ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕ್ಯಾಮರಾ ಕಣ್ಣಿನಲ್ಲಿ ವೆಂಡರ್ ಕಣ್ಣು …
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ- ಈ ಬಾರಿ ಶಿವು.ಕೆ ಅವರ ‘ವೆಂಡರ್ ಕಣ್ಣು ‘ ಲಲಿತ ಪ್ರಬಂಧಗಳ ಪುಸ್ತಕಕ್ಕೆ ಸಂದಿದೆ. ಧಾರವಾಡದ ಸಾಧನಕೇರಿಯ ಬೇಂದ್ರೆ ಸ್ಮೃತಿ ಭವನದಲ್ಲಿ ನಡೆದ ಬೇಂದ್ರೆ ಗ್ರಂಥ ಬಹುಮಾನ ಪ್ರದಾನ ಸಮಾರಂಭದ ಒಂದು ನೋಟ ಇಲ್ಲಿದೆ...
ಈ ವಾರಾಂತ್ಯದ ಚಿತ್ರ…
*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದ “ತಾಯಿ ” ದಿನಾಂಕ:ಅಕ್ಟೋಬರ್ 30ಮತ್ತು 31-2010 ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30 ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ...
ಕಾರ್ ಕಾರ್ ಕಾರ್ ಕಾರ್ ‘ಹೆಲ್’ ನೋಡಿ ಕಾರ್!…
-ಸೂತ್ರಧಾರ ರಾಮಯ್ಯ ಉದ್ಯಾನ ನಗರಿಯಲ್ಲಿ, ಒಂದಾನೊಂದು ಕಾಲದಾಗ ಏಟೊಂದು ರೋಡಿತ್ತಾ. ಏಟೊಂದು ರೋಡಿತ್ತಾ, ರೋಡ್ ಬದಿಗೆ ಪುಟ್ ಪಾತಿತ್ತ, ಅಲ್ಲಲ್ಲಿ ಒಂದೆರಡು ಕಾರಿತ್ತಾ. ಸಾರಿಗೆಗೆ ಬಿ.ಟಿ.ಎಸ್ ಬಸ್ಸಿತ್ತಾ. ಜಗದಗಲ ರಸ್ತೆಗಳು, ಇಕ್ಕೆಲಗಳಲ್ಲಿ ವೃಕ್ಷಗಳು, ಬಸ್ಸಿನಲ್ಲ್ಲಿ ಕೂತು ಹಸಿರು ಸೊಬಗ ನೋಡುತ್ತಾ, ಆನಂದದಿಂದ...
ಇಂದು ರಂಗಶಂಕರದಲ್ಲಿ…
Draupadi Cheerharan place: Rangashankara bangalore Form: Pandavani Language: Hindi (Chhattisgarhi) Recital performance by Padma Bhushan Teejan Bai and group Bhilai, MP 28th Oct, 2010 | 7:30 PM Rs.100
ಕಾವ್ಯ ಪ್ರತಿಮೆ ಕೃತಿ ಲೋಕಾರ್ಪಣೆ …
ಇಲ್ಲೂ ನೋಡಿ :invitations blog
ಜೋಗಿ ಬರೆಯುತ್ತಾರೆ:ಲ್ಯಾಪ್ಟಾಪು ಎಂಬ ಮೋಹಿನಿ ಮತ್ತು ನಾನೆಂಬ ಪರಕೀಯ
-ಜೋಗಿ ಯಾಕೆ ಬೇಕು? ಅವನು ವಿಚಿತ್ರ ಇಂಗ್ಲಿಷಿನಲ್ಲಿ ಕೇಳಿದ. ಬಹುಶಃ ಮಲಯಾಳಿ ಹುಡುಗನಿರಬೇಕು. ಕಷ್ಟಪಟ್ಟು ಮಾರ್ಕೆಟಿಂಗ್ ಭಾಷೆಯನ್ನು ಒಗ್ಗಿಸಿಕೊಳ್ಳಲು ಹೆಣಗುತ್ತಿದ್ದಂತೆ ಕಾಣಿಸುತ್ತಿದ್ದ. ಯಾಕಾದರೂ ಅಂದ್ಕೋ. ಅದನ್ನು ಕಟ್ಟಿಕೊಂಡು ನಿಂಗೇನಾಗಬೇಕು' ಅಂತ ನಾನು ಅಹಂಕಾರಿ ಗಿರಾಕಿಯಂತೆ ತಿರುಗಿಬಿದ್ದೆ. ಹಾಗೆ ರೇಗಿದ್ದೇ ತಡ,...
