ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಜೋಗಿ ಬರೆಯುತ್ತಾರೆ: ಒಂದು ಮರ, ಎರಡು ಧ್ಯಾನ, ಮೂರು ಮಾತು
ಜೋಗಿ ಬರೆಯುತ್ತಾರೆ: ಒಂದು ಮರ, ಎರಡು ಧ್ಯಾನ, ಮೂರು ಮಾತು

ಕವಿತೆಗೂ ಕವಿಗೂ ಸಂಬಂಧ ಇದೆಯಾ. ಕವಿತೆ ಅಥೆಂಟಿಕ್ ಆಗಿರಬೇಕಾ ಎಂಬಿತ್ಯಾದಿ ಪ್ರಶ್ನೆಗಳನ್ನು ಒಂದಷ್ಟು ಹುಡುಗರು ಕೇಳಿದರು. ಅವರಿಗೆ ಕವಿತೆಯ ಕುರಿತು ಹೇಳುತ್ತಾ ಈ ಉದಾಹರಣೆ ಕೊಟ್ಟೆ. ಅಂಥದ್ದೇ ಇನ್ನೊಂದು ಉದಾಹರಣೆ ಎಂದರೆ ಬೇಂದ್ರೆಯವರ ನಾನು ಬಡವಿ ಆತ ಬಡವ ಹಾಗೂ ಸತ್ಯಾನಂದ […]

read more
ಇವರು ಶೋಭಾ ವೆಂಕಟೇಶ್..
ಇವರು ಶೋಭಾ ವೆಂಕಟೇಶ್..

ಜೀವಮಾನದ ಸಾಧನೆಗಾಗಿ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಿಸ್ತಿ ಪಡೆದ ಶೋಭಾ ವೆಂಕಟೇಶ್. ತಮಗೆ ರಂಗ ಪ್ರೀತಿಯನ್ನು ಧಾರೆ ಎರೆದ ಅ ನ ಸುಬ್ಬರಾಯರ ಪ್ರತಿಮೆಗೆ ಗೌರವ ಸಲ್ಲಿಸಿದರು. ವಿಜಯನಗರ ಬಿಂಬ ಮೂಲಕ ರಂಗಭೂಮಿಗೆ ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿಯ ಗರಿ. ಶೋಭಾ […]

read more
ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು
ಆ ದಿನ ಬೇಂದ್ರೆ ಪದ್ಯಗಳನ್ನು ಓದಿದವರೆಲ್ಲರೂ ರಂಗಕರ್ಮಿಗಳು

ರಾಮಚಂದ್ರ ದೇವ ಅವರು ಇಲ್ಲಿ ತಾವು ಬೋಧಿ ಟ್ರಸ್ಟ್ ನಿಂದ ಹಮ್ಮಿಕೊಂಡಿದ್ದ ಬೇಂದ್ರೆ ಕಾವ್ಯ ಉತ್ಸವದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 20ರಂದು ಬೇಂದ್ರೆ ಕಾವ್ಯೋತ್ಸವ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಶ್ರೀ ಸಿ. ಆರ್. ಸಿಂಹ, ಶ್ರೀನಿವಾಸ ಪ್ರಭು, […]

read more
ಆಲೂರು ಅಂಕಣ: ಪತ್ರಕರ್ತರು ಮತ್ತು ಪದ್ಮಪತ್ರದ ಜಲಬಿಂದು
ಆಲೂರು ಅಂಕಣ: ಪತ್ರಕರ್ತರು ಮತ್ತು ಪದ್ಮಪತ್ರದ ಜಲಬಿಂದು

“ರಾಜಕಾರಣಿಗಳು, ಅಕಾರಿಗಳು, ಸೆಲೆಬ್ರಿಟಿಗಳೊಂದಿಗೆ ಪತ್ರಕರ್ತರ ಸಂಬಂಧ ಪದ್ಮಪತ್ರದ ಮೇಲಿನ ಜಲಬಿಂದುವಿನಂತಿರಬೇಕು…” ಎಂದು ಹೇಳಿ ನನ್ನ ಮಾತು ಮುಗಿಸಿದೆ. ಅದು ನಾನು ಸಿದ್ಧಪಡಿಸಿಕೊಂಡು ಹೋಗಿ ಮಾಡಿದ ಭಾಷಣವಲ್ಲ ಅಥವಾ ಪತ್ರಕರ್ತರ ನಡೆ-ನುಡಿ ಹೀಗೇ ಇರಬೇಕೆಂದು ಹೇಳುವುದೂ ನನ್ನ ಉದ್ದೇಶವಾಗಿರಲಿಲ್ಲ. ಹೀಗೇ ಮಾತಿನ ಲಹರಿಯಲ್ಲಿ ಹೊರಬಿದ್ದ […]

read more
ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ..
ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ..

