ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕ್ವಿಜ್: ನಿಮ್ಮ ಊಹೆ ಸರಿ- ಇವರು ಕುಲದೀಪ್ ನಯ್ಯರ್
ಕುಂದಾಪ್ರ ಕನ್ನಡದಗೊಂದು ಇಂಗ್ಲಿಷ್ ಕಾಣಿ
-ವಿಜಯರಾಜ ಕನ್ನಂತ ಕುಂದಾಪ್ರಕನ್ನಡ ಬರೀ ಕುಂದಾಪ್ರ ಕನ್ನಡದಗೆ ಮಾತ್ರ ಎಂತಕೆ , ಈಗ ಯಾವ್ ಕನ್ನಡದಗೂ ಇಪ್ಪುದ್ ಇಂಗ್ಲೀಷೆ ಅಲ್ದಾ. ಯಾರಾರೂ ಶುದ್ಧ ಕನ್ನಡ ಮಾತಾಡುವರ್ ಇದ್ರೆ ಹುಡ್ಕಿ ಕೊಡಿನಿ ಕಾಂಬ ಹಂಗಾರೆ ಅಂದೇಳಿ ನೀವ್ ಕೆಂಬ್ಕೂ ಸಾಕ್. ಅದ್ರಗೂ ಬೆಂಗಳೂರಗೆ ಹಾಂಗಿನರ್ ಯಾರಾರೂ ಇದ್ರೆ ಅವ್ರಿಗೆ ರಾಜ್ಯೋತ್ಸವ ಪ್ರಶಸ್ತಿಯೇ...
ನವಕರ್ನಾಟಕದ ಮಹಾ ಕೊಡುಗೆ: ಮಿಸ್ ಮಾಡಬೇಡಿ
ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು…
-ರಮೇಶ್ ಗುರುರಾಜ ರಾವ್ ಕಜ್ಜಾಯದಷ್ಟೇ ಸಿಹಿ ಇಲ್ಲಿನ ನೆನಪುಗಳು... ಮನುಷ್ಯ ಮನುಷ್ಯ ಸಂಬಂಧಗಳು, ಸಣ್ಣ ಸಣ್ಣ ಮಾತುಗಳು, ಸಣ್ಣ ಸಣ್ಣವು ಎನಿಸಬಹುದಾದ ಆದರೆ ವಿಪರೀತ ಕೊನೆ ಕೊಡುವ ಘಟನೆಗಳು, ಧಾರವಾಡದ ಹವೆ, ಅಲ್ಲಿನ ತಿಂಡಿಗಳು, ತಿಂಡಿ ಮಾಡುವ ವಿಧಾನಗಳು, ಹೀಗೆ ಎಲ್ಲಾ ಕಜ್ಜಾಯ, ಕಜ್ಜಾಯ... ಅಲ್ಲಲ್ಲಿ ಕಜ್ಜಾಯ ಸೀದುಹೋಗಿ ಆ ಕಪ್ಪಿನ...
ಜೋಗಿ ಬರೆಯುತ್ತಾರೆ: ಆಪ್ತ, ಅಪರಿಚಿತ ಸದಾಶಿವ
ಮೊನ್ನೆ ಮೊನ್ನೆ ನಾನು ಕತೆಯೊಂದರಲ್ಲಿ ಕತೆಗಾರ ಕೆ ಸದಾಶಿವ ಹೆಸರು ಬಳಸಿದಾಗ, ನನ್ನ ಅನೇಕ ಗೆಳೆಯರು ಯಾರವರು?’ ಎಂದು ಪ್ರಶ್ನೆಯಾದರು. ಕೆಲವು ಎಳೆಯ ಓದುಗರು ಅವರ ಒಂದೆರಡು ಕತೆಗಳನ್ನು ಓದಿದ್ದನ್ನು ನೆನಪಿಸಿಕೊಂಡರು. ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ’ ಕತೆ ಬರೆದವರು ಅವರೇ ಅಲ್ವಾ, ಅದೇ ಸಾಲನ್ನಿಟ್ಟುಕೊಂಡು...
