ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಒಡೆಯದ ಒಡಪೇ…
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಒಡೆಯದ ಒಡಪೇ…

ಅಳಿಯಲಾರದ ನೆನಹು-೧೨ ಎಚ್ ಎಸ್ ವೆಂಕಟೇಶ ಮೂರ್ತಿ ೧೯೫೫-೫೬ ನೇ ಇಸವಿ. ನನಗೆ ಚೆನ್ನಾಗಿ ನೆನಪಿದೆ. ಮಳೆ ಬರದೆ ನಮ್ಮೂರ ರೈತರೆಲ್ಲಾ ಕಂಗಾಲಾಗಿಹೋಗಿದ್ದರು. ಬರ್ದಂಡು ಬಿಸಿಲು ಹಗಲೆಲ್ಲಾ ಕಾಯುತಾ ಇತ್ತು. ಈವತ್ತು ಗಮ್ಮು ಮಸ್ತೈತ್ರಿ....ಹೊಡೀತತೆ ನೋಡ್ರಿ ರಾತ್ರಿನಾಗ ಮಳೆ..ಅಂತ ರೈತರು ಮುಗಿಲು ಕಣ್ಣಾಗಿ ಮಾತಾಡಿಕೊಳ್ಳುತ್ತಾ...

read more
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ "ಅಭ್ಯಾಸ"

ಬೆಳ್ಳಾಲ ಗೋಪಿನಾಥ ರಾವ್ ಕೃಪೆ: ಕನ್ನಡ ಬ್ಲಾಗರ್ಸ್ ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ "ಸ್ವಸ್ತಿಶ್ರೀ" ಯಲ್ಲಿ ಹಾಜರ್. ಭರ್ಜರಿ ಉಪಹಾರ ಸ್ವೀಕರಿಸಿ ಮತ್ತೊಮ್ಮೆ ಎಚ್ಚೆಸ್ವಿಯವರ ಎರಡನೇ ಅಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಿಕೊಂಡೆವು. ಅವರ ಅಖ್ಯಾನದ...

read more
ಕಾಲಯಾನದಲ್ಲಿ ಪಯಣ ಎಚ್ಚೆಸ್ವಿ ಯವರ “ಅಭ್ಯಾಸ”

ಬೆಳ್ಳಾಲ ಗೋಪಿನಾಥ ರಾವ್ ಕೃಪೆ: ಕನ್ನಡ ಬ್ಲಾಗರ್ಸ್ ಅಭ್ಯಾಸ ೧ ರ ಗುಂಗು ಎಷ್ಟು ಆಕರ್ಷಣೀಯವಾಗಿತ್ತೆಂದರೆ ಎಲ್ಲರೂ ಸರಿ ಸುಮಾರಾಗಿ ಎಂಟೂವರೆಗೆ ಮೊದಲೇ ಸುರೇಶರ ಮನೆ "ಸ್ವಸ್ತಿಶ್ರೀ" ಯಲ್ಲಿ ಹಾಜರ್. ಭರ್ಜರಿ ಉಪಹಾರ ಸ್ವೀಕರಿಸಿ ಮತ್ತೊಮ್ಮೆ ಎಚ್ಚೆಸ್ವಿಯವರ ಎರಡನೇ ಅಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಿಕೊಂಡೆವು. ಅವರ ಅಖ್ಯಾನದ...

read more
ಕಾಸು ಕುಡಿಕೆ: ಸಿಂಪಲ್ ಐಡಿಯಾ ಕೊಟ್ಟಳು ಸತೀಮಣಿ
ಕಾಸು ಕುಡಿಕೆ: ಸಿಂಪಲ್ ಐಡಿಯಾ ಕೊಟ್ಟಳು ಸತೀಮಣಿ

ಕಾಕು ೧೨ -ಜಯದೇವ ಪ್ರಸಾದ ಮೊಳೆಯಾರ ‘ಸೋದರಳಿಯನಿಗೆ ಕರ ರಿಯಾಯಿತಿಯ ಉಪದೇಶ’ The hardest thing in the world to understand is the income tax- Albert Einstein. ಜಗತ್ತಿನಲ್ಲಿ ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ಕರವನ್ನು ಅರ್ಥಮಾಡಿಕೊಳ್ಳುವುದು- ಆಲ್ಬರ್ಟ್ ಐನ್ಸ್‌ಸ್ಟೈನ್ ಟೋಪಿ ವಿದ್ಯೆಯ ಮೂರು ಮೂರು...

read more
ನನ್ನ ಹೆಸರು ಕನ್ನಿಕಾ ಚಟರ್ಜಿ..
ನನ್ನ ಹೆಸರು ಕನ್ನಿಕಾ ಚಟರ್ಜಿ..

ಕನ್ನಡತಿ -ಸುಲಕ್ಷಣಾ ರಾವ್ ಕೃಪೆ: ಕನ್ನಡ ಬ್ಲಾಗರ್ಸ್ ಒಮ್ಮೆ ನಾನು ನನ್ನ ತಾಯಿಯೊಡನೆ ದಿಲ್ಲಿಯಲ್ಲಿ ನಾವಿರುವ ವಸತಿಯ ಪಕ್ಕದಲ್ಲಿನ ಮಾಲ್ ಒಂದರಲ್ಲಿ ಏನನ್ನೋ ಖರೀದಿಸಲು ಹೋಗಿದ್ದೆವು. ನನ್ನ ಕೈಯ್ಯಲ್ಲೊಂದು ಕನ್ನಡ ನಿಯತಕಾಲಿಕವಿತ್ತು. ನಮ್ಮ ಖರೀದಿಯಲ್ಲಿ ನಾವು ಮಗ್ನರಾಗಿದ್ದಾಗ ನಮ್ಮ ಹಿಂದಿನಿಂದ, "ಎಕ್ಸ್‌ಕ್ಯೂಸ್ ಮೀ" ಎಂದು...

read more
ಮಣಿಕಾಂತ್ ಬರೆಯುತ್ತಾರೆ: ನಾನೊಂದು ತೀರ, ನೀನೊಂದು ತೀರ..
ಮಣಿಕಾಂತ್ ಬರೆಯುತ್ತಾರೆ: ನಾನೊಂದು ತೀರ, ನೀನೊಂದು ತೀರ..

