ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜಯದೇವರ 'ಕಾಸು ಕುಡಿಕೆ'
ಜಯದೇವರ 'ಕಾಸು ಕುಡಿಕೆ'

ಕಾಸು ಕುಡಿಕೆ -1 ಕನ್ನಡದಲ್ಲಿ ವಾಣಿಜ್ಯದ ಬಗ್ಗೆ ಸರಳ ಬರಹಗಳು ಇಲ್ಲವೇ ಇಲ್ಲವೇನೋ ಎಂಬಷ್ಟು ಅಪರೂಪ. ಅಲ್ಲೊಬ್ಬರು ಶೈಲೇಶ್ ಚಂದ್ರ ಗುಪ್ತ ಬರೆದ 'ಅರ್ಥ ನೋಟ' ಇನ್ನೊಂದೆಡೆ ಟಿ ಆರ್ ಚಂದ್ರಶೇಖರ್ ಅವರ ವ್ಯಾಖ್ಯಾನ ಇವುಗಳು ಮಾತ್ರವೇ ಆತ್ಮೀಯವಾಗಿ ಹಣಕಾಸಿನ ಲೋಕವನ್ನು ಬಿಚ್ಚಿಡುತ್ತಿತ್ತು. ಜಯದೇವ ಪ್ರಸಾದ ಮೊಳೆಯಾರ ಈಗ 'ಕಾಸು...

read more
ವಿವೇಕ ಇದ್ದರೆ ಆನಂದ ತನ್ನಿಂದ ತಾನೇ ಬರುತ್ತದೆ..
ವಿವೇಕ ಇದ್ದರೆ ಆನಂದ ತನ್ನಿಂದ ತಾನೇ ಬರುತ್ತದೆ..

ಅಗ್ರಾಳ ಪುರಂದರ ರೈ ಅವರು ಒಬ್ಬ ಉತ್ತಮ ಸಾಹಿತಿ, ಪತ್ರಕರ್ತ, ಸಂಘಟಕ, ದೇಶಪ್ರೇಮಿ. ಅವರ ಅನುಭವ ಲೋಕ 'ಬಿ ಎ ವಿವೇಕ ರೈ ' ಬ್ಲಾಗ್ ನಲ್ಲಿ ಬಿಚ್ಚಿಕೊಳ್ಳುತ್ತಿದೆ.ಇದು ಎರಡನೆಯ ಕಂತು. ತಾವು ಸಾಹಿತ್ಯಕ್ಕೆ ಒಲಿದ ರೀತಿ, ಶಿವರಾಮ ಕಾರಂತರ ಜೊತೆಗೆ ಒದಗಿದ ಸಾಂಗತ್ಯ, ವಿವೇಕ ಎಂಬ ಹೆಸರನ್ನು ಮಗನಿಗೆ ಇಟ್ಟದ್ದು ಹೀಗೆ ಹಲ ರಸ ಪ್ರಸಂಗ...

read more
ಸಿ ಜಿ ಕೆ ಕಂಡ ಲೋಕೇಶ್
ಸಿ ಜಿ ಕೆ ಕಂಡ ಲೋಕೇಶ್

ಸುಮನ ಕಿತ್ತೂರು, ಸಿ ಜಿ ಕೆ, ಲೋಕೇಶ್ ಮೂವರ ಪರಿಚಯವನ್ನೂ ಒರೆಗೆ ಹಚ್ಚುವ ಒಂದು ಲೇಖನ ಇಲ್ಲಿದೆ. ಸುಮನಾ ಎಲ್ಲರ ಗಮನ ಸೆಳೆದಿದ್ದು ಲೋಕೇಶ್ ಅವರ ಬದುಕನ್ನು ನಿರೂಪಿಸುವ ಮೂಲಕ. ಆ ನಂತರ ‘ಸ್ಲಂ ಬಾಲ’ ನಿರ್ದೇಶಿಸುವ ವರೆಗೆ ಬೆಳೆದು ನಿಂತಿದ್ದಾರೆ. ಅಗ್ನಿ ಪ್ರಕಾಶನ ಲೋಕೇಶ್ ಬದುಕಿನ ಪುಸ್ತಕ ಹೊರತಂದಿತು. ಇದಕ್ಕಾಗಿ ಸಿ ಜಿ ಕೆ...

