ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಸುಧೇಂದ್ರ ಬರೆದಿದ್ದಾರೆ: ಊಟದ ನಂತರ ಮಾಸ್ತಿ..
ವಸುಧೇಂದ್ರ ಬರೆದಿದ್ದಾರೆ: ಊಟದ ನಂತರ ಮಾಸ್ತಿ..

'ಮಾಸ್ತಿಯವರ ಮೂರು ಕಥೆಗಳು' ಕುರಿತು ವಸುಧೇಂದ್ರ ಅವರದ್ದೇ ವಿಶಿಷ್ಟ ಶೈಲಿಯ ನೋಟ ಇತ್ತೀಚೆಗೆ ಹಿರಿಯ ಗೆಳೆಯರೊಬ್ಬರು ನನ್ನನ್ನು ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೊಗಸಾದ ಊಟವನ್ನು ಉಣಿಸಿ, ಮನೆಗೆ ಬರುವಾಗ ನನಗೆ ಉಡುಗೊರೆಯಾಗಿ ಮಾಸ್ತಿಯವರ ಒಂದು ಕಥಾಸಂಪುಟವನ್ನು ಕೊಟ್ಟರು. ನಾನು ಈಗಾಗಲೇ ಮಾಸ್ತಿಯವರ ಎಲ್ಲಾ ಕತೆಗಳನ್ನೂ...

read more
ಈ ಕತೆಯ ಮೂಲಕ ನರಕಕ್ಕೆ ಹೋಗಿ ಬನ್ನಿ..
ಈ ಕತೆಯ ಮೂಲಕ ನರಕಕ್ಕೆ ಹೋಗಿ ಬನ್ನಿ..

-ಜರ್ಮನಿಯಿಂದ ವಿವೇಕ ರೈ ಸಮಕಾಲೀನ ಜರ್ಮನ್ ಲೇಖಕಿ ,ಉಲ್ರೀಕಾ ಲಾಂಗ್ಲೆ (೧೯೫೩- )ಯ ಒಂದು ಕತೆ 'ಮನುಷ್ಯರ ಗೆಳೆಯ ಸೈತಾನ ' ಆಧುನಿಕ ಯೂರೋಪಿನ ಧೋರಣೆಗಳನ್ನು ವ್ಯಂಗ್ಯವಾಗಿ ವಿಮರ್ಶಿಸುವ ಒಂದು ಹೊಸ ಮಾದರಿ'. ಯುರೋಪಿಯನ್ ಯುನಿಯನ್ 'ಹೆಸರಿನಲ್ಲಿ ಸ್ಥಳೀಯ ಅನನ್ಯತೆಗಳನ್ನು ನಾಶಮಾಡುವ ಜಾಗತೀಕರಣದ ಅಪಾಯಗಳನ್ನು, ಇಲ್ಲಿ...

read more
ಈ ಮಾಧ್ಯಮಗಳಿಗೆ ಹೊಸ ನಾಮಕರಣವಾಗಬೇಕೆ ??
ಈ ಮಾಧ್ಯಮಗಳಿಗೆ ಹೊಸ ನಾಮಕರಣವಾಗಬೇಕೆ ??

ಇಂಟರ್ ನೆಟ್ ಆಧಾರಿತ ಹೊಸ ಮಾಧ್ಯಮವನ್ನು ಏನೆಂದು ಕರೆಯುವುದು? -ನಿರಂಜನ ವಾನಳ್ಳಿ ಕೆಲವು ವಾರಗಳಿಂದ ಈ ವಿಷಯ ತಲೆಕೊರೆಯುತ್ತಿದೆ. ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಈಚಿನ ಬೆಳವಣಿಗೆಯೊಂದು ಕನ್ನಡದಲ್ಲಿ ಹೊಸ ಪದಗುಚ್ಛದ ಸೃಷ್ಟಿಯನ್ನು ಬಯಸುತ್ತಿದೆ. ಕನ್ನಡದ ಸಂದರ್ಭಕ್ಕೆ ಇದು  ಬಹು ಮುಖ್ಯವಾದ ಬೆಳವಣಿಗೆಯಾಗಿದ್ದು,  ನಮ್ಮ ಸಂವಹನ...

