ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನಾವು ಬಂದೇವ..ನಾವು ಬಂದೇವ..
ಈ ಹುಡುಗರ ಉತ್ಸಾಹ ನಮನ್ನೂ ದಂಗು ಬಡಿಸಿದೆ. ಎಲೆಕ್ಟ್ರಾನಿಕ್ ಮೀಡಿಯಾದ ಮೂವರು ಹಾಗೂ ಸಿನೆಮೆಟೋಗ್ರಫಿ ಕಲಿಯುತ್ತಿರುವ ಒಬ್ಬ ಕಟ್ಟಿಕೊಂಡ ಗ್ಯಾಂಗ್ ವಸ್ತುಶಃ ಇರುವೆ ಬಳಗದಂತೆ ಕೆಲಸ ಮಾಡುತ್ತಿದೆ. ರಾತ್ರಿಯೆಲ್ಲಾ ಎಗ್ಸಾಮ್ ಗೆ ಓದಿ, ಬೆಳಗ್ಗೆ ಎಗ್ಸಾಮ್ ಬರೆದು ಮಧ್ಯಾಹ್ನ ಕನ್ನಡ ಸಮ್ಮೇಳನಕ್ಕೆ ತಮ್ಮದೂ ಒಂದಿಷ್ಟು ಅಕ್ಷರ ನೆರವು...
ವೈದೇಹಿ ಇಲ್ಲಿದ್ದಾರೆ..
ವೈದೇಹಿ ವಾಚಿಕೆಯ ಬಿಡುಗಡೆ ಸಮಾರಂಭದ ನೋಟಕ್ಕಾಗಿ ಭೇಟಿ ಕೊಡಿ- ಓದು ಬಜಾರ್
’ವಿಮುಕ್ತಿ’ ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ
ಪಿ ಶೇಷಾದ್ರಿಯವರ ವಿಮುಕ್ತಿಗೆ ರಜತ ಕಮಲ ಸಿಕ್ಕಿದೆ. ಕಾಸರವಳ್ಳಿಯ ನಂತರ ಕನ್ನಡದಲ್ಲಿ ಬಹು ಮುಖ್ಯ ದಿಗ್ದರ್ಶಕರೆನಿಸಿಕೊಂಡಿರುವವರು ಶೇಷಾದ್ರಿ. ಅರ್ಥಪೂರ್ಣ ಚಿತ್ರಗಳನ್ನು ನೀಡುತ್ತಿರುವ ಶೇಷಾದ್ರಿಯವರಿಗೆ ಸಂವಾದ ಬಳಗ ಅಭಿನಂದನೆ ಸಲ್ಲಿಸುತ್ತದೆ. ಈ ಕಾರಣವನ್ನೇ ನೆವವಾಗಿಟ್ಟುಕೊಂಡು ’ವಿಮುಕ್ತಿ’ ಚಿತ್ರದ ಕುರಿತು ವಿಮರ್ಶಾ...
ಪ್ರಕಾಶ್ ಶೆಟ್ಟಿ ಪಂಚ್- ಯಾರೋ ಶೇಷಗಿರಿ ರಾವ್ ಅಂತೆ..
ಪ್ರಕಾಶ್ ಶೆಟ್ಟಿ ಬಹುಮುಖ ಪ್ರತಿಭೆ. ಈ ಟಿ ವಿ ಯಲ್ಲಿ ಪ್ರಕಾಶ್ ಶೆಟ್ಟಿ ಪಂಚ್ ಸಿಕ್ಕಾಪಟ್ಟೆ ಹೆಸರು ಮಾಡಿತ್ತು. ಆ ಸಂದರ್ಭದಲ್ಲಿ ಬಂದದ್ದು ಉಡುಪಿ ಸಾಹಿತ್ಯ ಸಮ್ಮೇಳನ. ಈ ಸಮ್ಮೇಳನಕ್ಕಾಗಿ ಪ್ರಕಾಶ್ ಶೆಟ್ಟಿ ಎಳೆದ ಗೆರೆಗಳು ಗದಗ ಸಮ್ಮೇಳನದ ಈ ಸಂದರ್ಭದಲ್ಲೀ ಆಗೀಗ ನಿಮ್ಮ...
ಡೌಟೇ ಬೇಡ, ಇವರು ದೇವನೂರು ಮಹಾದೇವ..
ಎಲ್ಲರೂ, ಬಹುತೇಕ ಎಲ್ಲರೂ ಒಕ್ಕೊರಲಿನಿಂದ ಹೇಳಿದ್ದು ಇವರು ದೇವನೂರು ಮಹಾದೇವ ಅಂತ. ನಾವೂ ಅದಕ್ಕೆ ದನಿಗೂಡಿಸುತ್ತಿದ್ದೇವೆ ಹೌದು ಇವರು ಅವರೇ ಅಂತ- ಮೊದಲು ಸರಿ ಉತ್ತರ ಕಳಿಸಿದ ಸಿರಾಜ್ ಬಿಸರಳ್ಳಿ, ಕೊಪ್ಪಳ ಅವರಿಗೆ ಬಹುಮಾನ ಮೇ ಫ್ಲವರ್ ಮೀಡಿಯಾ ಹೌಸ್ ವತಿಯಿಂದ. ಸಿರಾಜ್ ನಿಮ್ಮ ವಿಳಾಸವನ್ನು mayflowermh@gmail.com ಗೆ...
