ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು- ಆರ್.ಪಿ.ಡಿ. ಮೈದಾನ

ಆರ್.ಪಿ.ಡಿ. ಮೈದಾನ (ಪ್ರಗತಿ ಪ್ರದರ್ಶನ ವೇದಿಕೆ) ದಿನಾಂಕ:12.03.2011 ಸಮಯ ಕಾರ್ಯಕ್ರಮ ಕಲಾವಿದರು / ಕಲಾ ತಂಡ ಸಂಜೆ 5.30                            ಹಿಂದೂಸ್ತಾನಿ ಸಂಗೀತ 6.30                                       ಸಮೂಹ ಜಾನಪದ 7.15                                       ನೃತ್ಯ ವೈಭವ 7.45                                       ಬಾನ್ಸುರಿ ವಾದನ 8.30 […]

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು – ಲಿಂಗರಾಜ ಕಾಲೇಜ್ ಮೈದಾನ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು – ಲಿಂಗರಾಜ ಕಾಲೇಜ್ ಮೈದಾನ

ಲಿಂಗರಾಜ ಕಾಲೇಜ್ ಮೈದಾನ (ಪುಸ್ತಕ ಪ್ರದರ್ಶನ) ದಿನಾಂಕ:12.03.2011 ಸಂಜೆ 5.00                            ಗಮಕ ರೂಪಕ 5.30                                       ವಚನ ಗಾಯನ 6.30                                       ಸುಗಮ ಸಂಗೀತ 7.30                                       ಜನಪದ ಸಂಗೀತ 8.30                                       ನೃತ್ಯರೂಪಕ

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು -ಕಿತ್ತೂರು ಚೆನ್ನಮ್ಮ ವೇದಿಕೆ
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು -ಕಿತ್ತೂರು ಚೆನ್ನಮ್ಮ ವೇದಿಕೆ

ಕಿತ್ತೂರು ಚೆನ್ನಮ್ಮ ವೇದಿಕೆ- ಜಿಲ್ಲಾ ಕ್ರೀಡಾಂಗಣ ದಿನಾಂಕ:12.03.2011 ಬೆಳಗ್ಗೆ 10.00                                         ಸಿರಿಗನ್ನಡ ಕವಿಗೋಷ್ಠಿ ಮಧ್ಯಾಹ್ನ 3.00                                      ಜಾನಪದ ವೈವಿಧ್ಯ 1100 ಕಲಾವಿದರಿಂದ ಸಂಜೆ 5.30                                            ಸ್ವರ-ಲಯ ಸಮ್ಮೇಳನ ಪಂಡಿತ್ ಪ್ರವೀಣ್ ಗೋಡ್ಖಿಂಡಿ ತಂಡ, ಬೆಂಗಳೂರು 6.30                                                       ಕಾವ್ಯ ನೃತ್ಯಾಂಜಲಿ […]

read more
ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂದು-ಗೋಗಟೆ ರಂಗಮಂದಿರ

ಗೋಗಟೆ ರಂಗಮಂದಿರ ದಿನಾಂಕ:12.03.2011 ಸಮಯ ಕಾರ್ಯಕ್ರಮ ಕಲಾವಿದರು / ಕಲಾ ತಂಡ ಸಂಜೆ 6.00            ರಂಗಗೀತೆ 6.30                       ನಾಟಕ 7.30                        ನಾಟಕ 8.30                       ನಾಟಕ 9.30                       ನಾಟಕ

