ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮದುಮಗಳ ಫೋಟೋ ಬಂದಿದೆ..
ರಂಗಕರ್ಮಿ, ಎಲೆಕ್ಟ್ರಾನಿಕ್ ಮಾಧ್ಯಮದ ವಿದ್ಯಾರ್ಥಿ ಚಂದ್ರ ಕೀರ್ತಿ 'ಮಲೆಗಳಲ್ಲಿ ಮಧುಮಗಳು' ನಾಟಕದ ಫೋಟೋಗಳನ್ನು ಪ್ರೀತಿಯಿಂದ 'ಅವಧಿ'ಗೆ ಕಳಿಸಿಕೊಟ್ಟಿದ್ದಾರೆ. ಮೈಸೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ 'ಮಲೆಗಳಲ್ಲಿ ಮದುಮಗಳು' ಎಲ್ಲಿ 'ಮಳೆಗಳಲ್ಲಿ ಮದುಮಗಳು' ಆಗುತ್ತದೋ ಎಂಬ ಆತಂಕವಿತ್ತು. ಆದರೆ ಮಳೆ ಒಂದಿಷ್ಟು...
ಜೋಗಿ ಕರೆಯುತ್ತಾರೆ: ಈ ಭಾನುವಾರ ನಮ್ಮದು..
ಈ ಭಾನುವಾರ ಎಲ್ಲಿಗೆ ಹೋಗುವುದು? ಪ್ರತಿವಾರ ಕಾಡುವ ಪ್ರಶ್ನೆ ಇದು. ಆದರೆ, ಈ ವಾರ ಅದರ ಬಗ್ಗೆ ಯೋಚಿಸಬೇಕಿಲ್ಲ, ನಾನಂತೂ ರವೀಂದ್ರ ಕಲಾಕ್ಷೇತ್ರದಲ್ಲಿರುತ್ತೇನೆ. ಆವತ್ತು, ದೇಶಕಾಲ ವಿಶೇಷ ಸಂಚಿಕೆಯ ಬಿಡುಗಡೆ ಕಾರ್ಯಕ್ರಮ. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಜಾವೇದ್ ಅಖ್ತರ್ ವೇದಿಕೆಯಲ್ಲಿರುತ್ತಾರೆ ಎಂಬ ಖುಷಿಯ ಜೊತೆ,...
ಅದೊಂದು ಕಾಂಡೂಮ್ ಸುಟ್ಟ ಘಟನೆ…
P For... ಡಾ ಲೀಲಾ ಸಂಪಿಗೆ ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ ಪೋಲೀಸ್ ಸ್ಟೇಷನ್ ಗೆ ಹೋದೆ. ಅವಳು ಬರೆದಂತೆ ಕಂಪ್ಲೆಂಟ್ ಬರೆದು ಕೊಟ್ಟೆ. ರಾಜಿ ಶಿರಾಡಿ ಘಾಟ್ ನಲ್ಲಿ ಲೈಂಗಿಕವೃತ್ತಿ ನಡೆಸೋಳು. ಹಾಗೇನೇ ಅಲ್ಲಿರುವ ಲೈಂಗಿಕವೃತ್ತಿ ಮಹಿಳೆಯರಿಗೆ...
ಹಳ್ಳಿಯಲ್ಲೊಂದು ವಿಮಾನ
-ಜಿತೇಂದ್ರ ಕಶ್ಯಪ್ ನಿಮಗೆಲ್ಲ ಗೊತ್ತಿರುವಂತೆ ನಾನು ಸಾಗರದ ಹತ್ತಿರದ ಹಳ್ಳಿಯ ಕೃಷಿಕ. ಹಾಗೆ ನನಗೆ ಸಾಗರ ಸುತ್ತ-ಮುತ್ತ ಊರುಗಳಲ್ಲಿ ಸ್ನೇಹಿತರಿದ್ದಾರೆ, ಅವರಲ್ಲಿ ಒಬ್ಬರ ಪರಿಚಯ ಮಾಡಿಕೊಡಲಿದ್ದೇನೆ ಇಂದು. ಸಾಗರಕ್ಕೆ ತಾಗಿಕೊಂಡಿರುವ ಊರು ಎಳ್ಳಾರೆ. ಅದು ಈಗ ಸಾಗರದ ಒಂದು ಭಾಗವೇ ಆಗಿದೆ ಎಂದು ಹೇಳಬಹುದು. ಅಲ್ಲಿನ ಕೃಷಿಕ ಕುಟುಂಬದ...
ಆಹಾ ಬರಲಿದೆ..ಇಂದೇ ಬರಲಿದೆ..
ಇಂದು ಸಂಜೆ ಐದು ಘಂಟೆಗೆ ಬೆಂಗಳೂರು ಮಹಾನಗರ ಪಾಲಿಕೆ ಎದುರು ಇರುವ ಬಾದಾಮಿ ಹೌಸ್ನಲ್ಲಿ ಬಿಡುಗಡೆ, ಬನ್ನಿ..