ಅರಣ್ಯವಾಸಿ ಜಾನಪದ: ಒಂದು ವಿಮರ್ಶಾತ್ಮಕ ಟಿಪ್ಪಣಿ -ಅರುಣ ಜೋಳದಕೂಡ್ಲಿಗಿ -ಅರುಣ್ ಮಾರ್ಚ ೧೮, ೧೯ ರಂದು ಹಂಪಿ ಕನ್ನಡ ವಿವಿಯಲ್ಲಿ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಒಂದು ದಿನ (ಮಾ ೧೯) ನಾನು ಭಾಗವಹಿಸಿದ್ದೆ. […]

read more
ಭಗತ್ ಸಿಂಗರ ಜೈಲಿನ ದಿನಚರಿ
ಭಗತ್ ಸಿಂಗರ ಜೈಲಿನ ದಿನಚರಿ

pusthakapreeethi | ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು […]

read more
ಸಾಧಕರಿಗೆ ನಾಟಕ ಅಕಾಡೆಮಿ ಗೌರವ
ಸಾಧಕರಿಗೆ ನಾಟಕ ಅಕಾಡೆಮಿ ಗೌರವ

ಚಿತ್ರ-ವಿವರ: ಚಂದ್ರಕೀರ್ತಿ ಶೋಭಾ ವೆಂಕಟೇಶ್ -ಜೀವಮಾನ ರಂಗ ಸಾಧನೆ ಪ್ರಶಸ್ತಿ ತಾವರೆಕೆರೆ ನಾಗರಾಜ್ -ಕೆ. ಹಿರಣ್ಣಯ್ಯ ದತ್ತಿ ಪ್ರಶಸ್ತಿ ಬಸವರಾಜ್ ಬೆಂಗೇರಿ -ವಾರ್ಷಿಕ ಪುಸ್ತಕ ಪ್ರಶಸ್ತಿ ತುಕಾರಾಮ್ ಏನೆಕಲ್ಲು-ದ.ಕ. ನಟ, ಸಂಘಟಕ ಎಂ.ಎಂ.ಕೃಷ್ಣಮೂರ್ತಿ ಶಿವಮೊಗ್ಗ -ಬೆಳಕು ವಿನ್ಯಾಸ ಮಂಜುನಾಥ್ ಡಿ.ಎಸ್. ಬೆಂಗಳೂರು […]

read more
ಕುಂ ವೀ ನೊಂದು ಬರೆದಿದ್ದಾರೆ: ಆ ಇಬ್ಬರು..
ಕುಂ ವೀ ನೊಂದು ಬರೆದಿದ್ದಾರೆ: ಆ ಇಬ್ಬರು..

ಕುಂವೀ ಬನ್ನಪ್ಪ ಕುಂಬಾರ (ಸೇಡಂನಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಮುಖ್ಯಗ್ರಂಥಪಾಲಕರು) ನಿನ್ನೆ ಬೆಳೆಗ್ಗೆ ದೂರವಾಣಿ ಮೂಲಕ ಕರುಳಿಗೆ ಬರೆ ಎಳೆಯದಿದ್ದಲ್ಲಿ ನಾನೀ ವಿಷಯ ಪ್ರಸ್ತಾಪಿಸುತ್ತಿರಲಿಲ್ಲ, ಗ್ರಾಮೀಣ ನೆಲೆಯ ಉದಯೋನ್ಮುಖ ಲೇಖಕರೆನ್ನುವ ಮುಠ್ಠಾಳರ ಕುರಿತಂತೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಎರಡು ವರ್ಷಗಳ ಹಿಂದೆ ನೌಕರಿಯ […]

read more
ಈ ಲೋಹಿಯಾ ಯಾರು?..
ಈ ಲೋಹಿಯಾ ಯಾರು?..

-ಬಿ ಆರ್ ಸತ್ಯನಾರಾಯಣ ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು […]

read more
ಲೋಹಿಯಾ ನಮಗೆ ಬಿಟ್ಟು ಹೋದ ಥೀಸಿಸ್
ಲೋಹಿಯಾ ನಮಗೆ ಬಿಟ್ಟು ಹೋದ ಥೀಸಿಸ್

-ಬಿ ಎ ವಿವೇಕ ರೈ ಇವತ್ತು ಡಾ.ರಾಮಮನೋಹರ ಲೋಹಿಯಾ (೨೩ ಮಾರ್ಚ್ ೧೯೧೦-೧೨ ಅಕ್ಟೋಬರ ೧೯೬೭ )ಅವರ ಹುಟ್ಟಿದ ದಿನ.ನಮ್ಮ ದೇಶ ಕಂಡ ಮಹತ್ವದ ಸಮಾಜವಾದಿ ಹೋರಾಟಗಾರ ಚಿಂತಕ ಲೋಹಿಯಾ, ಇಂದಿನ ಸೋಗಿನ ರಾಜಕಾರಣದ ಸಂದರ್ಭದಲ್ಲಿ ನಮಗೆ ಮತ್ತೆ ಹೊಸ ನಾಡು […]