ಎ ಆರ್  ಮಣಿಕಾಂತ್ ಚಿತ್ರ: ಅರುಣರಾಗ. ಗೀತೆರಚನೆ:  ದೊಡ್ಡರಂಗೇಗೌಡ ಸಂಗೀತ:  ಎಂ. ರಂಗರಾವ್. ಗಾಯನ: ಕೆ.ಜೆ. ಏಸುದಾಸ್-ಚಿತ್ರಾ ನಾನೊಂದು ತೀರ ನೀನೊಂದು ತೀರ ನಾನೊಂದು ತೀರ ನೀನೊಂದು ತೀರ ಮನಸು ಮನಸು ದೂರಾ ಪ್ರೀತಿ ಹೃದಯ ಭಾರ ||ಪ|| ಹೂವು ಚೆಲುವಾಗಿ ಅರಳಿ ದುಂಬಿ ಸೆಳೆಯೋದು ಸಹಜ ಹೆಣ್ಣು ಸೊಗಸಾಗಿ ಬೆಳೆದು ಗಂಡು ಬಯಸೋದು ಸಹಜ...

read more
ಹೀಗೇನೆ..
ಹೀಗೇನೆ..

-ರಾಘವೇಂದ್ರ ಜೋಶಿ ಮಧ್ಯರಾತ್ರಿಯಲ್ಲಿ ಎದ್ದುಹೋದ ಬುದ್ಧ, ಗೆದ್ದರೂ ಕ್ಷಣದಲ್ಲಿ ಬಿದ್ದುಹೋದ ಗೊಮ್ಮಟ. ಆಕಾಶ ನೋಡಲು ದುರ್ಬೀನು ಬೇಕೇ? ಬಟ್ಟಬಯಲಲ್ಲಿ ಖಾಲಿಖಾಲಿಯಾಗುವದೆಂದರೆ ಹೀಗೇನೆ.. * ಅಪ್ಪನ ಕೈಯಿಂದ ಗಾಳಿಯಲ್ಲಿ ಹಾರಿದ ಮಗು. ಮತ್ತೇ ಹಿಡೀತಾನೆ ಬಿಡು ಅಂತ ನಗುತ್ತಿತ್ತು. ಗಾಳಿಗೂ ವಿಚಿತ್ರ ಮುಲಾಜು. ಸತ್ತು ಹೋಗುವಷ್ಟು...

read more
ಕಲಿಗಣನಾಥ ಗುಡದೂರಿಗೆ ಬಹುಮಾನ
ಕಲಿಗಣನಾಥ ಗುಡದೂರಿಗೆ ಬಹುಮಾನ

`ವಿಕ್ರಾಂತ ಕರ್ನಾಟಕ’ ವಾರಪತ್ರಿಕೆಯ ಸಂಸ್ಥಾಪಕ ರವಿ ಕೃಷ್ಣಾ ರೆಡ್ಡಿ ನಡೆಸಿದ ಗಾಂಧಿಜಯಂತಿ ಕಥಾ ಸ್ಪರ್ಧೆ ಫಲಿತಾಂಶ ಇಲ್ಲಿದೆ. ಗಾಂಧೀಜಿಯ ಮೌಲ್ಯವನ್ನಾಧರಿಸಿ ವಾಸ್ತವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ, ಅದೇ ಸಮಯದಲ್ಲಿ ಕಲಾತ್ಮಕವಾಗಿರುವ, ಸಮಕಾಲೀನ ವ್ಯವಸ್ಥೆಯನ್ನು ಭವಿಷ್ಯಕ್ಕೂ ಕಟ್ಟಿಕೊಡುವ ಕತೆಗಳಿಗೆ ಬಂದ ಸ್ಪಂದನ ಇದು....

read more
ವಿವೇಕ ರೈ ಅವರ ನೋವಿನ ಒಂದು ವಾರ
ವಿವೇಕ ರೈ ಅವರ ನೋವಿನ ಒಂದು ವಾರ

ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ.ಮನಸ್ಸು ಎಲ್ಲ ಆಸಕ್ತಿಗಳನ್ನು ನಿರಾಕರಿಸಿದೆ.ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ.ಊಟ ತಿಂಡಿ, ಸ್ನಾನ ,ನಿದ್ರೆ,ಪಾಠ ,ಮಾತುಕತೆ,ಲ್ಯಾಪ್ ಟಾಪ್ ನಲ್ಲಿ ಊರಿನ ಪತ್ರಿಕೆಗಳ ಸುದ್ದಿಗಳನ್ನು ಓದುವುದು,ಸಂಜೆ ವಾಕಿಂಗ್ -ಹೀಗೆ ಎಲ್ಲವೂ.ಆದರೆ ಅವನ್ನು ಯಾವುದನ್ನೂ ಇಂದ್ರಿಯಗಳು...

read more

Pin It on Pinterest

Share This