ಎಸ್ ದಿವಾಕರ್ ಕಥೆಗಳನ್ನು ಓದುತ್ತಾರೆ, ಬನ್ನಿ..
ಇಂದು ಶೇಕ್ಸ್ಪಿಯರ್ ನೆನಪಿನ ದಿನ.. ಇಂದು ಪುಸ್ತಕ ದಿನ..
ಇಂದಿನಿಂದ ‘ಮಲೆಗಳಲ್ಲಿ ಮದುಮಗಳು’
IPL ಎಂಬ ಜೂಜು
ಆಟ ,ಜೂಜಾಟ ಆದಾಗ ಅಲ್ಲಿ ‘ಪಣ’ ಇರುತ್ತದೆ. ಅದು ಯುದ್ಧಕ್ಕೆ ನಾಂದಿ ಆಗುತ್ತದೆ. ಪಣವನ್ನು ಅಂದರೆ ಬೆಟ್ಟಿಂಗ್ ನ್ನು ಕಾನೂನುಬದ್ಧಗೊಳಿಸಬೇಕೆಂದು ವಿಜಯ ಮಲ್ಯ ಹೇಳುತ್ತಾರೆ. ಐಪಿಎಲ್ ಕ್ರಿಕೆಟ್ ನಲ್ಲಿ ಹಣ ಮತ್ತು ಹೆಣ್ಣುಗಳ ಪಾತ್ರದ ಬಗ್ಗೆ ಸುನಂದಾ ಪುಷ್ಕರ್ ಬರೆಯುತ್ತಾರೆ. ಅಂತೂ ಮಹಾಭಾರತ ಯುದ್ಧವು ಬೌಂಡರಿ ಲೈನಿನ ಹೊರಗೆ...
ಪ್ರಸನ್ನ ಅವರಿಗೆ ಶ್ರೀಧರ ಪ್ರಶಸ್ತಿ .
ವಿಭಾ ಸಾಹಿತ್ಯ ಪ್ರಶಸ್ತಿ
ವಿಭಾ ಸಾಹಿತ್ಯ ಪ್ರಶಸ್ತಿ ಕನ್ನಡದ ಪ್ರತಿಭಾನ್ವಿತ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ `ವಿಭಾ ಸಾಹಿತ್ಯ ಪ್ರಶಸ್ತಿ'ಯನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಇದಕ್ಕಾಗಿ ಯಾವುದೇ ವಯಸ್ಸಿನ ನಿರ್ಬಂಧವಿಲ್ಲದೇ ಕನ್ನಡದ ಕವಿ/ಕವಯಿತ್ರಿಯರ ಕವಿತೆಗಳ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಹಸ್ತಪ್ರತಿಯಲ್ಲಿ ಕನಿಷ್ಟ30 ಕವಿತೆಗಳಿರಬೇಕು....
ಅವರು ಇಲ್ಲವಾದರು..
ಹಿರಿಯರೂ, ಸಂಭಾವಿತರೂ, ಈ ಟಿ ವಿ ಮಂಡ್ಯ ವರದಿಗಾರರೂ ಆದ ಇಳೆಖಾನ್ ಶ್ರೀಕಂಠ ಇನ್ನಿಲ್ಲ. ತುಂಬಾ ನೋವಾಗಿದೆ..'ಅವಧಿ’ ಸಂತಾಪ...
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ರಾಜಕುಮಾರ್ ಎಂದರೆ….
ಅಳಿಯಲಾರದ ನೆನಹು-5 ಎಚ್.ಎಸ್.ವೆಂಕಟೇಶ ಮೂರ್ತಿ ರಾಜಕುಮಾರ್ ಎಂದರೆ ನನ್ನ ಹದಿ ಹರಯದ ದಿನಗಳ ಒಂದು ಸಂಯುಕ್ತ ನೆನಪು. ನಾನು ಆಗಷ್ಟೇ ಹದಿನಾರರ ತೆಕ್ಕೆಗೆ ಬೀಳುತ್ತಾ ಇದ್ದೆ.(೧೯೬೦ನೇ ಇಸವಿ). ಪಿ.ಯು.ಸಿ ಓದಲಿಕ್ಕಾಗಿ ಚಿತ್ರದುರ್ಗಕ್ಕೆ ಬಂದಿದ್ದೆ. ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನ ಮನಸ್ಸಲ್ಲಿ ನಾನಾ ಬಗೆಯ ಸುಳಿಗಾಳಿಗಳ ಬೀಸುವಿಕೆ...
ಇಂದು ‘ಭೂಮಿ ದಿನ’
ಮಳೆ ಬೀಳ್ತಿದೆ ಆಲ್ವಾ..
ಯಜ್ಞೇಶ್ 'ಜೀವನವನ್ನು ಸಾದ್ಯವಾದಷ್ಟು ಸಮ ಪ್ರಮಾಣದಲ್ಲಿ ನೋಡುವ ಆಸೆ ಹೊತ್ತ ವ್ಯಕ್ತಿ. ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದು ಕೆಲವು ವರ್ಷಗಳಿಂದ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ. ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಘಟನೆಯಲ್ಲಿ ಆಸಕ್ತಿ' ಹೊಂದಿರುವವರು. ಸದ್ದಿಲ್ಲದೇ ಕಾಡುವ ಹಾಡುಗಳ ಹಾಗೂ ಹಲವು ಯು...
