡವರು ಯಾರು. (ಗುಲ್ಜಾರ್ ಪ್ರೇರಣೆಯಿಂದ...

read more
ಮನಸಾರೆ: ದೃಶ್ಯಕ್ಕೊಂದು ನುಡಿಗಟ್ಟು
ಮನಸಾರೆ: ದೃಶ್ಯಕ್ಕೊಂದು ನುಡಿಗಟ್ಟು

ಸಂವಾದ.ಕಾಂ ಆಯೋಜಿಸಿರುವ ಮನಸಾರೆ ಚಿತ್ರಪ್ರದರ್ಶನ ಹಾಗು ಚಿತ್ರತಂಡದೊಂದಿಗೆ ಸಂವಾದ ಸಂವಾದದಲ್ಲಿ ಭಾಗವಹಿಸಲಿರುವರು: ನಿರ್ಮಾಪಕ-  ರಾಕ್‌ಲೈನ್ ವೆಂಕಟೇಶ್ ನಿರ್ದೇಶಕ-ಯೋಗರಾಜ ಭಟ್ ದಿಗಂತ್ - ಕಲಾವಿದ ನೀತೂ -ಕಲಾವಿದೆ ರಾಜು ತಾಳಿಕೋಟೆ - ಕಲಾವಿದ ಮಿತ್ರ - ಕಲಾವಿದ ಪವನ್ ಕುಮಾರ್ - ಕಲಾವಿದ, ಚಿತ್ರಕತೆಗಾರ ಸತೀಶ್ - ಕಲಾವಿದ...

read more
ನಾಲ್ಕೂ ಮೂವತ್ತರ ಕಲರವ
ನಾಲ್ಕೂ ಮೂವತ್ತರ ಕಲರವ

-ಪ್ರಶಾಂತ್ ಹುಲ್ಕೋಡು ಕೆನೆಮೊಸರು ಇದು ಸಂಜೆ ನಾಲ್ಕ ಮೂವತ್ತರ ನಂತರದ ಕಲರವ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಶಾಲೆ ಬಿಡುತ್ತಿದ್ದಂತೆ ಮಕ್ಕಳು ಸಾಲು ಸಾಲಾಗಿ ತಮ್ಮೂರಿಗೆ ಹೋಗುವ ಬಸ್ಸುಗಳಿಗಾಗಿ ಕಾಯುತ್ತಿರುತ್ತಾರೆ. ಒಂದು ಹತ್ತು ವರ್ಷಗಳ ಹಿಂದೆ ನಾನು ಕೂಡ ಸೇವಾ ಭಾರತಿ ಶಾಲೆಯ ಸಮವಸ್ತ್ರದಲ್ಲಿ ನಮ್ಮೂರಿಗೆ ಹೋಗುವ ಬಸ್ಸಿಗಾಗಿ...

read more
ಎಲ್ಲೆಡೆ ಅಕ್ಷರ ಸಾಂಗತ್ಯ. ಇದು ಹೇಗೆ?
ಎಲ್ಲೆಡೆ ಅಕ್ಷರ ಸಾಂಗತ್ಯ. ಇದು ಹೇಗೆ?

-ಅಂತರ್ಮುಖಿ ಒಳಗೂ..ಹೊರಗೂ.. ವಾಚಾಳಿಯಾಗಿಸಬಹುದಾದ `ಕತೆ’, ಮಾತುಮರೆಸುವ ಕವಿತೆ; ಇವುಗಳ ನಡುವೆ ಸಂಯಮದ ಉತ್ಸಾಹಿ ಸಂದೀಪ ನಾಯಕ. ಅವಸರದ ಸಾಹಿತ್ಯ ಸೃಷ್ಟಿಸುವ ಪತ್ರಕರ್ತನ ವೃತ್ತಿಯಲ್ಲಿದ್ದು ಒಳತೋಟಿಗಳಿಗೆ, ಸೂಕ್ಷ್ಮಗಳಿಗೆ ಸ್ಪಂದಿಸುವಷ್ಟು ಸಂವೇದನೆ ಉಳಿಸಿಕೊಂಡಿರುವ ಕತೆಗಾರ, ಕವಿ. ರೇಜಿಗೆ ಹುಟ್ಟಿಸುವಷ್ಟು ಅಕ್ಷರಲೋಕದಲ್ಲಿ...

