ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ವಿಮುಕ್ತಿ' ಪ್ರದರ್ಶನ- ಸಂವಾದ
'ವಿಮುಕ್ತಿ' ಪ್ರದರ್ಶನ- ಸಂವಾದ

ಬೆಂಗಳೂರಿನ ಬಸವನಗುಡಿಯ ಸೃಜನಶೀಲ ಚಟುವಟಿಕೆಗಳ ಕೇಂದ್ರ ಸೃಷ್ಟಿ ವೆಂಚರ್ಸ್ ಫೆಬ್ರವರಿ ೧೪ ರಂದು ತನ್ನ ‘ಸಮರ್ಪಕ ಸಿನೆಮಾ-ಸದಭಿರುಚಿಯ ಚಿತ್ರಪ್ರದರ್ಶನ ಸರಣಿ’ ಕಾರ್ಯಕ್ರಮದಡಿಯಲ್ಲಿ ಪಿ.ಶೇಷಾದ್ರಿಯವರ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ “ವಿಮುಕ್ತಿ” ಯ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಯಕ್ರಮದ ಪಾಸ್ ಮತ್ತಿತರ...

read more
ಜೋಗಿ ಬರೆದಿದ್ದಾರೆ: ಶೆಣೈ ಹೋಟೆಲಿನ ಅವಲಕ್ಕಿ ಸ್ವಾದ ಕಳಕೊಂಡಿದೆ
ಜೋಗಿ ಬರೆದಿದ್ದಾರೆ: ಶೆಣೈ ಹೋಟೆಲಿನ ಅವಲಕ್ಕಿ ಸ್ವಾದ ಕಳಕೊಂಡಿದೆ

ಎಂದೋ ಕೇಳಿದ ಒಂದು ಹಾಡಿನ ನೆನಪಲ್ಲಿ... ನಂಗೆ ಟಿ ಕೆ ರಾಮರಾವ್ ಇಷ್ಟ, ಎನ್ ಟಿ ರಾಮರಾವ್ ಸಿನಿಮಾ ಇಷ್ಟ, ಜೋಸೈಮನ್ ಇಷ್ಟ, ಜಿಂದೆ ನಂಜುಂಡಸ್ವಾಮಿ ಎಂದರೆ ಪ್ರಾಣ, ಮುಸ್ಸಂಜೆಯ ಕಥಾಪ್ರಸಂಗ ಮತ್ತೆ ಮತ್ತೆ ಓದಬೇಕೆನ್ನಿಸುತ್ತೆ, ಪರಸಂಗದ ಗೆಂಡೆತಿಮ್ಮನ ಬೀದಿ ಕಣ್ಮುಂದೆ ಸುಳಿದರೆ ಸಂತೋಷವಾಗುತ್ತದೆ. ಭುಜಂಗಯ್ಯನ ದಶಾವತಾರಗಳು ಎಂಬ...

read more
ಬ್ಲಾಗ್ ಬಗ್ಗೆ ನಿಮ್ಮಅಭಿಪ್ರಾಯ ಬೇಕು
ಬ್ಲಾಗ್ ಬಗ್ಗೆ ನಿಮ್ಮಅಭಿಪ್ರಾಯ ಬೇಕು

ಬ್ಲಾಗ್ ಲೋಕದ ಸಮೀಕ್ಷೆ ನಡೆಯುತ್ತಿದೆ. ಇದು ಶೈಕ್ಷಣಿಕ ಉದ್ಧೆಶಕ್ಕಾಗಿ ಎಂದು ಬ್ಲಾಗಿಗ ಶೆಟ್ಟರು ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ವಿವರ ನೀಡಿದ್ದಾರೆ ಚೆನ್ನಾಗಿತ್ತು. ಈಗಾಗಲೇ ಸಮೀಕ್ಷೆ ಆರಂಭವಾಗಿದೆ. ಆದರೆ ಹೆಚ್ಚು ಬ್ಲಾಗಿಗರು ಭಾಗವಹಿಸಿಲ್ಲ ಎನ್ನುತ್ತಿದ್ದಾರೆ. ನೀವೂ ಒಂದು ಕೈ ನೋಡಿ- ಆತ್ಮೀಯರೆ, ಅತ್ಯಂತ ಶೀಘ್ರವಾಗಿ...

