ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸ ನಿರ್ಣಯಗಳನ್ನು ಮಂಡಿಸುವುದಿಲ್ಲ

ಭೇಟಿ ಕೊಡಿ-ನುಡಿನಮನ ಸಾಹಿತ್ಯ ಸಮ್ಮೇಳನದ ನಿರ್ಣಯ ಮಂಡಿಸಲು ಸೇರಿದ ಸಭೆ ಹೊಸ ಗೊತ್ತುವಳಿಗಳನ್ನು ಸೇರಿಸದೇ ಹಳೆಯ ಗೊತ್ತುವಳಿಗಳನ್ನೇ ಅನುಷ್ಠಾನ  ಸಮಿತಿಗೆ ಒಪ್ಪಿಸಲು ತೀರ್ಮಾನಿಸಿತು. ಆಗ ಸಿ.ಸಿ.ಪಾಟೀಲರು 'ನೆರೆ ಸಂತ್ರಸ್ತರಿಗಾಗಿ ಪರಿಹಾರ ನೀಡಬೇಕು' ಎಂಬುದನ್ನು ಸೇರಿಸಲು ಕೋರಿಕೆ ಮಂಡಿಸಿದರು. ನಂತರ ಗೊತ್ತುವಳಿಯನ್ನು...

read more
ಮುಂದಿನ ಸಾಹಿತ್ಯ ಹಬ್ಬ ಬೆಂಗಳೂರಿನಲ್ಲಿ

ಅಖಿಲ ಭಾರತ 77ನೇ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರು ನಗರದಲ್ಲಿ ಇದೇ ವರ್ಷದ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಬಳ್ಳಾರಿ ಹಾವೇರಿಗಳನ್ನೂ ಹಿಂದಿಕ್ಕಿ ನಮ್ಮ ಬೆಂಗಳೂರು, ಮುಂಬರುವ ಸಾಹಿತ್ಯ ಸಮ್ಮೇಳನದ ಆತಿಥ್ಯದ ಜವಾಬ್ದಾರಿಯನ್ನು ಸ್ವೀಕರಿಸಿದೆ....

read more
ಗುಟ್ಟು ರಟ್ಟು: ಇವರು ಎಸ್ ದಿವಾಕರ್
ಗುಟ್ಟು ರಟ್ಟು: ಇವರು ಎಸ್ ದಿವಾಕರ್

'ಅವಧಿ' ನಡೆಸಿದ ಫೋಟೋ ಕ್ವಿಜ್ ಗಳಲ್ಲಿ ಅತಿ ಹೆಚ್ಚು ದಿನ ನಡೆದ-ಅತಿ ಹೆಚ್ಚು ಜನರನ್ನು ಗೊಂದಲಕ್ಕೆ ಕೆಡವಿದ ಕ್ವಿಜ್ ಇದು. ಊಹೆ ಊಹೆ..ಬರೀ ಊಹೆ. ಕ್ವಿಜ್ ನಲ್ಲಿ ಬಂದ ಹಲವು ಹೆಸರುಗಳನ್ನು ಒಟ್ಟು ಮಾಡಿ ಇದರಲ್ಲೊಂದು ಸರಿ ಹೆಸರಿದೆ ಹುಡುಕಿ ಎಂದಾಗ ಸತೀಶ್ ಶಿಲೆ ಹಾಗಿದ್ದರೆ ಯಾರೋ ಒಬ್ಬರಿಗೆ ಬಹುಮಾನ ಬಂದುಬಿಟ್ಟಿದೆ. ಇನ್ನು ನಮಗೇಕೆ...