read more
ಅಂತೂ ಇಂತೂ..ಉತ್ತರ ಬಂತು
ಅಂತೂ ಇಂತೂ..ಉತ್ತರ ಬಂತು

ಈ ಬಾರಿ ಸಾಕಷ್ಟು ಉತ್ತರಗಳು ಬಂತು. ಒಂದು ರೀತಿಯಲ್ಲಿ ಹಗ್ಗ ಜಗ್ಗಾಟವೇ ಆಯಿತು. ಆದರೂ ಗೊಂದಲ, ಗೊಂದಲ.. ಹೋಗ್ಲಿ ಬಿಡಿ . ನಿಮಗಂತೂ ಡಿಸೈಡ್  ಮಾಡ್ಲಿಕ್ಕೆ ಆಗಲಿಲ್ಲ. ಇವರು ಖಂಡಿತಾ ಕೆ ಎಸ್ ಅಶ್ವಥ್ ಅಲ್ಲ. ಇವರು 'ಜೋಗದ ಸಿರಿ ಬೆಳಕಿನ' ಕವಿ ಕೆ ಎಸ್ ನಿಸಾರ್ ಅಹ್ಮದ್ ಮೊದಲು ಸರಿ ಉತ್ತರ ಕೊಟ್ಟವರು ರಾಘವೇಂದ್ರ ಮಹಾಬಲೇಶ್ವರ ನಂತರ...

read more
ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವನ್ನು ಇನ್ನೂ ವಿವರಿಸಬೇಕೆ
ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವನ್ನು ಇನ್ನೂ ವಿವರಿಸಬೇಕೆ

-ಎ ಆರ್ ಮಣಿಕಾಂತ್ ನಿಷ್ಠುರ ಸತ್ಯ ಹೇಳುವ ಈ ಹಾಡಿನಲ್ಲಿ ನಮ್ಮೆಲ್ಲರ ದನಿಯೂ ಇದೆ ! ಚಿತ್ರ: ಗಜೇಂದ್ರ. ಗೀತೆರಚನೆ: ಚಿ. ಉದಯಶಂಕರ್ ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ : ಎಸ್.ಪಿ.ಬಿ ರಾಮಕೃಷ್ಣ ಗಾಂಧಿ  ಬುದ್ಧ ಹುಟ್ಟಿದಂಥ ದೇಶವೆಂದು ಸಂತೋಷದಿ ಹೇಳುವೆ ಬಾಯಲ್ಲಿ  ರಾಮನಾಮ ನಂಬಿದಾಗ ಪಂಗನಾಮ ಹಾಕುತ್ತ ನೀ ಬಾಳುವೆ ನ್ಯಾಯವು ಎಲ್ಲಿದೆ...

read more
ಕಡಮೆಯವರ ಕಥೆ ಮತ್ತು ಪತ್ರೊಡೆ …
ಕಡಮೆಯವರ ಕಥೆ ಮತ್ತು ಪತ್ರೊಡೆ …

-ವಸಂತ ಗಿಳಿಯಾರ್ ಇದ್ದಕ್ಕಿದ್ದಂತೆ ಪತ್ರೊಡೆ ತಿನ್ನಬೇಕು ಅನ್ನಿಸಿತು ... ಘಟ್ಟದ ಕಡೆಯೋರು ಪತ್ರೊಡೆ ಸಕತ್ತಾಗಿ ಮಾಡ್ತಾರೆ ಅಂತ ಕೇಳಿದ್ದೆ ..ನನ್ನ ಗೆಳತಿಯೊಬ್ಬಳಿಗೆ ಫೋನ್ ಮಾಡಿ ಪತ್ರೊಡೆ ಬೇಕು ಕಣೆ ಅಂದೇ ...ಆದ್ರೆ ನನಗೆ ಗೊತ್ತಿರಲಿಲ್ಲ ಅದಕ್ಕೆ ಕೆಸುವಿನ ಎಲೆ ಬೇಕು ಅಂತ .. ಅದು ಮಳೆಗಾಲದಲ್ಲಿ ಮಾತ್ರ...

