ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ಬಂದಿದೆ ಕನ್ನಡ ಪ್ರಭ ವಿಶೇಷಾಂಕ’ …

ಕನ್ನಡ ಪ್ರಭ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ. ಹಿರಿಯ ಹಾಗು ಕಿರಿಯ  ಸಾಹಿತಿಗಳ  ಬರಹಗಳು , ಕವಿತೆಗಳು, ಲೇಖನಗಳು , ಕತೆಗಳು , ವ್ಯಂಗ್ಯ ಚಿತ್ರ , ಹೀಗೆ ಹತ್ತು ಹಲವು ವಿಷಯಗಳನ್ನು  ಈ ವಿಶೇಷಾಂಕ ಒಳಗೊಂಡಿದೆ .  ಸಾಹಿತಿ ಕಿ.ರಂ. ನಾಗರಾಜ್  ಅವರ ಬಗೆಗಿನ ಲೇಖನ, ಖ್ಯಾತ ಕವಿಗಳಾದ ಎಚ್ಹೆಸ್ವಿ , ಬಿ ಆರ್ .ಲಕ್ಷ್ಮಣ ರಾವ್ ಅವರುಗಳ...

read more
ಗಾಂಧಿನಗರದಲ್ಲಿ ಒಂದು ಸಂಜೆ …

ಬೆಂಗಳೂರಿನ  ಗಾಂಧಿನಗರದಲ್ಲಿ  ನಡೆದ ಸುಷ್ಮಾ ವೀರ್ ಅವರ ನೃತ್ಯ ಕಾರ್ಯಕ್ರಮದ ಒಂದು ಝಲಕ್ ಇಲ್ಲಿದೆ... ಮತ್ತಷ್ಟು ಫೋಟೋಗಳು : ಸೈಡ್ ವಿಂಗ್  ...

read more
ಬೇಬೀಸ್ ಬಸ್ ಔಟ್…

-ತೇಜಸ್ ಜೈನ್ ಬಾಳ ದೋಣಿ ಒಂದಿನಾನೂ ತಪ್ದೆ ಸರಿಯಾಗಿ ಬೆಳೆಗ್ಗೆ ೬.೩೦ಗೆ ಕೂಗಕ್ಕೆ ಶುರು ಮಾಡ್ಬಿಡತ್ತೆ ನನ್ ಮೊಬೈಲು. ನಾನ್ ದಿನಾ ನಾಲ್ಕ್‌ ಸರಿ ಅದನ್ನ ತೆಪ್ಪಗಾಗ್ಸಿ ಮುಕ್ಕಾಲ್ಗಂಟೆ ಆದ್ಮೇಲೇ ಎದ್ದೇಳದು ಅಂತ ಗೊತ್ತಿದ್ರೂ ಒಂದೈದ್ ನಿಮಿಷನೂ ಹಿಂದೆ-ಮುಂದೆ ಹೊಡ್ಕೊಂಡಿಲ್ಲ. ಅವತ್ತೂ ಹಾಗೇ ಆಯ್ತು. ಎಲ್ಲಾ ದಿನದ್ ತರ ಅವತ್ತೂ...

read more
ಸಂಧ್ಯಾ ಹುನಗುಂಟಿಕರ್‌ಗೆ ‘ನಲ್ನುಡಿ’ ಪ್ರಶಸ್ತಿ

‘ನಲ್ನುಡಿ ಕಥಾಸ್ಪರ್ಧೆ- ೨೦೧೦ ಸಂಧ್ಯಾ ಹುನಗುಂಟಿಕರ್‌ಗೆ ಪ್ರಥಮ ಸ್ಥಾನ - ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ ಮಾಸಪತ್ರಿಕೆ ಕನ್ನಡ ರಾಜ್ಯೋತ್ಸವ ನಿಮಿತ್ತ ಏರ್ಪಡಿಸಿದ್ದ ‘ನಲ್ನುಡಿ ಕಥಾಸ್ಪರ್ಧೆ-೨೦೧೦ರಲ್ಲಿ ಸಂಧ್ಯಾ ಹುನಗುಂಟಿಕರ್ ಅವರ ‘ಹಾರಲಾರದ ನೊಣ ಕಥೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಬ್ಬಾಸ್...