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ
‘ಡ್ಯಾಡ್ , you Know i got him back’ ಅಂತ ಫೋನ್ ಮಾಡಿದ್ದ ನನ್ನ ಮಗಳು ಕಿನ್ನರಿ ಇನ್ನೂ ಹತ್ತನೇ ತರಗತಿಯನ್ನೂ ದಾಟಿಲ್ಲ. ಆದರೆ ಅವಳ ದನಿಯಲ್ಲಿ ಆಗಲೇ ಒಂದು ದೊಡ್ಡ ಚಾನಲ್ ನ ಕಿವಿ ಹಿಂಡಿದ ಉತ್ಸಾಹ ಇತ್ತು. .ಆಗಿದ್ದು ಇಷ್ಟು- ‘ದಿಲ್ ಮಿಲ್ ಗಯೇ’ ಅನ್ನುವ ಸೀರಿಯಲ್ ಇವತ್ತಿನ ಅತ್ಯಂತ ಪಾಪ್ಯುಲರ್ ಸೀರಿಯಲ್. ಅದರಲ್ಲೂ...
ಸುಡಲಿ ಬಿಡು
-ಎಂ ಬಿ ಶ್ರೀನಿವಾಸ ಗೌಡ ನೀನು ಹಚ್ಚಿದ ಕಿಚ್ಚು ಎದೆಯ ಒಡಲೊಳಗೆ ಸುಡುತಿರುವ ನೋವು. - ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ ಒಡಲಿಗೆ ನಿಟ್ಟುಸಿರ ಭಾಗ್ಯ. ನೀನು ಕೊಟ್ಟ ಮುತ್ತು - ಎದೆಯ ಕಾವಲಿ ಒಳಗೆ ಹೂತಿಟ್ಟ ರಕ್ತದ ಬೀಜ. - ನಿನ್ನ ನೆನಪುಗಳೆಲ್ಲ ಬರದ ಭಾಗ್ಯವ ನೆನೆದು ಮರುಗುವ ಮುಳ್ಳು. ನಿನ್ನ ಮಾಯದ ಮೋಡಿಗೆ ಸಿಕ್ಕ ಜೀವಕ್ಕೆ,...
ಕ್ವಿಜ್: ನಿಮ್ಮ ಊಹೆ ಸರಿ
ನೀವು ಊಹೆ ಮಾಡಿದ್ದು ಸರಿ ಇವರು ಡಾ. ವೀರೇಂದ್ರ ಹೆಗ್ಗಡೆ. ಪತ್ರಕರ್ತ ಲಕ್ಷ್ಮಿ ಮಚ್ಚಿನ ಅವರು ಧರ್ಮಸ್ಥಳದಲ್ಲಿ ಬಾಹುಬಲಿ ಮಸ್ತಕಾಭಿಷೇಕದ ವೇಳೆಯಲ್ಲಿ...
ಜಯದೇವ ಪ್ರಸಾದ ಮೊಳೆಯಾರ ಕಥೆ: ಬಿಪಾಶಾ ಪ್ರಸಂಗ
- ಜಯದೇವ ಪ್ರಸಾದ ಮೊಳೆಯಾರ. ಹೆಸ್ರು ತಿರುಮಲೇಶ್. ಕೋವಳ್ಳಿ ತಿರುಮಲೇಶ್ ಪೂರ್ತಿ ಹೆಸ್ರು. ಕೋ.ತಿ ಅಂತ ಶಾರ್ಟ್ ಹೆಸ್ರು. ವಯಸ್ಸು 42; ಖಾಸಗಿ ಫ್ಯಾಕ್ಟರಿಯೊಂದರಲ್ಲಿ ಉದ್ಯೋಗಿ. ದಿನಾ ಬೆಳಗ್ಗೆ ಎದ್ದು ತಯಾರಾಗಿ, ಕಾಪಿ, ತಿಂಡಿ ಮುಗ್ಸಿ ಆಫೀಸ್ ಗೆ ಹೋಗ್ತಾನೆ. ಸಂಜೆವರ್ಗೂ ಕತ್ತೆ ಥರಾ ಗುಲಾಮಿ ಮಾಡಿ ಮನೆಗೆ ತಲುಪುವಾಗ...
