ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಣಿಕಾಂತ್ ಬರೆದಿದ್ದಾರೆ: ನೇಸರ ನೋಡೂ
ಎ ಆರ್ ಮಣಿಕಾಂತ್ ಚಿತ್ರ: ಕಾಕನ ಕೋಟೆ. ಗೀತೆರಚನೆ: ಮಾಸ್ತಿ ವೆಂಕಟೇಶ ಅಯ್ಯಂಗಾರ್. ಸಂಗೀತ: ಸಿ. ಅಶ್ವತ್ಥ್. ಗಾಯನ: ಸುಲೋಚನಾ ವೆಂಕಟೇಶ್. ನೇಸರ ನೋಡು ನೇ....ಸ....ರ ನೋಡು ನೇಸರ ನೋಡು, ನೇಸರಾ ನೋಡೂ... ||ಪ|| ಮೂಡಣ ಬೈಲಿಂದ ಮೇಲಕ್ಕೆ ಹಾರಿ ದೂರದ ಮಲೆಯ ತಲೆಯನೆ ಏರಿ ನೇಸರ ನೋಡು, ನೇಸರಾ... ನೋಡೂ ||೧|| ಹೊರಳಿತು...
ಟೀನಾಗೆ ಮಳೆಯ ಗುಂಗು..
-ಟೀನಾ Tinazone ಹೊರಗೆ ಮಳೆ ಸುರಿಯುತ್ತಿರೋವಾಗ ಸುಡುಸುಡು ಕಾಫಿ ಹೀರುತ್ತ ಕಿಟಕಿ ಬದಿಯಲ್ಲಿ ಕುಳಿತುಕೊಂಡು ಮಳೆಹನಿಗಳು ನೆಲಕ್ಕೆ ಬೀಳೋದನ್ನೇ ದಿಟ್ಟಿಸಿಕೊಂಡು ಕೂತಿರುತ್ತಿದ್ದೆ. ಅಮ್ಮ ಅದೇನು ತಂದ್ರಾವಸ್ಥೆಯಲ್ಲಿ ಅಲುಗಾಡದೆ ಕೂತ್ಕೊಂಡಿರ್ತೀಯೋ ಕಾಣೆ!! ಎಂದು ಗೊಣಗುವುದೂ ಕೇಳುತ್ತ ಇರಲಿಲ್ಲ. ಜೀರುಂಡೆಗಳ ಜಿರಿಜಿರಿ ಸದ್ದು,...
ಹೊಸ ಕ್ವಿಜ್ ಬಂದಿದೆ: ಯಾರಿವರು?
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸುರಿಮಳೆಯ ಇರುಳಲ್ಲಿ ಪಡುವಲಕಾಯಿ ತವ್ವೆ
ಅಳಿಯಲಾರದ ನೆನಹು-೬ ಎಚ್.ಎಸ್.ವೆಂಕಟೇಶಮೂರ್ತಿ ನಮ್ಮ ಪುಟ್ಟಪ್ಪಜ್ಜನ ರಸಿಕತೆಯ ಬಗ್ಗೆ ನಿಮಗೆ ನಾನು ಹೇಳಬೇಕು.ನಮ್ಮ ಅಜ್ಜಿಯ ತಂದೆ ಪುಟ್ಟಪ್ಪಜ್ಜ. ನಾನು ಪುಟ್ಟ ಹುಡುಗನಾಗಿದ್ದಾಗ ಮುಪ್ಪಿನ ಅಂಚಿನಲ್ಲಿ ಇದ್ದ ವ್ಯಕ್ತಿ. ತನ್ನ ಕೋಪ ತಾಪ ಆಟಾಟೋಪಗಳಿಗೆ ಸುತ್ತಲ ಹತ್ತುಹಳ್ಳಿಗೆ ಪ್ರಸಿದ್ಧನಾಗಿದ್ದವನು. ನಾಕೂವರೆ ಅಡಿ ಎತ್ತರದ ಕುಳ್ಳ...
ಪತ್ರಕರ್ತರು ಎಂದರೆ..
ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ...
ಕ್ವಿಜ್: ಇವರು ಜಯಮಾಲ
ಅಯ್ಯೋ ಆಫ್ರಿಕಾ ದೇಶಾನಾ? ಅಯ್ಯೋ ರಾಮಾ!..
ಎಲ್ಲುಂಟು ಒಲವಿರದ ಜಾಗ..? -ಉದಯ ಇಟಗಿ ಬಿಸಿಲ ಹನಿ 2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ ದೇಶ ಬಿಟ್ಟು, ಹೋಗಿ ಹೋಗಿ ಆ ಆಫ್ರಿಕಾ ದೇಶಕ್ಕೆ...
