ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಇನ್ನೊಂದು ಕ್ವಿಜ್ ಬಂತು : ಇವರು ಯಾರು?
ಇನ್ನೊಂದು ಕ್ವಿಜ್ ಬಂತು : ಇವರು ಯಾರು?

ಕಣವಿ ಮತ್ತು ಅವರ ಆ ಟೊಪ್ಪಿ ಎರಡೂ ಕನ್ನಡದ ಮನಸ್ಸನ್ನು ಆಳುತ್ತಿರುವ ಬಗೆ ಗೊತ್ತಾದದ್ದು ಈ ಕ್ವಿಜ್ ನಲ್ಲಿ. ಯಾರೊಬ್ಬರೂ ತಪ್ಪು ಉತ್ತರ ನೀಡಲಿಲ್ಲ, ಯಾರೂ ಗೊಂದಲಕ್ಕೆ ಬೀಳಲೂ ಇಲ್ಲ. ನೇರಾನೇರ, ತುಂಬು ವಿಶ್ವಾಸದಿಂದ ಅವರು ಕಣವಿಯವರೇ ಅಂತ ಉತ್ತರ ಕೊಟ್ಟರು. ಮಂಗಳೂರಿನಿಂದ ಆತ್ಮೀಯ ಜಿ ಎನ್ ಅಶೋಕ ವರ್ಧನ ಅವರು ಮಾತ್ರ ಎಂದಿನಂತೆ...

read more
ಕನ್ನಡ ಲಿನಕ್ಸ್ ತಂತ್ರಾಂಶ ಬಿಡುಗಡೆಗೆ ಬನ್ನಿ
ಕನ್ನಡ ಲಿನಕ್ಸ್ ತಂತ್ರಾಂಶ ಬಿಡುಗಡೆಗೆ ಬನ್ನಿ

ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಲನ (ಎಫ್.ಎಸ್.ಎಮ್.ಕೆ.) ಲಿನಕ್ಸ್ (ಡೆಬಿಯಾನ್ ಗ್ನು) ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಬಿಡುಗಡೆ ಮಾಡಲಿದೆ. ಇದು ಎಫ್.ಎಸ್.ಎಮ್.ಕೆ. ನ ಮತ್ತು ಇತರ ಉತ್ಸಾಹಿ ಸ್ವತಂತ್ರ ತಂತ್ರಾಂಶ ಸ್ವಯಂಸೇವಕರ ಶ್ರಮದ ಫಲ. ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಅಗ್ಗದ ಪರಿಣಾಮಕಾರಿ ಸ್ವತಂತ್ರ ತಂತ್ರಾಂಶ...

read more
ಪೇಪರ್ ಆಫೀಸ್ ನಲ್ಲಿ SMS ರಗಳೆ
ಪೇಪರ್ ಆಫೀಸ್ ನಲ್ಲಿ SMS ರಗಳೆ

ಜನ ಫೋನ್ ಬಂದ ಮೇಲೆ ಐಲ್-ಪೈಲ್ ಆಗಿದ್ದಾರೆ ಅಂತ ಹೇಳ್ತಾರೆ. ಮೊಬೈಲ್ ಮೇನಿಯಾ ಜಾಸ್ತಿ ಆಗಿದೆಯಂತೆ. ಅದೇನೋ ಗೊತ್ತಿಲ್ಲ, ಪತ್ರಕರ್ತರಿಗೆ ಅದು ದೇಹದ ಒಂದು ಭಾಗ ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ಬೇಡದ ಕಾಲುಗಳ ಹಾವಳಿ ಇರತ್ತೆ, `ಕಾಲು’ ನೋವು ಅಂತ ಕಾಲು ಕತ್ತರಿಸುತ್ತೆವೆಯೇ? ಹಾಗೆಯೇ ಇದು ಕೂಡ. ಮೊಬೈಲಿನಲ್ಲಿ ಜನಪ್ರಿಯ...

read more
ಹಂಪಿ ವಿ ವಿ ಹೋರಾಟದ ಬಗ್ಗೆ ವಿವೇಕ ರೈ

ಕರ್ನಾಟಕದ ಮುಖ್ಯಮಂತ್ರಿಯವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಎಂಬತ್ತು ಎಕರೆ ಜಾಗವನ್ನು ವಿಜಯನಗರ ಟ್ರಸ್ಟಿಗೆ ಹಸ್ತಾಂತರಿಸುವ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಕನ್ನಡಿಗರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಕನ್ನಡ ವಿವಿಯ ಅಧ್ಯಾಪಕರು ಮತ್ತು...

