ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಳೆಯ ಗೆಳೆಯರಿಬ್ಬರು ಕೂಡಿ..
ಹಳೆಯ ಗೆಳೆಯರಿಬ್ಬರು ಕೂಡಿ..

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುತ್ತಿರುವ ಮನೆಯಂಗಳದಲ್ಲಿ ಮಾತುಕತೆಯಲ್ಲಿ ಭಾಗವಹಿಸಲು ಬಿ ಎ ವಿವೇಕ ರೈ ಬೆಂಗಳೂರಿಗೆ ಬಂದಿದ್ದಾರೆ. ಅವರು ಈಗ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರು. ವಿವೇಕ ರೈ ಅವರನ್ನು ಅವರ ಅನುಗಾಲದ ಗೆಳೆಯ, ವಿಮರ್ಶಕರಾದ ಸಿ ಎನ್ ರಾಮಚಂದ್ರನ್ ಸ್ವಾಗತಿಸಿದ್ದು...

read more
ಚೇತನಾ ಹೊಸ ಕವಿತೆ: ಹೆಜ್ಜೆ ಕಿತ್ತು ಬಂದ ದಿನ..
ಚೇತನಾ ಹೊಸ ಕವಿತೆ: ಹೆಜ್ಜೆ ಕಿತ್ತು ಬಂದ ದಿನ..

ಮಗುವಿಗೊಂದು ಪತ್ರ -ಚೇತನಾ ತೀರ್ಥಹಳ್ಳಿ ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ. ಮುಳ್ಳು ಕಿತ್ತ ನೋವು, ಮುಳ್ಳು ಕಿತ್ತ ನಿರುಮ್ಮಳ, ಹಾಗೇ ಇದೆ. ಕಿವುಡಾಗಲೇಬೇಕಿತ್ತು ನಾನು, ಕುರುಡಾಗಲೇಬೇಕಿತ್ತು. ಮೂಕತನವನೆಲ್ಲ ಹುಗಿದು ಮಾತಾಡಲೇಬೇಕಿತ್ತು. ಅಬ್ಬರದ ಸಂತೆಯಲಿ ನೀನು ಅಮ್ಮಾ ಅಂದಿದ್ದು- ಎದೆಯ ಆಚೆಗೇ ನಿಂತು ಹೋಗಿತ್ತು…...

read more
ಯಾರವರು.. ಕೈಯಾರವರು
ಯಾರವರು.. ಕೈಯಾರವರು

ಯಾರಿವರು? ಅಂತ ಕೇಳಿದ್ವಿ. ಈಗಲೂ ಥರಾವರಿ ಉತ್ತರವೇ ಬಂದಿದೆ. ಆದರೆ ಹೆಚ್ಚಿನವರು ಕಯ್ಯಾರ ಕಿಞ್ಞಣ್ಣ ರೈ ಎಂದು ಸರಿಯಾಗಿ ಗುರುತಿಸಿದ್ದಾರೆ. ಜೋಗಿ ಮತ್ತು ದುಂಡಿರಾಜ್ ಇಬ್ಬರೂ ವಿಶೇಷ ಕಾಮೆಂಟ್ ಗಳ ಮೂಲಕ ಖುಷಿ ತಂದಿದ್ದಾರೆ ನಾವು ಕಯ್ಯಾರರ ಗುರುತು ಸಿಗದಂತೆ ಕತ್ತರಿಸಿದ್ದಕ್ಕೆ ಜೋಗಿ ಪ್ರತಿಕ್ರಿಯೆ- ಎಲ್ಲೆಲ್ಲೋ ಸುಳಿದು...

read more
ಅಜ್ಜಿಗೆ ಹೇಳಿದ ಕಥೆ
ಅಜ್ಜಿಗೆ ಹೇಳಿದ ಕಥೆ

ಉಣ್ಣಿ ಕಥಾ ಮಲಯಾಳಂ ಮೂಲ: ಎಂ. ಮುಕುಂದನ್ ಇಂಗ್ಲಿಶ್ ಗೆ: ಕೆ,ಎಂ. ಶರೀಫ್ ಮತ್ತು ನೀರದಾ ಸುರೇಶ್ ಕನ್ನಡಕ್ಕೆ: ಉದಯ್ ಇಟಗಿ ಕಥಾ ಹಿನ್ನೆಲೆ: “ಉಣ್ಣಿಕಥಾ” ಮಲಯಾಳಂ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಿಟ್ಟಿಸಿಕೊಂಡು ಮನೆಮಾತಾಗಿದೆ. ಪೂರ್ವದ ಮೇಲೆ ಪಶ್ಚಿಮದ ಹೊಡೆತವನ್ನು ಕಥೆ ಧ್ವನಿಸುತ್ತದೆ. ಪೂರ್ವಾತ್ಯರಿಗೆ...

