ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕಡೇ ಅವಕಾಶ: ಈ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ
ಕಡೇ ಅವಕಾಶ: ಈ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ

ಎಷ್ಟಪ್ಪಾ ಉತ್ತರಗಳು.. ಓ ಎಲ್ ನಾಗಭೂಷಣ ಸ್ವಾಮಿ, ಕೆ ಎಸ್ ನಿಸಾರ್ ಅಹ್ಮದ್, ಕಡಿದಾಳು ಶಾಮಣ್ಣ, ಬರಗೂರು ರಾಮಚಂದ್ರಪ್ಪ, ಬಿ ವಿ ಕಾರಂತ್, ಬೀಚಿ, ಶಿವರಾಮ ಕಾರಂತ, ಸಚಿವ ಶ್ರೀರಾಮುಲು, ಕನ್ನಡಕ ತೆಗೆದ ವಾಟಾಳ್ ನಾಗರಾಜ್, ಎಸ್ ದಿವಾಕರ್, ಪಿ. ಲಂಕೇಶ್, ಅ ನ ಸುಬ್ಬ ರಾವ್, ಶಂಭು ಹೆಗಡೆ, ಸಾಕೇತ ರಾಜನ್... ಎಂ ಜಿ ರಾಧಿಕಾ ಅವರು...

read more
ಸಮ್ಮೇಳನದಲ್ಲಿ 'ಅವಧಿ'ಗೆ ಪ್ರಶಂಸೆ
ಸಮ್ಮೇಳನದಲ್ಲಿ 'ಅವಧಿ'ಗೆ ಪ್ರಶಂಸೆ

ಗದಗದಲ್ಲಿ ಇಂದು 'ಅವಧಿ'ಯೂ ಸುದ್ದಿ. ೭೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವಧಿಯನ್ನು ಪ್ರಶಂಸಿಸಿದರು. ಕನ್ನಡ ಸಾಹಿತ್ಯವನ್ನು ಹೊಸ ಮಾಧ್ಯಮಗಳ ಮೂಲಕ ಹೊಸ ದಿಕ್ಕಿನತ್ತ ಕೊಂಡೊಯ್ಯಲು 'ಅವಧಿ' ಶ್ರಮಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಥ್ಯಾಂಕ್ಸ್ ಗೀತಕ್ಕ......

read more
ಯಾಕೀ ಸಮ್ಮೇಳನ..?

ಕನ್ನಡ ಸಾಹಿತ್ಯ ಪರಿಷತ್  ರಾಜ್ಯ ಅಧ್ಯಕ್ಷ  ನಲ್ಲೂರು ಪ್ರಸಾದ್ 'ಅವಧಿ' ಮತ್ತು 'ಆಲೆಮನೆ' ಗೆ ನೀಡಿದ ಸಂದರ್ಶನ...

read more
ಯಾವ ಫೋಟೋ ಬೇಕಾದರೂ ಬಳಸಿಕೊಳ್ಳಿ..
ಯಾವ ಫೋಟೋ ಬೇಕಾದರೂ ಬಳಸಿಕೊಳ್ಳಿ..

ಯಾವ ಫೋಟೋ ಬೇಕಾದರೂ ಬಳಸಿಕೊಳ್ಳಿ..ಯಾವ ಲೇಖನ ಬೇಕಾದರೂ ಆರಿಸಿಕೊಳ್ಳಿ.. 'ಅವಧಿ'ಯಾಗಾಲಿ, 'ಆಲೆಮನೆ' ಬಳಗವಾಗಲೀ ಕಾಪಿರೈಟ್ ನಲ್ಲಿ ನಂಬಿಕೆ ಇಟ್ಟಿಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ, ಒಂದು ಬಾಯಿಂದ ಇನ್ನೊಂದು ಕಿವಿಗೆ, ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಸಂಗತಿಗಳು ದಾಟುತ್ತಲೇ ಇರಬೇಕು ಎಂದು ನಂಬಿಕೆ ಇಟ್ಟ ಸಂವಹನ ದ...

