ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬ್ರೇಕಿಂಗ್ ನ್ಯೂಸ್: ವೈದೇಹಿಯವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ

ವೈದೇಹಿ ಅವರ 'ಕ್ರೌಂಚ ಪಕ್ಷಿಗಳು' ಕಥಾ ಸಂಕಲನಕ್ಕೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಲಾಗಿದೆ. ವೈದೇಹಿ ಅವರಿಗೆ 'ಅವಧಿ'ಯ ಅಭಿನಂದನೆಗಳು. ಚಿತ್ರ: ತ್ರಿವೇಣಿ...

read more
ವೈದೇಹಿ ಕಥಾಲೋಕದಲ್ಲಿ..

-ವಿಜಯರಾಜ ಕನ್ನಂತ ವಿಜಯರಾಜ ಕನ್ನಂತ ಅವರು ಈ ಹಿಂದೆ ತಮ್ಮ ಬ್ಲಾಗ್ 'ಮನಸಿನ ಮರ್ಮರ' ದಲ್ಲಿ ಬರೆದ ವೈದೇಹಿ ಅವರ ಕಥಾ ಲೋಕ ಕುರಿತ ಲೇಖನವನ್ನು ಪ್ರಶಸ್ತಿ ಬಂದ ಈ ಸಂದರ್ಭದಲ್ಲಿ ಮತ್ತೆ ಮೆಲುಕು ಹಾಕಲು ನೀಡುತ್ತಿದ್ದೇವೆ. ಬಹುಷಃ ವೈದೇಹಿಯವರ ಕಥಾಲೋಕವೆಂಬ ಮಾಯಾ ಜಗತ್ತಿಗೆ ನಾನು ಮೊಟ್ಟಮೊದಲು ಕಾಲಿರಿಸಿದ್ದು ೨೦೦೩ರಲ್ಲಿ ಇರಬೇಕು....

read more
ನಾನೇಕೆ ‘ಟೈಮ್ಸ್ ಆಫ್ ಇಂಡಿಯಾ’ವನ್ನು ಹೊಗಳಲಾರಂಭಿಸಿದ್ದೇನೆ?

ನಮ್ಮ ನಿಯತಕಾಲಿಕಗಳ ಬಗ್ಗೆ ನಾವೆಷ್ಟು ಹೆಮ್ಮೆಪಡುತ್ತೇವೆ ಎಂಬ ಬಗ್ಗೆ ಓದುಗರಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನನ್ನ ಸಂಪಾದಕೀಯದ ಓದುಗರಂತೂ ಇವರಿಗೆ ಅತಿಯಾದ ಆತ್ಮವಿಶ್ವಾಸ ಮತ್ತು ದಾರ್ಷ್ಟ್ಯ ಎಂದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ದೇಶಕ್ಕೆ ಯಾವುದು ಅಗತ್ಯವೋ ಅದನ್ನು ಬೌದ್ಧಿಕ ಪ್ರಬುದ್ಧತೆ ಮತ್ತು ಚಿಂತನೆಗೆ ಹಚ್ಚುವ...

