ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿನಾಕಾ ಗೀತ ಮಾಲಾ :ಮಾಲತಿ ಕಾ ಪ್ಯಾರ್ ಭರಾ ನಮಶ್ಕಾರ್

-ಮಾಲತಿ ಶೆಣೈ ನೆನಪಿನ ಸಂಚಿಯಿಂದ ಚಿಕ್ಕಂದಿನಿಂದ ಅಂದರೆ ನಾನು ಒಂದು ವರ್ಷದವಳಾದಾಗಿನಿಂದ ನನಗೆ ಹಿಂದಿ ಹಾಡುಗಳನ್ನು ಕೇಳುವುದು ಅಭ್ಯಾಸ. ಅಮ್ಮ ಬೆಳಿಗ್ಗೆ ೫.೦೦ ಗಂಟೆಗೆ ಪಂಪ್ ಸ್ಟವ್ ನಲ್ಲಿ ಚಹಾ ಮಾಡ್ತಾ, ರೇಡಿಯೋ ಟ್ಯೂನ್ ಮಾಡ್ತಾ ಇದ್ದರು. ರೇಡಿಯೋದ ಆ ದಿನದ ಕಾರ್ಯಕ್ರಮ ಶುರು ಆಗುವ ಮೊದಲಿನ ಆ ಸಂಗೀತ ಇನ್ನೂ ಕಿವಿಯಲ್ಲಿ...

read more
ನನ್ನನ್ನು ಅಪಹರಿಸಲು ಸಂಚು ನಡೆಯುತ್ತಿದೆಯೇ?

ಆಫ್ಘಾನಿಸ್ತಾನದಲ್ಲಿನ ಆ ಮೂವತ್ತೆರಡು ದಿನಗಳು - 2 -ಮಂಜುನಾಥ್ ಕುಣಿಗಲ್ ಮಂಜನ್ ಲೋಕ ನಗರದ ಪ್ರಮುಖ ರಸ್ತೆಯಲ್ಲಿದ್ದೆವು. ರಸ್ತೆ ಮಧ್ಯದಲ್ಲಿ ಪ್ರಥಮ ಬಾರಿ ಒಬ್ಬ ಹೆಂಗಸನ್ನು ನೋಡಿದೆ. ನೀಲಕಾಶ ಬಣ್ಣದ ಮಾಸಲು ಬಟ್ಟೆಯ ಬುರ್ಖಾಧಾರಿ. ಮುಡಿಯಿಂದ ಪಾದದವರೆಗೆ ಏನೂ ಕಾಣಿಸದು. ಆಕೆಗೆ ನೋಡಲನುವಾಗುವಂತೆ ಕಣ್ಣಿನ ಭಾಗದಲ್ಲಿ ಪರದೆಯಂತೆ...

read more
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ..

ಸಿ ಎಚ್ ಹನುಮಂತರಾಯರ ’ವಕೀಲರೊಬ್ಬರ ವಗೈರೆಗಳು’ ಪುಸ್ತಕ  ಓದುತ್ತಾ ಕುಳಿತಿದ್ದೆ . ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು. ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು. ಇಂತಹ ಹನುಮಂತರಾಯರು ತಮ್ಮ ಊರು ಚಿಕ್ಕಬೆಳವಂಗಲದಿಂದ  ಬೆಂಗಳೂರಿಗೆ ಬಂದು...

read more
ಅವಳ ಸ್ವ-ಗತ

-ಸುಧನ್ವ ದೇರಾಜೆ ಚಂಪಕಾವತಿ ಒಂದಿಡೀ ದಿನ ನೆನಪಿಗೇ ಮೀಸಲಿಟ್ಟೆ ಸುರಿದೆ ಪೋಣಿಸಿದೆ ನೂಲಿಲ್ಲದೆ ! ಒಂದೆಸಳ ತುದಿಯೂ ಕಪ್ಪಾಗಿಲ್ಲ ಸೂಜಿ ಕತ್ತರಿ ತೋರಿಸಿಯೇ ಇಲ್ಲ ಆದರೂ ಸಂಜೆ ನೀರಲ್ಲಿಡುವ ಮೊದಲು ತೊಟ್ಟು ನೋಡಿಕೊಂಡೆ ! - ಇರುಳ ಮಧ್ಯೆ ಆಗಾಗ ಬಂದ ನನ್ನ ಅಕ್ಷಿಪಟಲದೆದುರು ನಿಂದ ಕರುಳ ಬಳ್ಳಿಯ ಹಿಡಿದು ಮಿಡಿದ ಅಕ್ಷತೆ ವೃಷ್ಠಿಗೆ...