ರಾಧಾಕೃಷ್ಣ ಭಡ್ತಿ ಅವರ ‘ನೀರೆಚ್ಚರ’
ಪತ್ರಕರ್ತ ರಾಧಾಕೃಷ್ಣ ಭಡ್ತಿ ಜನರಲ್ಲಿ ನೀರಿನ ಎಚ್ಚರ ಬಿತ್ತಿದವರು. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಅವರನ್ನು ಗುರುತಿಸಿ ಗೌರವಿಸಿದೆ. ಈಗ ನೀರು, ಪರಿಸರದ ಎಚ್ಚರ ಮೂಡಿಸುವ ಐದು ಪುಸ್ತಕಗಳನ್ನು ಅವರು ಹೊರತಂದಿದ್ದಾರೆ. ಆ ಪುಸ್ತಕಗಳಿಗೆ 'ಅಪಾರ' ತಮ್ಮ ಸ್ಪರ್ಶ ನೀಡಿದ್ದಾರೆ. ಪುಸ್ತಕ ಹೇಗಿದೆ...
ಮಣಿಕಾಂತ್ ಬರೆದಿದ್ದಾರೆ:ಎಲ್ಲಿದ್ದೆ ಇಲ್ಲೀತಂಕ
ಎ ಆರ್ ಮಣಿಕಾಂತ್ ಚಿತ್ರ: ಎಲ್ಲಿಂದಲೋ ಬಂದವರು. ಗೀತೆರಚನೆ: ಪಿ. ಲಂಕೇಶ್. ಸಂಗೀತ:ವಿಜಯ ಭಾಸ್ಕರ್. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ ನಿನಕಂಡು ನಾನ್ಯಾಕೆ ಕರಗಿದೆನೋ ಸುಡುಗಾಡು ಹೈದನ್ನ ಕಂಡವಳು ನೀನ್ಯಾಕೆ ಈಟೊಂದು ತಾಯಾಗಿ ಮರುಗಿದೆಯೋ ||ಪ|| ನೂರಾರು ಗಾವುದ ಬಂದಿದ್ದೆ ಕಾಣವ್ವ...
ಸುಧನ್ವನ ‘ಚಂಪಕಾವತಿ’ಯಲ್ಲಿ…
-ಸುಧನ್ವ ದೇರಾಜೆ ಚಂಪಕಾವತಿ ರಾತ್ರಿ ಒಂಭತ್ತು ಗಂಟೆ (ಸುಮಾರು ಅರುವತ್ತು ವರ್ಷಗಳಷ್ಟು ಹಳೆಯ ಮನೆ. ಎದುರಿರುವ ಉದ್ದನೆಯ ಜಗಲಿಯಲ್ಲಿ ಸುಮಾರು ಎಂಬತ್ತರ ವಯಸ್ಸಿನ ಮುದುಕಿ ಅತ್ತೆ. ಮುಖ್ಯ ಬಾಗಿಲ ಬಳಿ ನೆಲದಲ್ಲಿ ಕುಳಿತು ಪತ್ರಿಕೆ ಓದುತ್ತಿದ್ದಾಳೆ. ಅವಳಿಗೆ ಕಾಣುತ್ತಿರುವ ಅಕ್ಷರಗಳು ಮಸುಕಾಗುತ್ತಿವೆ) ಅತ್ತೆ : ಕರ್ಮ, ಈಗ ಅವ್ನು...
ಎಚ್ಹೆಸ್ವಿ ಅನಾತ್ಮ ಕಥನ: ಮೊನ್ನೆ ಊರಿಗೆ ಹೋದಾಗ ಟಿ.ಕೆಂಚಪ್ಪ ಸಿಕ್ಕಿದ್ದ.