read more
ಇಂದು ಸಂಜೆ ಭೀಮಸೇನ ಜೋಷಿ ಮಗನ ಹಾಡುಗಾರಿಕೆ
ಇಂದು ಸಂಜೆ ಭೀಮಸೇನ ಜೋಷಿ ಮಗನ ಹಾಡುಗಾರಿಕೆ

ಅಂಕಿತ ---------------------- ಅರವಿಂದ ಮುಳಗುಂದ ಸಂಪಾದಿಸಿರುವ ಭೀಮಸೇನ್ ಜೋಷಿ ಕುರಿತ ಪುಸ್ತಕ ಭಾರತೀಯ ವಿದ್ಯಾ ಭವನಲ್ಲಿ  ೧೩ ರಂದು ಸಂಜೆ  ಆರು ಗಂಟೆಗೆ ಬಿಡುಗಡೆಯಾಗಲಿದೆ. -- ಭೀಮಸೇನ ಜೋಷಿ ಅವರ ಮಗ ಶ್ರೀನಿವಾಸ್ ಭೀಮ್ ಸೇನ್ ಜೋಶಿಯಿಂದ ಹಾಡುಗಾರಿಕೆ ಇದೆ -- ಇಲ್ಲಿ ಅಪಾರ ವಿನ್ಯಾಸದ ಮುಖಪುಟ ಇದೆ...

read more
ಜೋಗಿ ಬರೆದಿದ್ದಾರೆ: ಚಂಪಾ ಮತ್ತು ಪಂಪ
ಜೋಗಿ ಬರೆದಿದ್ದಾರೆ: ಚಂಪಾ ಮತ್ತು ಪಂಪ

ಅವರ ಶಾಲ್ಮಲಾ: ಇನ್ನೂ ಗುಪ್ತಗಾಮಿನಿ 'ಪಾಟೀಲರಿಗೆ ಎಪ್ಪತ್ತು’ ಪತ್ರಿಕೆಯಲ್ಲಿ ಶೀರ್ಷಿಕೆ. ಬಂಡಾಯಕ್ಕೆ ಒಪ್ಪೊತ್ತು’ ಮನಸ್ಸಿಗೆ ಹೊಳೆದ ಪ್ರಾಸ. ಅಂಥ ವ್ಯಂಗ್ಯವನ್ನು ಕಲಿಸಿಕೊಟ್ಟವರು ಸ್ವತಃ ಚಂದ್ರಶೇಖರ ಪಾಟೀಲರೇ.  ಪ್ರೀತಿಯಿಲ್ಲದೇ ಏನನ್ನೂ ಮಾಡಲಾರೆ, ದ್ವೇಷವನ್ನು ಕೂಡ’ ಎಂದು ಘೋಷಿಸಿಕೊಂಡವರು ಚಂಪಾ. ವ್ಯಂಗ್ಯವಿಲ್ಲದೇ ಏನನ್ನೂ...

read more
ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ..
ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ..

ಭಾರತವನ್ನು ಇಂದು ಕಾಡುತ್ತಿರುವ ಭಯ ಆತಂಕಗಳಲ್ಲಿ ಭಯೋತ್ಪಾದನೆ ಇತ್ತೀಚೆಗಂತೂ ಹೆಚ್ಚು ಪ್ರಚಾರಕ್ಕೆ ಬಂದಿದೆ. ಬಡತನ ಮತ್ತು ನಿರುದ್ಯೋಗ ಜೊತೆ ಸೇರಿ ಶಿಷ್ಟ ಸಮಾಜದಿಂದ ಅಪರಾಧ ಎಂದು ಕರೆಯಲಾಗುವ ಎಲ್ಲ ಚಟುವಟಿಕೆಗಳು ಭಯೋತ್ಪಾದನೆಯ ಗರ್ಭದಲ್ಲಿ ಅಡಗಿ ಕುಳಿತಿವೆ. ಎಳೆಯ ಮನಸ್ಸುಗಳ ಎಳೆಯ ವಯಸ್ಸುಗಳ ಮಿದುಳುಗಳನ್ನು ತೊಳೆದು ತಮಗೆ...

