ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೆಂಗಳೂರು ಪುಸ್ತಕೋತ್ಸವದಲ್ಲಿ ಆಕೃತಿ ರಸಪ್ರಶ್ನೆ ಕಾರ್ಯಕ್ರಮ …

ಸಮರಸ ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು. 8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು. ಮೊದಲನೇ ಗುಂಪು ಹೀಗಿತ್ತು.. 1.      ಎಚ್ ನರಸಿಂಹಯ್ಯನವರ ಆತ್ಮಕತೆ ________________ 2.     “ಮೇಲೆ ನೋಡೆ ಕಣ್ಣ...

read more
ಜಯಶ್ರೀ ಕಾಲಂ:ಇದು ಮೀಡಿಯಾ …

ಒಂದು ಬಾರಿ ಹೀಗೆ ನಟ ರೊಬ್ಬರು   ಒಂದೂವರೆ ವರ್ಷದ ಹಿಂದೆ ಸುವರ್ಣ ನ್ಯೂಸ್ ಕ್ಯಾಮರಾಮನ್  ಕಪಾಳಕ್ಕೆ ಹೊಡೆದಿದ್ದರು, ಅವರ ಹೆಣ್ಣು ಹುಡುಗಿ ಫ್ರೆಂಡ್   ಜೊತೆ ಅವರು ದೇವಸ್ಥಾನಕ್ಕೆ ಹೋಗಿದ್ದರು. , ಅವಳ ಜೊತೆಗೆ ಆತನ ಬಾಂಧವ್ಯ ಬೇರೆಯದೇ ಎನ್ನುವ ಸುದ್ದಿ ಇದ್ದ ಸಮಯದಲ್ಲೇ  ಪೂಜೆ ಮಾಡಿಸಲು ಅವರು ತುಂಬಾ ಸೀಕ್ರೆಟ್ ಆಗಿ  ಅಲ್ಲಿಗೆ...

read more
ಹೌದು, ನರಿಗಳಿಗೇಕೆ ಕೋಡಿಲ್ಲ…?

-ಜಿ ಎನ್ ಮೋಹನ್ ಮತ್ತೊಂದು ಮಕ್ಕಳ ದಿನಾಚರಣೆ ಬಂದಿದೆ. ರಿಯಾಲಿಟಿ ಶೋಗಳ, ಎದೆ ತುಂಬಿ ಹಾಡುವ ಈ ದಿನಗಳ ಕಾಲದಲ್ಲಿ ಮಕ್ಕಳ ರಂಗಭೂಮಿ ಮರತೇ ಹೋಯಿತೇ ಎನ್ನುವ ಆತಂಕ ನಿಧಾನವಾಗಿ ಹೊಸ್ತಿಲು ದಾಟಿ ಒಳಗೆ ಬರುತ್ತಿದೆ. ವರ್ಷಕ್ಕೆ ಒಂದಾದರೂ ಮಕ್ಕಳ ನಾಟಕವನ್ನು ರಂಗಕ್ಕೇರಿಸಿಯೇ ತೀರುತ್ತಿದ್ದ ಪ್ರೇಮಾ ಕಾರಂತ್ ಇಲ್ಲ. ಇವರಿಗೆ...

read more
ಶ್ರೀದೇವಿ, ಸಿರಿ ಜುಗಲಬಂದಿ..

ನಮಸ್ತೆ..ಹೇಗಿದ್ದೀರಿ?ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಖಂಡಿತ ಬಂದೇ ಬರುತ್ತೀರಿ... ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ :)...

read more
ಎ ಆರ್ ಮಣಿಕಾಂತ್, ಬಿ ಎನ್ ಮಲ್ಲೇಶ್ ಗೆ ಅಮ್ಮ ಪ್ರಶಸ್ತಿ

ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ನೆನಪಿಗಾಗಿ ಸ್ಥಾಪಿಸಿದ ,ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಅಮ್ಮ ಪ್ರಶಸ್ತಿಗೆ ಈ ಬಾರಿ ಡಿ.ಬಿ.ರಜಿಯಾ ಅವರ ಕವಿತೆಗಳು, ಡಾ.ಲಕ್ಷ್ಮಣಕೌಂಟೆ ಅವರ ಐತಿಹಾಸಿಕ ಕಾದಂಬರಿ ಆಂದೋಲನ,...

read more
ಮಣಿಕಾಂತ್ ಬರೆಯುತ್ತಾರೆ:ನೀನು ನೀನೆ… ಇಲ್ಲಿ ನಾನು ನಾನೆ…

ನೀನು ನೀನೆ... ಇಲ್ಲಿ ನಾನು ನಾನೆ... ಚಿತ್ರ: ಗಡಿಬಿಡಿ ಗಂಡ . ಸಾಹಿತ್ಯ, ಸಂಗೀತ: ಹಂಸಲೇಖ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ ನೀನು ನೀನೆ... ಇಲ್ಲಿ ನಾನು ನಾನೆ ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ ||ಪ|| ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ ಕೈಲಾಸವೆಲ್ಲ ನಾದೋಪಾಸನೆಯಾಗಿ ಷಣ್ಮುಖಪ್ರಿಯ...

