ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೋಗಿ ಬರೆದ ಹೊಸ ಕಥೆ: ನಿತ್ಯಾನಂದನೋ..ಗೋತಾನಂದನೋ  ..?
ಜೋಗಿ ಬರೆದ ಹೊಸ ಕಥೆ: ನಿತ್ಯಾನಂದನೋ..ಗೋತಾನಂದನೋ ..?

ಬಿಟ್ಟೆನೆಂದರೆ ಬಿಡದೀ ಮಾಯೆ! ನಂಬದಿರು ಈ ದೇಹ ನಿತ್ಯವಲ್ಲ ಟೀವಿಯಲ್ಲಿ ಬರೋದೆಲ್ಲ ಸತ್ಯವಲ್ಲಾ..... ದಾಸರ ಪದ ಕೇಳಿಕೊಂಡು ಅನುಷ್ಟುಪ್ಪು ಭಂಗಿಯಲ್ಲಿ ಕೂತಿದ್ದ ಗೋತಾನಂದರು ಖಿನ್ನರಾಗಿದ್ದರು. ಮಡದೀ ಮಾಯೆ ಬಿಟ್ಟರೂ ಬಿಡದೀ ಮಾಯೆ ಬಿಡಲಿಲ್ಲವಲ್ಲ ಎಂದು ಆತಂಕಿತರಾಗಿದ್ದರು. ಯಾವತ್ತೋ ಕೇಳಿದ ಹಾಡುಗಳೂ ಮಂತ್ರಗಳೂ ಒಂದೇ ಸಮನೆ...

read more
'ಅವಿರತ' ಕ್ಯಾಲೆಂಡರ್
'ಅವಿರತ' ಕ್ಯಾಲೆಂಡರ್

ಸ್ನೇಹಿತರೆ, ನಿತ್ಯವೂ ಸತ್ಯವೂ ಆಗಿರುವ ನಮ್ಮ ನಾಡು ನಿಜಕ್ಕೂ ಚೆಲುವಿನ ಆಗರ, ಸೊಬಗಿನ ಸಾಗರ, ಅದಮ್ಯ ಚೇತನ ನೀಡುವ, ನಿತ್ಯವೂ ಚಿರನೂತನವಾಗಿರುವ ಕರುನಾಡಿನ ಪ್ರಾಕೃತಿಕ ಸೌಂದರ್ಯವನ್ನು ಶಬ್ದಗಳಲ್ಲಿ ವರ್ಣಿಸಲು ಅಸಾಧ್ಯವೇ ಸರಿ. ಅಂತಹ ರಮಣೀಯ ಸ್ಠಳಗಳ ದೃಷ್ಯ ರೂಪವನ್ನು ಹಾಗೆಯೇ ಅವಿರತ ತಂಡದ ಸದಸ್ಯರ ಛಾಯಗ್ರಹಣ ಕೌಶಲ್ಯವನ್ನು ಎತ್ತಿ...

read more
ಎಚ್ ಎಸ್ ವಿ ಆತ್ಮಕಥನ: ನಾಣಿ ಭಟ್ಟನ ಭೂತ
ಎಚ್ ಎಸ್ ವಿ ಆತ್ಮಕಥನ: ನಾಣಿ ಭಟ್ಟನ ಭೂತ

ಕಳೆದ ವಾರ ಎಚ್ ಎಸ್ ವಿ ಅವರ ಆನ್ ಲೈನ್ ಕಥಾನಕ ಪ್ರಕಟವಾಗಲಿಲ್ಲ. ಇದಕ್ಕೆ ಕಾರಣ 'ತರಂಗ' ಬಳಗದ ಪ್ರೀತಿ. ಈ ಬಾರಿಯ ತರಂಗ ಯುಗಾದಿ ವಿಶೇಷಾಂಕವನ್ನು ರೂಪಿಸಿದ ಪೃಥ್ವಿರಾಜ್ ಕವತ್ತಾರ್ ಅವರು ಎಚ್ ಎಸ್ ವಿ ಅವರ ಬರಹಕ್ಕೆ ಮಾರು ಹೋಗಿದ್ದರು. ವಿಶೇಷಾಂಕದಲ್ಲಿ ಎಚ್ ಎಸ್ ವಿ ಇರಲೇಬೇಕು ಎಂಬುದು ಅವರ ಹಂಬಲ. ಹಾಗಾಗಿ ಈ ಬರಹ ತರಂಗದಲ್ಲಿ...