read more
‘ಅಭ್ಯಾಸ’ದ ಅಭ್ಯಾಸದಲ್ಲಿ…

-ಬೆಳ್ಳಾಲ ಗೋಪಿನಾಥ ರಾವ್ ಕನ್ನಡ ಬ್ಲಾಗರ್ಸ್ 'ಅವಧಿ'ಯಲ್ಲಿ ಎಚ್ಚೆಸ್ವಿ ಯವರ "ಅಭ್ಯಾಸ"ದ ಬಗ್ಗೆ ಓದುತ್ತಲೇ ನನ್ನ ಮನಸ್ಸು ಪುಳಕಗೊಂಡಿತು. ಹೋಗಲು ರವಿವಾರವೇ ಇದ್ದುದರಿಂದ ಸುಲಭವಾಗಿಯೆ ನಾನು ಅದರತ್ತ ಆಕರ್ಷಿತನಾದೆ. ಬೇರೆ ದಿನಗಳಲ್ಲಿಯಾದರೆ ಎನೇನೋ ಕೆಲಸಕಾರ್ಯಗಳಿರುತ್ತವಲ್ಲ. ೧೮.೦೪.೧೦ ರಂದು ಬೆಳಿಗ್ಗೆ ನಾಲ್ಕು ಘಂಟೆಗೇ...

read more
ಕಂಡರೆ ಕೈ ಮುಗಿಯಿರಿ..

-ಅಲೆಮಾರಿ ಒಳಗೂ ಹೊರಗೂ.. ಕ್ಷಮಿಸುವ ಭಗವಂತನ ಕೈಯೂ ರಕ್ತವಾಗಿದೆ. ಅವನಿಗೂ ಕಾಡುತ್ತಿದೆ ಪಾಪ ಪ್ರಜ್ಞೆ. - ಗರ್ಭಗುಡಿ ಮಂದ ಬೆಳಕು, ಸೂತಕದ ಮನೆಯ ಹಣತೆಯಂತೆ ಕಂಡಿದೆಯಂತೆ ಅವಗೆ. - ಕಣ್ಣುಜ್ಜಿ ಗೊಂಡಾಗಲೆಲ್ಲ ರಕ್ತದ ವಾಸನೆ ಮೂಗಿಗೆ ಅಡರಿ ದಿಕ್ಕೆಡುವನು. - ಭಕ್ತರು ನೂರು ಮಂದಿ ನೆರೆದು ನಿಂತರೆ, ತತ್ತರಿಸಿ ದುಃಸ್ವಪ್ನ ಕಂಡಂತೆ...

read more
ಕಾಸು ಕುಡಿಕೆ: ‘ಚಿನ್ನದ ಮೆರಗೂ, ಶೇರಿನ ಬೆರಗೂ. . . . .’

ಕಾಸು ಕುಡಿಕೆ -7 - ಜಯದೇವ ಪ್ರಸಾದ ಮೊಳೆಯಾರ ಇತ್ತೀಚೆಗೆ ನಾನು ಸಭೆ ಸಮಾರಂಭಗಳಿಗೆ ಹೋದಾಗ ಕೆಲ ಹೆಂಗಸರು ಶೇರುಗಳ ಅಪಾಯದ ಬಗ್ಗೆ ನಾನು ಬರೆದ ಲೇಖನಗಳನ್ನು ಉಲ್ಲೇಖಿಸಿ ನನ್ನನ್ನು ಅಭಿನಂದಿಸುತ್ತಾರೆ. ನನ್ನ ಶೇರು ಲೇಖನಗಳು ಅವರಿಗೆ ತಮ್ಮ ಮನೆಯಲ್ಲಾಗುವ ಗೃಹ ಕದನಗಳಲ್ಲಿ ಉತ್ತಮ ಅಸ್ತ್ರವಾಗಿ ಉಪಯೋಗವಾಗುತ್ತದೆ ಎಂದು ತೋರುತ್ತದೆ....

read more
I am in Media traffic jam..

ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್ ರಾಷ್ಟ್ರ ಮಟ್ಟದ ಮಾಧ್ಯಮ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿತ್ತು. ಹಿರಿಯ ಪತ್ರಕರ್ತೆ ಅಮ್ಮು ಜೋಸೆಫ್ ಮೇಫ್ಲವರ್ ಮೀಡಿಯಾ ಹೌಸ್ ರೂಪಿಸಿದ 'I am in Media traffic jam' ಮಾಧ್ಯಮ ಗ್ರೀಟಿಂಗ್ ಕಾರ್ಡ್ ಅನ್ನು ಬಿಡುಗಡೆ...

read more
ರೂವಾರಿ

RUVARI ABHINAVA  IMPRINT 17/18-2, 1st Main, Marenahalli, Vijayanagara, Bengaluru-40 Ph 09448804905, 08023505825. E-mail: Abhinavaravi@gmail.com You are cordially invited to the Launching of the Book TRADITIONS OF  MODERNITY Authored by RAJENDRA CHENNI On Sunday, 18...