read more
ಭೇಟಿ ಕೊಡಿ: ಮೀಡಿಯಾ ಮೈಂಡ್
ಭೇಟಿ ಕೊಡಿ: ಮೀಡಿಯಾ ಮೈಂಡ್

ಪಾಪ,ಆ ವ್ಯಕ್ತಿ ಒಂದೆಡೆ ಪ್ರಾಣಭಯ,ಇನ್ನೊಂದೆಡೆ ಹಸಿವು,ಮತ್ತೊಂದೆಡೆ ತನ್ನವರ ಅಳಿವು ಉಳಿವಿನ ಬಗ್ಗೆ ತಳಮಳದಿಂದ ತತ್ತರಿಸುತ್ತಿದ್ದರೆ, ಟಿವಿ ವಾಹಿನಿಯ ವರದಿಗಾರ ಮಾತ್ರ “ಈಗ ಏನನ್ನಿಸುತ್ತಿದೆ ? ಹೇಗನಿಸುತ್ತಿದೆ?” ಅಂತ ಕ್ಯಾಮರಾದ ಮುಂದೆ ಮೈಕು ಹಿಡಿದು ಪ್ರಶ್ನೆ ಮೇಲೆ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಿದ್ದ! ಇದೆಂಥ...

read more
'ಆ ದಶಕ'ವೇ ಹಾಗಿತ್ತು…
'ಆ ದಶಕ'ವೇ ಹಾಗಿತ್ತು…

80 ರ ದಶಕವೇ ಹಾಗಿತ್ತು. ತಲ್ಲಣ, ಸ್ವಾಭಿಮಾನ, ಹೋರಾಟದ ಕಿಚ್ಚು ಎಲ್ಲವೂ ಮುಪ್ಪರಿಕೊಂಡ ಕಾಲ ಅದು. ಈ ಕಾಲವನ್ನು ಕಟ್ಟಿ ಹಾಕಿ ನಿಲ್ಲಿಸಿದವರು ಕೆ ಅಕ್ಷತಾ. ಕಡಿದಾಳು ಶಾಮಣ್ಣ ಅವರ 'ಕಾಡ ತೊರೆಯ ಜಾಡು' ಆತ್ಮ ಕಥಾನಕಕ್ಕೆ ಕೈ ಹಾಕಿದ ಅಕ್ಷತಾ ಅದಕ್ಕೂ ಮುನ್ನವೇ ಹೊಸ ಕೃತಿಯೊಂದಿಗೆ ನಮ್ಮೆದುರು ನಿಂತಿದ್ದಾರೆ. ಕಡಿದಾಳು ಶಾಮಣ್ಣ ಬರೆದ...

read more
‘ಆ ದಶಕ’ವೇ ಹಾಗಿತ್ತು…
‘ಆ ದಶಕ’ವೇ ಹಾಗಿತ್ತು…

80 ರ ದಶಕವೇ ಹಾಗಿತ್ತು. ತಲ್ಲಣ, ಸ್ವಾಭಿಮಾನ, ಹೋರಾಟದ ಕಿಚ್ಚು ಎಲ್ಲವೂ ಮುಪ್ಪರಿಕೊಂಡ ಕಾಲ ಅದು. ಈ ಕಾಲವನ್ನು ಕಟ್ಟಿ ಹಾಕಿ ನಿಲ್ಲಿಸಿದವರು ಕೆ ಅಕ್ಷತಾ. ಕಡಿದಾಳು ಶಾಮಣ್ಣ ಅವರ 'ಕಾಡ ತೊರೆಯ ಜಾಡು' ಆತ್ಮ ಕಥಾನಕಕ್ಕೆ ಕೈ ಹಾಕಿದ ಅಕ್ಷತಾ ಅದಕ್ಕೂ ಮುನ್ನವೇ ಹೊಸ ಕೃತಿಯೊಂದಿಗೆ ನಮ್ಮೆದುರು ನಿಂತಿದ್ದಾರೆ. ಕಡಿದಾಳು ಶಾಮಣ್ಣ ಬರೆದ...

read more
ಜೋಗಿ ಬರೆದ ಕಥೆ: ಕಿಟ್ಟಿ ಎಂಬ ಅಖಂಡ ಪ್ರೇಮಿ
ಜೋಗಿ ಬರೆದ ಕಥೆ: ಕಿಟ್ಟಿ ಎಂಬ ಅಖಂಡ ಪ್ರೇಮಿ