read more
‘ಹಂಗಾಮ’ ಕಾರ್ನರ್ ನಲ್ಲಿ ಭೂಪ ಕೇಳೆಂದ…

ಹಳೇ ಮಂಚದ  ಕಥೆಯು -ವೆಂಕಟ್ರಮಣ ಗೌಡ ಅವಳದೇ ಕನ್ನಡಿ, ಅವಳದೇ ಮಂಚದ ಒಂದು ಪ್ರತ್ಯೇಕ ಪ್ರಪಂಚದಂತೆ  ಆ ಅಷ್ಟು ದೊಡ್ಡ ಮನೆಯಲ್ಲಿ  ಅವಳ ಕೋಣೆ. ಊರಿನ ಎಲ್ಲಾ ಹುಡುಗಿಯರಿಂದ ಗೌಡನ ಮಗಳು ಬೇರೆ ಯೆಂಬಂತೆ ಮಾಡಿರುವಲ್ಲಿ ಇತರ ಹಲವಾರು ಸಂಗತಿಗಳೊಂದಿಗೆ ಕೋಣೆಯ ಪಾಲೂ ಬಹಳವೇ ಇದೆ. ತನ್ನ ಓರಗೆಯ ಎಲ್ಲಾ ಹುಡುಗಿಯರನ್ನು ಜಲಕಾಕ್ಷಿ ಆ...

read more
‘Chigire Varsham 2010’…

ಮೈಸೂರಿನ ಜಗನ್ ಮೋಹನ ಅರಮನೆಯಲ್ಲಿ ಅಕ್ಟೋಬರ್ ೩೦ ರಂದು ನಡೆದ ‘ಚೆಗಿರೆ  ವರ್ಷಂ’ ಕಾರ್ಯಕ್ರಮದ ಒಂದು ನೋಟ... ಮತ್ತಷ್ಟು ಫೋಟೋಗಳು : ಸೈಡ್...

read more
‘ಮೇಷ್ಟ್ರಿರೋದು’…

-ನೀಲಿ ಗ್ಯಾನ ಹೂವ ತುಂಬಿದ ಗಮಲು ಕಾಣುವುದಿಲ್ಲವಲ್ಲಾ ಎಂದವನ ಕಣ್ಣುಗಳನ್ನೆವೆಯಿಕ್ಕದೆ ನೋಡಿ 'ಪಾಪರೀ ಇವನಿಗೆ ಕಣ್ಣೇ ಇಲ್ಲ' ಎಂದನುಕಂಪಿಸುವ; ಮೂರ್ತಾನುಮೂರ್ತಗಳನ್ನು ನಿಪ್ಪೊಳರಡಿ ಅಲ್ಲಮನುಸುರಿಂದ ಉರುಬಿ ಸುಡುಕೆಂಡದ ಬೆರಗು ಕಣ್ಬೆಳಕು ಆಕರಗಳನು ಈಡಾಡಿ ನಿರಾಕಾರದಿ ಸಂಕರ ಸಂಬಂಧಗಳ ಕಳಚಿ ಸಂಬಂಜದೊಳಗುಳಿದ ಆತ್ಮದೊಳೂ ಇಲ್ಲದೆ...

read more
ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ…

ಮೊನ್ನೆ ‘ಎಚ್ ಎಸ್ ವಿ ಅನಾತ್ಮ ಕಥನ’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಬೇಕಾಗಿ ಬಂತು. ಎಚ್ ಎಸ್ ವೆಂಕಟೇಶ ಮೂರ್ತಿಯವರು ನನಗೇನು? ಎನ್ನುವ ಪ್ರಶ್ನೆಯೇ ನನ್ನ ಮುಂದಿರಲಿಲ್ಲ. ಏಕೆಂದರೆ ಎಚ್ ಎಸ್ ವಿ ಯನ್ನು ಓದುವುದು ಎಂದರೆ ಅದು ನನ್ನ ಯೌವ್ವನಕ್ಕೆ ಮರು ಭೇಟಿ ನೀಡಿದಂತೆ. ಎಚ್ ಎಸ್ ವಿ ರೂಪಿಸಿದ ಕಥೆ, ಕವಿತೆ, ಕಾದಂಬರಿಯನ್ನು...