read more
ಜೋಗಿ ಹೊಸ ಕಾಲಂ 'ರೂಪ ರೇಖೆ' ಆರಂಭ
ಜೋಗಿ ಹೊಸ ಕಾಲಂ 'ರೂಪ ರೇಖೆ' ಆರಂಭ

ಜೋಗಿ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಹೊಸ ಅಂಕಣ ಬರೆಯಲು ಆರಂಭಿಸಿದ್ದಾರೆ. ದೃಶ್ಯ ಮಾಧ್ಯಮಕ್ಕೆ ಹೋಗಿ ಓದುಗರ ಕೈನಿಂದ ತಪ್ಪಿಸಿಕೊಂಡೇ ಬಿಟ್ಟರು ಎನ್ನುವಾಗ 'ವಿಜಯ ಕರ್ನಾಟಕ'ದ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಅಡಿಗರ ಬರಹದೊಂದಿಗೆ ಭರ್ಜರಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನು ಮುಂದೆ ಓದುಗರಿಗೆ ಒಂದೇ ವಾರದಲ್ಲಿ ಎರಡು...

read more
ಆ ಹೂ ದಳ ಬಿಚ್ಚಿ, ನಳನಳಿಸಿ ನಕ್ಕರೆ…

ಬಿ.ಆರ್. ಲಕ್ಷ್ಮಣ ರಾವ್ ನನಗಾಗ ಹತ್ತೊ ಹನ್ನೊಂದೋ ವರ್ಷ ವಯಸ್ಸು. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ನಮ್ಮದು ಬಾಡಿಗೆ ಮನೆ. ಅದರ ಯಜಮಾನರಾದ ಶೆಟ್ಟರು ಪಕ್ಕದ ದೊಡ್ಡ ಮನೆಯಲ್ಲಿದ್ದರು. ಅವರ ಮನೆಗೆ ಚಂದಾಮಾಮ, ಬಾಲಮಂಗಳ ಇತ್ಯಾದಿ ಪ್ರತೀ ತೊಂಗಳೂ ಬರುತ್ತಿದ್ದವು. ನಾನು ಅವರ ಮನೆಯಲ್ಲೇ ಕುಳಿತು ಅವುಗಳಾನ್ನು ಓದುತ್ತಿದ್ದೆ....

read more
ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ- ಗೀತಕ್ಕನ ಸಮರ್ಥನೆ
ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ- ಗೀತಕ್ಕನ ಸಮರ್ಥನೆ

ಶ್ರೀ ರಾಮುಲುರನ್ನು ತಮ್ಮ ಅಂತ ಕರೆದಿದ್ದು ಬಂಡವಾಳಶಾಹಿಯ ಮುಂದೆ ನಡ ಬಗ್ಗಿಸಿದ್ದಲ್ಲ, ಅದು ಈ ಸೀಮೆಯ ಸಂಸ್ಕೃತಿ. ಇನ್ನು ಪ್ರಶಸ್ತಿಯ ವಿಚಾರ, ಶ್ರೀ ರಾಮುಲು ಸರ್ಕಾರದ ಪ್ರತಿನಿಧಿ ಅನ್ನುವ ಕಾರಣಕ್ಕೆ ಅವರನ್ನು ಪ್ರಶಸ್ತಿಯ ವಿಚಾರವಾಗಿ ಆಗ್ರಹಿಸಿದ್ದು. ಅದು ಅಂಗಲಾಚಿದ್ದಲ್ಲ, ಆಗ್ರಹಿಸಿದ್ದು. ಅದು ನಮ್ಮ ಹಕ್ಕು ಎಂದು ತಮ್ಮನ್ನು...

read more
ನಾಟಿ ಗದಗದಲ್ಲಿ ಬಿ ಟಿ ಬದನೆ
ನಾಟಿ ಗದಗದಲ್ಲಿ ಬಿ ಟಿ ಬದನೆ

"ಕೃಷಿ ಗೋಷ್ಥಿಯಲ್ಲಿ ಎಲ್ಲೆಲ್ಲೂ ಬಿ.ಟಿ ಬದನೆಯದೇ ಸುದ್ದಿ. ಸರ್ಕಾರ ಮಾನ್ಸೆಂಟೊ ಕಂಪನಿಯ ಚರಿತ್ರೆಯನ್ನು ಸರಿಯಾಗಿ ಓದಿದರೆ, ಅವರಿಗೆ ಇ ಬೆಲೆ ಕೊಡೋಲ್ಲ." -ಕಡಿದಾಳ್ ಶಾಮಣ್ಣ. "ಬಿ.ಟಿ - ಬದನೆಗೆ, ಹತ್ತಿಗೆ ಸೀಮಿತವಲ್ಲ. ಇಡೀ ದೇಶದ ಆಹಾರ ಭದ್ರತೆಗೆ ಇಡುವ ಕೊಳ್ಳಿ". -ಕೋಡಿಹಳ್ಳಿ ಚಂದ್ರಶೇಖರ್. ಭೇಟಿ...

