ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೋಗಿ ಬರೆದ ಬದುಕಿನ ಮುಂಗಡ ಪತ್ರ
ಜೋಗಿ ಬರೆದ ಬದುಕಿನ ಮುಂಗಡ ಪತ್ರ

ಆಯವ್ಯಯದ ಹಿನ್ನೆಲೆಯಲ್ಲಿ ಬದುಕಿನ ಮುಂಗಡ ಪತ್ರ ಟೀವಿಯಲ್ಲಿ  ಆತ ಅವಸರವಸರವಾಗಿ ಏನೋ ಓದುತ್ತಿದ್ದರು. ಇನ್ಯಾರೋ ಕಿರುಚುತ್ತಿದ್ದರು. ಮತ್ಯಾರೋ ಹಿಂದೆ ನಿಂತುಕೊಂಡು ಕಿರುಚಾಡುತ್ತಿದ್ದರು. ಮತ್ತೊಂದೆಡೆ ಯಾರೋ ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಾ ಕೂತಿದ್ದರು. ಎಲ್ಲರಿಗೂ ಧಾವಂತ ಇನ್ನೊಬ್ಬರಿಗಿಂತ ತಾವೇ ಮೊದಲು ಪ್ರಶ್ನೆ ಕೇಳಿಬಿಡುವ...

read more
ವಿವೇಕ-ಸುಘೋಷ ಪ್ರಕರಣ : ಪ್ರೆಸೆನ್ಸ್ ಆಫ್ ಮೈಂಡ್ ಮತ್ತು ಧೈರ್ಯ
ವಿವೇಕ-ಸುಘೋಷ ಪ್ರಕರಣ : ಪ್ರೆಸೆನ್ಸ್ ಆಫ್ ಮೈಂಡ್ ಮತ್ತು ಧೈರ್ಯ

ವಿವೇಕ್ ಒಬೆರಾಯ್ ಹಾಗೂ ಐಶ್ವರ್ಯ ಪ್ರಕರಣದ ಬಗ್ಗೆ  ಸುಘೋಷ್ ಕೇಳಿದ ಪ್ರಶ್ನೆ ಸಾಕಷ್ಟು ಚರ್ಚೆಗೆ ಬಾಗಿಲು ತೆರೆದಿದೆ. ಅದರ ಭಾಗವಾಗಿ ಎಚ್ ಆನಂದರಾಮ ಶಾಸ್ತ್ರಿ ಅವರು ಬರೆದ ಅಭಿಪ್ರಾಯ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ- (ಅ)ವಿವೇಕ ಒಬೆರಾಯ್ ಮೇಲೆ ಸು(ಡು)ಘೋಷ ಮಾಡಿರುವ ಪ್ರಹಾರ ಕಂಡು ಈ ಬರಹ. ರಾಯನದು ರೋಮ್ಯಾಂಟಿಕ್...

read more
ಒಂದರಿಂದ ಹತ್ತು ಹೀಗಿತ್ತು, ರಂಗ ಯುಗಾದಿಯು ಮುಗಿದಿತ್ತು..
ಒಂದರಿಂದ ಹತ್ತು ಹೀಗಿತ್ತು, ರಂಗ ಯುಗಾದಿಯು ಮುಗಿದಿತ್ತು..

ರಂಗ ಶಂಕರ ಯುಗಾದಿ ಸಂಭ್ರಮದಲ್ಲಿತ್ತು. ಸಣ್ಣಾಟ, ಗೊಂಬೆಯಾಟ, ಕಥೆ. ಕವಿತೆ, ಹಾಡು, ರಸಪ್ರಶ್ನೆ, ಲಾಲಿ ಪದ ಜೊತೆಗೆ ಹೋಳಿಗೆ ಎಲ್ಲವೂ ಇತ್ತು. ಗಿರೀಶ್ ಕಾರ್ನಾಡ್, ನಾಗತಿಹಳ್ಳಿ ಚಂದ್ರಶೇಕರ್ ಕಥೆಗಳನ್ನು ವಾಚಿಸಿದರು. ಪ್ರತಿಭಾ ನಂದಕುಮಾರ್, ಜರಗನಹಳ್ಳಿ ಶಿವಶಂಕರ್, ಜಿ ಎನ್ ಮೋಹನ್, ಎಚ್ ಎನ್ ಆರತಿ ಕವಿತೆಗಳನ್ನು ತೆರೆದಿಟ್ಟರು....

read more
ಲಂಕೇಶ್ ಎಂಬ 'ಹುಳಿಮಾವಿನ ಮರ'
ಲಂಕೇಶ್ ಎಂಬ 'ಹುಳಿಮಾವಿನ ಮರ'

ಇಂದು ಲಂಕೇಶ್  ಹುಟ್ಟುಹಬ್ಬ. ಒಂದು ವಿಶ್ವವಿದ್ಯಾಲಯವೇ  ಆಗಿದ್ದ ಲಂಕೇಶ್ 'ಹುಳಿಮಾವಿನ ಮರ'ದಂತೆಯೇ ಬದುಕಿದವರು. ಆ ಹುಳಿಮಾವಿನ ಮರದ ಫೋಟೋ ಆಲ್ಬಮ್ ಓದು ಬಜಾರ್ ನಲ್ಲಿದೆ. ಭೇಟಿ...