read more
ಇಸಿಲದಿಂದ ಬ್ಲಾಗ್ ವರೆಗೆ
ಇಸಿಲದಿಂದ ಬ್ಲಾಗ್ ವರೆಗೆ

ಪರ್ಶಿಯನ್, ಅರೇಬಿಕ್, ಸಂಸ್ಕೃತ, ಗ್ರೀಕ್, ಲ್ಯಾಟಿನ್ನಂತಹ ಭಾಷೆಗಳಂತೆ ಪ್ರಾಚೀನಕಾಲಕ್ಕೆ ಸೀಮಿತವಾಗಿದೆ. ಆಧುನಿಕ ಕಾಲದಲ್ಲೂ ಜೀವಂತವಾಗಿರುವ, ಕ್ರಿಯಾತ್ಮಕವಾಗಿರುವ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಕರೆಯಬಹುದೇ ಎನ್ನುವ ಚರ್ಚೆ ಕನ್ನಡದಲ್ಲಿ ನಡೆದಿದೆ. ನಾನು ಮತ್ತು ಭಾಷಾತಜ್ಞರಾದ ಡಾ.ಕೆ.ವಿ.ನಾರಾಯಣ ಕನ್ನಡ...

read more
ಕಾಸು ಕುಡಿಕೆ: ಶೇರು ಮೌಲ್ಯಮಾಪನ ಮತ್ತು 'ನಿರೀಕ್ಷೆ'ಯ ಎಡವಟ್ಟು!
ಕಾಸು ಕುಡಿಕೆ: ಶೇರು ಮೌಲ್ಯಮಾಪನ ಮತ್ತು 'ನಿರೀಕ್ಷೆ'ಯ ಎಡವಟ್ಟು!

ಕಾಸು ಕುಡಿಕೆ- 3 -ಜಯದೇವ ಪ್ರಸಾದ ಮೊಳೆಯಾರ Rule No.1:   Do not lose money! Rule No.2:   Never forget Rule No.1 !!                                        -Warren Buffet 1 ನೇ ಖಾಯಿದೆ:  ದುಡ್ಡು ಕಳೆದುಕೊಳ್ಳಬೇಡಿ ! 2 ನೇ ಖಾಯಿದೆ:  1ನೇ ಖಾಯಿದೆಯನ್ನು ಎಂದಿಗೂ ಮರೆಯಬೇಡಿ !!                ...

read more
ಸುಘೋಷ್ ಬರೆದ ಕಥೆ: ಎರಡೂ ಕಾಲು ಅಡಿ
ಸುಘೋಷ್ ಬರೆದ ಕಥೆ: ಎರಡೂ ಕಾಲು ಅಡಿ

ಸುಘೋಷ್ ಎಸ್ ನಿಗಳೆ ವೃತ್ತಿ ಆರಂಭಿಸಿದ್ದು ಪತ್ರಕರ್ತನಾಗಿ. ರಂಗಭೂಮಿ ಹವ್ಯಾಸವಾಗಿತ್ತು. ಆದರೆ ಕೆಲವೊಮ್ಮೆ  ಮುಖ್ಯ ಗಾಯಕನ ಬದಲಾಗಿ ಪಕ್ಕ ವಾದ್ಯದವರೇ ಮಿಂಚುವಂತೆ ಇವರ ಹವ್ಯಾಸ ವೃತ್ತಿಯನ್ನೂ ಮೀರಿ ನಿಂತಿದೆ. ಈಗ ಅವರು ನಾಟಕದಲ್ಲಿ ನಟಿಸುವುದಷ್ಟೇ ಅಲ್ಲ, ಸೆಟ್, ಲೈಟಿಂಗ್ ಎಲ್ಲಕ್ಕೂ ಕೈ ಹಾಕುತ್ತಾರೆ. ಪರಿಣಾಮ ಕಿರುತೆರೆಗೂ...

