ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನಿರಂತರ ರಂಗ ಉತ್ಸವ…

ಚಿತ್ರಗಳು : ನಿರಂತರ ಮೈಸೂರು ಮೈಸೂರಿನ ರಂಗಾಯಣದ ವನರಂಗದಲ್ಲಿ ನಿರಂತರ ರಂಗ ಉತ್ಸವ ನಡೆಯುತ್ತಿದೆ .ಈ ಉತ್ಸವದ ಉಧ್ಘಾಟನಾ ಸಮಾರಂಭ ಮತ್ತು 'ಸತ್ತವರ ನೆರಳು' ನಾಟಕ ಪ್ರದರ್ಶನದ ಒಂದು ನೋಟ ಇಲ್ಲಿದೆ . ಇನ್ನಷ್ಟು ಚಿತ್ರಗಳು : ಸೈಡ್...

read more
ಜೇನಿನಂಥ ಜನ…

ಪ್ರಜಾವಾಣಿಯಲ್ಲಿ ಮಹಾಲಿಂಗ ಬರೆದ ಅಂಕಣ ಬರಹ ಪಂಡಿತ ಪುಟದ ಮೂಲಕ ನಿಮಗಾಗಿ- ಕಂಪ್ಯೂಟರ್ ಕನ್ನಡ ಅಕ್ಷರಗಳ ‘ಈ ತಂದೆ’ ತನ್ನ ಬಗ್ಗೆ ತಾನೇ ಹೇಳುವ ಜೋಕು ಹೀಗಿದೆ: ‘ನನಗೆ ಕಂಪ್ಯೂಟರಲ್ಲಿ ಕನ್ನಡ ಬರೆಯಲು ಬರುವುದಿಲ್ಲಾ ಮಾರಾಯ್ರೆ. ನನ ಟೈಪು ಸಿಕ್ಕಾಪಟ್ಟೆ ಸ್ಲೋ’. ಶಬ್ದಗಳು ಕೇವಲ ಶಬ್ದಗಳಲ್ಲ. ನಮ್ಮ ಇದುವರೆಗಿನ ದೃಷ್ಟಿಕೋನಗಳು...

read more
ಜಯಶ್ರೀ ಕಾಲಂ:ಈ ಕೂಗು ಯಾರಿಗೂ ಕೇಳುವುದಿಲ್ಲವೇ…

ಕರ್ನಾಟಕದಲ್ಲಿ ಗ್ರಹಣದ ಸಮಯದಲ್ಲಿ ವಿಕಲಾಂಗ ಮಕ್ಕಳನ್ನು ಭೂಮಿಯಲ್ಲಿ ಹೂತು ಬಿಡುವ ಆಚರಣೆಯನ್ನು ಇದರೊಂದಿಗೆ ಬೆರೆಸಿದ್ದರು. ಆ ಆಚರಣೆಯನ್ನು ಸುವರ್ಣ ನ್ಯೂಸ್ ಮತ್ತು ಟೀವಿ ನೈನ್ ವಾಹಿನಿಯು ಪ್ರಸಾರ ಮಾಡಿತ್ತು. ಅಷ್ಟೆ ಅಲ್ಲದೆ ಮೇಲಿ೦ದ ನೀರಿಗೆ ಮಗುವನ್ನು ಎಸೆಯುವ ಆಚರಣೆಯ ಬಗ್ಗೆಯೂ ಪ್ರಸಾರಿಸಲಾಗಿತ್ತು.   ಆ ಸಂದರ್ಭದಲ್ಲಿ ...

read more
ಸೂರಿ -6:ಹೊರಗಡೆ ಹೊತ್ತು ಕಂತುತ್ತಿತ್ತು…

-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 6   ಕಿಟಿಕಿ ಎನ್ನುವ ಹೆಸರಿನ ಆ ಕಿಂಡಿಯಿಂದ ತೂರಿ ಬರುತ್ತಿದ್ದ ಆ ಮಧ್ಯಾಹ್ನದ ಬೆಳಕಿನಲ್ಲೂ ಕೋಟಿನ ರೂಪುರೇಷೆಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಹಾಗೇ ಆ ಕೋಟನ್ನು ಪ್ರೀತಿಯಿಂದ ಎದೆಗೆ ಅವಚಿ, ಮನೆಯಿಂದ ಹೊರಗೆ ಬಂದು ಕೋಟನ್ನು ಬಿಚ್ಚಿ ನೋಡಿದರು. ಕಬ್ಬಿಣದ...

read more
ಕಾಣದ ನದಿಯೊಂದರ ಕಣಿವೆಯಲಿ ಕುಳಿತು..