read more
ಜಯಶ್ರೀ ಕಾಲಂ: ಆ ಎಪಿಸೋಡ್ ತುಂಬಾ ಮನಸೆಳೆಯಿತು…

@@ ಬಡತನ ಅನ್ನುವುದು ಎಂತಹ ದುಸ್ಥಿತಿ  ಅಲ್ವ ! ಒಂದು ತುತ್ತು ಅನ್ನಕ್ಕಾಗಿ, ಬಟ್ಟೆಗಾಗಿ, ಇರಲು ಜಾಗಕ್ಕಾಗಿ ಮನುಷ್ಯ ಅದೆಷ್ಟು ಕಷ್ಟ ಪಡ್ತಾನೆ. ಮೊನ್ನೆ ಸೋನಿ ಟೀವಿಯಲ್ಲಿ  ಕೌನ್  ಬನೇಗ…  ಸ್ಪರ್ಧೆಯಲ್ಲಿ ಭಾಗವಹಿಸಲು ಒಬ್ಬ ಹೆಣ್ಣುಮಗಳು ಅಂದಿದ್ರು. ಪ್ರೀತಿಸಿ ಮದುವೆ ಆಗಿದ್ದರು ಆಕೆ, ಮದುವೆಯಾಗಿ ವರ್ಷಗಳು ಕಳೆದಿದ್ದರೂ ,...

read more
ಈ ವಾರಾಂತ್ಯದ ಚಿತ್ರ …

*ಚಿತ್ರಸಮೂಹ* ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ ಪಿ ಶೇಷಾದ್ರಿ ನಿರ್ದೇಶನದ 'ತುತ್ತೂರಿ' ದಿನಾಂಕ:ನವೆಂಬರ್ 13 ಮತ್ತು 14 -2010 ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30 ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ...

read more
ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು

ಸಾವಿನ  ಕುರಿತ ಕವನಗಳಿಗೆ ಮಾರುಹೋಗಿದ್ದವನು! -ಸುನಂದಾ ಪ್ರಕಾಶ ಕಡಮೆ ಕಲ್ಕತ್ತೆಯಲ್ಲಿ ನಡೆದ-ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ವಿಮೋಚನೆಯ ಮುಕ್ತಿದಶಕ  ಎಂದೇ ಹೆಸರಾದ ಚಳುವಳಿಯಲ್ಲಿ ತೊಡಗಿಕೊಂಡು 1084 ನೆ ನಂಬರಿನ ಶವವಾಗಿ ಹೋದ 'ಬ್ರತಿ' ಹುಟ್ಟುವಾಗ ತಾಯಿ ಸುಜಾತಾ ಒಬ್ಬಳೇ ಆಸ್ಪತ್ರೆಗೆ ಹೋಗಿ ಏಕಾಂಗಿಯಾಗಿ ಹಡೆದು ,...

read more
ಜಯಶ್ರೀ ಕಾಲಂ:ಎಮೋಷನಲ್ ಅತ್ಯಾಚಾರ್ ಅನ್ನೋ ರಿಯಾಲಿಟಿ ಷೋ

ನಿನ್ನೆ ಸಂಜೆ ಹಾಗೆ ಆ ಚಾನಲ್ ಕಡೆ ಗಮನ ಹರಿಸಿದೆ, ಅದರಲ್ಲಿ  ಹಿಂದಿ  ವಾಹಿನಿಯ ಪ್ರಖ್ಯಾತ ಹಸಿ ಬಿಸಿ ಕಾರ್ಯಕ್ರಮ ಎಮೋಷನಲ್ ಅತ್ಯಾಚಾರ್ ರಿಯಾಲಿಟಿ ಷೋ ಬಗ್ಗೆ ಪ್ರಸಾರ ಮಾಡ್ತಾ ಇದ್ರು.  ಹಾಗೆ  ನೋಡಿದ್ರೆ ಆ ಕಾರ್ಯಕ್ರಮ ಮನುಷ್ಯನ  ಕ್ರೌರ್ಯ ವನ್ನು ಬಿಚ್ಚಿ ತೋರಿಸುತ್ತೆ. ಮನಸ್ಸು, ಬಾಂಧವ್ಯ, ಪ್ರೀತಿ , ನಂಬಿಕೆ…ಇಂತಹ ಯಾವುದೇ...

read more
ನ್ಯೂಸ್ ಚಾನಲ್ ಸ್ವಾಮಿ ಇದು ನ್ಯೂಸ್ ಚಾನಲ್ …

ಸುದ್ದಿವಾಹಿನಿಗಳು ತಿದ್ದಿಕೊಳ್ಳಬೇಕು -ಎಚ್ .ಆನಂದರಾಮ ಶಾಸ್ತ್ರಿ ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ. * ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ...

read more
ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ …

-ಸೂತ್ರಧಾರ ರಾಮಯ್ಯ ಕನ್ನಡ ಭಾಷೆಗೆ ಸಂ'ಜೀವಿ'ನಿ ನೀಡುತ್ತಾ ಉಪಕರಿಸುತ್ತಿರುವ ಚಿರಂ'ಜೀವಿ'ಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ... ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ .. ಒಂದು = ಒನ್                                  ಸಂತ = ಸೇಯ್ನ್ಟ್ ತ್ರಿ      =...

read more

Pin It on Pinterest

Share This