read more
ನಿಕರಾಗುವಾದಲ್ಲಿ ಮಮತಾ

ಕವಯತ್ರಿ ಮಮತಾ ಸಾಗರ್ ನಿಕಾರಾಗುವಾದ ಗ್ರನಡಾದಲ್ಲಿ  ನಡೆದ ಅಂತಾರಾಷ್ಟ್ರೀಯ ಕಾವ್ಯ ಉತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆ ವಾಚನ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು. ಅಷ್ಟೇ ಅಲ್ಲದೆ ವಿವಿಧ ದೇಶಗಳ ನಡುವಿನ ಕಾವ್ಯದ ಕೊಂಡಿಯೂ ಆಗಿದ್ದರು. ಮಮತಾ ವಾಚನದ ವಿಶೇಷತೆಯನ್ನು ಬಿಂಬಿಸುವ ಯು ಟ್ಯೂಬ್ ಇಲ್ಲಿದೆ. ವಿವಿಧ...

read more
'ದೇಶ ಕಾಲ' ಈಗ ಫೇಸ್ ಬುಕ್ ನಲ್ಲಿ
'ದೇಶ ಕಾಲ' ಈಗ ಫೇಸ್ ಬುಕ್ ನಲ್ಲಿ

ವಿವೇಕ ಶಾನಭಾಗ ಅವರ ಸಂಪಾದಕತ್ವದ ದೇಶಕಾಲ ಈಗ ಫೇಸ್ ಬುಕ್ ನಲ್ಲೂ ಹೆಜ್ಜೆ ಮೂಡಿಸಿದೆ. ದೇಶಕಾಲದ ಹಳೆಯ ಸಂಚಿಕೆಗಳ ಒಂದು ಝಾಲಕ್ ಅಲ್ಲಿ ಸಿಗುತ್ತದೆ. ಭೇಟಿ ಕೊಡಲು ಇಲ್ಲಿ ಕ್ಲಿಕ್ಕಿಸಿ- ಫೇಸ್ ಬುಕ್ ನಿಂದ ತೆಗೆದ 'ದೇಶಕಾಲ' ಐದರಲ್ಲಿ ಪ್ರಕಟವಾದ ಪ್ರತಿಭಾ ನಂದಕುಮಾರ ಅವರ ‘ಕಾಫಿ ಹೌಸ್’ ಪದ್ಯಗಳ ಎರಡು ಭಾಗಗಳು ಇಲ್ಲಿವೆ- ಒಂದೊಂದು...

read more
ಬೇಂದ್ರೆ ಯುಗಾದಿ
ಬೇಂದ್ರೆ ಯುಗಾದಿ

-ಎಚ್. ಆನಂದರಾಮ ಶಾಸ್ತ್ರೀ ಚಿತ್ರ: ಬಾಲು ಮಂದರ್ತಿ ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ. ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ 'ಯುಗಾದಿ' ತರುವುದು ಹೊಸ ಹರುಷ. ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ....

read more
ಮಣಿಕಾಂತ್ ಬರೆದಿದ್ದಾರೆ: ಕೈಲಾಸಂ ಕನ್ನಡ ತಂದರು ಹಂಸಲೇಖ!
ಮಣಿಕಾಂತ್ ಬರೆದಿದ್ದಾರೆ: ಕೈಲಾಸಂ ಕನ್ನಡ ತಂದರು ಹಂಸಲೇಖ!