-ಅಶೋಕ್ ಶೆಟ್ಟರ್ ಶಾಲ್ಮಲಾ ಶಾಲ್ಮಲಾ ಎಂಬ ಅಗೋಚರ ಹೊಳೆಯಂತೆ ಒಳಗೊಳಗೆ ಹರಿದಿರುವ ನೂರೆಂಟು ಸೆಳವುಗಳ ಹೊಯ್ದಾಟ ತುಯ್ದಾಟ ನನ್ನೊಳಗೆ ಇಂದು, ಕುಳಿತಿರುವೆ ಅದೇ ಗುಪ್ತಗಾಮಿನಿ ನದಿಯ ಕಂಗಾವಲಿಗೆ ನಿಂತಂತೆ ಹಬ್ಬಿರುವ ಬೆಟ್ಟಗಳ ಕಣಿವೆಯೊಳಗೆ ವರ್ಷದ ಕೊನೇ ತಿಂಗಳು ಕೊನೆಯುಸಿರೆಳೆಯುತ್ತಿದೆ, ಇದು ಮಧ್ಯಾಹ್ನ ಬೆಟ್ಟನೆತ್ತಿಯ ಒಂದು ಓರೆ,...

read more
ಕ್ಯಾಮರಾ ಕಣ್ ಚಳಕ…

ಚಿತ್ರಗಳು :ವೀಣಾ ನರಸಶೆಟ್ಟಿ ಬಿ ಸುರೇಶ ನಿರ್ದೇಶಿಸುತ್ತಿರುವ ನಾಗತಿಹಳ್ಳಿ ಚಂದ್ರಶೇಕರ್ ಕಥೆ ಆಧಾರಿತ 'ಪುಟ್ಟಕ್ಕನ ಹೈವೇ' ಸಿನೆಮಾದ ಸೊಗಸು ಇಲ್ಲಿದೆ.  ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು  ಚಿತ್ರೀಕರಿಸುತ್ತಿರುವ  ದೃಶ್ಯಗಳ ಒಂದು ಜ್ಹಲಕ್ ಇನ್ನಷ್ಟು ಫೋಟೋಗಳು : ಮ್ಯಾಜಿಕ್...

read more
ಜಯಶ್ರೀ ಕಾಲಂ:ಭಾವನ ಅಂದ್ರೆ ಸುಮ್ನೆನಾ…

  @@@ ಕನ್ನಡದ ತುಂಬಾ  ಮುದ್ದು  ಮುದ್ದಾದ ಚೆಲುವೆ ಭಾವನ ಉದಯ ವಾಹಿನಿಯಲ್ಲಿ ನಡೆಸಿ ಕೊಡುವಂತಹ ಕಾರ್ಯಕ್ರಮದಂತೆ ಜೆಮಿನಿಯಲ್ಲೂ ಪ್ರಸಾರ ಆಗುತ್ತದೆ. ನಮ್ಮಲ್ಲಿ ಶನಿವಾರ ,ಅವರು ಭಾನುವಾರ.ಬೆಳಿಗ್ಗೆ ಎದ್ದಾಗಲೇ ನಿರ್ಧರಿಸಿದ್ದೆ ಏನಾದ್ರೂ ಸರಿಯೇ ನಾನು ಭಾವನ ಬಗ್ಗೆ ಬರೀಲೇ ಬೇಕೂಂತ..! ನಮ್ಮ ಹುಡುಗರು ಆಕೆಯ  ನಗು ನೋಡಿದ್ರೆ...

read more
ಈ ವಾರಾಂತ್ಯದ ಚಿತ್ರ …

'ಚಿತ್ರಸಮೂಹ' ಆಯೋಜಿಸಿರುವ *‘ಚಿತ್ರವರ್ಷ’* -ಪ್ರಶಸ್ತಿ ವಿಜೇತ ಕನ್ನಡಚಿತ್ರಗಳ ವರ್ಷವಿಡೀ ಪ್ರದರ್ಶನ ನಡೆಯುತ್ತಿದ್ದು ಈ ವಾರಾಂತ್ಯದ ಚಿತ್ರ 'ಮುಖಪುಟ'. ದಿನಾಂಕ:ನವೆಂಬರ್ 27 ಮತ್ತು 28 -2010 ಸಮಯ: ಶನಿವಾರ ಹಾಗೂ ಭಾನುವಾರ ಸಂಜೆ 6.30 ಸ್ಥಳ : ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ ಬೆಂಗಳೂರು...