ಕನ್ನಡವೆಂದರೆ ಅಷ್ಟು ತಾತ್ಸಾರವೇ!…
-ಎಚ್. ಆನಂದರಾಮ ಶಾಸ್ತ್ರೀ ’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ ಮುದ್ರಿತವಾಗಿರುವ ಕೆಲವು ಕನ್ನಡ ಪದಗಳು ಇಂತಿವೆ ’ಬ್ರಷ್ಟಾಚಾರ,...
ಬಂತು ‘ತೇಲ್ ಮಾಲಿಶ್’…
ಎಂ . ಎಸ್. ಶ್ರೀರಾಮ್ ಅವರ' ತೇಲ್ ಮಾಲಿಶ್ 'ಪುಸ್ತಕ ಇತ್ತೀಚಿಗೆ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕವಿ ಜಯಂತ್ ಕಾಯ್ಕಿಣಿ , ಚಲನ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಶ್ರೀನಿವಾಸ ವೈದ್ಯ ಭಾಗವಹಿಸಿದ್ದರು . ಅಂಕಿತ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಮತ್ತಷ್ಟು ಫೋಟೋಗಳು : ಓದು...
‘ಸಮಕಾಲಿನ ರಂಗಭೂಮಿ’ ವಿಚಾರ ಸಂಕಿರಣ …
ಶಿವಮೊಗ್ಗ ದ ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚಿಗೆ 'ಸಮಕಾಲಿನ ರಂಗಭೂಮಿ ಸವಾಲು ಮತ್ತು ಸಾದ್ಯತೆ ' ಕುರಿತು 2 ದಿನಗಳ ವಿಚಾರ ಸಂಕಿರಣ ನಡೆಯಿತು. ಲಿಂಗದೇವರು ಹಳೆಮನೆ , ಕೆ.ವಿ . ಅಕ್ಷರ , ಜನ್ನಿ . ರಮೆಶ್ಚಂದ್ರದತ್ತ, ರಾಜೇಂದ್ರಚೆನ್ನಿ, ಗುರುರಾವ್ ಬಾಪಟ್ ವಿಚಾರ ಮಂಡಿಸಿದರು. ಎನ್. ಮಂಗಳ ಅವರ ಉರ್ಮಿಳಾ ಏಕವ್ಯಕ್ತಿ...
ಇಂದು ರಂಗಶಂಕರದಲ್ಲಿ…
Dastangoi New tales from Tilism-e Hoshruba place: Rangashankara bangalore Form: Dastangoi Language: Hindustani Presented by Mahmood Farooqui and Danish Husain Director: Mahmood Farooqui 27th Oct, 2010 | 7:30 PM Rs.100
ಸಮಯ್ ಚಾನಲ್ ನಲ್ಲಿ ಹೀಗೊಂದು ಕಥೆ…
-ಎಂ .ಎನ್. ಚಂದ್ರೇಗೌಡ ನಿನ್ನೆ ನಡೆದ ಘಟನೆ ರಾಜಕಾರಣಿಗಳ ಮತ್ತೊಂದು ವಿಕೃತ ಮುಖವನ್ನು ನನಗೆ ಪರಿಚಯಿಸಿದೆ. ನಿನ್ನೆ ನಾವು ಹೈಕಮಾಂಡ್ ರಾಜಕಾರಣದ ಬಗ್ಗೆ ಚರ್ಚಿಸಲು ತೀರ್ಮಾನಿಸಿ ಸಂಜೆ 5 ರಿಂದ 6.30 ರವರೆಗೆ ಚರ್ಚೆ ನಡೆಸುವುದೆಂದು ತೀರ್ಮಾನಿಸಿದ್ದೆವು. ಅದಕ್ಕಾಗಿ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಮುಖ್ಯಮಂತ್ರಿಗಳ...