ಚಿತ್ರಸಂತೆ ಸಂವಾದ
'ಪಾಪು' ಕಥಾ ಪುರಸ್ಕಾರ
ಧಾರವಾಡದಲ್ಲಿ ಬೇಂದ್ರೆ
ಮೂರ್ತಿ ಪೂಜೆ-೩ ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು. ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ...
'ಸರಸಿಜ' ಈಶ್ವರಯ್ಯ
ಪತ್ರಕರ್ತ ಎ ಈಶ್ವರಯ್ಯ ಅವರ 'ಸರಸ' ಮತ್ತು 'ತಿರುಕ್ಕುರುಳ್' ಕನ್ನಡ ಅನುವಾದ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅಂಕಿತ ಪ್ರಕಾಶನ ಈ ಪುಸ್ತಕಗಳನ್ನು ಪ್ರಕಟಿಸಿದೆ. ಇನ್ನೂ ಹೆಚ್ಚಿನ ಫೋಟೋಗಳಿಗೆ ಭೇಟಿ ಕೊಡಿ-...
ಸಿಂಧೂರ ಪದದ ಅರ್ಥ ‘ಆನೆ’
ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ? ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ...
ಮಣಿಕಾಂತ್ ಬರೆದಿದ್ದಾರೆ: ಬಾ ಮಳೆಯೇ ಬಾ…
ಎ ಆರ್ ಮಣಿಕಾಂತ್ ಚಿತ್ರ: ಆಕ್ಸಿಡೆಂಟ್: ಗೀತೆರಚನೆ: ಬಿ.ಆರ್. ಲಕ್ಷ್ಮಣರಾವ್ ಸಂಗೀತ: ರಿಕ್ಕಿಕೇಜ್. ಗಾಯಕ: ಸೋನು ನಿಗಮ್ -- ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೇ ಬಿರುಸಾಗಿ ಸುರಿ ಹಿಂದಿರುಗಿ ಹೋಗದಂತೆ, ನಲ್ಲೆ ಹಿಂದಿರುಗಿ ಹೋಗದಂತೆ ||ಪ|| -- ಓಡು ಕಾಲವೇ ಓಡು, ಬೇಗ...
‘ನುಡಿನಮನ’- ಈ ದಿನದ ಬಿಸಿ ಬಿಸಿ
ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ‘ಅವಧಿ’ ಮತ್ತು ‘ಆಲೆಮನೆ’ ಜಂಟಿಯಾಗಿ ರೂಪಿಸಿರುವ ‘ನುಡಿನಮನ’ದ ಈ ದಿನದ ಸ್ಪೆಷಲ್- ಗೀತ ನಾಗಭೂಷಣ ಪ್ರಸ್ತುತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಈ ಆಯ್ಕೆಯ ಬಗೆಗೆ ಯಾವುದೇ ವಿವಾದಗಳಿಲ್ಲದಿರುವುದೇ ಅವರ ಜೀವನ - ಸಾಧನೆಯ ದ್ಯೋತಕ. ಗೀತಕ್ಕರ ಆತ್ಮೀಯ ಗೆಳತಿ ಗುಲ್ಬರ್ಗದ ಮತ್ತೊಬ್ಬ...
ಜ್ಯೋತಿ ಮಹದೇವ್ ಆಹ್ವಾನ
Hello Everyone, SORRY. Due to circumstances, my visit to BLR is pre-poned, hence Bloggers' meet also has to be pre-poned to 14th of Feb, Sunday. It would be my pleasure to greet and meet with you all at 4:00 that evening, at Kannada Saahitya Parishat. As you might...
ಅದು ಒಂದು ಮಾಯಾಲೋಕ
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ವಾರ್ತಾ ಇಲಾಖೆ ಹಾಗೂ ಪರಿಷತ್ ಜಂಟಿಯಾಗಿ ಹಮ್ಮಿಕೊಂಡಿದ್ದ ಉತ್ಸವದ ನೋಟ. ಕೆ. ಶಿವು ಅದ್ಭುತ ಕಣ್ಣಿನ...
ಜೋಗಿ ಬರೆದಿದ್ದಾರೆ : ಇದು ನಮ್ಮೂರ ಹುಡುಗರ ಹೊಸ ಆಟ
ಅಶ್ರಫ್, ಕುಂಟಿನಿ, ಮುಸ್ತಫಾ, ಮಹೇಂದ್ರ, ಕಿಶೋರ್ ಮತ್ತು ಉಪ್ಪಿನಂಗಡಿ ಎಂಬ ಪುಣ್ಯಭೂಮಿ ಜೀವಂತವಾಗಿದ್ದಾರಾ? ಹೂಂ. ಕರ್ನಾಟಕದವರಾ? ಹೊರಗಿನವರಾ? ಕರ್ನಾಟಕದವರು. ಕಲೆ, ಧಾರ್ಮಿಕ, ಸಾಹಿತ್ಯ, ರಾಜಕೀಯ, ಸಿನಿಮಾ, ಕ್ರೀಡೆ... ಸಾಹಿತ್ಯ. ಪ್ರಶಸ್ತಿ ಬಂದಿದ್ಯಾ... ಹೂಂ. ನಮ್ಮ ದೇಶದ ಪ್ರಶಸ್ತಿಯಾ, ವಿದೇಶಿ ಪ್ರಶಸ್ತಿಯಾ? ವಿದೇಶಿ.....