ಕ್ವಿಜ್: ಕಂಗ್ರಾಟ್ಸ್ ಪ್ರಣವ್ ..
ಅತ್ಯಂತ ತಿಣುಕಾಟ ನೀಡಿದ ಕ್ವಿಜ್ ಇದು. ಎಷ್ಟೊಂದು ಹೆಸರುಗಳು? ಎಷ್ಟೊಂದು ಊಹೆ..? ವೀರೇಂದ್ರ ಪಾಟೀಲ್, ಜ್ಯೋತಿ ಬಸು, ನೋಮ್ ಚೋಮ್ಸ್ಕಿ, ಸ್ಟೀಫನ್ ಹಾಕಿನ್ಸ್, ಲಂಕೇಶ್, ಗೋಕಾಕ್, ಅಂಬೇಡ್ಕರ್, ಲಾಲ್ ಬಹದ್ದೂರ್ ಶಾಸ್ತ್ರಿ, ಅಶ್ವಥ್, ವಿಷ್ಣುವರ್ಧನ್, ಖುಷ್ವಂತ್ ಸಿಂಗ್, ಬೊಮ್ಮಾಯಿ, ಶಾಂತಿನಾಥ ದೇಸಾಯಿ, ನಾಗತಿಹಳ್ಳಿ...
ನಮ್ಮಮ್ಮ ‘ಛಂದ’
ಜೋಗಿ ಬರೆದಿದ್ದಾರೆ: ತಿರುಮಲೇಶ್ ಎಂಬ ‘ಪಾಪಿಯೂ’
ಕನ್ನಡದ ಕೆಲಸವನ್ನು ಸದ್ದಿಲ್ಲದೆ ಮಾಡಿಕೊಂಡು ಬರುತ್ತಿರುವ ಅನೇಕರು ಎಷ್ಟೋ ಸಾರಿ ಮುಂಚೂಣಿಗೆ ಬರುವುದೇ ಇಲ್ಲ. ಎಲ್ಲೋ ಕುಳಿತುಕೊಂಡು ತಮ್ಮ ಪಾಡಿಗೆ ತಾವು ಅನ್ನಿಸಿದ್ದನ್ನು ಬರೆಯುತ್ತಾ ಇದ್ದುಬಿಡುತ್ತಾರೆ. ಅಂಥ ಪಂಡಿತರನ್ನು ಸಾಹಿತ್ಯಲೋಕ ಗುರುತಿಸುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಓದುಗರ ಪಾಲಿಗೆ ಅವರು ಅಷ್ಟಾಗಿ...
ಮಮತಾ ಮನೆಯಲ್ಲಿ ಮುಕ್ತಿಯಾರ್
ಕವಯತ್ರಿ ಮಮತಾ ಸಾಗರ್ ಮನೆ ನೋಡುವುದೇ ಒಂದು ಚಂದ. ಇನ್ನು ಅಲ್ಲಿ ಸೂಫಿ ಗಾನ ಸುಧೆ. ಆಹಾ.... ಮುಕ್ತಿಯಾರ್ ಅಲಿ ನಿಮಗೆ ಗೊತ್ತಲ್ಲ..? ಸೂಫಿ ಗುಂಗು ಹಿಡಿಸಿದಾತ. ಒಂದೆರಡು ಹಾಡಿನ ಸಂಭ್ರಮದ ತುಣುಕು ನಿಮಗಾಗಿ.. ...
ಸುಶ್ರುತನ ಹಾಡು: ಗೋಕುಲ ವಿರಹ
-ಸುಶ್ರುತ ದೊಡ್ಡೇರಿ ಮೌನಗಾಳ ರಾತ್ರಿ ಅಂಥಾ ಮಳೆ ಬಂದಿತ್ತು ಅಂತ ಗೊತ್ತಾಗಿದ್ದು ಬೆಳಗ್ಗೆ ಎದ್ದಮೇಲೇ. ನಂಬಲಿಲ್ಲ ನಾನು, ಚೂರೂ ಒದ್ದೆಯಾಗಿರಲಿಲ್ಲವಲ್ಲ ನೀನು ನಡೆದು ಬರುವಾಗ ತಡರಾತ್ರಿ ಕನಸಿನಲ್ಲಿ? ನೆಂದಿದ್ದರೆ, ಮೆತ್ತನೆ ವಸ್ತ್ರದಲ್ಲಿ ನಿನ್ನ ತಲೆ ಒರೆಸಿ ಗರಿಗರಿ ಷರಾಯಿ ತೊಡಿಸಿ ಬೆಚ್ಚನೆ ಹಾಲು ಕುಡಿಸಿ ಅಂತಃಪುರದ...
ಇದು ಗೌರವದ ಸಮಯ
