ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೆಂಗಳೂರಿನ ಯಾವುದೇ ಹೋಟೆಲ್ಲಿಗೆ ಹೋಗಿ, ಅಲ್ಲಿ ನಾರ್ತ್ ಇಂಡಿಯನ್ ಊಟ ಮಾತ್ರ ಸಿಕ್ಕುತ್ತದೆ..
ಬೆಂಗಳೂರಿನ ಯಾವುದೇ ಹೋಟೆಲ್ಲಿಗೆ ಹೋಗಿ, ಅಲ್ಲಿ ನಾರ್ತ್ ಇಂಡಿಯನ್ ಊಟ ಮಾತ್ರ ಸಿಕ್ಕುತ್ತದೆ..

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊನ್ನಾಳಿಯಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದ ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಮಾಡಿದ ಭಾಷಣ ಆತ್ಮೀಯ ಬಂಧುಗಳೇ, ದಾವಣಗೆರೆಯ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ನೇಮಿಸಿರುವುದು ನನಗೆ ಬಹು ದೊಡ್ಡ ಗೌರವ […]

read more
ಗೇಲಿಯ ಪ್ರಮಾಣ ಜಾಸ್ತಿ ಆಯಿತು ಎನಿಸಿದರೆ ಕ್ಷಮಿಸಿ ಬಿಡಿ..
ಗೇಲಿಯ ಪ್ರಮಾಣ ಜಾಸ್ತಿ ಆಯಿತು ಎನಿಸಿದರೆ ಕ್ಷಮಿಸಿ ಬಿಡಿ..

–ಗುರುರಾಜ ಕುಲಕರ್ಣಿ “ಏನ್ರಿ, ನಿಮಗೆ ಕನ್ನಡ ತಿಳಿಯೋದಿಲ್ವಾ ? ಎಷ್ಟು ಸಲ ಹೇಳ್ಬೇಕು ? ಈ ಪ್ರದರ್ಶನ ಮಳಿಗೆಗಳಲ್ಲಿ ಪುಸ್ತಕಗಳಿಗಾಗಿ ಮಾತ್ರ ಅವಕಾಶ. ನಿಮ್ಮ ಟೀ-ಷರ್ಟುಗಳಿಗೆ ಇಲ್ಲಿ ಜಾಗ ಇಲ್ಲಾ, ಇಲ್ಲಾ, ಇಲ್ಲಾ!” ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ […]

read more
ಸೆನ್ಸಿಬಲ್ ಆಗಿ ಇದ್ದ ಮಾತು
ಸೆನ್ಸಿಬಲ್ ಆಗಿ ಇದ್ದ ಮಾತು

ಕನ್ನಡ ಉಳಿವುದು, ಉಳಿದಿರುವುದು, ಹಳ್ಳಿಯ ರೈತಾಪಿ ಜನರಿಂದ. ಅವರು ಇಂದು ನಿರ್ಗತಿಕರಾಗಿ ಇತರೆ ನಾಡುಗಳಿಗೆ ವಲಸೆ ಹೋಗುತ್ತಿದ್ದಾರೆ. ಇವನ್ನು ತಪ್ಪಿಸಿದರೆ ಸಾಕು- ಕನ್ನಡ ಉಳಿಯುತ್ತದೆ –ಗೀತಾ ನಾಗಭೂಷಣ

read more
ಅರೇಹಳ್ಳಿ ರವಿ ಇಷ್ಟಪಡದ್ದು..
ಅರೇಹಳ್ಳಿ ರವಿ ಇಷ್ಟಪಡದ್ದು..

ಇವತ್ತು ಸಮ್ಮೇಳನದಲ್ಲಿ ಒಳ್ಳೆ ವ್ಯಾಪಾರ. ಹುಚ್ಚಿ ಮದುವೇಲಿ ಉಂಡವನೇ ಜಾಣ ಎಂಬಂತೆ ಹಸಿದು ಬಂದವರಿಗೆ ಊಟ ಸಿಗಲಿಲ್ಲ. ವಾಸುದೇವ ಅಡಿಗರ ಊಟದ ವ್ಯವಸ್ಥೆ ಅಧ್ವಾನ. ಹಣದ ಧ್ಯಾನ. ೮೦ ಲಕ್ಷದ ಊಟದ ವಿದ್ಯಮಾನ ನಾಳೆಯೂ ಮುಂದುವರೆಯಲಿದೆ. ಕೋಟಿ ಕೋಟಿಗಳು ಕೂಟಗಳೊಳಗೆ ಜೂಟಾ(ಜಾ)ಟವಾಡುತ್ತಿವೆ. […]

read more
ರಾಮಚಂದ್ರ ದೇವ ಇಷ್ಟಪಟ್ಟದ್ದು
ರಾಮಚಂದ್ರ ದೇವ ಇಷ್ಟಪಟ್ಟದ್ದು

ಜೀವಿಯವರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ನನಗೆ ತುಂಬಾ ಇಷ್ಟವಾದದ್ದು “ನಮ್ಮ ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕ ಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಾಗಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ […]

read more

Pin It on Pinterest

Share This