read more
ಏಷ್ಯನ್ ಚಿತ್ರೋತ್ಸವದಲ್ಲಿ ‘ ಕನಸೆಂಬೋ ಕುದುರೆಯನೇರಿ ‘…

ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಕನ್ನಡ ಚಿತ್ರ  ಕನಸೆಂಬೋ ಕುದುರೆಯನೇರಿ ರೋಂನಲ್ಲಿ ನಡೆಯಲಿರುವ ಏಷ್ಯನ್ ಚಿತ್ರೋತ್ಸವದಲ್ಲಿ ಸ್ಪರ್ಧಾತ್ಮಕ ವಿಭಾಗಕ್ಕೆ ಆಯ್ಕೆಯಾಗಿದೆ. ಇಲ್ಲಿಯ ತನಕ ಯಾವುದೇ ಕನ್ನಡ ಚಿತ್ರವೂ ಈ ಸ್ಪರ್ಧೆಗೆ ಆಯ್ಕೆ ಯಾಗಿರಲಿಲ್ಲ. ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಯಾಗುವುದೇ ಹೆಮ್ಮೆಯ ಸಂಗತಿ,...

read more
‘ಮೇಯ’ ಹೊರಟಿರುವವರಿಗೆ ಉಪ’ಮಾನ’ವೆಲ್ಲಿ..?

-ಸೂತ್ರಧಾರ ರಾಮಯ್ಯ ರಾಜ್ಯದ ರಾಜಕಾರಣದ ಶೋಭೆ (show bay) ಒಂದೊಂದು ದಿನ ಒಂದೊಂದು ಮಜ-ಲನ್ನು ತೆರೆಯುತ್ತಿದ್ದು,"ಮಾರ್ ಮಾರ್" ಅಂತ ಶಿವಕು ಮಾರ್, ಕು ಮಾರ್ ಸ್ವಾಮಿ;" ರಪ್ಪಾ ರಪ್ಪಾ" ಅಂತ  ಯಡ್ಯೂ ರಪ್ಪಾ ಈಶ್ವ ರಪ್ಪಾ ಒಬ್ಬರ ಮೇಲೊಬ್ಬರು  ಬಿಲ್ವಿದ್ಯೆಯನ್ನು ಪ್ರಯೋಗಿಸುತ್ತಾ, ಕ್ಷೋಭಾರಂಜನೆಯನ್ನು ಜನಕ್ಕೆ ನೀಡುತ್ತಿರುವುದರ...

read more
ದೇವನೂರು ಕಂಡಂತೆ ಜಾತಿ ಗಣತಿ

ಜಾತಿ ಜನಗಣತಿ : ಯಾಕೆ ಹೀಗೂ ಯೋಚಿಸಬಾರದು? - ದೇವನೂರ ಮಹಾದೇವ - `ದೇಶ ಕಾಲ'ದ ಹೊಸ ಸಂಚಿಕೆಯಲ್ಲಿ - ಸಂಚಿಕೆ 23 ರಲ್ಲಿ - ಪ್ರಕಟವಾದ ಲೇಖನ ಥ್ಯಾಂಕ್ಸ್ ವಿವೇಕ್ ಶಾನಬಾಗ್ - ಭಾರತದ ಛಿದ್ರತೆಗೆ ಮುಖ್ಯ ಕಾರಣಗಳಲ್ಲೊಂದಾದ ಜಾತಿಗಳ ಜನಗಣತಿಗೆ ಚಚರ್ೆಯಾಗುತ್ತಿದೆ. ಹಾಗೂ ಇದು ಆತಂಕವನ್ನೂ ಹುಟ್ಟುಹಾಕಿದೆ. ಅಜರ್ಿಗಳಲ್ಲಿ ಜಾತಿಯ ಕಾಲಂ...

