ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

‘ಓ ಬಿ ವ್ಯಾನ್ ಬೇಕು’ ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ‘ ನೋ’  ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ...

read more
ಜೋಗಿ ಬರೆದಿದ್ದಾರೆ: ಒಂದು ಅಸಫಲ ಭಾಷಣದಂತೆ, ಕೂಡಿಕೊಳ್ಳದ ಪ್ರೇಮದಂತೆ
ಜೋಗಿ ಬರೆದಿದ್ದಾರೆ: ಒಂದು ಅಸಫಲ ಭಾಷಣದಂತೆ, ಕೂಡಿಕೊಳ್ಳದ ಪ್ರೇಮದಂತೆ

ಕೆಲವು ಅನುಭವಗಳನ್ನು, ಸುಮ್ಮನೆ ಹೊಳೆದದ್ದನ್ನು ಹೇಗೆ ಹಿಡಿದಿಡಬೇಕು ಎಂಬುದೇ ಸಮಸ್ಯೆ. ಬರೆಯಲು ಕುಳಿತುಕೊಳ್ಳುವ ಹೊತ್ತಿಗೆ ಸ್ವಷ್ಟವಾದಂತೆ ಕಾಣಿಸುವ ಸಂಗತಿ, ಬರೆಯುತ್ತಾ ಹೋದಂತೆ ಗೋಜಲು ಗೋಜಲಾಗುತ್ತದೆ. ನಾನು ಹೇಳಹೊರಟದ್ದಕ್ಕೆ ಮತ್ತೊಂದು ಆಯಾಮವೂ ಇರಬಹುದೇನೋ ಅನ್ನಿಸತೊಡಗುತ್ತದೆ. ಇದನ್ನೇ ಬೇರೆ ಪ್ರಕಾರದಲ್ಲಿ, ಬೇರೆ...

read more
ಕನ್ನಡ ವಿಶ್ವವಿದ್ಯಾಲಯ : ರೆಸಾರ್ಟ್ ಆಗಬಹುದು ಎನ್ನುವ ಭಯ..
ಕನ್ನಡ ವಿಶ್ವವಿದ್ಯಾಲಯ : ರೆಸಾರ್ಟ್ ಆಗಬಹುದು ಎನ್ನುವ ಭಯ..

ಜರ್ಮನಿಯಿಂದ ವಿವೇಕ ರೈ ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಎಂಬತ್ತು ಎಕರೆ ಭೂಮಿಯನ್ನು ಈಗತಾನೆ ರಚನೆಯಾದ 'ವಿಜಯನಗರ ಪುನಶ್ಚೇತನ ಪ್ರತಿಷ್ಠಾನ 'ಕ್ಕೆ ಹಸ್ತಾಂತರಿಸುವ ನಿರ್ಣಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಗಮನಿಸಿದಾಗ ಆತಂಕ ಆಯಿತು.ಕನ್ನಡ ವಿಶ್ವವಿದ್ಯಾಲಯ,ಹಂಪಿಯ ಸಮಾಜ ವಿಜ್ಞಾನಗಳ ನಿಕಾಯದ...

read more
ಚೇರ್ಕಾಡಿ ರಾಮಚಂದ್ರ ರಾಯರು ಇನ್ನಿಲ್ಲ
ಚೇರ್ಕಾಡಿ ರಾಮಚಂದ್ರ ರಾಯರು ಇನ್ನಿಲ್ಲ

ಗಾಂಧಿವಾದಿ, ಸರ್ವೋದಯ ಕೃಷಿಯ ಹರಿಕಾರ 91ರ ಹರೆಯದ ಚೇರ್ಕಾಡಿ ರಾಮಚಂದ್ರ ರಾಯರು ಇನ್ನಿಲ್ಲ ಸಂಡೇ ಇಂಡಿಯನ್ ಲೇಖನದಿಂದ ಆಯ್ದ ಭಾಗ ಇಲ್ಲಿದೆ- 'ಈ ಭೂಮಿ ನಮ್ಮ ತಾತ ಮುತ್ತಾತರಿಂದ ಬಂದ ಬಳುವಳಿಯಲ್ಲ. ಮಕ್ಕಳು ಮೊಮ್ಮಕ್ಕಳಿಂದ ಎರವಲಾಗಿ ಪಡೆದದ್ದು' ಎಂಬುದನ್ನು ಅಕ್ಷರಶಃ ನಂಬಿ ಬದುಕುತ್ತಿರುವ ಬೆರಳೆಣಿಕೆಯಷ್ಟು ಮನುಷ್ಯ ಜೀವಿಗಳ ಪೈಕಿ...