read more
ಲಂಕೇಶರು ಮೊದಲು ಸಂಪಾದಕರಾಗಿದ್ದು `ಲಂಕೇಶ್ ಪತ್ರಿಕೆ'ಗಲ್ಲ; `ಪಾಂಚಾಲಿ' ಗೆ

ಬಸವರಾಜು ಲಂಕೇಶರ ಉಸಿರಿನಂತೆ ಒಡನಾಡಿದವರು. 'ಲಂಕೇಶ್ ಪತ್ರಿಕೆ'ಯ ಹಿಂದೆ ಕಾಣದಂತೆ ಕೆಲಸ ಮಾಡಿದವರು. ಲಂಕೇಶ್ ಪತ್ರಿಕೆ ರೂಪುಗೊಳ್ಳುವುದಕ್ಕೆ ಮುನ್ನವೇ ಲಂಕೇಶ್ 'ಪಾಂಚಾಲಿ' ರೂಪಿಸಿದ್ದರು. ಕನ್ನಡದ ವಿಶೇಷಾಂಕಗಳು ನಾಚಿಕೆ ಪಟ್ಟುಕೊಳ್ಳುವಂತೆ ಪಾಂಚಾಲಿ ರೂಪುಗೊಂಡಿತ್ತು. ನೆಲಮನೆ ದೇವೇಗೌಡರ ಅಗಾಧ ಉತ್ಸಾಹ, ಲಂಕೇಶರ ಹುರುಪು ಎರಡೂ...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಯೂ ಬೋಳುಮಂಡೆ … ಆತನ ಕಣ್ಣುಗಳಲ್ಲಿ ಅಗಾಧ ಸಿಟ್ಟಿತ್ತು. ಮೂರನೆಯ ಕಣ್ಣು ತೆರೆದರೆ ನಿನ್ನನ್ನು ಸುಟ್ಟೇ ಸೈ ಎನ್ನುವಂತಹ ಆಕ್ರೋಶವಿತ್ತು. ಆತ ಇನ್ನೂ ನಾಲ್ಕು ವರ್ಷದ ಹುಡುಗ. ಆಗಿದ್ದು ಇಷ್ಟೇ- ಕಂಪ್ಯೂಟರ್ ಗೇಮ್ಸ್ ಆಡಲು ಅವತ್ತು ಅವನಿಗೆ ಅವಕಾಶ ಕೊಟ್ಟಿರಲಿಲ್ಲ. ಪರಿಪರಿಯಾಗಿ ಕೇಳಿದ. ನಾನು ಕಲ್ಲು ಬಸವನಂತೆ ಕೂತಿದ್ದೆ. ಆತನೊಳಗೆ...

read more
ಜೋಗಿ ಬರೆದಿದ್ದಾರೆ: ಪ್ರೀತಿ ಸರಳವಲ್ಲ, ಏನೇನೋ ರಗಳೆ

ದೈವಭಕ್ತಿಯ ಹಾಗೆ ಪ್ರೇಮವೂ ಸಹ, ದೇವರಂತೆ ಪ್ರೇಮಿ ಪ್ರೇಮ ಮತ್ತು ಪ್ರೇಮರಾಹಿತ್ಯ ಸಂಬಂಧಗಳ ಕುರಿತು ಮತ್ತಷ್ಟು ವಿವರ ಬೇಕು ಎಂದು ಅನೇಕರು ಕೇಳಿದ್ದಾರೆ. ಪ್ರೀತಿ ನಾವಂದುಕೊಂಡಷ್ಟು ಸರಳವಾಗಿಲ್ಲ ಅನ್ನಿಸುತ್ತೆ. ಅದರಲ್ಲಿ ಏನೇನೋ ರಗಳೆಗಳಿವೆ. ಅದೊಂದು ಚಕ್ರವ್ಯೂಹದ ಹಾಗೆ ಎಂದು ಕಲ್ಪನೆಗಳನ್ನು ಮಾಡಿಕೊಂಡುವರಿದ್ದಾರೆ. ನೀವು ಹೇಳಿದ...

read more
ಮಣಿಕಾಂತ್ ಬರೆದಿದ್ದಾರೆ: ತುತ್ತು ಅನ್ನ ತಿನ್ನೋಕೆ…
ಮಣಿಕಾಂತ್ ಬರೆದಿದ್ದಾರೆ: ತುತ್ತು ಅನ್ನ ತಿನ್ನೋಕೆ…

ಎ ಆರ್ ಮಣಿಕಾಂತ್ ಚಿತ್ರ: ಜಿಮ್ಮಿಗಲ್ಲು,  ಗೀತೆರಚನೆ: ಚಿ. ಉದಯಶಂಕರ್ ಸಂಗೀತ: ವಿಜಯಭಾಸ್ಕರ್, ಗಾಯನ: ವಿಷ್ಣುವರ್ಧನ್. ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ           ||ಪ|| ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು, ಊರ್ನಾಗೊಂದು...

read more

Pin It on Pinterest

Share This