ಜೋಗಿ ಹೊಸ ಕವಿತೆ: ಗಿಣಿಯಿಲ್ಲದ ಮೇಲೆ ಕೆಂಪು ಕೊಕ್ಕಿಲ್ಲ..
ದೂರದ ಕಾಡಲ್ಲೊಂದು ಹಸಿರು ಗಿಳಿ. ಅದಕ್ಕೊಂದು ಕೆಂಪು ಕೊಕ್ಕು. ತುಟಿಗೆಂಪಿನ ಅವಳಿಗೆ ಪ್ರತಿರಾತ್ರಿ ಕೆಂಪುಕೊಕ್ಕಿನ ಗಿಣಿಯ ಕನಸು. ಗಿಣಿಗೂ ಅವಳಿಗೂ ಕೊಕ್ಕಿನ ಕುರಿತು ಅಜ್ಞಾನ. ಆ ಅಜ್ಞಾನದಲ್ಲೇ ಸುಖ. ಒಮ್ಮೊಮ್ಮೆ ನಡು ಸುಡು ಮಧ್ಯಾಹ್ನದಲ್ಲಿ ಅವಳಿಗೆ ಕೆಂಪುಕೊಕ್ಕು ಕುಟುಕಿದ ಹಾಗೆ ಅನ್ನಿಸಿ ರೋಮಾಂಚನ. ಅದು ಗಿಣಿಯ ಕೊಕ್ಕೋ...
ಕೆ ಎನ್ ಗಣೇಶಯ್ಯ ಪುಸ್ತಕಗಳು
ಗಣೇಶಯ್ಯನವರ ಪುಸ್ತಕಗಳ ಮುಖಪುಟ ನೋಡಬೇಕೆ? ಭೇಟಿ ಕೊಡಿ- ಓದು ಬಜಾರ್
ಕಾಡುವ ಒಂದು ಹಾಡು..
ಕಾಡುವ ಒಂದು ಹಾಡು ನಿಮಗಾಗಿ. ಅಪರಿಚಿತ' ಸಿನೆಮಾದಿಂದ. ಸಂಗ್ರಹ: ಯಜ್ಞೇಶ್ http://www.youtube.com/watch?v=3zHpN5-XjjM&feature=player_embedded ಸವಿನೆನಪುಗಳು ಬೇಕು ಸವಿಯಲೀ ಬದುಕು ಕಹಿನೆನಪು ಸಾಕೊಂದು ಮಾಸಲೀ ಬದುಕು ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ ಕಾಡುತಿದೆ ಮನವ ಸವಿನೆನಪುಗಳು ಬೇಕು ಸವಿಯಲೀ...
‘ದೇಶ ಕಾಲ’ ವಿಶೇಷ ಬಿಡುಗಡೆಯಾಯ್ತು..
Had breakfast?
ಹೋಟೆಲ್ ಗೆ ಬ್ರೇಕ್ ಫಾಸ್ಟ್ ಗೆ ಹೋಗಿ ತಿಂಡಿ ಏನಿದೆ ಎಂದು ಕೇಳಿದರೆ , ‘ ದಶೋತ್ತರ ನಾಮ ಪಠಣ ‘ ಆಗುತ್ತದೆ. ಕೊನೆಗೆ ಕೇಳಿಸಿದ ಒಂದೋ ಎರಡನ್ನೋ ಆಹ್ವಾನಿಸಿ, ಫಾಸ್ಟಾಗಿ ಒಂದು ರಾತ್ರಿಯ ಉಪವಾಸವನ್ನು ತಂದ ತಿಂಡಿಗಳನ್ನು ಒಡೆಯುವುದರ ಮೂಲಕ ಮುರಿದು, ‘ಬ್ರೇಕ್ ಫಾಸ್ಟ್ ‘ ಆಚರಣೆ ಮುಗಿಸುತ್ತೇವೆ. ನಾವೇ ದುಡ್ಡು ಕೊಡುವುದಾದರೆ, ಕಡಮೆ...
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ
ಷೇಕ್ಸ್ಪಿಯರ್ ಮತ್ತು ನಾನು ಒಂದಲ್ಲಾ ಒಂದು ತಕರಾರು ಜಾರಿಯಲ್ಲಿಟ್ಟಿದ್ದೇವೆ. ‘ಜಗವೇ ನಾಟಕ ರಂಗ’ ಅಂದ ಷೇಕ್ಸ್ ಪಿಯರ್. ನನ್ನ ತಕರಾರೇನಿಲ್ಲ. ‘What is in a name ’ ಅಂದ ಷೇಕ್ಸ್ ಪಿಯರ್ . ಉಹುಂ ಅದರ ಬಗ್ಗೆಯೂ ನನ್ನ ತಕರಾರಿಲ್ಲ. ಆದರೆ ತಕರಾರಿದೆ- ನೆಮ್ಮದಿಯಾಗಿದ್ದ ಸುಂದರ ಬದುಕಿಗೆ ನಾಂದಿ ಹಾಡಿದ್ದ ಒಧೆಲೋ –ಡೆಸ್ಡಮೋನಾರ...