ಅಳಿಯಲಾರದ ನೆನಹು-೪ ಕಾರೆ ಕಾಕಿ ಮಾವು ನೇರಿಳೆ...... ಎಚ್ ಎಸ್ ವೆಂಕಟೇಶಮೂರ್ತಿ ನಾನು ಇನ್ನೂ ಚಿಕ್ಕ ಹುಡುಗನಾಗಿದ್ದಾಗಿನ ವಿಷಯ ಹೇಳುತ್ತೇನೆ. ೧೯೫೫-೫೬ ಅಂತ ಇಟ್ಟುಕೊಳ್ಳಿ. ಆಗ ಅಂಗಡಿಯಲ್ಲಿ ನಮಗೆ ನೋಡಲು ಸಿಗುತ್ತಿದ್ದ ಒಂದೇ ಹಣ್ಣು, ಬಾಳೆ. ಅದುಬಿಟ್ಟರೆ ಬೇರೆ ಹಣ್ಣು ನಾವು ನಮ್ಮೂರ ಅಂಗಡಿಗಳಲ್ಲಿ ಕಂಡದ್ದೇ ಇಲ್ಲ. ಯಾರಾದರು...
‘ಬೆಳ್ಳಿ ಹೆಜ್ಜೆ’ಯಲ್ಲಿ ಗೀತಪ್ರಿಯ
ಹೊಸ ಕ್ವಿಜ್ : ಫೋಟೋ ತೆಗೆಯುತ್ತಿರುವ ಇವರು ಯಾರು??
ಎರಡು ಕ್ವಿಜ್ ಗೆ ಉತ್ತರ ಇಲ್ಲಿದೆ..
ಕಳೆದ ಎರಡು ಕ್ವಿಜ್ ಗಳ ಉತ್ತರ ಇಲ್ಲಿದೆ. ಎರಡೂ ಕ್ವಿಜ್ ಗೇ ನೀವು ಕೊಟ್ಟ ಉತ್ತರ ಸರಿ ಇವರು ಟಿ ಎನ್ ಸೀತಾರಾಂ ಹಾಗೂ ರಾಮ ಮನೋಹರ...
ಸಾಹಿತ್ಯ ಸಮ್ಮೇಳನ
ನೀವು ಖಂಡಿತಾ ಮಿಸ್ ಮಾಡಬಾರದ ಕಾರ್ಯಕ್ರಮ
ಜೋಗಿ ಬರೆದಿದ್ದಾರೆ: ಚಿರವಿರಹಿಯ ಸುಡುಹಾಡು
ತಾನು ಅತ್ಯಂತ ಏಕಾಂಗಿ ಎಂದು ಭಾವಿಸುವ ಗಂಡು ಆ ಏಕಾಂತವನ್ನು ಮೀರುವುದಕ್ಕೆಂದೇ ಒಬ್ಬ ಗೆಳತಿಯನ್ನು ಕಂಡುಕೊಳ್ಳುತ್ತಾನೆ. ಕೊನೆಗೆ ಅವಳೇ ಅವನನ್ನು ಅತ್ಯಂತ ಅಸಹನೀಯ ಏಕಾಂತಕ್ಕೆ ದೂಡುತ್ತಾಳೆ. ತನ್ನ ಜೊತೆಗೂ ತಾನಿರದಂತೆ ಮಾಡುತ್ತಾಳೆ. ಮನಸೇ ಮನಸಿನ ಮನಸ ನಿಲ್ಲಿಸುವುದು. ಹೊರಗೆ ಬೇಸಗೆಯ ಸುಡುಗಾಳಿ. ಆ ಗಾಳಿಗೇನು ಗೊತ್ತು ಅಂತರಂಗದ...
‘ಅಪಾರ’ ಫೋಟೋಗಳು..
ಅಪಾರ ಎಂಬ ಕವಿ, ಕಥೆಗಾರ, ಕಲಾವಿದ ಈಗ ಹೊಸ ಕ್ಯಾಮೆರಾ ಕೊಂಡಿದ್ದಾರೆ. ಹಾಗಾಗಿ ಅವರು ತೆಗೆದ ಫಸ್ಟ್ ಬ್ಯಾಚ್ ಫೋಟೋಗಳು...
ಗಾಂಧಿ ಬಂದ