read more
ಕಲಾವತಿ ಹೊಸ ಪುಸ್ತಕ: ಜಾಹೀರಾತಿನಲ್ಲಿ ಮಹಿಳೆ
ಕಲಾವತಿ ಹೊಸ ಪುಸ್ತಕ: ಜಾಹೀರಾತಿನಲ್ಲಿ ಮಹಿಳೆ

ಮಾಧ್ಯಮ ಸಂಶೋಧನೆಗೆ ಹೊಸ ಕೊಡುಗೆ -ಜಿ ಎನ್ ಮೋಹನ್ ಮಾಧ್ಯಮದ ಬಗ್ಗೆ ಇರುವ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಮಾಧ್ಯಮ ಕುರಿತ ಅಧ್ಯಯನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಬಿ ಜಿ ಕಲಾವತಿ ಒಂದು ಉತ್ತಮ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. […]

read more
poetry day ಗೆ ಲಕ್ಷ್ಮೀನಾರಾಯಣ್ ಕೊಟ್ಟ ಕವಿತೆ
poetry day ಗೆ ಲಕ್ಷ್ಮೀನಾರಾಯಣ್ ಕೊಟ್ಟ ಕವಿತೆ

-ವಿ  ಎನ್  ಲಕ್ಷ್ಮೀನಾರಾಯಣ ಧರೆಯ ಬೀಜಂಗಳೆ ನುಂಗೆ ಬೇಲಿ ಹೊಲನೆಲ್ಲವಂ ಮೇದೊಡಂ ಗುಂಡು ಗಂಡ ಹೆಂಡಿರನತ್ಯುಗ್ರದಿ ಭಕ್ಷಿಸಲ್ ಪ್ರಜೆಗಳಂ ಭೂ ಮಾಫಿಗಳ್ ಬಾಧಿಸಲ್ ತರುವ ಹೆದ್ದಾರಿಗಳೆ ಮೆಲ್ಲೆ ಮಾತೆ ಪರನುಡಿಯಂ ಪೆತ್ತರ್ಭಕಂಗೂಡಿಸಲ್ ಹರಿ ಹರರ ಜಗದಗುರು ಕೊಲ್ಲಲ್ ಪರ ಕಾಯ್ವನೇ ಹರಹರಾ […]

read more
ಬಿ ಆರ್ ಸತ್ಯನಾರಾಯಣ್ ಬರೆದ ಥಣಾರಿಯ ಪ್ರಣಯ ಪ್ರಸಂಗ
ಬಿ ಆರ್ ಸತ್ಯನಾರಾಯಣ್ ಬರೆದ ಥಣಾರಿಯ ಪ್ರಣಯ ಪ್ರಸಂಗ

ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ? ಅಥವಾ ಮಧ್ಯದಲ್ಲಿ ಸೇರಿಕೊಂಡಿದ್ದೋ? […]

read more
ಬಷೀರ್ ಕವಿತೆ: ಕ್ಷಮೆಗೆ ಕ್ಷಮೆಯಿಲ್ಲ
ಬಷೀರ್ ಕವಿತೆ: ಕ್ಷಮೆಗೆ ಕ್ಷಮೆಯಿಲ್ಲ

ಬಿ ಎಂ ಬಷೀರ್ ೧ ದಾರಿ ತಪ್ಪಿದ ಅನಾಥ ಮಕ್ಕಳಂತೆ ತಿಳಿದೋ ತಿಳಿಯದೆಯೋ ಮಾಡಿದ ಸಾವಿರ ತಪ್ಪುಗಳು!   ಕ್ಷಮೆಯೋ… ಎದೆಯೊಳಗೆ ಕುದಿ ಕುದಿವ ಹಾಲಿಟ್ಟು ಕಳೆದುಹೋದ ಮಕ್ಕಳಿಗೆ ತುಡಿವ ತಾಯಿಯಂತೆ!   ೨ ರಕ್ತದ ಕಲೆಗಳ ಕುರುಹುಗಳೇ ಇಲ್ಲ ಆದರೂ […]

read more

Pin It on Pinterest

Share This