read more
ಅವರು ಸಂಪಿಗೆಯ ಶ್ರೀಕಂಠಯ್ಯ
ಅವರು ಸಂಪಿಗೆಯ ಶ್ರೀಕಂಠಯ್ಯ

ಮೂರ್ತಿ ಪೂಜೆ- ೨ ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು. ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಜಗಲಿ ಭಾಗವತರು ಅಂತ ಒಬ್ರಿದಾರೆ, ಅವರಿಗೆ ಆಗೀಗ ಮಾರುವೇಷ ಹಾಕ್ಕೊಂಡು ಬ್ಲಾಗ್ ಲೋಕದಲ್ಲಿ ಸುತ್ತಾಡೋ ಅಭ್ಯಾಸ. ಹಿಂದೆ ರಾಜ ಮಹಾರಾಜರು ಹಿಂಗೆ ವೇಷ ಬದ್ಲಾಯ್ಸಿಕೊಂಡು ಹಗಲೂ ರಾತ್ರಿ, ಅಲ್ಲಿ ಇಲ್ಲಿ ಸುತ್ತಿ ಪ್ರಜೆಗಳು ನನ್ನ ಬಗ್ಗೆ, ನನ್ನ ಆಡಳಿತದ ಬಗ್ಗೆ ಏನ್ ಮಾತಾಡ್ತಾ ಇದಾರೆ ಅಂತ ಫಸ್ಟ್ ಹ್ಯಾಂಡ್ ರಿಪೋರ್ಟ್ ತಗೊಳ್ತಾ ಇದ್ರಂತೆ....

read more
ಜೋಗಿ ಬರೆದ ಕವಿತೆ: ಚಂದ್ರ
ಜೋಗಿ ಬರೆದ ಕವಿತೆ: ಚಂದ್ರ

ನೋಡ ನೋಡುತ್ತಿದ್ದಂತೆ ಇರುಳಾಗಿದೆ. ಚಂದ್ರ ಸಪ್ಪೆಮೋರೆ ಹಾಕಿಕೊಂಡು ಕಾಣಿಸಿಕೊಂಡ. ಅವನ ಸುಳಿವೇ ಇಲ್ಲ. ಸೌಗಂಧಿಕಾದ ಪರಿಮಳ ತಣ್ಣನೆಯ ಗಾಳಿ, ಪಟಪಟಿಸುವ ರೆಕ್ಕೆ, ಮಿಟುಕಿಸದೇ ದಿಟ್ಟಿಸುವ ಕಣ್ಣು ಅವನು ಬರದ ಹಾದಿ. ಬೆಳದಿಂಗಳೂ ಕಂಬನಿಯನ್ನು ಒಣಗಿಸುತ್ತದೆ ಎಂದು ದೇವರಾಣೆಗೂ...

read more
ಇವರು ಬರಗೂರು ರಾಮಚಂದ್ರಪ್ಪ ಅಲ್ಲ, ಎಚ್ ಎಸ್ ವೆಂಕಟೇಶಮೂರ್ತಿ
ಇವರು ಬರಗೂರು ರಾಮಚಂದ್ರಪ್ಪ ಅಲ್ಲ, ಎಚ್ ಎಸ್ ವೆಂಕಟೇಶಮೂರ್ತಿ

ಇವರು ಬರಗೂರು ರಾಮಚಂದ್ರಪ್ಪ ಅಲ್ಲ, ಸು ರಂ ಎಕ್ಕುಂಡಿ ಅಲ್ಲ, ಮನು ಚಕ್ರವರ್ತಿ ಅಲ್ಲ, ಡಾ ರಾಜ್ ಅಲ್ಲ ಇವರು - ಎಚ್ ಎಸ್ ವೆಂಕಟೇಶಮೂರ್ತಿ . ಫೆಬ್ರವರಿ ೧೪ ರಂದು ಇವರ ಮೂರು ಪುಸ್ತಕಗಳ ಬಿಡುಗಡೆ. ರವೀಂದ್ರ ಕಲಾಕ್ಷೇತ್ರದಲ್ಲಿ....

read more
ತೆನಾಲಿ ರಾಮನೂ… ಬಿ ಟಿ ಬದನೆಯೂ..
ತೆನಾಲಿ ರಾಮನೂ… ಬಿ ಟಿ ಬದನೆಯೂ..