read more
ಮೇಫ್ಲವರ್ ನಲ್ಲಿ ಪಿ ಸಾಯಿನಾಥ್
ಮೇಫ್ಲವರ್ ನಲ್ಲಿ ಪಿ ಸಾಯಿನಾಥ್

ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಇಂದು ಮೇ ಫ್ಲವರ್ ಮೀಡಿಯಾ ಹೌಸ್ ನಲ್ಲಿದ್ದರು. ಸುಮಾರು ಒಂದು ಘಂಟೆ ಪತ್ರಕರ್ತರು ಹಾಗೋ ಮಾಧ್ಯಮ ಪ್ರಾಧ್ಯಾಪಕರನ್ನು ಉದ್ಧೇಶಿಸಿ ಮಾತನಾಡಿದರು. ಪೇಯ್ಡ್ ನ್ಯೂಸ್, ಬಿ ಟಿ ಬದನೆ, ರೈತರ ಆತ್ಮಹತ್ಯೆ, ಅಭಿವೃದ್ಧಿ, ಇಂದಿನ ಪತ್ರಿಕೋದ್ಯಮ ಚರ್ಚೆಗೆ ಬಂದಿತು. ಇದೇ ಸಂದರ್ಭದಲ್ಲಿ ಮೇಫ್ಲವರ್...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ..

‘ಪಾ’ ಸಿನೆಮಾ ನೋಡಲು ಅಮಿತಾಬ್ ಬಚ್ಚನ್ ಫೋರಂ ಮಾಲ್ ಗೆ ಬಂದಿಳಿದದ್ದೇ ತಡ ‘ಬಿಗ್ ಬಿ’ಯ ಆಟೋಗ್ರಾಫ್ ಗಾಗಿ ಮುಗಿಬಿದ್ದದ್ದು ಅವರ ಫ್ಯಾನ್ ಗಳು ಮಾತ್ರವಲ್ಲ. ಪತ್ರಕರ್ತರ ದೊಡ್ಡ ದಂಡೂ ಇತ್ತು. ಅಮಿತಾಬ್ ಸುತ್ತ ಮುತ್ತಲಿನ ಸೀಟು ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪೈಪೋಟಿ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪತ್ರಕರ್ತರಿಗೆ ಕ್ಯಾಮೆರಾ...

read more
ಅದು ನೋಬಲ್ ಮನಸ್ಸು
ಅದು ನೋಬಲ್ ಮನಸ್ಸು

-ಜರ್ಮನಿಯಿಂದ ವಿವೇಕ ರೈ ಜರ್ಮನಿಯ ವೂರ್ಜಬರ್ಗಿಗೆ ಬಂದ ಆರಂಭ . ಅಕ್ಟೋಬರ  ಕೊನೆಯವಾರ ಒಂದು ದಿನ ಸಂಜೆ ನಗರದಲ್ಲಿ  ಓಡಾಡುತ್ತಿರುವಾಗ, ಬೇಗ ಕತ್ತಲಾಗಿತ್ತು. ಗೆಸ್ಟ್ ಹೌಸಿಗೆ ಬೇಗ ಹೋಗೋಣ ಎಂದು ಅವಸರದಿಂದ  ಕಾಲು ಹಾಕುತ್ತಿರುವಾಗ , ಹಸುರುಸಿಗ್ನಲ್  ಇದ್ದ ಕಡೆ ರಸ್ತೆ ದಾಟಿದೆ. ಮತ್ತೆ  ರಸ್ತೆಯಿಂದ  ಕಾಲುದಾರಿಗೆ  ಹೆಜ್ಜೆ...

read more
ಅವರು 'ಕುವೆಂಪು'
ಅವರು 'ಕುವೆಂಪು'

ಮೂರ್ತಿ ಪೂಜೆ-೧ ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು. ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ...

read more
ಸ್ವಲ್ಪ ಜಾಗ ಬಿಡಿ- 'ಓದುಬಜಾರ್' ಗೆ ಬನ್ನಿ

ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಹಬ್ಬ ಇಂದು ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಮತ್ತು ಭೂಮಿ ಬುಕ್ಸ್ ಜಂಟಿಯಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಚಿರಂಜೀವಿ ಸಿಂಗ್ ಹಾಗೂ ವಿಜಯ್ ಗೋರೆ ಮೊದಲ ಸಸಿ ಕಾಣಿಕೆ ಸ್ವೀಕರಿಸಿದರು. ಬಿ ಕೆ ಚಂದ್ರ ಶೇಖರ್, ಕೆ ವಿ ಅಕ್ಷರ, ನೇಮಿಚಂದ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ...