read more
'ಮೂರ್ತಿ ಪೂಜೆ'ಯಲ್ಲಿ ಕೆಂಗಲ್ ಹನುಮಂತಯ್ಯ
'ಮೂರ್ತಿ ಪೂಜೆ'ಯಲ್ಲಿ ಕೆಂಗಲ್ ಹನುಮಂತಯ್ಯ

ಎಷ್ಟೊಂದು ಸರಕಾರಗಳು ಬಿದ್ದವೆ, ಎಷ್ಟೊಂದು ತಲೆಗಳು ಉರುಳಿವೆ, ಎಲ್ಲದ್ದಕ್ಕೂ ಸಾಕ್ಷಿಯಾಗಿ ಸುಮಾರು ಆರು ದಶಕಗಳಿಂದ ಘನ ಗಾಂಭೀರ್ಯದಿಂದ ನಿಂತು, ಕನ್ನಡನಾಡಿನ ಪ್ರತಿ ರಾಜಕಾರಣಿಗೂ ಪರಮೋಚ್ಚ ಗುರಿಯಾಗಿರುವುದು ನಮ್ಮ ವಿಧಾನಸೌಧ. ಇಂತಹ ಹೆಮ್ಮೆಯ ಸೌಧದ ಬಗ್ಗೆ ಕನಸು ಕಂಡು ಅದನ್ನು ನೆನಸಾಗಿಸಿರುವುವವರು ಶ್ರೀ ಕೆಂಗಲ್...

read more
ಕಬ್ಬನ್ ಪಾರ್ಕ್ ನಲ್ಲಿ ಒಂದು ಸಂಜೆ
ಕಬ್ಬನ್ ಪಾರ್ಕ್ ನಲ್ಲಿ ಒಂದು ಸಂಜೆ

'ಪ್ರಕೃತಿ'ಯ ಎಂ ಎಸ್ ಪ್ರಸಾದ್ ಕಬ್ಬನ್ ಪಾರ್ಕಿಗೆ ನಾದದ ಗುಂಗು ಹಿಡಿಸಿದ್ದಾರೆ. ಈ ಭಾನುವಾರ ಬ್ಯಾಂಡ್ ಸ್ಟಾಂಡ್ ನಲ್ಲಿ ಪಲ್ಲವಿ ಅರುಣ್ ಅವರ ಗಾಯನವಿತ್ತು. ಪ್ರವೀಣ್ ಡಿ ರಾವ್ ಸಾಥ್ ನೀಡಿದರು. ಆ ಒಂದು ಗುಂಗಿನ ಕಾರ್ಯಕ್ರಮದ ಒಂದು ನೋಟ...

read more
ಹಸಿದೋರ ಪಾಲಿಗೆ ಅನ್ನವಾಗ್ರೀ… ಯುವಕರೇ ಕನ್ನಡದ ತೇರು ಎಳೀರಿ…

ಕನ್ನಡ ಉಳಿಬೇಕಾದ್ರೆ ಗ್ರಾಮೀಣ ಬದುಕು ಉಳೀಬೇಕು. ಅನ್ನದಾತನಿಗೆ ಅನ್ನವಿಲ್ಲದೆ ಆತ್ಮಹತ್ಯೆ ಮಾಡ್ಕೋತಾ ಇದ್ದಾನೆ. ಬೆಂಗಳೂರಿನ ಎಸಿ ರೂಮುಗಳಲ್ಲಿ ಕುಂತೋರಿಗೆ ನೆರೆ ಸಂತ್ರಸ್ತರ ಸಂಕಷ್ಟ ಅರ್ಥವಾಗೋಲ್ಲ. ಅರ್ಥ ಆಗಬೇಕಂದ್ರೆ  ಅವರೆಲ್ಲಾ   ರಾತ್ರಿ  ಸಂತ್ರಸ್ತರ  ಜೊತೆ ರಾತ್ರಿ ಕಳಿಯಬೇಕು. ಸಾಹಿತ್ಯಕ್ಕೆ ದೊಡ್ಡೋರು ಮಾಡಬೇಕಾದ್ದು...