read more
ಗದಗದ ಅಂಗಳಕ್ಕೆ 'ಅವಧಿ'ಯ ಪ್ರೀತಿಯ ಸ್ವಾಗತ
ಗದಗದ ಅಂಗಳಕ್ಕೆ 'ಅವಧಿ'ಯ ಪ್ರೀತಿಯ ಸ್ವಾಗತ

ಗದಗಕ್ಕೆ ನಾರಣಪ್ಪನ ಅಂಗಳಕ್ಕೆ ಸ್ವಾಗತ. ಅವಧಿ- ಆಲೆಮನೆ ಜೋಡಿ ಕಣಕ್ಕಿಳಿದಿದೆ. ಆದರೆ ಇನ್ನೂ ಕಣಕ್ಕೆ ಇಳಿಯಲು ಮನಸು ಮಾಡದವರು ಇಲ್ಲಿನ ವಿದ್ಯುತ್ ಇಲಾಖೆಯವರು. ಕರೆಂಟ್ ಇಲ್ಲದೆ ಮೀಡಿಯಾ ಸೆಂಟರ್ ಜೀವ ಕಳೆದುಕೊಂಡಿದೆ. ಆದರೂ..ಹರ ಸಾಹಸ ಮಾಡಿ ಸಮ್ಮೇಳನದ ಓ ನಾಮ ಶುರು ಮಾಡಿದ್ದೇವೆ. ಒಪ್ಪಿಸಿಕೊಳ್ಳಿ. ಈಗಿನಿಂದ ನಮ್ಮ ಕೆಲಸ...

read more
ಅವರು ಗೀತಾ ನಾಗಭೂಷಣ
ಅವರು ಗೀತಾ ನಾಗಭೂಷಣ

-ಮೀನಾಕ್ಷಿ ಬಾಳಿ ಟಿಪಿಕಲ್ ಮೊಘಲಾಯಿ ಏರಿಯಾದ ಪ್ರಮುಖ ಲೇಖಕಿ ಗೀತಾ. ಸಮಕಾಲೀನ ಕನ್ನಡ ಲೇಖಕರ ಪಂಕ್ತಿಯಲ್ಲಿ ಎದ್ದು ಕಾಣಿಸುವ ಅಪರೂಪದ ಸಾಹಿತ್ಯದ ನಡೆ. ಸದಾ ಹಸನ್ಮುಖಿ. ಅಂತೆಯೇ ಅಂತರ್ಮುಖಿಯೂ ಹೌದು. ಗೀತಾ ಬರೆದದ್ದು, ಬದುಕಿದ್ದು ಎಲ್ಲವೂ ಸಂಘರ್ಷಮಯವೇ ಹೌದು. ಏಕೆಂದರೆ ಗೀತಾ ಹುಟ್ಟಿದ್ದು ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ...

read more
ಎಚ್ಹೆಸ್ವಿ ಲೋಕ
ಎಚ್ಹೆಸ್ವಿ ಲೋಕ

ಅದು ಎಚ್ ಎಸ್ ವಿ ಹಬ್ಬ. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೂರು ಸಮಗ್ರ ಕೃತಿಗಳು ಓದುಗ ಲೋಕಕ್ಕೆ ಅನಾವರಣಗೊಂಡವು. ಸಮಗ್ರ ಕಥೆ, ಸಮಗ್ರ ಕವಿತೆ, ಸಮಗ್ರ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಯಿತು. ಜಿ ಎಸ್ ಶಿವರುದ್ರಪ್ಪ, ಯು ಆರ್ ಅನಂತಮೂರ್ತಿ, ಸಿ ಎನ್ ರಾಮಚಂದ್ರನ್, ಜಿ ಕೆ ಗೋವಿಂದರಾವ್ ಅವರ ಮಾತು ಮತ್ತೆ ಮತ್ತೆ...

read more

Pin It on Pinterest

Share This