ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ ಎಸ್ ವಿ ಆತ್ಮ ಕಥನ ಆರಂಭ
ಎಚ್ ಎಸ್ ವಿ ಆತ್ಮ ಕಥನ ಆರಂಭ

ಅಲ್ಲಿ, ಮಲ್ಲಾಡಿಹಳ್ಳಿಯಲ್ಲಿ.. ಅಳಿಯಲಾರದ ನೆನಹು... -ಎಚ್.ಎಸ್.ವೆಂಕಟೇಶ ಮೂರ್ತಿ ಅವರು 'ತಿರುಕ'.. ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್ ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ ಹಿನ್ನೆಲೆ ಕೊಡುವುದು ಅವಶ್ಯಕ. ನಾನು...

read more
ಜೋಗಿ ಬರೆದಿದ್ದಾರೆ: ಕಾವ್ಯ ಕುತೂಹಲಿಯ ಕೊನೆಯ ಸಂದರ್ಶನ
ಜೋಗಿ ಬರೆದಿದ್ದಾರೆ: ಕಾವ್ಯ ಕುತೂಹಲಿಯ ಕೊನೆಯ ಸಂದರ್ಶನ

ಮೂರು ಮುಕ್ಕಾಲರ ಹೊತ್ತಿಗೆ ಕವಿಗಳನ್ನು ನೋಡುವುದಕ್ಕೆ ಗೋವಿಂದಪ್ಪ ಬಂದ. ಕವಿಗಳು ಆಗಷ್ಟೇ ಸಣ್ಣ ನಿದ್ದೆ ಮುಗಿಸಿ ಎದ್ದಿದ್ದರು. ಗೋವಿಂದಪ್ಪ ಮೊದಲೇ ಬರುವುದಾಗಿ ತಿಳಿಸಿದ್ದರಿಂದ ತಾನೇನು ಮಾತಾಡಬೇಕು ಅನ್ನುವುದನ್ನೂ ಕವಿಗಳು ಮೊದಲೇ ಯೋಚಿಸಿದ್ದರು. ಗೋವಿಂದಪ್ಪ ಕವಿಗಳನ್ನು ಸಂದರ್ಶಿಸುವುದು ಅದೇ ಮೊದಲು. ಅವನು ಪೊಲಿಟಿಕಲ್...

read more
ಇರುಳ ಕಣ್ಣಿನಿಂದ

ಹಿಂಗಬಹುದೇ ತನು ಸೂತಕ ಹಿಂಗಲಾರದೇ ಮನ ಸೂತಕ? ‘ಪ್ರಜಾವಾಣಿ’ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ ಕಳೆದ ಒಂದು ವಾರದಲ್ಲಿ ಸುರಿದ ರಕ್ತ ಮತ್ತು ಹರಿದ ಕಣ್ಣೀರು ಮತ್ತೊಮ್ಮೆ ನೋವು ಮತ್ತು ಸಿಟ್ಟನ್ನು ಜೊತೆಜೊತೆಯಾಗಿಯೇ ಅನಂತ ರೂಪಗಳಲ್ಲಿ ಪ್ರಕಟಿಸಲು ಅವಕಾಶ ಕಲ್ಪಿಸಿದೆ.  ತಮ್ಮ ಜೀವಗಳನ್ನು ಲೆಕ್ಕಿಸದೆ ಇತರ...

read more
ವಿವೇಕ್ ಒಬೆರಾಯ್ ಪ್ರೇಮವೂ, ಟಿ ವಿ ಚಾನಲ್ಗಳೂ..
ವಿವೇಕ್ ಒಬೆರಾಯ್ ಪ್ರೇಮವೂ, ಟಿ ವಿ ಚಾನಲ್ಗಳೂ..

ಅಷ್ಟರಲ್ಲಿ ರಾಘವೇಶ್ವರರು ಹೊರಬಂದು ಮತ್ತೊಂದು ದೇವಸ್ಥಾನಕ್ಕೆ ತೆರಳಿದರು. ವಿವೇಕ್ ಕೂಡ ಹೊರಡುವಂತೆ ಆತನ ಅಪ್ಪ ಆಗಿನಿಂದಲೂ ಆತನ ಹಿಂದೆ ನಿಂತು ಆಗ್ರಹಪಡಿಸುತ್ತಲೇ ಇದ್ದರು. ಬಹುಶಃ ಮಗನನ್ನು ಮೀಡಿಯಾದಿಂದ ದೂರವಿರಿಸುವುದು ಸುರೇಶ್ ಉದ್ದೇಶವಾಗಿತ್ತು. ಇನ್ನೇನು ವಿವೇಕ್ ಅಲ್ಲಿಂದ ತೆರಳಬೇಕು ಅಷ್ಟರಲ್ಲಿ ನಾನು, “ವಿವೇಕ್,...