read more
ಇದಪ್ಪಾ ಪ್ರೀತಿಯಂದರೇ…

ಸಮ್ಮೇಳನಾಧ್ಯಕ್ಷರಿಗೆ ದುಡ್ಡು ಕೊಡೊ ಸಂಪ್ರದಾಯವನ್ನು ಕೇಳಿದವರಿಲ್ಲ. ಈ ಬಾರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಗದುಗಿನವರು. ಗೀತಕ್ಕನಿಗೆ ಗೌರವಾರ್ಥವಾಗಿ ೧೧,೧೧,೧೧೧ (೧೧ ಲಕ್ಷ, ೧೧ ಸಾವಿರದ ೧೧೧) ರೂ.ಗಳನ್ನು ಇವರು ಸಮರ್ಪಿಸಿದರು, ಅವರೂ ಒಪ್ಪಿಸಿಕೊಂಡರು. ಭೇಟಿ...

read more
ಯಡಿಯೂರಪ್ಪ ಬಂದರು.. ಹಾಗೇ ಹೋದರು…

ಯಡಿಯೂರಪ್ಪನವರು ಸಮ್ಮೇಳನದ ಉದ್ಘಾಟನೆಗೆ ಬರಬೇಕಿತ್ತು, ಬರಲಿಲ್ಲ. ಹೋಗಲಿ ಸಮಾರೋಪಕ್ಕಾದರೂ ಬಂದರು. ಆದರೆ ಅವರ ಭಾಷಣದಲ್ಲಿ ಅಂತ ಹೊಸತೇನೂ ಇರಲಿಲ್ಲ...ಅದೇ ರಾಗ, ಅದೇ ಹಾಡು... ಭೇಟಿ...

read more
ಜೋಗಿ ಬರೆದಿದ್ದಾರೆ… ನಮ್ಮ ಸಾಹಿತ್ಯ ಜೀವಂತವಾಗಿದೆ..

ನೀವು ಇತ್ತೀಚಿಗೆ ಓದಿದ ಇಂಗ್ಲಿಷ್ ಕವಿತೆ ಯಾವುದು? ಬೈರನ್‌ನ ಫೇರ್‌ವೆಲ್ ಓದ್ತಿದ್ದೆ.. ತುಂಬಾ ಇಷ್ಟವಾಯ್ತು..’ಅಷ್ಟು ಹಳೆಯದಲ್ಲ ನಾನು ಕೇಳಿದ್ದು, ಇತ್ತೀಚಿಗೆ ಓದಿದ ಇತ್ತೀಚಿನ ಕವಿತೆ ಯಾವುದು? ಅವರು ಒಂದು ಕ್ಷಣ ಮೌನವಾದರು. ಇತ್ತೀಚಿನ ಕವಿತೆ ಯಾವುದು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು. ಅದು ಎಷ್ಟು ಇತ್ತೀಚಿನದಾಗಿರಬೇಕು...

read more
ಕರ್ನಾಟಕ ಪರಿಸರ ಮತ್ತು ಜಾನಪದ ಗೋಷ್ಠಿಗಳು

ಸಮಾನಾಂತರ ಗೋಷ್ಠಿ ವೇದಿಕೆಯಲ್ಲಿ ನಡೆದ ಜಾನಪದ ಗೋಷ್ಠಿ ಯಲ್ಲಿ ರಂಗಾರೆಡ್ಡಿ, ದಿ.ಕೆ.ರಾಜೇಂದ್ರ, ದಿ.ಬಿ .ನಾಯಕ್, ಚಕ್ಕೆರೆ ಶಿವಶಂಕರ್ ಸಮಾನಾಂತರ ಗೋಷ್ಠಿ ವೇದಿಕೆಯಲ್ಲಿ ನಡೆದ ಕರ್ನಾಟಕ ಪರಿಸರ ಗೋಷ್ಠಿಯಲ್ಲಿ ಮಂಜುನಾಥ್, ಯತಿರಾಜ್, ಗಂಗಾಧರಮೂರ್ತಿ ಮತ್ತಿತರರು ಭೇಟಿ...

read more

Pin It on Pinterest

Share This