ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಡಿಗ ಅಲ್ಲ, ಅ ರಾ ಮಿತ್ರ ಅಲ್ಲ..ಪ್ರಸನ್ನ
ಯಾರಿವರು ? ಅಂತ ಕೇಳಿದ್ದಕ್ಕೆ ಥರಾವರಿ ಉತ್ತರಗಳು ಬಂದಿವೆ. ಇವರು ಪ್ರಸನ್ನ
Paid News ಬಗ್ಗೆ ರಾಜದೀಪ್ ಸರ್ದೇಸಾಯ್
ಭೇಟಿ ಕೊಡಿ: ಮೀಡಿಯಾ ಮೈಂಡ್
ಮೊಗಳ್ಳಿಗೆ ಪು ತಿ ನ ಕಾವ್ಯ ಪುರಸ್ಕಾರ
ಶ್ರೀಕೃಷ್ಣದೇವರಾಯ ಪುಸ್ತಕ
ಕಲಾಧ್ಯಾನ್ ಪುರಸ್ಕಾರ
ಹೊಸ ವರ್ಷಕ್ಕೆ ಒಂದು ಹೊಸ ಕವಿತೆ
ಕುಂಟಾಬಿಲ್ಲೆ ಪಟ -ಸುಶ್ರುತ ದೊಡ್ಡೇರಿ ಮೌನಗಾಳ ಆ ಕ್ಯಾಲೆಂಡರನ್ನು ಮೊಳೆಯಿಂದ ಕಳಚಿ ಕೆಳಗಿಳಿಸಿ ಸುರುಳಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ ನಾಗಂದಿಗೆಯ ಮೇಲೆ ಬೀಸಾಡುವ ಮುನ್ನ ಯಾಕೋ ಏನೋ ಅನ್ನಿಸಿ ಕೊಳವೆಯನ್ನು ಕಿವಿಗೆ ಹಿಡಿದರೆ ನೂರಾರು ರಾಗಗಳ ಮಿಶ್ರ ಕಲರವ.. -- ಕುತೂಹಲ ಕೆರಳಿ ಸುರುಳಿಯನ್ನು ಬಿಚ್ಚಿ ಒಂದೊಂದು ಪುಟದ ಒಂದೊಂದೆ...
ಇದು 'ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ'
ನಳಿನಿ ಜಮೀಲಾ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ ಬರೆದಾಗ ಹಲವರು ಹುಬ್ಬೇರಿಸಿದ್ದರು. ಕೇರಳದ ನಳಿನಿ ತನ್ನೊಳಗಿದ್ದ ನೋವನ್ನು ಹೊರ ಹಾಕುತ್ತಿದ್ದಂತೆ ಅದು ಅನೇಕ ಚರ್ಚೆಯನ್ನೂ ಹುಟ್ಟುಹಾಕಿತು. ಇದೀಗ ಸೃಷ್ಟಿ ಪಬ್ಲಿಕೇಷನ್ಸ್ ಅದನ್ನು ಕನ್ನಡಕ್ಕೂ ಬರಮಾಡಿಕೊಂಡಿದೆ. ಕನ್ನಡ ಅನುವಾದವನ್ನು ಇತ್ತೀಚಿಗೆ ವೀರಪ್ಪ ಮೊಯ್ಲಿ ಹಾಗೂ ಕಮಲ ಹಂಪನಾ...
ಅವಧಿ recommends..
ನೆನಪಿರಲಿ..ಜನವರಿ 5
ಅಂತಿಮ ದಿನಾಂಕ ಜನವರಿ 5! ಈಗ ಇಲ್ಲಿ ಹಾಕಿರುವ ಐದು ವಿನ್ಯಾಸಗಳೂ ಸೇರಿದರೆ ಇದುವರೆಗೆ ಒಟ್ಟು 45 ಮುಖಪುಟಗಳನ್ನು ನೋಡಿದ್ದೀರಿ. ಛಂದ ಪುಸ್ತಕದ ಇನ್ಬಾಕ್ಸ್ನಲ್ಲಿ ಇನ್ನೂ ಮೂವತ್ತು ಕಾದುಕೂತಿವೆ. ಸಂತಸದ ಸುದ್ದಿಯೇನೆಂದರೆ ಇಂದು ಮುಗಿಯಬೇಕಿದ್ದ ಗಡುವನ್ನು ವಿಸ್ತರಿಸಲಾಗಿದೆ. ಯಾವುದೇ ಕಾರಣಕ್ಕೆ ನೀವು ನಿಮ್ಮ ವಿನ್ಯಾಸವನ್ನು...