ಅಲ್ಲಿ ಸಾವಿರಾರು ಪತ್ರಿಕೆಗಳಿವೆ..
ಭೇಟಿ ಕೊಡಿ- ಮೀಡಿಯಾ ಮೈಂಡ್
ಅವನು ಅದೇ ಹುಡುಗ..
-ಸಿಬಂತಿ ಪದ್ಮನಾಭ ೨೦೦೩ ಮೇ ತಿಂಗಳು. ನಸುಕು ಹರಿಯುವ ಹೊತ್ತಿಗೆ ನಾನು ಬೆಂಗಳೂರಿನ ಮೆಜೆಸ್ಟಿಕ್ ಎಂಬೋ ಗಡಿಬಿಡಿಗೆ ತಲುಪಿಯಾಗಿತ್ತು. ಆದರೆ ಇನ್ನೂ ಆರು ಗಂಟೆಯಾದ್ದರಿಂದ ಮಹಾನಗರಿ ತನ್ನನ್ನು ಅಷ್ಟೇನೂ ಗಡಿಬಿಡಿ ಮಾಡಿಕೊಂಡಿರಲಿಲ್ಲ. ಮೊದಲು ಬಿಎಂಟಿಸಿ ಬಸ್ಟ್ಯಾಂಡಿತ್ತ ಹೋಗಿ ಅಲ್ಲೊಂದು ನಳ್ಳಿಯ ಬುಡದಲ್ಲಿ ಮುಖ ತೊಳೆದುಕೊಳ್ಳುವ...
'ಹಿಡಿಂಬೆ' ಎಂಬ ಸಾಹಸ
ಪ್ರಿಯರೇ ಡಾ| ಮನೋಹರ ಉಪಾಧ್ಯ ಮತ್ತು ನನ್ನ ಜಂಟಿ ನಿರ್ಮಾಣದ ಯಕ್ಶ ದಾಖಲೀಕರಣದಲ್ಲಿ ಬಡಗು ತಿಟ್ಟಿನ ಹಿಡಿಂಬಾ ಕಲ್ಯಾಣ ಈಗ ಮಾರಾಟಕ್ಕೆ ಲಭ್ಯವಿದೆ. ಇದರ ಅಂದು ಇಂದುಗಳ ಕುರಿತು ನಾನು ಸಾಕಷ್ಟು ದೀರ್ಘವಾಗಿ ಬ್ಲಾಗಿನಲ್ಲಿ ಈಗಾಗಲೇ ಕೊರೆದಿದ್ದೇನೆ, ನೀವು ಅವಶ್ಯ ನನ್ನ ಬ್ಲಾಗಿನ ಯಕ್ಶಗಾನ ವಿಭಾಗದಲ್ಲಿ ಅವನ್ನು, ದಾಖಲೀಕರಣ ನಡೆದ ಪರಿಯ...
ನೀವು ಮಿಸ್ ಮಾಡಲೇಬಾರದ ಒಂದು ಕಾರ್ಯಕ್ರಮ
ಪೀರನಿಗೂ, 'ಅಪಾರ'ನಿಗೂ, ಪ ಸ ಕುಮಾರರಿಗೂ ಒಂದೊಂದು ಸಲಾಂ
ಗೆಳೆಯ ಪೀರ್ ಭಾಷಾ ನ ಕವಿತೆಯೂ, ಪ ಸ ಕುಮಾರ್ ಅವರ ಕಲೆಯೂ, ಅಪಾರನ ವಿನ್ಯಾಸವೂ ಪರಸ್ಪರ ಸ್ಪರ್ಧಿಸುತ್ತಿದೆಯೇ ಅಥವಾ ಜುಗಲ್ ಬಂದಿ ನುಡಿಯುತ್ತಿದೆಯೇ ಎಂದು ಬೆರಗಾಗಿ ಕೂತಿದ್ದೇನೆ ಈ ಮುಖಪುಟ...
ಸಾಹಿತ್ಯ ಸಮ್ಮೇಳನದಲ್ಲಿ ಯಾರ್ಯಾರು..? ಎಲ್ಲಿ..?
ಸಮ್ಮೇಳನದ ಪೂರ್ಣ ವಿವರ- ಆಹ್ವಾನ ಪತ್ರಿಕೆಗಾಗಿ ಭೇಟಿ ಕೊಡಿ - ಓದುಬಜಾರ್





