read more
ಅವಧಿಯಲ್ಲಿ ನಾಳೆಯಿಂದ 'ಮೂರ್ತಿ ಪೂಜೆ'

ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು 'ಅವಧಿ' ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು. ಈ ಇಬ್ಬರೂ ತಾವು ಯಾಕೆ ಮೂರ್ತಿ ಪೂಜೆಗೆ ಮುಂದಾಗಿದ್ದೇವೆ ಎಂದು...

read more
ಅವರಲ್ಲೊಂದು 'ತಹ ತಹ'ವಿತ್ತು

ಪತ್ರಕರ್ತ, ಸಾಹಿತಿ ಬಿ ವಿ ವೈಕುಂಠ ರಾಜು ಅವರೊಳಗೊಂದು ತಹ ತಹವಿತ್ತು. ಅವರ ಆತ್ಮಕಥೆಯ ಹೆಸರೂ ಅದೇ. ಅಂತ ತಹ ತಹದ ಮನಸ್ಸನ್ನು ಗೆಳೆಯ ಬೇದ್ರೆ ಮಂಜುನಾಥ್...

read more
ಅವರು ಬರುತ್ತಿದ್ದಾರೆ ಕರ್ನಾಟಕಕ್ಕೆ..

-ಜರ್ಮನಿಯಿಂದ ವಿವೇಕ ರೈ ಮೊನ್ನೆ ಜನವರಿ 26 ರಂದು ಭಾರತದ ಗಣರಾಜ್ಯೋತ್ಸವವನ್ನು ಜರ್ಮನಿಯ ಬವೇರಿಯ ಪ್ರಾಂತ್ಯದ ಮ್ಯೂನಿಕ್ ನಲ್ಲಿ ಆಚರಿಸುತ್ತಾರೆ ಎಂದು ಕೇಳಿದಾಗ ,ಅದೊಂದು ಸಾಂಪ್ರದಾಯಿಕ ಸಮಾರಂಭ ಆಗಿರಬಹುದೆಂದು ಅಂದುಕೊಂಡಿದ್ದೆ. ಪ್ರೊಫೆಸ್ಸರ್ ಬ್ರೂಕ್ನರ್ ‘ಮ್ಯೂನಿಕ್ ಗೆ ಹೋಗೋಣವೆ’ ಎನ್ನುವಾಗ ಸ್ವಲ್ಪ ಹಿಂದೇಟು ಹಾಕಿದ್ದೆ....

read more
ಮಣಿಕಾಂತ್ ಬರೆದಿದ್ದಾರೆ: ಸುತ್ತಮುತ್ತಲು ಸಂಜೆ ಕತ್ತಲು

ಎ  ಆರ್  ಮಣಿಕಾಂತ್ ಚಿತ್ರ: ಪರಾಜಿತ ಗೀತೆರಚನೆ: ಶ್ಯಾಮಸುಂದರ ಕುಲಕರ್ಣಿ ಸಂಗೀತ: ರಾಜನ್-ನಾಗೇಂದ್ರ. ಗಾಯನ: ಎಸ್.ಪಿ. ಶೈಲಜ ಸುತ್ತಮುತ್ತಲು ಸಂಜೆ ಕತ್ತಲು ಮೆತ್ತ ಮೆತ್ತಗೆ ಮೈಯಮುಟ್ಟಲು ಇಲ್ಲೆ ಬಂತು ಸ್ವರ್ಗಾ ಎಲ್ಲ ಓಲಾಡುವಾ, ಎಲ್ಲ ತೇಲಾಡುವಾ ಕುಣಿಯೋಣ, ನಲಿಯೋಣ, ಮತ್ತೇರೀ ||ಪ|| ನಿನ್ನೆಯ ನಾಳೆಯ ಚಿಂತೆ ನಮಗೇಕೆ ಇಂದು ಜಾರುವ...

read more

Pin It on Pinterest

Share This