read more
ದೇವನೂರು: ಕಳೆದು ಹೋಗದ ಅರಿವಿನ ಕಿಡಿ

ಚಿತ್ರ : ಅಬ್ದುಲ್ ರಶೀದ್ ಮಹಾದೇವ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ. ಇಂದಿನ ಜಾಗತೀಕರಣ ನಮ್ಮೆಲ್ಲರ ಮನಸ್ಸಿಗೆ ಎಲ್ಲರೊಂದಿಗೂ, ಎಲ್ಲ ವಿಷಯಕ್ಕೂ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿಸಿಬಿಟ್ಟಿರುವಾಗ ಇದಕ್ಕೆ ಭಿನ್ನವಾಗಿ ನಿಂತವರು ದೇವನೂರು. ಇನ್ನೂ ಕಳೆದು ಹೋಗದ ಅರಿವಿನ ಕಿಡಿ. ದೇವನೂರು ಇದ್ದದ್ದನ್ನು ಇದ್ದಹಾಗೆ, ನೇರವಾಗಿ...

read more
ವಂದನೆಗಳೊಂದಿಗೆ, ದೇವನೂರ ಮಹಾದೇವ

ಡಾ|| ನಲ್ಲೂರು ಪ್ರಸಾದ್  ಆರ್.ಕೆ. ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು ಇವರಿಗೆ. ಮಾನ್ಯರೇ ವಿಷಯ: ನೃಪತುಂಗ ಪ್ರಶಸ್ತಿ ಪಡೆಯಲೋಸುಗಉಲ್ಲೇಖ: ಕಸಾಪ/ದತ್ತಿ/ಬಿ.ಎಂ.ಟಿ.ಸಿ/2010-11/ 8-54 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ...

read more
ಮನಸ್ಸಿನಲ್ಲೇ ಮಹಾದೇವ

ಅಬ್ದುಲ್ ರಶೀದ್ ಕೃಪೆ: ದಿ ಮೈಸೂರ್ ಪೋಸ್ಟ್ [photo:Nethraraju] ಕನ್ನಡನಾಡಿನ ಎಲ್ಲೋ ಒಂದುಕಡೆ ಒಂದು ಕಲ್ಲಿನ ದೇವಾಯವಿದೆಯಂತೆ. ಆ ದೇವಾಲಯದ ಯಾವ ಕಲ್ಲನ್ನು ಮೊಟಕಿದರೂ ಅದರಿಂದ ಸಂಗೀತ ಹೊರಹೊಮ್ಮವುದಂತೆ. ಅದೇ ರೀತಿ ಮೈಸೂರಿನ ಹಳೆಯ ಕಾಲದ ಯಾರನ್ನು ಮಾತನಾಡಿಸಿದರೂ ಅವರಿಂದ ಮಹಾರಾಜರ ಕಥೆಗಳೇ ಹೊರ ಬರುವುದಂತೆ. ಇನ್ನೂ ಸ್ವಲ್ಪ...

read more
‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ..

ಕೃಪೆ : ಗಲ್ಫ್ ಕನ್ನಡಿಗ ಬೆಂಗಳೂರು, ಮಾ. ೨೦: ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘವಾರದ ‘ನರಹತ್ಯೆ’ಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ದೇವನೂರು ಮಹಾದೇವ, ಗೋವಿನ ಸಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇಕೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಶನಿವಾರ ನಗರದ ಗಾಂಧಿ...

read more
ಹಾಗಾದರೆ ಧರ್ಮ ಎಂದರೇನು?

ಕೃಪೆ: ವಾರ್ತಾ ಭಾರತಿ ಬ್ರಾಹ್ಮಣರಿಗೆ ‘ಕರುಣೆ’ಯ ದೀಕ್ಷೆ ನೀಡಿ’: ಪೇಜಾವರರಿಗೆ ದೇವನೂರು ಮಹಾದೇವ ಮನವಿ ಮೈಸೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಡಾ. ಬಾಬು ಜಗಜ್ಜೀವನರಾಂ ಅಧ್ಯಯನ, ಸಂಶೋಧನ ಹಾಗೂ ವಿಸ್ತರಣ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೈಸೂರಿನಲ್ಲಿ...

read more
ದೇವನೂರು ಕೇಳುತ್ತಾರೆ: ನಾಚಿಕೆ, ಸಾಕ್ಷಿಪ್ರಜ್ಞೆ ಎಲ್ಲಿ ಗಿರವಿಗೆ ಇಟ್ಟಿದ್ದಾರೆ?