read more
ಲೂದ್ವಿಗ್ ಪೆಸ್ಚ್ ಹೇಳಿದರು :'ಮಕ್ಕಳೇ ನನ್ನ ಸಂಗೀತ
ಲೂದ್ವಿಗ್ ಪೆಸ್ಚ್ ಹೇಳಿದರು :'ಮಕ್ಕಳೇ ನನ್ನ ಸಂಗೀತ

ಜರ್ಮನಿಯಿಂದ ವಿವೇಕ ರೈ ಪ್ರಸಿದ್ದ ಕರ್ನಾಟಕ ಸಂಗೀತಗಾರ , ಸುಮಧುರ ಕೊಳಲುವಾದಕ , ಕರ್ನಾಟಕವನ್ನು ಪ್ರೀತಿಸುವ ಸಂಗೀತ ಪ್ರಾಧ್ಯಾಪಕ ಲೂದ್ವಿಗ್ ಪೆಶ್ಚ್ ವೂರ್ಜಬರ್ಗ್ ವಿವಿಯಲ್ಲಿ ಸಂಗೀತ ಮಾನವವಿಜ್ಞಾನ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲವು ತಿಂಗಳಿಗೊಮ್ಮೆ ಬರುತ್ತಾರೆ. ಕಳೆದ ವಾರ ಬಂದಿದ್ದಾಗ ಸಂಜೆ ಅವರೊಂದಿಗೆ ಒಂದು...

read more
ಲೂದ್ವಿಗ್ ಪೆಸ್ಚ್ ಹೇಳಿದರು :’ಮಕ್ಕಳೇ ನನ್ನ ಸಂಗೀತ

ಭೇಟಿ ಕೊಡಿ- ಮೀಡಿಯಾ ಮೈಂಡ್
ಭೇಟಿ ಕೊಡಿ- ಮೀಡಿಯಾ ಮೈಂಡ್

‘ಇಲ್ಲಿ ಕೇಳ್ರಿ ಸ್ಪಲ್ಪ ನಾನೇಳೋದನ್ನ, ನೀವು ಕರ್ದಿದ್ದೀರಿ ನಾನು ಬಂದಿದ್ದೀನಿ, ಜನಕ್ಕೆ ಏನು ನಡೆದಿದೆ ಅನ್ನೋದನ್ನ ಜನಕ್ಕೆ ಹೇಳಬೇಕು ಬೇಡವೋ’ ಅಂತ ದೇವೇಗೌಡರು ಅವರದೇ ವಿಶಿಷ್ಟ ಧಾಟಿಯಲ್ಲಿ ಎದುರು ಕುಳಿತಿದ್ದ ಸುವರ್ಣ ಚಾನಲ್ಲಿನ anchor ಹಮೀದ್ ನ ಬಾಯಿ ಮುಚ್ಚಿಸುವ ಧಾಟಿಯಲ್ಲಿ ಹೇಳಿದರು ಪೂರ್ಣ ಓದಿಗೆ- ಮೀಡಿಯಾ...

read more
ಅವರು ನನ್ನ ಅಪ್ಪ..
ಅವರು ನನ್ನ ಅಪ್ಪ..

ಡಿಸೆಂಬರ್ ೧೬ರ ಈ ಬೆಳಗಿಗೆ.. -ಸುಧನ್ವ ದೇರಾಜೆ ಚಂಪಕಾವತಿ ಆಲದ ಮರದ ಬುಡದಲ್ಲಿ ಮಣ್ಣುಂಟು, ಒಳಗೆ ಹೊಕ್ಕಳಿನಿಂದ ನೆತ್ತಿವರೆಗೆ ನೆಳಲಾಗಿ ಉಂಟು ಸಾವಿರ ಕಂಭದ ಬಸದಿ; ಹೊರಗೆ ತರುವ ಪವಾಡ ಕಾದು ಕುಳಿತೆ. ಗೋಪಾಲಕೃಷ್ಣ ಅಡಿಗರು ೧೯೭೧ರಲ್ಲಿ ಬರೆದ 'ಅಜ್ಜ ನೆಟ್ಟಾಲ' ಪದ್ಯದ ಈ ಕೊನೆಯ ಸಾಲುಗಳ ಹಾಗೆ, ಅಪ್ಪ ಕಾದು ಕುಳಿತಿದ್ದರೆ?...