read more
ಅರಿವಿನ ಬಿಡುಗಡೆ
ಅರಿವಿನ ಬಿಡುಗಡೆ

ಎಚ್ ವೈ ಶಾರದಾ ಪ್ರಸಾದ್ ಅವರ ಕ್ವಿಟ್ ಇಂಡಿಯಾ ಚಳವಳಿಯ ನೆನಪಿನ ಡೈರಿ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಸುಗತ ಶ್ರೀನಿವಾಸರಾಜು ಸಂಪಾದಿಸಿ ಮುನ್ನುಡಿ ಬರೆದಿದ್ದಾರೆ. ರೋಸಿ ಡಿಸೋಜ ಕನ್ನಡಕ್ಕೆ ಅನುವಾದಿಸಿದ್ದಾರೆ. ನವಕರ್ನಾಟಕ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ. ರಾಮಚಂದ್ರ ಗುಹ, ಚಿರಂಜೀವಿ ಸಿಂಗ್, ಎಚ್ ಎಸ್ ದೊರೆಸ್ವಾಮಿ,...

read more
ಸುದ್ದಿ ವಿಭಾಗಕ್ಕೆ ಹೋಗಿ ಆವೇಶದಿಂದ ಅಬ್ಬರಿಸಿದೆ…

ಸೂರ್ಯನಾರಾಯಣ ಚಡಗರ ನಿಕಟವರ್ತಿಯಾಗಿದ್ದವನು ನಾನು. ಬೆಂಗಳೂರಿನಲ್ಲಿ ಅವರು ವಿಧಿವಶರಾದಾಗ ಕೂಡಲೇ ಎಲ್ಲ ಕನ್ನಡ ದಿನಪತ್ರಿಕೆಗಳ ಬೆಂಗಳೂರು ಕಚೇರಿಗಳಿಗೆ ನಾನು ದೂರವಾಣಿ ಕರೆಮಾಡಿ ಸುದ್ದಿ ಮುಟ್ಟಿಸಿದೆ. ಲಿಖಿತ ಸುದ್ದಿಯನ್ನೂ ಅದೇ ದಿನ ಪತ್ರಿಕಾಲಯಗಳಿಗೆ ತಲುಪಿಸಲಾಯಿತು. ಆ ದಿನಗಳಲ್ಲಿ ’ಈ ಟಿವಿ’ಯಲ್ಲಿದ್ದ ಸುಘೋಷ್ ನಿಗಳೆ ಅವರ...

read more
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ …?
ಗುಲಾಬಿ ಟಾಕೀಸ್ ನ ಗುಲಾಬಿ ಒಂದು ವೇಳೆ ಶ್ರೀಮಂತೆ ಆಗಿದ್ರೆ …?

-ಸಂದೀಪ್ ಕಾಮತ್ ಕಡಲ ತೀರ ಬಡವನ ಗುಡಿಸಲಲಿ.. ಒಬ್ಬ ಕನ್ನಡದ ದೈತ್ಯ ಬರಹಗಾರರರು! ಅವರ ಬರಹಗಳನ್ನು ನಾನು ಬಹಳಷ್ಟು ಮೆಚ್ಚಿ ಓದ್ತಾ ಇದ್ದೆ.ಲೇಖಕರು ಹಿಂದೆ ಪಟ್ಟಿದ್ದ ಪಾಡು,ಬಡತನದಲ್ಲಿ ಬೆಂದು ಮೇಲೆ ಬಂದ ಬಗೆ ಇದೆಲ್ಲಾ ತುಂಬ ಹೃದಯಸ್ಪರ್ಶಿ,ಆಪ್ಯಾಯಮಾನವಾಗಿತ್ತು ಆಗ ನನಗೆ.ಬಹಳಷ್ಟು ಸಲ ಪ್ರೇರಣಾ ಶಕ್ತಿಯೂ ಆಗಿತ್ತು. ಆದ್ರೆ ಈಗೀಗ...