ಎ ಆರ್ ಮಣಿಕಾಂತ್ ಚಿತ್ರ: ಕಲಿಯುಗ ಭೀಮ  ಗಾಯನ:  ಎಸ್.ಪಿ. ಬಾಲಸುಬ್ರಹ್ಮಣ್ಯಂ ಸಾಹಿತ್ಯ-ಸಂಗೀತ:  ಹಂಸಲೇಖ ಹ್ಯಾಪಿ ಬರ್ತ್ ಡೇ ಟು ಯೂ, ಹ್ಯಾಪಿ ಬರ್ತ್ ಡೇ ಟು ಯೂ ಹ್ಯಾಪಿ ಬರ್ತ್ ಡೇ ಟು ಯೂ ಮೈ ಸನ್ ಇಂಡಿಯಾ, ಹ್ಯಾಪಿ ಬರ್ತ್ ಡೇ ಟು ಯೂ ಈ ತಾಯಿಯ ಹಾರ್ಟು ಮೌಂಟ್ ಎವರೆಸ್ಟು ಆ ಶಿಖರದ ಹೈಟು ತಿಳಿದವರೆಷ್ಟು  ||ಪ|| ಕೈ ತುತ್ತು...

read more
ಈ ಹಣ್ಣುಗಳನ್ನು ಮಾರಾಟ ಮಾಡಲಿಲ್ಲ
ಈ ಹಣ್ಣುಗಳನ್ನು ಮಾರಾಟ ಮಾಡಲಿಲ್ಲ

1936ರಲ್ಲಿ ಶಾಲೆ ಬಿಟ್ಟು ಅಗ್ರಾಳಕ್ಕೆ ಬಂದೆ. ನಮ್ಮ ಕುಟುಂಬದ ಪಾಲಿಗೆ ಸಿಕ್ಕಿದ ಭೂಮಿ ಬಹಳ ಕಡಮೆ. ದೊರೆತದ್ದು ಬಾನಬೆಟ್ಟುವಿನ ಒಣಭೂಮಿ. 'ಬಾನಬೆಟ್ಟು' ಎಂದರೆ ಬಾನಿನ - ಆಕಾಶದ - ಅಂದರೆ ಮಳೆಯ ನೀರಿನಿಂದ ಮಾತ್ರವೇ ಕೃಷಿ ಮಾಡಬಹುದಾದ ಬೆಟ್ಟುಗದ್ದೆ. ಇದರ ಹತ್ತಿರ ಕೆರೆಗಳನ್ನು ತೋಡಿಸಿ, ಸ್ವಲ್ಪ ಅಡಕೆ ತೋಟ ಮಾಡಿದೆ....

read more
ನಮ್ಮ ಶಿವೂ ಹಾಗೂ ಬೆಕ್ಕು
ನಮ್ಮ ಶಿವೂ ಹಾಗೂ ಬೆಕ್ಕು

ಬೆಳಿಗ್ಗೆ ಸಮಯ ೮-೩೦. ಅವರು ವರಾಂಡದಲ್ಲಿ ದಿನಪತ್ರಿಕೆ ಓದುತ್ತಾ ಕುಳಿತಿದ್ದರು. "ಸರ್, ನ್ಯೂಸ್ ಪೇಪರ್ ಬಿಲ್" ಅಂದೆ. ಒಮ್ಮೆ ಕತ್ತೆತ್ತಿ ನೋಡಿ, ಎಷ್ಟಾಯ್ತು ಅಂದರು. ಹೇಳಿದೆ. ಜೇಬಿಗೆ ಕೈ ಹಾಕಿದರು. ಅವರು ನನ್ನ ಅತ್ಯಂತ ಆತ್ಮೀಯವಾದ ಗ್ರಾಹಕ. ಅವರಿಗೆ ಹದಿಮೂರು ವರ್ಷಗಳಿಂದ ನನ್ನ ಕಡೆಯಿಂದಲೇ ದಿನಪತ್ರಿಕೆ ತಲುಪುತ್ತಿದೆ. ನನ್ನ...

