ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಎಂ ಡಿ ಎನ್ -75
ನಾನು ಬಿ ಟಿ ಬದನೆ ವಿರೋಧಿ: ಅನಂತಮೂರ್ತಿ
ನಾನು ಬಿ ಟಿ ಬದನೆ ವಿರೋಧ ಇರುವವರ ಪರ. ಬೀದಿ ಬೀದಿಯಲ್ಲಿ ತಳ್ಳು ಗಾಡಿಗಳಲ್ಲಿ ತರಕಾರಿ ಮಾರುತ್ತಾ ಬರುವ ವ್ಯಕ್ತಿ ಹೇಳುತ್ತಾನೆ ಇದು 'ಸ್ಥಳದ್ದು' ಕೊಳ್ಳೀಮ್ಮ ಅಂತ. ಹಾಗೆ ಹೇಳುವಾಗ ಇದು ಒಳ್ಳೆಯದು ಇದನ್ನ ತೆಗೆದುಕೊಳ್ಳಿ ಅಂತ ಮನವರಿಕೆ ಮಾಡಿಕೊಡುತ್ತಾನೆ. 'ಸ್ಥಳದ್ದು' ಒಳ್ಳೆಯದು ಎನ್ನುವ ನಮ್ಮ ನಂಬಿಕೆಯನ್ನು ಅಲುಗಾಡಿಸಬೇಡಿ....
ಇದು 'ಅ' ಮತ್ತು 'ಆ' ಜೋಡಿಯಾದ ಕಥೆ..
ಕನ್ನಡ ಸಾಹಿತ್ಯ ಲೋಕಕ್ಕೆ' ಅ' ಮತ್ತು 'ಆ' ಪ್ರವೇಶಿಸಿದೆ. ಗದಗದಲ್ಲಿ ಜರುಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬ್ಲಾಗ್ ಲೋಕದ ಬಾಗಿನ ನೀಡಬೇಕೆಂದು ನಿರ್ಧರಿಸಿದಾಗ ಕೈಗೂಡಿಸಿದ್ದು ಈ 'ಅ' ಮತ್ತು 'ಆ'- ಅವಧಿ ಮತ್ತು ಆಲೆಮನೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ..ಹಾಗಾಗಿ ಕನ್ನಡ ಸಾಹಿತ್ಯ...
ಫೋಟೋಗ್ರಫಿ ಫೆಸ್ಟಿವಲ್
ಯೂತ್ ಫೋಟೊಗ್ರಫಿ ಸೊಸೈಟಿ ಆಯೋಜಿಸಿರುವ 31ನೇ ರಾಷ್ಟ್ರಮಟ್ಟದ ಛಾಯಾಚಿತ್ರ ಚಿತ್ರ ಪ್ರದರ್ಶನವನ್ನು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರಖ್ಯಾತ ಸಿನಿಮಾ ಛಾಯಾಗ್ರಾಹಕ ದಾದಾಸಾಹೇಬ್ ಪಾಲ್ಕೆ ಪ್ರಶಸ್ಥಿ ವಿಜೇತ ವಿ.ಕೆ ಮೂರ್ತಿಯವರು ಉದ್ಘಾಟಿಸಿದರು.. ಫೋಟೋ:...
ನಿಮ್ಮ ತಿಂಗಳನ್ನು ಪ್ಲಾನ್ ಮಾಡಿಕೊಳ್ಳಿ..
ಓದಿನರಮನೆಯಲ್ಲಿ ಸುರೇಖಾ
ಜ್ಯಾಕೀರ್ ಹುಸೇನ್ ಮತ್ತು ಪ್ರವೀಣ್ ಗೋಡ್ಕಿಂಡಿ
ಪುಸ್ತಕದ ಮುಖಪುಟಗಳು 'ಓದುಬಜಾರ್'ನಲ್ಲಿ
ಭೇಟಿ ಕೊಡಿ- ಓದು ಬಜಾರ್
ಪ್ರತಾಪ ಸಿಂಹ ಪುಸ್ತಕಗಳ ಬಿಡುಗಡೆ
ನಾಗೇಶ್ ಪಣತ್ತಲೆ, ಜಯನ್ ಗೆ ಫೋಟೋ ಪ್ರಶಸ್ತಿ
ಫೋಟೋಗಳನ್ನು ನೋಡಬೇಕಾದರೆ ಬನ್ನಿ -ಮೀಡಿಯಾ ಮೈಂಡ್ ಗೆ
ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿಗೆ ಆಹ್ವಾನ
ಕಲ್ಯಾಣದ ಕೊನೆಯ ದಿನಗಳು
ಮರೆಯದಿರಿ – ಫೆ. 6
ಫೈನಲ್ ಕಟ್ ಬೈ ಕಾಗಿನೆಲೆ
-ಗುರುಪ್ರಸಾದ್ ಕಾಗಿನೆಲೆ ಸಮಶೀತೋಷ್ಣ ಅರವಿಂದ ಅಡಿಗ ‘ದ ವೈಟ್ ಟೈಗರ್’ ಬರೆದು ಸುಮಾರು ದಿನ ಅದನ್ನು ಪ್ರಕಟಮಾಡುವ ಉದ್ದೇಶವನ್ನೆ ಹೊಂದಿರಲಿಲ್ಲ. ನಂತರ ಅದನ್ನು ಮತ್ತೆ ಪರಿಷ್ಕರಿಸಿ ರೆದಾದ ಮೇಲೆ ಅದನ್ನು ತನ್ನ ಏಜೆಂಟಿಗೆ ಕಳಿಸಿದಾಗ ಆ ಏಜೆಂಟು ಅದನ್ನು ಓದಿದ ನಂತರ ಸಂಪಾದಕ ಮಂಡಳಿಗೆ ಕೊಟ್ಟ. ಅದನ್ನು ಓದಿದ ಸಂಪಾದಕರೊಬ್ಬರು ಇಡೀ...