ಕಡಿದಾಳು ಶಾಮಣ್ಣ ನವರ ಆ ದಶಕ ಕೃತಿ ಬಿಡುಗಡೆ ಸಮಾರಂಭದಲ್ಲಿ ದೇವನೂರು ಮಹಾದೇವ ಅವರ ಮಾತು ಇಲ್ಲಿದೆ. ಇದನ್ನು ಒದಗಿಸಿದ ಸುಬ್ರಮಣಿ ಅವರಿಗೆ ವಂದನೆಗಳು. - ದೇವನೂರ ಮಹಾದೇವ ನನಗೆ ಆಶ್ಚರ್ಯ ಕಾದಿತ್ತು -ನಾನು ಮನೆಗೆ ಬಂದಾಕ್ಷಣ ನನ್ನ ಪತ್ನಿ ಸುಮಿತ್ರಾ ''ಶಾಮಣ್ಣ ಫೋನ್ ಮಾಡಿದ್ದರು. ಅವರ ಪುಸ್ತಕದ ಬಿಡುಗಡೆ ಅಂತೆ. ಹೋಗಿದ್ದು...

read more
ದೇವನೂರರನ್ನ ನೋಡಬೇಕು ಅಂದಿದ್ಯಲ್ಲ, ಸಂಜೆ ಹೋಗೋಣ…

-ರವಿ ಅಜ್ಜೀಪುರ ನದಿಪ್ರೀತಿ ನನಗೆ ಇನ್ನೂ ಚೆನ್ನಾಗಿ ನೆನಪಿದೆ. ದೇವನೂರು ಮಹಾದೇವರನ್ನ ನಾನು ಮೊದಲ ಸಲ ನೋಡಿದ್ದು. ಮಹಾರಾಜ ಕಾಲೇಜಿನಲ್ಲಿ ಓದುವಾಗ ನನ್ನ ಗುರುಗಳೂ ಆತ್ಮೀಯರೂ ಆದ ಮೈಸೂರು ಲತಾ ಮೇಡಮ್ ಇದ್ದರು. ನನ್ನಲ್ಲೇನಾದ್ರೂ ಚೂರು ಪಾರು ಕವಿತೆಯ ಗಂಧ ಇದೆ ಅಂತ ಆದರೆ ಅದಕ್ಕೆ ಕಾರಣ ಲತಾ ಅವರೇ. 'ಬರೀತಾ ಇರು. ನಿಲ್ಲಿಸಬೇಡ'...

read more
‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು

-ಎಸ್ ಮಂಜುನಾಥ್ ತಮ್ಮ ಜೀವಯಾನ ಕೃತಿಗೆ ಬರೆದ ಮಾತುಗಳಿಂದ ಆಯ್ದದ್ದು ಸಾಮಾಜಿಕವಾಗಿ ದಲಿತರದವರ ಮಾತು ಬಂತು. ಶ್ರೀ ದೇವನೂರು ಮಹಾದೇವ ಅವರ ಕೃತಿ ‘ಒಡಲಾಳ’ವನ್ನು ಮೊದಲ ಬಾರಿಗೆ ಓದಿದಾಗ ನಾನು ಚಿಕ್ಕವನು-20ವರ್ಷ ವಯಸ್ಸು. ಆಗಲೂ ನನಗೆ ಅದು ಅನುಭವದಿಂದ ಬೆಚ್ಚಿಸಲಿಲ್ಲ. ನನಗೂ ಅಂಥದೊಂದು ಬರೆಯಲಿಕ್ಕಿದೆ ಎಂಬಂತೆ ಆಪ್ತವಾಯಿತು. ಆದರೆ...

read more

Pin It on Pinterest

Share This