read more
ಹಿಮಗಿರಿಯಲ್ಲಿ ಕಂಡದ್ದು
ಹಿಮಗಿರಿಯಲ್ಲಿ ಕಂಡದ್ದು

ಜರ್ಮನಿ ಈಗ ಹಿಮಗಿರಿಯಾಗಿದೆ. ಜರ್ಮನಿಯಲ್ಲಿ ಅಲೆದಾಡುವಾಗ ಕಂಡ ದೃಶ್ಯಗಳನ್ನು ಬಿ ಎ ವಿವೇಕ ರೈ ಕ್ಲಿಕ್ಕಿಸಿದ್ದಾರೆ ಫೋಟೋಗಳಿಗಾಗಿ ಭೇಟಿ ಕೊಡಿ- ಬಿ ಎ ವಿವೇಕ...

read more
ಕಾಯ್ಕಿಣಿಗೆ ಕುಸುಮಾಗ್ರಜ ಪ್ರಶಸ್ತಿ
ಕಾಯ್ಕಿಣಿಗೆ ಕುಸುಮಾಗ್ರಜ ಪ್ರಶಸ್ತಿ

ಜಯಂತ್ ಕಾಯ್ಕಿಣಿ ಅವರಿಗೆ ಪ್ರೀತಿಯ ಅಭಿನಂದನೆ. ಸದಾ ಉತ್ಸಾಹದ ಬುಗ್ಗೆ ,ಭಾಷೆಯನ್ನು ಮಾತು ಮತ್ತು ದೇಹದ ಮೂಲಕ ಆವಾಹಿಸಿಕೊಂಡು ಬಳಸುವ ಕವಿ ಕತೆಗಾರ ಕಥನದ ಸೊಗಸುಗಾರ ಜಯಂತ್ ಗೆ ಇನ್ನೊಂದು ಚಿಲುಮೆ ಈ ಪ್ರಶಸ್ತಿ. ಇದರಲ್ಲಿ ಭಾಗಿ ಆಗಿರುವ ಯಶವತರಾವ್ ಚವಾನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯವು ದೂರಶಿಕ್ಷಣದ ಸಾಧನೆಯಲ್ಲಿ ದೇಶದ...

read more
ರಾಮನ್ ಅಲ್ಲ, ಆನಂದರಾಮನ್ ಸತ್ತ ಸುದ್ದಿ
ರಾಮನ್ ಅಲ್ಲ, ಆನಂದರಾಮನ್ ಸತ್ತ ಸುದ್ದಿ

’ರಾಮನ್ ಸತ್ತ ಸುದ್ದಿ’ ಈ ನಿಸಾರರ ಕವನವನ್ನು ಅನುಸರಿಸಿ-ಅನುಕರಿಸಿ ನಾನು ಬರೆದಿರುವ ಈ ಅಣಕ ಕವನದಲ್ಲಿ ಬರುವ (ಸತ್ತಿರುವ) ಆನಂದರಾಮನ್ ಒಬ್ಬ ಲೇಖಕ. ಎಲ್ಲರಂತೆ ಅವನೂ ಸತ್ತ. ಅವನ ಸುತ್ತಮುತ್ತ ಹರಿದಿರುವ ಸಾಲುಗಳನ್ನು -ಕವನದ ಸಾಲುಗಳನ್ನು- ಓದಿ ಆನಂದಿಸಿರಿ ಅಥವಾ ದುಃಖಿಸಿರಿ. ನಿಸಾರರ ಕ್ಷಮೆ ಕೋರಿ ನಾನು ಬೆಳಕಿಗೆ ತಂದ ನನ್ನ ಈ...

read more
ಇಂದು ರಾಮನ್ ದಿನ
ಇಂದು ರಾಮನ್ ದಿನ

ಇಂದು ವಿಜ್ಞಾನ ದಿನಾಚರಣೆ. ಸಿ ವಿ ರಾಮನ್  ನೆನಪಿನಲ್ಲಿ. ಆ ವಿಜ್ಞಾನ ದಿನಾಚರಣೆಗೆ 'ಅವಧಿ' ಯ ನುಡಿ ನಮನ ಕೆ ಎಸ್ ನಿಸಾರ್ ಅಹ್ಮದ್ ಅವರ ಎಂದೂ ಬಾಡದ 'ರಾಮನ್ ಸತ್ತ ಸುದ್ದಿ'ಯ ಮೂಲಕ ರಾಮನ್ ಸತ್ತ ಸುದ್ದಿ ------------------ ಕೆ.ಎಸ್.ನಿಸಾರ್ ಅಹಮದ್ ರಾಮನ್ ಸತ್ತ ಸುದ್ದಿ ಓದಿದ ಬೆಳಿಗ್ಗೆ ಶಿವಮೊಗ್ಗೆಗೆ ದರಿದ್ರ ಥಂಡಿ;...

read more

Pin It on Pinterest

Share This