ಮಕ್ಕಳು ಮತ್ತು ಮಾಧ್ಯಮಗಳು …
ಇಲ್ಲೂ ನೋಡಿ : invitations Blog
ಜಯಶ್ರೀ ಕಿಕ್ಕಿಂಗ್ ಕಾಲಂ:ಅಂದಂಗೆ ನೀವು ಯಾವ್ ಪಾರ್ಟಿ ಸರ್
@@@ ಸುವರ್ಣ ನ್ಯೂಸ್ ಚೀಫ್ ನಮ್ ರಂಗನಾಥ್ ಸರ್ ಅದೇ ರಂಗ ಇತ್ತೀಚೆಗೆ ರಾಕ್ ರಾಕ್ ಆಗಿ ಬಿಟ್ಟಿದ್ದಾರೆ. ಜನರ ಜೊತೆ ನೇರ ಸಂಪರ್ಕ ಫೋನಿನ ಮೂಲಕ, ಬೊಂಬಾಟ್ ಮೇಷ್ಟ್ರೇ . ನೀವು ಹಿಂಗೆ ಆಗಿ ಬಿಟ್ರೆ ಆಮೇಲೆ ಎಲೆಕ್ಷನ್ಗೆ ನಿಂತು ಕೊಳ್ಳ ಬೇಕಾಗುತ್ತೆ ಸರ್, ಬಿಡಿ ತೊಂದ್ರೆ ಇಲ್ಲ ನಾನು ನಿಮ್ಮ ಪರವಾಗಿ ಪ್ರಚಾರ ಮಾಡ್ತೀನಿ . ಅಂದಂಗೆ...
‘ಸಿಂಪ್ಲಿ ಕೈಲಾಸಂ’…
- ರೇವನ್ ಪಿ.ಜೇವೂರ್ kannada bloggers ಟಿ .ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು...! ರೇಡಿಯೋ ಜಾಕಿ ಶ್ರೀನಿ ಇಂತಹವೊಂದುಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು...
ಡಿ.ಎಸ್. ರಾಮಸ್ವಾಮಿ ಅವರಿಗೆ ವಿಭಾ ಕಾವ್ಯ ಪುರಸ್ಕಾರ …
ರಾ.ಹ.ದೇಶಪಾಂಡೆ ಭವನ, ಕರ್ನಾಟಕ ವಿದ್ಯಾವರ್ದಕ ಸಂಘ ಧಾರವಾಡದಲ್ಲಿ ನಡೆದ ದಿ.ವಿಭಾ ಕಾವ್ಯ ಪುರಸ್ಕಾರ ಸಮಾರಂಭ ಮತ್ತು ಪುಸ್ತಕಗಳ ಬಿಡುಗಡೆ ಸಮಾರಂಭ – ಲಡಾಯಿ ಪ್ರಕಾಶನ ಗದಗ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪ,ಧಾರವಾಡ, ಚಿತ್ತಾರ ಬಳಗದ ಸಹಯೋಗದೊಂದಿಗೆ ನಡೆಯಿತು. ಆ ಕಾರ್ಯಕ್ರಮದಲ್ಲಿ ಡಿ.ಎಸ್. ರಾಮಸ್ವಾಮಿ ಅವರಿಗೆ ವಿಭಾ...
ರಂಗಶಂಕರದಲ್ಲಿ ‘ಜೋಗೇರಾಟ’
ಹಾಡ ಬನ್ನಿ ಗೀತೆಯ …
‘ಕೊಂದವರಾರು’…
ಇಲ್ಲೂ ನೋಡಿ : invitations Blog
ಬಹುಮಾನ ನೀಡುವ ಹೊತ್ತು …
Chegire Varsham …
ಇಲ್ಲೂ ನೋಡಿ : invitations Blog
‘ವೆಂಡರ್ ಕಣ್ಣು ‘ಮಿನುಗಿತು ಶಿವು ಕಣ್ಣು ಅರಳಿತು …
-ಶಿವು.ಕೆ. ಛಾಯಾ ಕನ್ನಡಿ ನಾಳೆ ವೆಂಡರ್ ಕಣ್ಣಿನ ಶಿವೂ ಗೆ ಧಾರವಾಡದಲ್ಲಿ ಬಹುಮಾನ ವಿತರಣೆ. ಈ ಅಂಗವಾಗಿ ಶಿವೂ ಮನದ ಉಯಾಲೆ ಇಲ್ಲಿದೆ. ಮೊನ್ನೆ ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದಾಗ ಏನೋ ಒಂಥರ ಉಲ್ಲಾಸ. ಏಕೆಂದರೆ ಇದು ನಮಗೆ ಮೂರನೇ ಅಧಿಕೃತ ರಜ. ನಾವು ಅಧಿಕೃತವಾಗಿ ಮತ್ತು ನೆಮ್ಮದಿಯಾಗಿ ನಿದ್ರಿಸಿದ್ದು ಈ ವರ್ಷದಲ್ಲಿ...