read more
ಗದಗದ ಗರಿಮೆ

ಗದಗ ಸಾಹಿತ್ಯ-ಕಲೆ-ಸಂಗೀತ-ರಂಗಭೂಮಿ-ಜನಪದ-ಧಾರ್ಮಿಕತೆ-ವಾಣಿಜ್ಯೋದ್ಯಮ-ಕ್ರೀಡೆ ಹೀಗೆ ಹಲವಾರು ಪರಂಪರೆಗಳಿಮ್ದ ಅಮರ ಕೀರ್ತಿ ಮೆರೆದ ಭವ್ಯ ಕರ್ಮಭೂಮಿ. ಇದು ಕವಿ ಕಾಶಿ ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳೂ ಬಹು ಸಕ್ರಿಯವಾಗಿವೆ. ಇಲ್ಲಿ ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಎರಡನೆಯದು, ಗದಗ...

read more
ಕರ್ನಾಟಕಕ್ಕೊಂದು ಜ್ಞಾನಪೀಠ
ಕರ್ನಾಟಕಕ್ಕೊಂದು ಜ್ಞಾನಪೀಠ

ಭಾರತದ ಮಟ್ಟದಲ್ಲಿ ಜ್ಞಾನಪೀಠ, ಕರ್ನಾಟಕದ ಮಟ್ಟದಲ್ಲಿ .....? ಈ ಕೊರತೆಯನ್ನು ಗೀತಾ ನಾಗಭೂಷಣರವರು ಗುರುತಿಸಿದ್ದಾರೆ. ಅವರು ತಮ್ಮ ಅಧ್ಯಕ್ಷೀಯ ಭಾಷಣದ ನಡುವೆ ಕರ್ನಾಟಕದ ಮಟ್ಟದಲ್ಲಿ ಸಾಹಿತ್ಯಕ್ಕೆಂದು ಜ್ನಾನಪೀಥದಂತಹ ಅತ್ಯುನ್ನತ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕಿರುವುದು ತುರ್ತಿನ ಅಗತ್ಯವೆಂದರಲ್ಲದೆ, ಈ ವಿಷಯವಾಗಿ ವೇದಿಕೆಯ...

read more
'ಅವಧಿ' 'ನುಡಿನಮನ' ಕೇಂದ್ರ
'ಅವಧಿ' 'ನುಡಿನಮನ' ಕೇಂದ್ರ

'ಅವಧಿ' ಮತ್ತು 'ಆಲೆಮನೆ' ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ತನ್ನದೇ ಕೇಂದ್ರವೊಂದನ್ನು ಸ್ಥಾಪಿಸಿದೆ. ಇಲ್ಲಿಗೆ ಸಾಕಷ್ಟು ಸಾಹಿತ್ಯಾಸಕ್ತರು ಬರುತ್ತಿದ್ದಾರೆ. ಬ್ಲಾಗಿಂಗ್ ಬಗ್ಗೆ ಒಂದು ಮಿನಿ ಪಾಠವೇ ಜರುಗುತ್ತಿದೆ. ಜಿಲ್ಲಾಧಿಕಾರಿ ಎಸ್ ಪ್ರಸಾದ್ ಕೇಂದ್ರಕ್ಕೆ ಭೇಟಿ ಕೊಟ್ಟು 'ಅವಧಿ' ಹಾಗೂ 'ನುಡಿನಮನ'ದಲ್ಲಿ ಬಂದ ಸಮ್ಮೇಳನದ...

read more

Pin It on Pinterest

Share This