read more
ಅಕ್ಷತಾ ಪತ್ರ, ಶಾಮಣ್ಣ ಆಲ್ಬಮ್
ಅಕ್ಷತಾ ಪತ್ರ, ಶಾಮಣ್ಣ ಆಲ್ಬಮ್

ಕಡಿದಾಳು ಶಾಮಣ್ಣ ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಎಷ್ಟು ಕಷ್ಟ ಅಂತ ಶಿವಮೊಗ್ಗದಿಂದ ಕೆ ಅಕ್ಷತಾ ಬರೆದಿದ್ದಾರೆ. 'ಮಯೂರ'ದಲ್ಲಿ ಕಾಡ ತೊರೆಯ ಜಾಡು ಹೆಸರಿನಲ್ಲಿ ಶಾಮಣ್ಣನವರ ಆತ್ಮ ಕಥೆಯನ್ನು ಬರೆದವರು. ಕೆ ಅಕ್ಷತಾ ಬರೆದ ಪತ್ರ ಇಲ್ಲಿದೆ. ಅದರೊಂದಿಗೆ 'ಅವಧಿ' ಸಂಗ್ರಹದಲ್ಲಿರುವ ವಿಶೇಷ ಫೋಟೋಗಳನ್ನೂ ನಿಮ್ಮ...

read more
ಸಂತೆಯೊಳಗಿನ ಅನಾಮಿಕರು
ಸಂತೆಯೊಳಗಿನ ಅನಾಮಿಕರು

ಮಂಜುನಾಥ್ ಎಸ್ ರೆಡ್ಡಿ ಅಲಿಯಾಸ್ 'ಮಂಸೋರೆ'  ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸಂತೆಯೊಳಗೆ ನಿಂತ ಫಕೀರನನತೆ ಇವರು ಜನಜಂಗುಳಿಯ ಮಧ್ಯೆ ತಮ್ಮ ಕಲಾ ಪ್ರದರ್ಶನ ನಡೆಸಿದ್ದಾರೆ. ಕಲಾಪ್ರದರ್ಶನದ ವಸ್ತುವೂ ಭಿನ್ನ- 'ಸಂತೆಯೊಳಗಿನ ಅನಾಮಿಕರು' . ಜನಪ್ರಿಯರಲ್ಲದ ಜನಪ್ರಿಯರನ್ನು ಹುಡುಕಿ ಅವರನ್ನು ಕ್ಯಾನ್ವಾಸ್ ಮೇಲೆ...

read more
'ಕೊಡಲ್ಲ..ಕೊಡಾಕಿರಲ್ಲ'
'ಕೊಡಲ್ಲ..ಕೊಡಾಕಿರಲ್ಲ'

ದಾರಿಯೋ ಫೋ ನ ನಾಟಕ ' Can't Pay? Won't Pay! ' ಕನ್ನಡಕ್ಕೆ ಬಂದಿದೆ. ಮಲ್ಲಿಕಾ ಪ್ರಸಾದ್ ಇದನ್ನು 'ಕೊಡಲ್ಲ..ಕೊಡಾಕಿರಲ್ಲ' ಆಗಿ ನಿರ್ದೇಶಿಸಿದ್ದಾರೆ. ಸಾಣೆಹಳ್ಳಿಯ ಶಿವ ಸಂಚಾರದ ನೋಡಲೇ ಬೇಕಾದ ನಾಟಕ. ಆ ನಾಟಕದ ಸ್ಯಾಂಪಲ್ ಇಲ್ಲಿದೆ...

read more
‘ಕೊಡಲ್ಲ..ಕೊಡಾಕಿರಲ್ಲ’

ಬಿ ಸುರೇಶ recommends..
ಬಿ ಸುರೇಶ recommends..