read more
ಬನ್ನಿ ‘ನಾಟಕ ಬೆಂಗ್ಳೂರು’ ನಿಮ್ಮದು

ಆಧುನಿಕ ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಹವ್ಯಾಸಿ ರಂಗತಂಡಗಳ ಪಾತ್ರ ಬಹಳ ಹಿರಿದು. 60 ರ ದಶಕದಿಂದ ಆರಂಭವಾದ ಹವ್ಯಾಸಿ ರಂಗ ಚಳವಳಿಗೆ ಬೆಂಗಳೂರಿನ ಹವ್ಯಾಸಿ ರಂಗತಂಡಗಳು ಅಪಾರ ಕೊಡುಗೆ ನೀಡಿವೆ. ನಾಟಕಗಳ ಆಯ್ಕೆ, ಸಿದ್ಧತೆ, ಪ್ರದರ್ಶನ, ಪೂರಕ ತಾಂತ್ರಿಕತೆ ಎಲ್ಲವುಗಳಲ್ಲೂ ವೃತ್ತಿ ಪರತೆಯನ್ನು ಮೈಗೂಡಿಸಿಕೊಂಡು ಹೊಸಹೊಸ...

read more
ಚೆನ್ನಬಸವಣ್ಣ ಎಂದರೆ ….

-ಜಿ ಎನ್ ಮೋಹನ್ ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ ಒಬ್ಬ. ನನಗೆ ಅವರ ಪರಿಚಯ ಇರಲಿಲ್ಲ. ಅವರಿಗೂ. ನವಕರ್ನಾಟಕ ಆಗ ತಾನೆ ನಾನು ಮಾಧ್ಯಮವನ್ನು ಡಂಕೆಲ್ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ನೋಡಿದ ೨ ಪುಸ್ತಕಗಳನ್ನು ಪ್ರಕಟಿಸಿತ್ತು. ಚನ್ನಬಸವಣ್ಣ ಅವರಿಗೆ ಇಷ್ಟೇ ಸಾಕು. ಅವರು ಕೃತಿ ಓದಿ ಲೇಖಕರ ಬೆನ್ನತ್ತುವವರೇ...

read more
ಲೋಹಿಯಾ ಪ್ರಕಾಶನದ ರೂವಾರಿಗೆ ಪ್ರಶಸ್ತಿ

ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್...

read more
ಸೂರಿ -5: ಅಲ್ಲಿತ್ತು ಆ ಕೋಟು…

-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 5 ಸೋಮವಾರ. ನಾಗರಾಜರಾಯರು ಹೇಳಿದಂತೆ ಹಳೇಬೀಡು ಸುಂದರರಾಯರು ಮುಂದಿನ ವಾರ ನಾಗಭೂಷಣನನ್ನ ಕಂಡರು. ’ಇನ್ನೂ ಕೇಸು ಫೈಲು ರೆಡೀ ಮಾಡಿಲ್ಲ. ಯಿನ್ನೊಂದೈದಾರು ದಿಸಾ ಆಗ್ತವೆ. ಆಮೇಲೆ ಬರ್ರಿ’ ಅಂದ ನಾಗಭೂಷಣನ ಮಾತಿಗೆ ತಲೆ ಹಾಕಿ ಹಳೇಬೀಡು ಸುಂದರರರಾಯರು ನಾಗಭೂಷಣನಿಗೆ...

read more
ಜೋಗಿ ಬರೆಯುತ್ತಾರೆ: ಕನ್ನಡ ಜಾತ್ರೆಗೆ 77, ಇಳಿವಯಸ್ಸು, ಪಾಪ!

-ಜೋಗಿ ಸರಳವಾಗಿ ಮಾಡುತ್ತೇವೆ. ಬೆಂಗಳೂರಿನಲ್ಲೇ ಮಾಡುತ್ತೇವೆ. ಹಾಗಂತ ಸಾಹಿತ್ಯ ಪರಿಷತ್ತು ಘೋಷಿಸುವ ಮೂಲಕ ಮುಂದೆ ಬರಬಹುದಾದ ಅಪಾಯಗಳಿಂದ ಪಾರಾಗುವ ಉಪಾಯವನ್ನು ಕಂಡುಕೊಂಡಿದೆ. ಬೆಂಗಳೂರಿನಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ನಿರ್ಧಾರವನ್ನು ಹೇಗೆ ನೋಡಿದರೂ ಮೆಚ್ಚಿಕೊಳ್ಳುವುದು ಕಷ್ಟ. ಬೆಂಗಳೂರಿನ ನೂರೆಂಟು ರಗಳೆಗಳ ನಡುವೆ...

read more

Pin It on Pinterest

Share This