read more
ನಂಬಿಸುವ ಅರ್ಥಶಾಸ್ತ್ರ ಮತ್ತು ನಂಬಲಾಗದ ಬಜೆಟ್ ಶಾಸ್ತ್ರ
ನಂಬಿಸುವ ಅರ್ಥಶಾಸ್ತ್ರ ಮತ್ತು ನಂಬಲಾಗದ ಬಜೆಟ್ ಶಾಸ್ತ್ರ

ಜರ್ಮನಿಯಿಂದ ವಿವೇಕ ರೈ ವಿವೇಕ ರೈ ಅವರು ಪ್ರಜಾವಾಣಿ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ ಇದು. ಕಳೆದ ವರ್ಷದ ಬಜೆಟ್ ಅನ್ನು ರೈ ಅವರು ತಮ್ಮ ವಿಶೇಷ ಕಣ್ಣಿನ ಮೂಲಕ ನೋಡಿದ್ದರು. ಅದು ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ಪ್ರಣಬ್ ಮುಖರ್ಜಿ ಇನ್ನೊಂದು ಬಜೆಟ್ ಮಂಡಿಸಿರುವ ಈ ವೇಳೆಯಲ್ಲಿ ರೈ ಅವರ ಹರಿತ ನೋಟದ ನೆನಪು...

read more
ಆನ್ ಲೈನ್ ಆತ್ಮಕಥೆ –
ಆನ್ ಲೈನ್ ಆತ್ಮಕಥೆ –

ಎಚ್ ಎಸ್ ವಿ ಅವರ ಬಗ್ಗೆ ಒಂದು ನೋಟ್ ಬರೆಯಲು ಹೋಗಿ ಲೇಖನವೇ ಆಗಿ ಹೋಯ್ತು. ಎಚ್ ಎಸ್ ವಿ ಬಗ್ಗೆ ಬರೆಯಲು ಹೊರಟದ್ದು ಯಾಕೆಂದರೆ ಅವರು ನಾಳೆಯಿಂದ ತಮ್ಮ ಲೋಕವನ್ನು 'ಅವಧಿ'ಯಲ್ಲಿ ಬಿಚ್ಚಿಡಲಿದ್ದಾರೆ ಅವರು ಮೂರು ಸಮಗ್ರ ಕೃತಿಗಳನ್ನು ಹೊರತರುವ ವೇಳೆ ಅವರ ಬ್ಲಾಗ್ 'ಪರಸ್ಪರ'ದಲ್ಲಿ ಎಲ್ಲರನ್ನೂ ಆಹ್ವಾನಿಸಲು ಒಂದು ಟಿಪ್ಪಣಿ...

read more
ಎಚ್ ಎಸ್ ವಿ ನನ್ನೊಳಗೆ ಇಳಿದ ಕವಿ, ಉಳಿದ ಕವಿ..
ಎಚ್ ಎಸ್ ವಿ ನನ್ನೊಳಗೆ ಇಳಿದ ಕವಿ, ಉಳಿದ ಕವಿ..

-ಜಿ ಎನ್ ಮೋಹನ್ ಅದು ಹೀಗಾಯ್ತು. ಎಚ್ ಎಸ್ ವೆಂಕಟೇಶ ಮೂರ್ತಿಗಳು ಒಂದು ದಿನ 'ನಯನ'ದಲ್ಲಿ ಸಿಕ್ಕರು. ಮೂರು ಸಮಗ್ರ ಸಂಕಲನಗಳನ್ನು ತರುವ ಉತ್ಸಾಹ ಅವರ ಮುಖದಲ್ಲಿತ್ತು. ಆ ವೇಳೆಗೆ ಪ್ರಿಂಟಿಂಗ್ ಪ್ರೆಸ್ ನಿಂದ ಆಚೆ ಒಂದಿಷ್ಟು ಮುಖ ತೋರಿಸಿದ್ದ ಸಮಗ್ರ ಕಾವ್ಯ ಪುಸ್ತಕ ನನ್ನಲ್ಲಿತ್ತು. ಆ ಕವಿತೆಗಳನ್ನು ಓದುತ್ತಾ ಓದುತ್ತಾ ನನ್ನನ್ನು...