-ಜರ್ಮನಿಯಿಂದ ವಿವೇಕ ರೈ ಇತ್ತೀಚೆಗೆ ಹಂಪಿಯಲ್ಲಿ ಕೃಷ್ಣದೇವರಾಯನ ೫೦೦ನೆಯ ಪಟ್ಟಾಭಿಷೇಕ ಉತ್ಸವವನ್ನು ವೈಭವಯುತವಾಗಿ ಆಚರಿಸಿದ್ದನ್ನು ಇಂಟರ್ನೆಟ್ ನಲ್ಲಿ ಕನ್ನಡ ಪತ್ರಿಕೆಗಳಲ್ಲಿ ಓದಿದೆ.ನಾನೂ ಮೂರು ವರ್ಷ ಹಂಪಿಯಲ್ಲಿ ಇದ್ದವನಾದ್ದರಿಂದ ಸಹಜವಾಗಿಯೇ ಕುತೂಹಲದಿಂದ ಅವಲೋಕಿಸಿದೆ.ಹಂಪಿಯ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರಿದರೋ...

read more
'ನುಡಿನಮನ' ಕನ್ನಡ ಖಾನಾವಳಿಯಲ್ಲಿ ಈ ದಿನದ ಬಿಸಿ ಬಿಸಿ
'ನುಡಿನಮನ' ಕನ್ನಡ ಖಾನಾವಳಿಯಲ್ಲಿ ಈ ದಿನದ ಬಿಸಿ ಬಿಸಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ 'ಅವಧಿ' ಮತ್ತು 'ಆಲೆಮನೆ' ಜಂಟಿಯಾಗಿ ರೂಪಿಸಿರುವ 'ನುಡಿನಮನ'ದ ಈ ದಿನದ ಸ್ಪೆಷಲ್- ಕನ್ನಡದ ನೆಪದಲ್ಲೊಂದಿಷ್ಟು ಸ್ವಕೀಯ ಸ್ವಗತ ನಾಗರಾಜ ವಸ್ತಾರೆ ವೃತ್ತಿಯಲ್ಲಿ ಆರ್ಕಿಟೆಕ್ಟ್. ನಿತ್ಯ ಬೆಂಗಳೂರಿನ ಎರಡು ತದ್ವಿರುದ್ಧ ಜಗತ್ತುಗಳಲ್ಲಿ ಹೊಯ್ದಾಡುವವರು, ನಮ್ಮಲ್ಲನೇಕರಂತೆ. ಒಂದು ಹೊರಜಗತ್ತಿನ...

read more
ಚಂಪಾ ಕಂಡಂತೆ ಕಸಾಪ

ಕನ್ನಡ ಅಖಾಡದೊಳು ಮೊದಲ ಜಗಜಟ್ಟಿಯ ಎಂಟ್ರಿ... ಕೆಚ್ಚೆದೆಯ ಕನ್ನಡ ಮನಸ್ಸು ಚಂಪಾರದ್ದು. ಅವರು ಈ ಚರ್ಚೆಗೆ ಚಾಲನೆ ನೀಡಿದ್ದಾರೆ. ಈ ಅಖಾಡ ದಲ್ಲಿ ಚರ್ಚಿಸಲೇಬೇಕಾದ ಸಮಸ್ಯೆಗಳನೇಕ, ಅವೆಲ್ಲವುಗಳನ್ನೂ ಸೂಚ್ಯವಾಗಿ ತಿಳಿ ಹೇಳಿದ್ದಾರೆ ಚಂಪಾ. ಸುಗ್ರಾಸ ಚರ್ಚೆಗೆ ಇದು ಒಳ್ಳೆಯ ಆರಂಭ. 2010 ರ ಫೆಬ್ರವರಿ 19-10-21 ರಂದು, ಕುಮಾರವ್ಯಾಸನ...

read more

Pin It on Pinterest

Share This