ಕೃಷ್ಣಮೂರ್ತಿಯನ್ನು, ಎಲ್ಲಾ ಕಡೆ ಕರೆಯುವಂತೆ ನಮ್ಮೂರಿನಲ್ಲೂ ಕಿಟ್ಟಿ ಅಂತಲೇ ಕರೆಯುತ್ತಿದ್ದರು. ಅವನಿಗೂ ಬಾಲ್ಯದಲ್ಲಿ ಕಿಟ್ಟಿ ಎಂದು ಕರೆಸಿಕೊಳ್ಳುವುದಕ್ಕೆ ಇಷ್ಟವಾಗುತ್ತಿತ್ತು. ಆದರೆ ಬೆಳೆಯುತ್ತಾ ಬಂದ ಹಾಗೆ ಅವನಿಗೆ ತನ್ನನ್ನು ಕಿಟ್ಟಿ ಎಂದು ಕರೆದಾಗ ಕೊಂಚ ಮುಜುಗರ ಆಗುತ್ತಿತ್ತು.  ಕೃಷ್ಣಮೂರ್ತಿರಾವ್ ಎಂದು...

read more
ಅವಳೇ ಇವ್ಳು..ಕೋಕ್ಲಾ!
ಅವಳೇ ಇವ್ಳು..ಕೋಕ್ಲಾ!

'ಕೋಕಿಲಾ' ಸಿನೆಮಾ ನೋಡಿದ್ದೀರಾ? ಕಥೆ ಹೇಳಲ್ಲ ಬಿಡಿ, ಆದ್ರೆ ಆ ಸಿನೆಮಾದ ಎಂಡಿಂಗ್ ಇದೆಯಲ್ಲ ಅದು ಕರುಳನ್ನ ಚುರ್ ಅನ್ನಿಸುತ್ತೆ. ಸಾಧ್ಯಾ ಆದ್ರೆ ಕಣ್ಣಂಚಲ್ಲಿ ನೀರೂ ತರಿಸುತ್ತೆ. ಕಮಲ ಹಾಸನ್ ತೋಳುಗಳಲ್ಲಿ ಕೂತು ನಿನ್ನ ಹೆಸರು ಏನು ಅಂದ ತಕ್ಷಣ ಮುದ್ದು ಮುದ್ದಾಗಿ 'ಕೋಕ್ಲಾ,' ಅನ್ನುವ ಪುಟಾಣಿಯೇ ಸುಷ್ಮಾ ವೀರ್. ಎಸ್, ಆ ಪುಟಾಣಿ-...

read more
'ತಿಂಗಳು' ಬಂದಿದೆ
'ತಿಂಗಳು' ಬಂದಿದೆ

ಒಂದು ತಿಂಗಳ ಅಂತರದ ನಂತರ 'ತಿಂಗಳು' ಮತ್ತೆ ಬಂದಿದೆ. ಮುದ್ದಾದ ಸಂಚಿಕೆ. ಪ್ರೊ ಸಿ ಎನ್  ರಾಮಚಂದ್ರನ್  'ನನ್ನ ಮೊದಲ ಬರಹ' ಅಂಕಣದಲ್ಲಿ ತಾವು ಕಥೆ ಬರೆದ ಸಂದರ್ಭ ಹಾಗೂ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರ ಮೊದಲ ಕಥೆ 'ಹೆಗಲೇರಿದ ಮುದುಕ' ಸಹಾ ಇಲ್ಲಿದೆ. ವಿಮರ್ಶಕರಾಗಿ ಮಾತ್ರ ಸಿ ಎನ್ ಆರ್ ಗೊತ್ತಿರುವವರಿಗೆ ಇದು ಒಳ್ಳೆಯ ಓದು....

read more
‘ತಿಂಗಳು’ ಬಂದಿದೆ
‘ತಿಂಗಳು’ ಬಂದಿದೆ

ಒಂದು ತಿಂಗಳ ಅಂತರದ ನಂತರ 'ತಿಂಗಳು' ಮತ್ತೆ ಬಂದಿದೆ. ಮುದ್ದಾದ ಸಂಚಿಕೆ. ಪ್ರೊ ಸಿ ಎನ್  ರಾಮಚಂದ್ರನ್  'ನನ್ನ ಮೊದಲ ಬರಹ' ಅಂಕಣದಲ್ಲಿ ತಾವು ಕಥೆ ಬರೆದ ಸಂದರ್ಭ ಹಾಗೂ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರ ಮೊದಲ ಕಥೆ 'ಹೆಗಲೇರಿದ ಮುದುಕ' ಸಹಾ ಇಲ್ಲಿದೆ. ವಿಮರ್ಶಕರಾಗಿ ಮಾತ್ರ ಸಿ ಎನ್ ಆರ್ ಗೊತ್ತಿರುವವರಿಗೆ ಇದು ಒಳ್ಳೆಯ ಓದು....

read more
ನಾಟಕ ಮಾಡಿಸಿದ ವರ್ಷವೇ ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು…
ನಾಟಕ ಮಾಡಿಸಿದ ವರ್ಷವೇ ಬಾಬರಿ ಮಸೀದಿಯನ್ನು ದ್ವಂಸಗೊಳಿಸಿದ್ದರು…