read more
ವಿವೇಕ್ -ಐಶ್ವರ್ಯ ವರದಿ ಬಗ್ಗೆ ಸುಘೋಷ್
ವಿವೇಕ್ -ಐಶ್ವರ್ಯ ವರದಿ ಬಗ್ಗೆ ಸುಘೋಷ್

ಇನ್ನು ವಿವೇಕ್ ಓಬೆರಾಯ್ ಪ್ರಕರಣ. ವಿವೇಕ್, ಐಶ್ವರ್ಯಳನ್ನು ಮದುವೆಯಾಗಲಿ ಅಥವಾ ಗ್ರಾಮೀಣ ಹುಡುಗಿಯನ್ನು ಮದುವೆಯಾಗಲಿ, ಪ್ರೀತಿಸಲಿ. ಇಟ್ಸ್ ಪರ್ಫೆಕ್ಟ್ ಲೀ ಫೈನ್. ನೋ ಪ್ರಾಬ್ಲಂ ಎಟ್ ಆಲ್. ಆದರೆ ತಾನು ಇಂತಿತಹ ಹುಡುಗಿಯನ್ನು ಮದುವೆಯಾಗುತ್ತಿದ್ದೇನೆ ಎಂದು ನೂರು ಕೋಟಿ ಭಾರತೀಯರೆದರು, ಆಜ್ ತಕ್ ನಂತಹ ಚ್ಯಾನಲ್ ಸ್ಟುಡಿಯೋದಲ್ಲಿ,...

read more
ಜಯದೇವರ ‘ಕಾಸು ಕುಡಿಕೆ: ಬಡ್ಡಿ ದರದ ನಾಡಿ ವಿಜ್ಞಾನ
ಜಯದೇವರ ‘ಕಾಸು ಕುಡಿಕೆ: ಬಡ್ಡಿ ದರದ ನಾಡಿ ವಿಜ್ಞಾನ

ಕಾಸು ಕುಡಿಕೆ-2 - ಜಯದೇವ ಪ್ರಸಾದ ಮೊಳೆಯಾರ. Money cannot buy you happiness, but neither can poverty! - Leo Rosten (ದುಡ್ಡಿನಿಂದ ಸಂತೋಷವನ್ನು ಖರೀದಿಸಲಾಗುವುದಿಲ್ಲ, ಬಡತನದಿಂದಲೂ ಆಗುವುದಿಲ್ಲ!- ಲಿಯೋ ರೋಸ್ಟೆನ್.) ಎರಡು ರೀತಿಯ ಜನರಿರುತ್ತಾರೆ. ಒಂದು ವರ್ಗದ ಮಂದಿ, ರಿಸ್ಕ್ ತೆಗೆದುಕೊಂಡು ಹಣ ಹೂಡುವವರು. High...

read more
ಮಣಿಕಾಂತ್ ಬರೆದಿದ್ದಾರೆ: ಬಂಗಾರದ ಮನುಷ್ಯ
ಮಣಿಕಾಂತ್ ಬರೆದಿದ್ದಾರೆ: ಬಂಗಾರದ ಮನುಷ್ಯ

ಎ ಆರ್ ಮಣಿಕಾಂತ್ ನಗುನಗುತಾ ನಲೀ ನಲೀ... ಚಿತ್ರ: ಬಂಗಾರದ ಮನುಷ್ಯ.  ಗೀತೆರಚನೆ: ಹುಣಸೂರು ಕೃಷ್ಣಮೂರ್ತಿ ಸಂಗೀತ: ಜಿ.ಕೆ. ವೆಂಕಟೇಶ್  ಗಾಯನ: ಪಿ.ಬಿ. ಶ್ರೀನಿವಾಸ್ ನಗುನಗುತಾ ನಲೀ ನಲೀ ಏನೇ ಆಗಲಿ ಎಲ್ಲಾ ದೇವನಾ ಕಲೆಯೆಂದೇ ನೀ ತಿಳಿ ಅದರಿಂದಾ ನೀ ಕಲೀ, ನಗುನಗುತಾ ನಲೀ ನಲೀ ಏನೇ ಆಗಲಿ ||ಪ|| ಜಗವಿದು ಜಾಣ ಚೆಲುವಿನ ತಾಣ...

read more
ಆ ಗಾಳದ ಮೇಲೆ ನೆನಪುಗಳ ಸರಮಾಲೆ..
ಆ ಗಾಳದ ಮೇಲೆ ನೆನಪುಗಳ ಸರಮಾಲೆ..