read more
ಮಣಿಕಾಂತ್ ಬರೆದಿದ್ದಾರೆ: ಈಗಲೂ ಆ ಬಾಲ್ ಪೆನ್ನನ್ನು ಇಟ್ಟುಕೊಂಡಿದ್ದಾರೆ
ಮಣಿಕಾಂತ್ ಬರೆದಿದ್ದಾರೆ: ಈಗಲೂ ಆ ಬಾಲ್ ಪೆನ್ನನ್ನು ಇಟ್ಟುಕೊಂಡಿದ್ದಾರೆ

ಎ ಆರ್ ಮಣಿಕಾಂತ್ ಹೀರೋ ಹೀರೋ ಹೀರೋ... ಚಿತ್ರ: ಅಜೇಯ.  ಗೀತೆರಚನೆ: ಶ್ಯಾಮ ಸುಂದರ ಕುಲಕಣರ್ಿ ಸಂಗೀತ: ಇಳಯರಾಜ  ಗಾಯನ:  ಜೇಸುದಾಸ್ ಹೀರೋ ಹೀರೋ ಹೀರೋ ಹೀರೋ ನಾನೆ ನಾನೆ ನಾನೆ ನಾನೇ... ಚೆಲುವಿನ ನನ್ನ ಅರಗಿಣಿ ಸೊಬಗಿನ ನನ್ನ ರಸಮಣಿ ನಾನೇ ನಿನ್ನ ಪ್ರಿಯತಮ ನಮ್ಮ ಜೋಡಿ ಅನುಪಮಾ ಕಳ್ಳನಾ ಮಾತನೆಂದು ಕೇಳಬೇಡವೆ, ಸುಳ್ಳನಾ ಸಂಗವನ್ನು...

read more
ಆದರ್ಶಗಳನ್ನು ಮೆಲುಕು ಹಾಕಲು..
ಆದರ್ಶಗಳನ್ನು ಮೆಲುಕು ಹಾಕಲು..

ನನ್ನ ಅಪ್ಪ ‘ಅಗ್ರಾಳ ಪುರಂದರ ರ ‘ಸುಮಾರು ಎಂಬತ್ತೈದು ವರ್ಷ (೩೧ ಆಗಸ್ಟ್ ೧೯೧೬ ರಿಂದ ೫ ಮೇ ೨೦೦೧ ) ಬದುಕಿ , ಎರಡು  ಜಾಗತಿಕ ಮಹಾಯುದ್ಧಗಳನ್ನು, ಭಾರತದ ಸ್ವಾತಂತ್ರ್ಯ ಹೋರಾಟವನ್ನು, ಸ್ವಾತಂತ್ರ್ಯೋತ್ತರ ಭಾರತದ ಕನಸು-ಮುಖವಾಡಗಳನ್ನು ಕಂಡವರು. ಅತಿಸಣ್ಣ ರೈತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಬರಹಗಾರರಾಗಿ, ಪತ್ರಕರ್ತರಾಗಿ,...