read more
ಬರೀ ಸಂಭ್ರಮ ಸಾಕೆ, ಬೆಳವಣಿಗೆ ಬೇಕೇ
ಬರೀ ಸಂಭ್ರಮ ಸಾಕೆ, ಬೆಳವಣಿಗೆ ಬೇಕೇ

-ಶ್ಯಾಮಸುಂದರ ಬಿದರಕುಂದಿ (ಪುನರವಲೋಕನ ಗ್ರಂಧದಿಂದ) ಉನ್ನತ ಮೌಲ್ಯಗಳನ್ನು ಹೊಂದಿರುವುದು ಈ ಕನ್ನಡ ನಾಡಿನ ಮತ್ತೊಂದು ವೈಶಿಷ್ಚ್ಯತೆ. ಅಂತೆಯೇ ಇಲ್ಲಿನ ಜನರಲ್ಲಿ ಉನ್ನತ ಕಲ್ಪನೆ ಇದೆ. ಇಲ್ಲಿ ಯಾವ ವ್ಯಕ್ತಿಯನ್ನೇ ತೆಗೆದುಕೊಂಡರೂ ಉನ್ನತ ಮೌಲ್ಯದ ವ್ಯಕ್ತಿ ಅದರ ಆರಾಧಕರಾಗಿದ್ದಾರೆ. ಶರಣ-ಶರಣಿಯರು ಜಾತಿ ಮೀರಿ ನಡೆದದ್ದು ಉನ್ನತ ಮೌಲ್ಯವೇ […]

read more
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭ
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನಾ ಸಮಾರಂಭ

ವಿಶ್ನ ಕನ್ನಡ – ಕನ್ನಡಿಗರ ವೈಭವ ಸಾರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಬೆಳಗಾವಿಯ  ಕಿತ್ತೂರು ರಾಣಿ ಚೆನ್ನಮ್ಮ ವೇದಿಕೆಯಲ್ಲಿ, ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, […]

read more
ಪುಸ್ತಕ ಹಬ್ಬ
ಪುಸ್ತಕ ಹಬ್ಬ

ಚಿತ್ರಗಳು- ದುಷ್ಯಂತ ದೇರಾಜೆ, ಸತೀಶ್ ಕುಮಾರ್ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಬೆಳಗಾವಿ ಲಿಂಗರಾಜು ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ  ಪುಸ್ತಕ ಪ್ರದರ್ಶನ ಮಳಿಗೆಗಳಿಂದ ….  

read more
ಲಿಂಗದೇವರು ಹಳೆಮನೆಯವರ ಲೇಖನ- ಶಾಸ್ತ್ರೀಯ ಭಾಷೆಯಾಗಿ ಕನ್ನಡ
ಲಿಂಗದೇವರು ಹಳೆಮನೆಯವರ ಲೇಖನ- ಶಾಸ್ತ್ರೀಯ ಭಾಷೆಯಾಗಿ ಕನ್ನಡ

– ಲಿಂಗದೇವರು ಹಳೆಮನೆ (ಪುನರವಲೋಕನ ಗ್ರಂಥದಿಂದ) ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಲಭ್ಯವಾದರೆ ಸಿಗುವ ಲಾಭಗಳೇನು? ಇದು ಬಹಳಜನರ ಪ್ರಶ್ನೆ. ಮೊದಲಿಗೆ ಇದೊಂದು ಗೌರವದ ಸಂಗತಿ. ನಮ್ಮ ಪೂವರ್ಿಕರು ಹುಟ್ಟುಹಾಕಿದ ಈ ಕನ್ನಡ ಜಗತ್ತಿಗೆ ಸಂದ ಗೌರವ ಇದು ಎಂದು ತಿಳಿಯಬೇಕಾಗಿದೆ. […]

read more
ಸಮ್ಮೇಳನ ಸ್ಪೆಷ್ಯಲ್ -ಥಟ್  ಅಂತ  ಹೇಳಿ
ಸಮ್ಮೇಳನ ಸ್ಪೆಷ್ಯಲ್ -ಥಟ್ ಅಂತ ಹೇಳಿ

  ವಿಶ್ವ  ಕನ್ನಡ  ಸಮ್ಮೇಳನದ ಪ್ರಯುಕ್ತ  –  ಚಂದನ ವಾಹಿನಿಯಲ್ಲಿ  ‘ಥಟ್  ಅಂತ  ಹೇಳಿ– ಸಮ್ಮೇಳನ  ಸ್ಪೆಷಲ್ ‘ ಕಾರ್ಯಕ್ರಮ ಪ್ರಸಾರವಾಗಲಿದೆ. ಮೂರು ದಿನ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರು ಮ. ದಿನಾಂಕ : 11 , 12 ಮತ್ತು 13 ಮಾರ್ಚ್ […]