read more
ಆಹಾ… ಬದುಕೆಂಬುದು ಸಾವಕುಸುರಿ…

ಆಹಾ ಬದುಕೆಂಬುದು ಸಾವ ಕುಸುರಿ..' ಎಂದು ಉದ್ಘರಿಸಿದ ಎನ್ ಕೆ ಹನುಮಂತಯ್ಯ ಸಾವಿಗೆ ಶರಣಾಗಿದ್ದಾರೆ. 'ಚಿತ್ರದ ಬೆನ್ನು' ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಗಳಿಸಿದ ಹನುಮಂತಯ್ಯ ಬದುಕೆಂಬ ಚಿತ್ರಕ್ಕೆ ಬೆನ್ನು ಹಾಕಿ ಬಹು ದೂರ ನಡೆದು ಹೋಗಿದ್ದಾರೆ. ಹನುಮಂತಯ್ಯ ಸಾವಿಗೆ 'ಅವಧಿ' ಸಂತಾಪ ಸಲ್ಲಿಸುತ್ತದೆ... ಸಾವ ಕುಸುರಿ ಒಳಗೂ...

read more
ಮಣಿಕಾಂತ್ ಬರೆಯುತ್ತಾರೆ: ಇದು ಎಂಥಾ ಲೋಕವಯ್ಯಾ..

ಎ ಆರ್ ಮಣಿಕಾಂತ್ . ಚಿತ್ರ: ನಾರದ ವಿಜಯ. ಗೀತೆರಚನೆ: ಚಿ. ಉದಯಶಂಕರ್ ಸಂಗೀತ: ಅಶ್ವತ್ಥ್-ವೈದಿ. ಗಾಯನ:  ಕೆ.ಜೆ. ಯೇಸುದಾಸ್ ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ ಹೊಸತನವ ಕೊಡುವ ಹೊಸ ವಿಷಯ ಅರಿವ ಬಯಕೆ ತರುವ ಇದು ಎಂಥಾ ಲೋಕವಯ್ಯಾ ||ಪ|| ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ ಆ ಚಂದ್ರನೆಡೆಗೆ ಹಾರಾಡುವಾ...

read more
ಮಲೆಗಳಲ್ಲಿ ಮದುಮಗಳು: ಕಾದಂಬರಿ-ರಂಗಪ್ರಯೋಗ ವಿಮರ್ಶಾ ಸ್ಪರ್ಧೆ

ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ ನಂ. 119, 3ನೇ ತಿರುವು, 8ನೇ ಮುಖ್ಯರಸ್ರೆ, ಹಂಪಿನಗರ, ಬೆಂಗಳೂರು 560 104 ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ಮೈಸೂರಿನ ರಂಗಾಯಣವು ರಂಗರೂಪಕ್ಕಿಳಿಸಿ 23.4.2010ರಿಂದ 11.5.2010ರವರೆಗೆ ಪ್ರಯೋಗಿಸಲಿದೆ. ಈ ಹಿನ್ನೆಲೆಯಲ್ಲಿ ನಾಟಕದ ವಿಮರ್ಶೆ...

read more
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನಿನಗೆ ನನ್ನ ಕೊನೇ ನಮಸ್ಕಾರ..

ಅಳಿಯಲಾರದ ನೆನಹು-೪ ಮೂರ್ತೀ... ನೀನು ಹೋದ ಮೇಲೆ.. ಎಚ್ ಎಸ್ ವೆಂಕಟೇಶಮೂರ್ತಿ ಮೂರ್ತೀ... ನೀನು ಹೋದ ಮೇಲೆ ಹೀಗೆ ನಿನಗೊಂದು ಪತ್ರ ಬರೆಯುವ ಸಂಭವ ಬರಬಹುದೆಂದು ನಾನು ಕನಸು ಮನಸಲ್ಲೂ ಎಣಿಸಿರಲಿಲ್ಲ. ನನಗೆ ಹೃದಯಕ್ಕೆ ಹತ್ತಿರವಾಗಿರುವ ಅನೇಕ ಶಿಷ್ಯರಿದ್ದಾರೆ. ನೀನು ಯಾವಾಗಲೂ ಅವರನ್ನು ಹಿಂದಕ್ಕೆ ತಳ್ಳಿ ಮತ್ತೆ ಮತ್ತೆ ನನ್ನ...

read more
ನಮಗೆ ಮನೆ ಕೊಡುವುದಿಲ್ಲವಂತೆ…

-ಈತ ಆರಿಫ್ ರಾಜಾ.... ರಾಯಚೂರಿನ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ಆರಿಫ್ ಕವನಗಳು ಕಾಡುತ್ತವೆ, ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಕುಳಿತುಬಿಡುತ್ತವೆ ಎನ್ನುತ್ತಾರೆ ಭಾರತೀದೇವಿ. ಅವರು ಮೆಚ್ಚಿದ ಒಂದು ಕವನ ಇಲ್ಲಿದೆ. - ಕಿರೀಟವಿಲ್ಲದ ಅರಸುಗಳ ಹಾಗೆ ಹೆಸರಿಲ್ಲದ ಊರುಗಳಿಂದ ಬಂದ ಕೂಲಿಯಾಳುಗಳು ನಾವು...

read more

Pin It on Pinterest

Share This