read more
ಅಶ್ವತ್ ಮತ್ತು ಅಪಶ್ರುತಿ
ಅಶ್ವತ್ ಮತ್ತು ಅಪಶ್ರುತಿ

-ವಿಕಾಸ ನೇಗಿಲೋಣಿ ಕಳ್ಳ-ಕುಳ್ಳ ನಾನು, ನನ್ನ ಸಹೋದರ ವಿಶ್ವಾಸ್ ಕಾಲೇಜು ಓದುತ್ತಿದ್ದ ಕಾಲ. ಅಶ್ವತ್ಥ್ ಅವರ ಸಂಗೀತದಲ್ಲಿರುವ ಹುರುಳನ್ನು ತಿಳಿಯದ, ಅದರ ಔಚಿತ್ಯ ಗೊತ್ತಿಲ್ಲದ ನಾನು ಸೇರಿದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಾವೊಂದು ಎಂಟು ಮಂದಿ ಉಜಿರೆಯಿಂದ ಮಂಗಳೂರಿಗೆ ಹೋದೆವು. ಅದು ಮುಂದೆ 2000 ಎಂಬ...

read more
ಅಪಾರ ಒತ್ತಾಯದ ಮೇರೆಗೆ ಒಂದು 'ಅಪಾರ' ಕಥೆ
ಅಪಾರ ಒತ್ತಾಯದ ಮೇರೆಗೆ ಒಂದು 'ಅಪಾರ' ಕಥೆ

ಮೇಷ್ಟರ ಸೈಕಲ್ಲಿನ ಬೇಬಿ ಸೀಟು ಶನಿವಾರದ ಮಾರ‌‌‌ನಿಂಗ್ ಸ್ಕೂಲಿನ ಎರಡನೇ ಪೀರಿಯಡ್‌ನಲ್ಲಿ ಎಯ್ತ್ ಬಿ ವಿದ್ಯಾರ್ಥಿಗಳಿಗೆ `ಸರಳರೂಪಕ್ಕೆ ತನ್ನಿ' ಎಂಬ ಲೆಕ್ಕದ ಎರಡನೇ ಸ್ಟೆಪ್ಪನ್ನು ಬೋರ್ಡಿನ ಮೇಲೆ ಮಾಡಿ ಬಾಗಿಲ ಕಡೆ ತಿರುಗಿದ ಗೋಪಾಲಯ್ಯ ಮೇಷ್ಟ್ರು ಅಲ್ಲಿ ಎಷ್ಟೋ ಹೊತ್ತಿನಿಂದ ಎಂಬಂತೆ ನಿಂತಿದ್ದ ತಮ್ಮ ಧರ್ಮ ಪತ್ನಿಯನ್ನು ಕಂಡು...

read more
ಸಿ ಎಂ ಯಡಿಯೂರಪ್ಪನವರಿಗೆ ಮಣಿಕಾಂತ್ ಪತ್ರ
ಸಿ ಎಂ ಯಡಿಯೂರಪ್ಪನವರಿಗೆ ಮಣಿಕಾಂತ್ ಪತ್ರ

ಸನ್ಮಾನ್ಯ ಯಡಿಯೂರಪ್ಪ ಅವರಿಗೆ, ಸಪ್ರೇಮ ವಂದನೆಗಳು. ಸರ್, ಸುತ್ತು ಬಳಸಿನ ಮಾತು ಬೇಡ. ನೇರವಾಗಿ ವಿಷಯಕ್ಕೆ ಬರ್ತೇನೆ. ವಾರದ ಹಿಂದಷ್ಟೇ ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ಆರು ರಕ್ಷಿತಾರಣ್ಯಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದೀರಿ. ಇದರಿಂದ ಎಂತೆಂಥ ಅಡ್ಡ ಪರಿಣಾಮಗಳಾಗ್ತವೆ ಎಂದು ನೀವು ಅಂದಾಜು ಮಾಡಿಕೊಂಡಿಲ್ಲ ಅನಿಸುತ್ತೆ....

read more
ಪುಸ್ತಕ ಖರೀದಿಯಲ್ಲಿ 'ಪಕ್ಷ'ಪಾತ: ಅಶೋಕ್ ವರ್ಧನ್ ಬರಹ
ಪುಸ್ತಕ ಖರೀದಿಯಲ್ಲಿ 'ಪಕ್ಷ'ಪಾತ: ಅಶೋಕ್ ವರ್ಧನ್ ಬರಹ