ಈ ದಿನ ಬಿಡುಗಡೆ ಸಂಜೆ ೬ ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ. ನಂತರ ಸಮಕಾಲೀನ ಸಂಗತಿಗಳ ಬಗ್ಗೆ ಪ್ರಸನ್ನ ಜೊತೆ ಸಂವಾದ, ಪ್ರಯೋಗ ರಂಗದಿಂದ ನಾಟಕ - ಪ್ರಸನ್ನ 1992ರಷ್ಟು ಹಿಂದೆಯೇ, ದೆಹಲಿಯ ರಾಷ್ಟ್ರೀಯ ನಾಟಕಶಾಲೆಯ ವಿದ್ಯಾಥರ್ಿಗಳಿಗೆಂದು ಈ ನಾಟಕವನ್ನು ಬರೆದು, ರಂಗ ಪ್ರದರ್ಶನವನ್ನು ಸಿದ್ಧಪಡಿಸಿದ್ದೆ. ಈಗ, ಇಷ್ಟು ತಡವಾಗಿ,...

read more
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು
ಆ ನಟ ‘ಮೂರು ಮಂದಿ’ ಎಂದು ಉತ್ತರಿಸಿದರು

‘ನಾಯಕ ಭ್ರಮೆ’ಯ ನಟರು ಮತ್ತು ಪಾ -ಅಕಾಲ ಕನ್ನಡ ಚಿತ್ರರಂಗ ಸೇರಿದಂತೆ ಭಾರತೀಯ ಸಿನಿಮಾ ಕುಸಿಯುತ್ತಿದ್ದರೆ ನಟರು ನಿರ್ದೇಶಕರತ್ತ ನಿರ್ದೇಶಕರು ನಿರ್ಮಾಪಕರತ್ತ, ನಿರ್ಮಾಪಕರು ಪ್ರೇಕ್ಷಕರತ್ತ ಬೊಟ್ಟು ಮಾಡಿ ಕೈ ತೊಳೆದುಕೊಳ್ಳುತ್ತ್ತಾರೆ. ಸಿನಿಮಾ ಎಂಬುದು ಒಂದು ತಪಸ್ಸಿನಂತಾಗದೆ ಕೈಗಾರಿಕೆಯಂತೆ ಯಾಂತ್ರಿಕವಾಗಿರುವುದು ಅದರ ಪ್ರಮುಖ...

read more
ಅಲ್ಲಾಡಿ ರುದ್ರಣ್ಣನವರ ಪತ್ರ
ಅಲ್ಲಾಡಿ ರುದ್ರಣ್ಣನವರ ಪತ್ರ

ವಿರಾಟಪರ್ವ... -ಎಚ್  ಎಸ್ ವೆಂಕಟೇಶ ಮೂರ್ತಿ ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷಣ ಹೊರಟು ಬರತಕ್ಕದ್ದು. ಭದ್ರಕ್ಕ ನೆಲ ಹಿಡಿದಿದ್ದಾಳೆ ಎನ್ನುವ ಮಾತು ನನ್ನ ಕರುಳನ್ನು ಕಿವುಚಿತು. ಬದ್ರಕ್ಕ...

read more
ಚೇತನಾ ಕವಿತೆ: ಜೋಗತಿ ಹಾಡು
ಚೇತನಾ ಕವಿತೆ: ಜೋಗತಿ ಹಾಡು

-ಚೇತನಾ ತೀರ್ಥಹಳ್ಳಿ ಜೋಗತಿ ಹಾಗೆ ಅಲೆಯುತ್ತೇನೆ. ವಿಳಾಸ ಕೇಳುವಿರಾದರೆ, ಮನೆಮನೆಯ ಹೆಣ್ಣುಗಳ ಕಣ್ಣಲ್ಲಿ ಹಣಕಿ. ಅವರೆದೆಯ ಗುಟ್ಟು ನಾನಾಗಿದ್ದೇನೆ ಬಯಕೆ ಕಟ್ಟಿಕೊಂಡ ಬಸವಿ- ಬೀದಿಗಿಳಿದಿದೇನೆ ರೆಕ್ಕೆ ತೊಟ್ಟಿದೇನೆ ಹಾರುಹಾದಿಯಲ್ಲೆಲ್ಲೂ ಹೆಜ್ಜೆ ಮೂಡದಂತೆ ಎಚ್ಚರವಿಟ್ಟಿದೇನೆ. ಅವರೆಲ್ಲರ- ಒಳಬೇನೆಯ ಗರತಿಯರೆಲ್ಲರ ಬಯಕೆಯ...

read more

Pin It on Pinterest

Share This