ಜೋಷಿ ಅವರ ಒಲವಿನ ಟಚ್
ಅಮೆರಿಕಾದಲ್ಲಿರುವ ಶ್ರೀವತ್ಸ ಜೋಷಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ತಮ್ಮ ಎರಡು ಪುಸ್ತಕಗಳ ಬಿಡುಗಡೆಗಾಗಿ. 'ವಿಜಯ ಕರ್ನಾಟಕ'ದಲ್ಲಿ ಪ್ರತೀ ಭಾನುವಾರ ಬರೆದ ಅಂಕಣ 'ಪರಾಗ ಸ್ಪರ್ಶ' ದ ಫಲ ಈ ಎರಡು ಪುಸ್ತಕಗಳು. ಶ್ರೀವತ್ಸ ಜೋಷಿ ಅವರ ಅಂಕಣ ಜಗತ್ತಿನ ಎಲ್ಲವನ್ನೂ ಒಳಗೊಂಡಿದೆ. ಅವರ ಬರಹದ ರುಚಿ ಗೊತ್ತಾಗಬೇಕಾದರೆ ಈ ಎರಡೂ ಪುಸ್ತಕ...
ಚೇತನಾ ತೀರ್ಥಹಳ್ಳಿಯ ಖುಷಿ, ಬೇಸರ ಹಾಗೂ ಗುಟ್ಟು..
ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ… ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ...
ರವಿ ಅಜ್ಜೀಪುರ ಹೇಳುತ್ತಾರೆ: ಇನ್ನಾದರೂ ಒಳ್ಳೆಯವರಾಗೋಣ ..
ಪ್ರೆಸ್ ಕ್ಲಬ್ ಪ್ರಶಸ್ತಿ ಘೋಷಿಸಲಾಗಿದೆ
ಭೇಟಿ ಕೊಡಿ : ಮೀಡಿಯಾ ಮೈಂಡ್
ಒಲವು ಮತ್ತು ನಲಿವು
ಕ್ರಿಯೆ – ಪ್ರತಿಕ್ರಿಯೆ
'ಮೀಡಿಯಾ ಮೈಂಡ್' ನಲ್ಲಿ ವಿಷ್ಣುವರ್ಧನ್
ಭೇಟಿ ಕೊಡಿ: ಮೀಡಿಯಾ ಮೈಂಡ್ ಚಿತ್ರ: ಡಿ ಜಿ ಮಲ್ಲಿಕಾರ್ಜುನ್
ಮನಕೊಂದು ಮಾತನು ಹೇಳದೆ ಹೋದೆಯಾ ಹಂಸೆ…
Karnataka Photo News / Churumuri
ಮತ್ತೆ ಆ ಇಬ್ಬರು..
Karnataka Photo News / Churumuri
ಆ ಇಬ್ಬರು ..
Karnataka Photo News / Churumuri
ತ್ಯಾಗರಾಜ್ ಪುಸ್ತಕಗಳ ಬಿಡುಗಡೆ
ಒಂದು ನಾಟಕ : ಒಂದು ಕವಿತೆ
ಅದು ಊರ್ಮಿಳೆ ನಾಟಕದ ಮೊದಲ ಪ್ರದರ್ಶನ. ಗೆಳತಿ , ರಂಗಾಯಣವನ್ನು ಗೆದ್ದ ಮಂಗಳಾ ಏಕವ್ಯಕ್ತಿ ಪ್ರದರ್ಶನಕ್ಕೆ ಅಣಿಯಾಗಿದ್ದಳು. ಅದಕ್ಕೆ ಆಯ್ದುಕೊಂಡದ್ದು ಕನ್ನಡದ ಮಹತ್ವದ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರ 'ಊರ್ಮಿಳೆ' ನಾಟಕವನ್ನು. ನಯನದಲ್ಲಿ ಈ ನಾಟಕ ನೋಡುತ್ತಾ ನೋಡುತ್ತಾ, ಊರ್ಮಿಳೆಯ ಸಂಭ್ರಮ, ನೋವು, ನಿಟ್ಟುಸಿರು...