ನಾನೊಬ್ಬ ಬಿಡಿ ಪುಸ್ತಕ ವ್ಯಾಪಾರಿ. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಅಧಿಕಾರಿ, ಪುತ್ತೂರು ಇವರಿಂದ, ಸ್ಥಳೀಯ ಶಾಸಕರ `ಶಾಸಕನಿಧಿ'ಯ ಬಲದಲ್ಲಿ, ಸುಮಾರು ಎರಡು ಲಕ್ಷ ಮೌಲ್ಯದ ಕನ್ನಡ ಭಾರತ ಭಾರತಿ ಪುಸ್ತಕಗಳ ಖರೀದಿಗೆ `ದರಪಟ್ಟಿ' ಕೇಳಿ ನನಗೊಂದು ಪತ್ರ ಬಂತು. ಸಾರ್ವಜನಿಕ ಸಂಸ್ಥೆಗಳು ಯಾವುದೇ...

read more
101 ನೇ ನಂಬರಿನ ಆ ಮನೆಯಲ್ಲಿ ಇಡೀ 'ಋತುವಿಲಾಸ'
101 ನೇ ನಂಬರಿನ ಆ ಮನೆಯಲ್ಲಿ ಇಡೀ 'ಋತುವಿಲಾಸ'

ತಮ್ಮ ಮೂರು ಸಮಗ್ರ ಸಂಕಲನಗಳು ಒಟ್ಟಿಗೆ ಬಿಡುಗಡೆಯಾದ ಸಂಭ್ರಮದಲ್ಲಿದ್ದಾರೆ ಎಚ್ ಎಸ್ ವಿ. ತಮ್ಮ ಕೃತಿಗಳು ಎದ್ದು ನಿಂತ ಬಗೆಯ ಒಂದು ಮೆಲುಕು ಇಲ್ಲಿದೆ. -ಎಚ್ ಎಸ್ ವೆಂಕಟೇಶ ಮೂರ್ತಿ ತಾನು ಬರೆದದ್ದನ್ನು ಒಟ್ಟಿಗೇ ಹೀಗೆ ಜೋಡಿಸಿಕೊಡುವವಾಗ ತಾನು ಇಷ್ಟೆಲ್ಲಾ ಬರೆದದ್ದುಂಟಾ ಎಂದು ಲೇಖಕನಿಗೇ ಆಶ್ಚರ್ಯವಾಗುತ್ತದೆ. ಒಟ್ಟು ಸಂಗ್ರಹಗಳು...

read more
ಕಾವ್ಯಕ್ಕೆ ಕನ್ನಡಿ ಹಿಡಿದ 'ಸಂಚಯ'.
ಕಾವ್ಯಕ್ಕೆ ಕನ್ನಡಿ ಹಿಡಿದ 'ಸಂಚಯ'.

ಡಿ ವಿ ಪ್ರಹ್ಲಾದ್ ನಡೆಸುವ ಸಂಚಯ ಈ ಭಾರಿ ತೀರಾ ಭಿನ್ನವಾದ ಪ್ರಯತ್ನಕ್ಕೆ ಕೈ ಹಾಕಿದೆ. ಒಂದು ವರ್ಷದ ಉತ್ತಮ ಕಾವ್ಯವನ್ನು ಓದುಗರಿಗೆ ಬೊಗಸೆಯಲ್ಲಿ ಹಿಡಿದುಕೊಡುವ ಪ್ರಯತ್ನ ಮಾಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರತೀ ವರ್ಷ ಕಾವ್ಯ ವಾರ್ಷಿಕ ವನ್ನು ತರುತ್ತದೆ. ಆದರೆ ಎಲ್ಲರನ್ನೂ ಸಂತೃಪ್ತಿಗೊಳಿಸುವ, ಕೆಲವೊಮ್ಮೆ ಮುಲಾಜಿಕೆ...

read more

Pin It on Pinterest

Share This