read more
ಲಹರಿಯ ಕನ್ನಡದ ದೀಪ
ಲಹರಿಯ ಕನ್ನಡದ ದೀಪ

-Ravindra Mavakhanda ಲಹರಿ ಹಚ್ಚಿದ ಕನ್ನಡದ ದೀಪ ಬೆಳಗಾವಿಯಲ್ಲಿ ಈ ಬಾರಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ಲಹರಿ ರೆಕಾರ್ಡಿಂಗ್ ಸಂಸ್ಥೆ ಕನ್ನಡದ ದೀಪ ಹಚ್ಚಲಿದೆ. ಹಾಗೆಂದು ಒಮ್ಮೆ ಹಚ್ಚಿ ಆರಿ ಹೋಗುವ ದೀಪವಲ್ಲ ಇದು, ಉರಿಯುತ್ತಲೇ ಇರುವ ದೀಪ. […]

read more
ಏಕೀಕರಣ ಪೂರ್ವ ಕರ್ನಾಟಕ ಹೇಗಿತ್ತು..
ಏಕೀಕರಣ ಪೂರ್ವ ಕರ್ನಾಟಕ ಹೇಗಿತ್ತು..

  -ಚನ್ನವೀರ ಕಣವಿ (ಪುನರವಲೋಕನ ಗ್ರಂಥದಿಂದ) ಏಕೀಕರಣ ಪೂರ್ವದಲ್ಲಿ ಕರ್ನಾಟಕ ಪರಿಸ್ಥಿತಿ ಇತರ ಪ್ರದೇಶಗಳಿಗಿಂತಒಂದು ಮಹತ್ವದ ವಿಷಯ ಭಿನ್ನವಾಗಿಯೇ ಇತ್ತು. ಇದು 19ಆಡಳಿತಗಳಲ್ಲಿ ಹಂಚಿ ಹೋಗಿತ್ತು. ಆಎಲ್ಲ ಭಾಗಗಳನ್ನು ಒಂದೇ ಪ್ರಾಂತದಲ್ಲಿತರದೇ ಹೋದರೆ ಕರ್ನಾಟಕಸ್ಥರ ಏಳಿಗೆ ಎಂದೆಂದೂ ಸಾಧ್ಯವಿಲ್ಲ ಎಂಬ ಭಾವನೆ ಆಗಿನ […]

read more
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾದ ಡಾ. ಎನ್ ಆರ್ ನಾರಾಯಣಮೂರ್ತಿ ಅವರೊಂದಿಗೆ ಸಂದರ್ಶನ
ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರಾದ ಡಾ. ಎನ್ ಆರ್ ನಾರಾಯಣಮೂರ್ತಿ ಅವರೊಂದಿಗೆ ಸಂದರ್ಶನ

ಸಂದರ್ಶನ:ಸುಘೋಷ್ ಎಸ್ ನಿಗಳೆ ಚಿತ್ರ- ಅರುಣ ಭಟ್ (ಪುನರವಲೋಕನ ಗ್ರಂಥದಿಂದ) ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಮಗುವಿಗೂ ಒಳ್ಳೆ ವಿದ್ಯಾಭ್ಯಾಸ, ಆರೋಗ್ಯ, ಊಟ, ಔಷದಿ  ಒದಗಿಸಬಹುದೆಂಬ ಯೋಚನೆ ಮಾಡಬೇಕು.ಆ ಗುರಿ ಮುಟ್ಟಿದರೆ ವಿಶ್ವ ಕನ್ನಡ ಸಮ್ಮೇಳನ ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ. ವಿಶ್ವ ಕನ್ನಡ ಸಮ್ಮೇಳನದ […]

read more

Pin It on Pinterest

Share This