read more
‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ರೆಸ್ಪಾನ್ಸಿಬಿಲಿಟಿ’ ಎನ್ನಬಹುದು
‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ರೆಸ್ಪಾನ್ಸಿಬಿಲಿಟಿ’ ಎನ್ನಬಹುದು

ವಿವೇಕ್ ಒಬೆರಾಯ್ ಹಾಗೂ ಐಶ್ವರ್ಯ ಪ್ರಕರಣದ ಬಗ್ಗೆ ಸುಘೋಷ್ ಕೇಳಿದ ಪ್ರಶ್ನೆ ಸಾಕಷ್ಟು ಚರ್ಚೆಗೆ ಬಾಗಿಲು ತೆರೆದಿದೆ. ಅದರ ಭಾಗವಾಗಿ ಟೀನಾ ಅವರು ಬರೆದ ಅಭಿಪ್ರಾಯ ಇಲ್ಲಿದೆ. ನೀವೂ ಚರ್ಚೆಯಲ್ಲಿ ಪಾಲ್ಗೊಳ್ಳಿ ಟೀನಾ ಹೇಳುತ್ತಾರೆ… ಸುಘೋಶ್, ನಿಮ್ಮ ದೀಘವಾದ ಸಮರ್ಥನೆಯನ್ನು ಓದಿದೆ. ಬಹುಶಃ ನಿಮ್ಮ ಹಿಂದಿನ ಬರಹದಲ್ಲಿ ನಿಮ್ಮ ಪ್ರಶ್ನೆಯ...

read more
ಅಪಾರ- ಕುಡೀತಾರಾ?
ಅಪಾರ- ಕುಡೀತಾರಾ?

ಅಪಾರ ಬರೆದ 'ಮದ್ಯಸಾರ' ಇವತ್ತು ಕೊನೆ ಹನಿ ಇರುವವರೆಗೂ ಬದುಕಲು ಬಯಸುವವರ ಬೈಬಲ್.. 'ಕಂಡ ಕಂಡ ಕಡೆ ಸೊಂಡಿಲ ಚಾಚುವ ಆನೆಗೆ ಅಂಕುಶವಿಲ್ಲ' ಎಂಬಂತೆ ಅಪಾರರ ಈ ಮಧ್ಯದ ಹನಿಗಳು ಬಾಟಮ್ ಅಪ್ ಆಗುವವರೆಗೆ ಚಾಲ್ತಿಯಲ್ಲಿ ಇದ್ದೇ ಇರುತ್ತದೆ. ಮದ್ಯಸಾರ ನಡದದ್ದೇ ದಾರಿ. ಅದೆಲ್ಲಾ ಹಾಗಿರಲಿ. ಈ ಬೆಳ್ಳಂಬೆಳಗ್ಗೆಯೂ ರುಚಿಸುವ ಈ ಹನಿಗಳನ್ನು...

read more
ಡಿ ಎಸ್ ರಾಮಸ್ವಾಮಿ ಕಥೆ: ಎನ್ ಕೌಂಟರ್
ಡಿ ಎಸ್ ರಾಮಸ್ವಾಮಿ ಕಥೆ: ಎನ್ ಕೌಂಟರ್

ಕನ್ನಡಪ್ರಭ ಕಥಾಸ್ಪರ್ಧೆಯಲ್ಲಿ ಬಹುಮಾನಿತ ಕಥೆ ಡಿ ಎಸ್ ರಾಮಸ್ವಾಮಿ ಬೆಂಕಿ ಕಡ್ಡಿ ಭಾನುವಾರ ಬೆಳ್ಳಂಬೆಳಿಗ್ಗೆಯೇ ಮೊಬೈಲ್ ಹೊಡಕೊಳ್ಳತೊಡಗಿದಾಗ ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರಿನಲ್ಲಿನ್ನೂ ಜೂಗರಿಸುತ್ತಿದ್ದ ನಾನು, ಅಂತೂ ಇಂತೂ ಸಾವರಿಸಿಕೊಂಡು ಎದ್ದು ಕೂರುವ ಹೊತ್ತಿಗೆ ಕರೆ ನಿಂತೇ ಹೋಯಿತು. ಪಾತಾಳಕ್ಕೆಲ್ಲೋ...

read more

Pin It on Pinterest

Share This