ಜೋಗಿ ಬರೆಯುತ್ತಾರೆ: ಇಲ್ಲಿ ಮಳೆಯಾದರೂ ಅದು ಬ್ರೇಕಿಂಗ್ ನ್ಯೂಸ್
ಬೇಸಗೆಯಲ್ಲಿ ಕುರಿತು ಚಳಿಗಾಲದ ನಿರರ್ಥಕತೆಯನ್ನು ನೆನೆಯುತ್ತಾ.. ಬೆಂಗಳೂರಿನ ಬೇಸಗೆಯ ಬಣ್ಣ ಯಾವುದು ಒಂದು ಯೋಚಿಸುತ್ತಿದ್ದೆ. ನಮ್ಮರಲ್ಲಂತೂ ಬೇಸಗೆ ಸುಡುಹಳದಿ. ಮಳೆಗಾಲ ಕಡು ಹಸಿರು. ಚಳಿಗಾಲಕ್ಕೂ ಬೇಸಗೆಗೂ ಅಂಥ ವ್ಯತ್ಯಾಸವಿಲ್ಲ. ಒಂದಷ್ಟು ಮರಗಳು ಎಲೆಯುದುರಿಸಿ ನಿಂತದ್ದು ಬಿಟ್ಟರೆ,ಹಗಲಿಡೀ ಅದೇ ಸುಡುವ ಸೂರ್ಯ ಮತ್ತು ಆ...
ಕ್ವಿಜ್: ನಿಮ್ಮ ಊಹೆ ಸರಿ ಇವರು ಟೀನಾ
ನಿಮ್ಮ ಊಹೆ ಸರಿ ಇವರು ಟೀನಾ. tinazone ಬ್ಲಾಗ್ ಗೆ ಭೇಟಿ ಕೊಟ್ಟರೆ ಸಾಕು ಇವರ ಬರಹಗಳು ನಿಮ್ಮನ್ನು ಕಾಡುತ್ತವೆ..
ಮದುಮಗಳು: ಸ್ಟೇಜ್ ಹಿಂದೆ ಮತ್ತು ಮುಂದೆ
ಚಂದ್ರಕೀರ್ತಿ ಇನ್ನಷ್ಟುಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳುತ್ತಾ 'ಮಲೆಗಳಲ್ಲಿ ಮದುಮಗಳು' ರಂಗದ ಹಿಂದೆ ಹಾಗೂ ಮುಂದೆ ಹೇಗಿತ್ತು ಎನ್ನುವ ಚಿತ್ರಣ...
ಕಿ ರಂ ಗೆ ಪ್ರಶಸ್ತಿ
‘ಸಾಂಗತ್ಯ’ ಬಿಡುಗಡೆಯಾಯ್ತು..
ಪ್ರತಿಗಳಿಗೆ, ಚಂದಾದಾರರಾಗಲು ಸಂಪರ್ಕಿಸಿ- 93433 81802
ಈ ಹಾಡು ನೀವು ಕೇಳಿ..
http://www.youtube.com/watch?v=vipyJsbPIPM&feature=player_embedded
ಕಥಕ್ ಕಾರ್ಯಾಗಾರ
ಯಾಕೆ?
-ರಾಘವೇಂದ್ರ ಜೋಶಿ ಆ ದಿನಗಳು ಅಮ್ಮನ ಮಡಿಲು ಪಪ್ಪನ ಭುಜ ಎಲ್ಲ ನೆನಪಾಗುತಿದೆ.. - ಅದೆಷ್ಟೋ ಚಂಚಲ ಕ್ಷಣಗಳು ಅಲ್ಲೇ ಉಳಿದುಬಿಟ್ಟವಲ್ಲ - ಅಳುತ್ತ ಅಳುತ್ತ ಅದು ಹೇಗೋ ಮಲಗಿಬಿಡುತ್ತಿದ್ದೆವು ಏನೇನೋ ಕನವರಿಸುತ್ತ ಅದೆಲ್ಲೋ ಕಳೆದುಹೋಗುತ್ತಿದ್ದೆವು - ತುಸುಹೊತ್ತಿಗೆಲ್ಲ ಅಮ್ಮನ ಕ್ಷೀಣ ಕೂಗು ಜೊತೆಗೊಂದು ಕೈತುತ್ತು; ಮೊಸರು ಅವಲಕ್ಕಿ...