ನಾವು ಒಪ್ಪುವ ಸತ್ಯದ ಹಾಗೆ ನಾವು ಒಪ್ಪದ ಸತ್ಯಗಳೂ ಇರುತ್ತವೆ. ಸತ್ಯ ಯಾರ ಒಪ್ಪಿಗೆಯನ್ನೂ ಬೇಡುವುದಿಲ್ಲ.- ಸತ್ಯಕಾಮ ಮತ್ತು ವೀಣಾ ಅವರ ‘ತಂದೆ-ಮಗಳು’ ಪುಸ್ತಕದ ಒಂದು ಸಾಲು. ಅದ್ಭುತವಾಗಿ ಭಾಷೆಯನ್ನು ಬಳಸಿಕೊಂಡಿದ್ದಾರೆ. ಭಾಷೆ ಕಾವ್ಯವಾಗುವುದು ಇಂತಹವರ...

read more
ಜೋಗಿ ಬರೆದಿದ್ದಾರೆ ಪ್ರೇಮದ ಬಗ್ಗೆ

ಏನನ್ನೂ ಉಳಿಸಿಕೊಳ್ಳದ ಕನ್ನಡಿಯಂತೆ ಈ ಪ್ರೇಮ ಸಂಬಂಧದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಥಟ್ಟನೆ ನೆನಪಾಗುವುದು ಎಚ್ ಎಸ್ ವೆಂಕಟೇಶಮೂರ್ತಿ ಬರೆದ ನಾಲ್ಕಾರು ಸಾಲು: ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ? ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ, ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ?...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಪತ್ರಿಕೋದ್ಯಮಕ್ಕೆ ಇರೋ ನೂರಾರು ಸವಾಲುಗಳಲ್ಲಿ ಇದೂ ಒಂದು. ಪದಗಳನ್ನ ಸೃಷ್ಟಿಸೋದು. ಇಂಗ್ಲಿಷ್ ನಲ್ಲಿ ಜಗಿಯಕ್ಕೂ ಆಗದೇ ಇರೋ ಕಬ್ಬಿಣದ ಕಡಲೆಗಳನ್ನ ಕನ್ನಡದಲ್ಲಿ ಸಲೀಸಾಗಿ ಅರ್ಥ ಆಗುವ ಹಾಗೇ ಮಾಡ್ಬೇಕು. ಇಲ್ಲಾ ಕನ್ನಡದಲ್ಲೇ ಬರೀತೀವಿ ಅಂದ್ರೂ ನೇರಾನೇರ ಓದುಗರಿಗೆ ನಾಟಬೇಕು. ಈ ಪ್ರಯತ್ನದಲ್ಲೇ ಪದಗಳನ್ನ ಠಂಕಿಸೋ ಕೆಲಸ ಶುರುವಾಗೋದು....

read more
'ಛಂದ'ಕ್ಕೆಚಂದ ಮುಖಪುಟ ಬರೀರಿ ..
'ಛಂದ'ಕ್ಕೆಚಂದ ಮುಖಪುಟ ಬರೀರಿ ..

ಗೆಳೆಯರೆ, ಕೆಲಸ ಶುರು ಮಾಡಿದ್ರಾ? ನಿಮ್ಮ ಸ್ಪೂರ್ತಿಗೆಂದು ಪುಸ್ತಕದಲ್ಲಿನ ಎರಡು ಪದ್ಯಗಳನ್ನು ಇಲ್ಲಿ ಕೊಡಲಾಗಿದೆ. (ಕ್ಲಿಕ್‌ ಮಾಡಿದರೆ ಚಿತ್ರ ದೊಡ್ಡದಾಗುವುದು). ಓದಿ ಹೊಸ ರೀತಿಯ ವಿನ್ಯಾಸ ಮಾಡಿ. ಮತ್ಮೊಮ್ಮೆ ನೆನಪು ಮಾಡುವುದೇನೆಂದರೆ: ಈ ಪದ್ಯಗಳು ನಿಮ್ಮ ಸ್ಫೂರ್ತಿಗೆ ಮಾತ್ರ. ಅವಕ್ಕೇ ಚಿತ್ರ ಬರೆಯಬೇಕು ಎಂಬ ಕಟ್ಟುನಿಟ್ಟಿನ...

read more
‘ಛಂದ’ಕ್ಕೆಚಂದ ಮುಖಪುಟ ಬರೀರಿ ..

Pin It on Pinterest

Share This