ನ್ಯಾಲೆಯ ಮ್ಯಾಲೆ ತೂಗುವ ಮನುಕುಲದ ಬಟ್ಟೆಗಳು -ಸುಶ್ರುತ ದೊಡ್ಡೇರಿ ಮೌನಗಾಳ ಒಂದು ಊದ್ದನೆಯ ಹಗ್ಗ ಸಿಕ್ಕರೆ ಏನೇನು ಮಾಡಬಹುದು? ಹಗ್ಗ ತೆಳುವಾಗಿದ್ದರೆ, ಒಂದು ಗಾಳಿಪಟ ಮಾಡಿ ಅದಕ್ಕದನ್ನು ಕಟ್ಟಿ, ಬಯಲಿಗೊಯ್ದು ಹಾರಿಸಿ ಕಾಮನಬಿಲ್ಲನ್ನು ಭೂಮಿಗೆ ಇಳಿಸಬಹುದು. ಇಲ್ಲವೇ ಎರಡು ಬೆಂಕಿಪೊಟ್ಟಣಗಳಿಗೆ ದಾರದ ಎರಡು ತುದಿಗಳನ್ನು ಕಟ್ಟಿ...

read more
ಮೌಲ್ಯಗಳ ಪುಡಾರೀಕರಣ
ಮೌಲ್ಯಗಳ ಪುಡಾರೀಕರಣ

ಚರ್ಚೆಗೆ ಸ್ವಾಗತ. ಚರ್ಚೆ ಲೇಖನದ ವಿಮರ್ಶೆಯಂತಿರಲಿ. ಪ್ರಕಟಿಸಲಾಗದ ಸ್ಥಿತಿಯಲ್ಲಿದ್ದರೆ ಪ್ರತಿಕ್ರಿಯೆಗಳನ್ನು ತಡೆಹಿಡಿಯಲಾಗುವುದು -ಜಿ ಎನ್ ಅಶೋಕವರ್ಧನ ನನ್ನ ಪುಸ್ತಕೋದ್ಯಮದ (ಖರೀದಿ, ಮಾರಾಟ ಮತ್ತು ಪ್ರಕಟಣೆ) ಅನುಭವಗಳಲ್ಲಿ ‘ಅಪೂರ್ವ ಸ್ವಾದ’ ಕಂಡದ್ದೂ ಇದೆ, ‘ತುತ್ತಿನ ಕಲ್ಲು’ ಉಗುಳಿದ್ದೂ ಇದೆ. ಆದರೆ ಇವುಗಳಲ್ಲಿ...

read more
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾದೆ
ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾದೆ

ನಾನು ಪುತ್ತೂರಿನ ಕೊಂಬೆಟ್ಟುವಿನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಬಿಡಾರ ಮಾಡಿಕೊಂಡಿದ್ದಾಗ 1961ರಲ್ಲಿ ಒಂದು ದಿನ ಒಂದು ಕಾರು ನಮ್ಮ ಮನೆ ಮುಂದೆ ಬಂದು ನಿಂತಿತು. ಅದರಿಂದ ಇಳಿದು ಇಬ್ಬರು ಅಪರಿಚಿತರು ನಮ್ಮ ಮನೆ ಮುಂದೆ ಬಂದು ನಿಂತರು. ಬಂದವರು ಅಪರಿಚಿತರು ಎಂದು ಗೊತ್ತಾಗಿ ಗಾಬರಿಗೊಂಡೆ. ಮನೆಯೊಳಗೆ ಬಂದವರೇ ತಮ್ಮ ಪರಿಚಯ...

read more
ಪಿಲ್ಲು, ಪುಲ್ಲು, ತೆಜ್ಜು, ಇಮ್ಮಿ, ಸಿಸಿ,  ಬೆನ್ನಿ, ದೊಟ್ಟಿ, ಜಿಲ್ಲಿ
ಪಿಲ್ಲು, ಪುಲ್ಲು, ತೆಜ್ಜು, ಇಮ್ಮಿ, ಸಿಸಿ, ಬೆನ್ನಿ, ದೊಟ್ಟಿ, ಜಿಲ್ಲಿ

ನಮ್ಮೂರ್ ಕ್ರಿಶ್ಟಿಯನ್ಸ್ ಹೆಸ್ರ್ -ಅರುಣ್ ಬಾರ್ಕೂರ್ ನಮ್ ಬಾರ್ಕೂರ್ – ನನ್ ಊರ್ ಇವತ್ ನಾನ್, ಈ ನಮ್ಮೂರ್ ಕ್ರಿಶ್ಟಿಯನ್ಸ್ (ನಾಯ್ಕ್ರ್, ಬಾಯಮ್ಮ) ಮತ್ ಅವ್ರ್ ಹೆಸ್ರ್ ಬಗ್ಗೆ ಸ್ವಲ್ಪ ನಿಮ್ಗ್ ನಮ್ಗ್ ಗೊತ್ತಿಪ್ಪುದ್ ಹೇಳ್ವ ಅ೦ತ. ನ೦ಗ್ ಗೊತ್ತಿಪ್ಪುದ್ ಪ್ರಕಾರ ಕ್ರಿಶ್ಟಿಯನ್ಸ್ ಬಾರ್ಕೂರಿಗ್ ಬ್ರಿಟಿಶರ್ ಜೊತೆ ಅಲ್ದಿರ್ ಅದ್ಕೂ...

read more

Pin It on Pinterest

Share This