ಹಸಿವೆಯಾಗಲಾರಂಭಿಸಿದ್ದರಿಂದ ದೇವಸ್ಥಾನದ ಕಡೆಗೆ ಸಾಗಿದೆವು
ಪ್ರವಾಸ ಕಥನ - ಚೈತಾಲಿ. ಕೆ.ಎನ್ ಮಹಾಜನ ಮೊನ್ನೆ ಜನವರಿ ೨೫ರಂದು ಬೆಳಗ್ಗೆ ೯.೧೫ಕ್ಕೆ ಶಾಲೆಯ ಎದುರು ಸೇರಿದ್ದೆವು. ದಿನವೂ ಸಮವಸ್ತ್ರದಲ್ಲಿ ಶೋಭಿಸುತ್ತಿದ್ದ ಮಕ್ಕಳು ಬಣ್ಣಬಣ್ಣದ ಉಡುಗೆ ತೊಟ್ಟು ಪಾತರಗಿತ್ತಿಗಳಂತೆ ನಲಿಯುತ್ತಿದ್ದರು. “ಅದೋ.. ಸಾಜನ್ ಬಸ್ ಬಂತು. ಸರತಿ ಸಾಲಲ್ಲಿ ನಿಲ್ಲಿ" ವೇಣುಮಾಸ್ತರರ ಮಾತನ್ನು ವಿದ್ಯಾರ್ಥಿಗಳು...
‘ಆಆಆಆಆಆ ಕ್ಷೀಈಈಈಈಈಈ’ .
-ವೇಣು ವಿನೋದ್ ಮಂಜು ಮುಸುಕಿದ ದಾರಿಯಲ್ಲಿ ನಾನು ಮೊದಲ ಬಾರಿಗೆ ನಶ್ಯ ನೋಡಿದ್ದು ಸುಮಾರು೩-೪ ವರ್ಷದವನಿರಬೇಕಾದರೆ ಪೆರ್ಲದ ದಾಮು ಭಂಡಾರಿಗಳ ಕ್ಷೌರದಂಗಡಿಯಲ್ಲಿ. ದಾಮು ಭಂಡಾರಿಯವರು ಪ್ರತಿ ಗಿರಾಕಿಯ ಕ್ಷೌರ ಮಾಡಿದ ಬಳಿಕ ಮಧ್ಯಂತರದಲ್ಲಿ ತಪ್ಪದೇ ಚಿಟಿಕೆ ನಶ್ಯ ಹಾಕುವ ಗಮ್ಮತ್ತನ್ನು ನೋಡುವುದಕ್ಕಾಗೇ ನಾನು ಅಜ್ಜನೊಂದಿಗೆ...
Bt Brinjal / ಬಿ ಟಿ ಬದನೆ ಗೆ NO ಎನ್ನಿ
SAY NO TO Bt Brinjal : SAY NO to Release of Genetically Modified Crops in India Participate in the Public Consultation to be held by Jairam Ramesh, Union Minister of State for Environment and Forests (i/c) on Saturday the 6th February 2010 At Jnana Jyothi Auditotium,...
‘ಆ ಕಾರಂತ್ರಿಗೆ ವೋಟ್ ಹಾಕಿದ್ರೆ ನಮಗೇನು ತಿಂಡಿ ಪುಗಸಟ್ಟೆ ಕೊಡ್ತಾರಾ ?’
ಹಿಂತಿರುಗಿ ನೋಡಿದರೆ ಯಾರೂ ಇರಲಿಲ್ಲ.. -ಹರೀಶ್ ಕೇರ ಬೆಟ್ಟದಡಿ ಭಾನುವಾರ ನಾಗೇಶ್ ಹೆಗಡೆ ಅವರ ಆರು ಪುಸ್ತಕಗಳ ಬಿಡುಗಡೆಯಾಯ್ತು. ಅಂದು ಕೆ.ವಿ.ಅಕ್ಷರ ಮಾತನಾಡಿದ್ದನ್ನು, ಅದು ತುಂಬ ಮುಖ್ಯ ಅನಿಸಿದ್ದರಿಂದ, ನನಗೆ ನಾನೇ ಇನ್ನಷ್ಟು ಮನನ ಮಾಡಿಕೊಳ್ಳುವುದಕ್ಕಾಗಿ ಸಂಗ್ರಹಿಸಿ ಇಲ್ಲಿ ದಾಖಲಿಸಿದ್ದೇನೆ. * ನಾಗೇಶ್ ಹೆಗಡೆ ಕನ್ನಡದ...
ನಾಗೇಶ್ ಹೆಗಡೆ ಎಲ್ಲರಿಗೂ ಗೊತ್ತು
ಗಿಫ್ತೋ..ಗಿಫ್ಟು..
ಅಶ್ವಿನಿ ಶ್ರೀಪಾದ್ ತಮ್ಮದೇ ಇಸ್ಟೈಲ್ ನಲ್ಲಿ ಬರೆದಿರುವ ಜರ್ನಲಿಸಂ ಕಥಾನಕ ಭೇಟಿ ಕೊಡಿ - ಮೀಡಿಯಾ ಮೈಂಡ್
ಬಿ ಟಿ ಬದನೆ ಬಗ್ಗೆ ಸಾಯಿನಾಥ್ ಏನಂತಾರೆ..?
ಭೇಟಿ ಕೊಡಿ: ಪಿ ಸಾಯಿನಾಥ್





