read more
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ

ಚಿತ್ರ ಸಂತೆ’  ಕೇಳಿದ್ದೀವಿ, ಆದ್ರೆ ಸುದ್ದಿ ಸಂತೆ? ಕಳೆದ ಒಂದಷ್ಟು ದಿನಗಳಿಂದ ಪೇಪರ್, ಚಾನಲ್ ಗಳಿಗಂತೂ ಸುದ್ದಿಯ ಬರ ಇಲ್ಲ. ಎಷ್ಟೋ ಸಲ ಸಂಜೆ ಡೆಡ್ ಲೈನ್ ಹತ್ರ ಬರ್ತಾ ಇದ್ರೂ ಲೀಡ್ ಮಾಡೋದಿಕ್ಕೆ ಲಾಯಕ್ಕಾದ ಒಂದು ಐಟಂ ಸಿಗ್ಲಿಲ್ವಲ್ಲಪ್ಪ ಅಂತ ಒದ್ದಾಡೋ ಸ್ಥಿತಿ ಇರುತ್ತೆ. ಅಮೀರ್ ಖಾನ್ ಹೇಳಿದ ಹಾಗೇ ‘ಆಲ್ ಇಸ್ ವೆಲ್, ಆಲ್ ಇಸ್...

read more
ದಟ್ಸ್ ಕನ್ನಡಕ್ಕೆ 10 : ಕಂಗ್ರಾಟ್ಸ್ ಶಾಮಿ
ದಟ್ಸ್ ಕನ್ನಡಕ್ಕೆ 10 : ಕಂಗ್ರಾಟ್ಸ್ ಶಾಮಿ

'ದಟ್ಸ್ ಕನ್ನಡ'ಕ್ಕೆ 10 ವರ್ಷ ತುಂಬಿದೆ. ವೆಬ್ ಜಗತ್ತಿದೆ 10 ಸಣ್ಣ ಸಂಖ್ಯೆಯಲ್ಲ. ನಮ್ಮ ಕಣ್ಣೆದುರಿಗೇ ಡಾಟ್ ಕಾಂ ವ್ಯಾಪಾರ ನೀರ ಮೇಲಣ ಗುಳ್ಳೆಯಂತೆ ಒಡೆದು ಹೋಗಿದೆ. 'ಕೆಂಡಸಂಪಿಗೆ' ಒಮ್ಮೆ ಮುಚ್ಚಿ ಬಾಗಿಲು ತೆರೆಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಎಸ ಕೆ ಶ್ಯಾಮ ಸುಂದರ್ ಒಂದು ವೆಬ್ ಪತ್ರಿಕೆಯನ್ನು 10 ವರ್ಷ...

read more
ನಿತ್ಯಾನಂದ -Buzz ನಲ್ಲಿ ಹೀಗೊಂದು ಚರ್ಚೆ

gmail ನ ಭಾಗವಾಗಿ ಆರಂಭವಾಗಿರುವ Buzz ನಲ್ಲಿ ನಿತ್ಯಾನಂದ ಪ್ರಕರಣ ವಿವರ ಚರ್ಚೆಗೆ ಒಳಗಾಗುತ್ತಿದೆ. ಮಾಧ್ಯಮದ ಬಗ್ಗೆಯೂ ಚರ್ಚೆ ಹಾದುಹೋಗಿದೆ. ವಿ ಆರ್ ಭಟ್ ಆರಂಭಿಸಿದ ಚರ್ಚೆ ಯಾವೆಲ್ಲಾ ದಾರಿ ಹಿಡಿದಿದೆ, ಈ ಹಗರಣದ ಬಗ್ಗೆ ಜನ ಏನೆಲ್ಲಾ ಯೋಚಿಸುತ್ತಿದ್ದಾರೆ ಎಂಬ ಹೊಳಹು ನೀಡಲು ಚರ್ಚೆಯ ಒಂದು ಭಾಗ ಇಲ್ಲಿದೆ. - ಮಾರ್ಚ್ 11 V.R....

read more

Pin It on Pinterest

Share This