ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜೋಗಿ ಬರೆಯುತ್ತಾರೆ: ಸೋನೆಮಳೆಯಂತೆ..ಜೀವಜಲದಂತೆ..
ದೇಶಭಕ್ತರ ಬಗ್ಗೆ ಬರೆಯಿರಿ, ದೇಶಪ್ರೇಮದ ಕುರಿತು ಹೇಳಿ, ಹೇಗೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು ಎನ್ನುವುದರ ಬಗ್ಗೆ ಮಾತಾಡಿ, ನಮ್ಮನ್ನು ಹುರಿದುಂಬಿಸುವಂಥ ವಿಚಾರಗಳು ಬೇಕು. ಹೀಗಂತ ಬೇಡಿಕೆಗಳನ್ನು ಮುಂದಿಡುವವರಿದ್ದಾರೆ. ಒಂದು ಸೊಗಸಾದ ಭಾವಗೀತೆ ಬರೆಯಿರಿ ಎಂದು ಕವಿಯನ್ನು ಕೇಳಿಕೊಳ್ಳುವವರಿದ್ದಾರೆ. ಪ್ರೇಮಕತೆಗಳನ್ನು ಬರೆದರೆ ಚೆನ್ನಾಗಿರುತ್ತದೆ […]
ಚದುರಂಗರು ಬರ್ತಿದ್ದಾರೆ..
‘ನುಡಿ ಪುಸ್ತಕ’ದ ಗೆಳೆಯ ರಂಗನಾಥ ತಿರುಮಲೆ ಅವರು ಮತ್ತೆರಡು ಹೊಸ ವಾಚಿಕೆಗಳೊಂದಿಗೆ ಸಜ್ಜಾಗಿದ್ದಾರೆ. ಈ ಬಾರಿ ಚದುರಂಗ ಹಾಗೂ ವೀಣಾ ಶಾಂತೇಶ್ವರ ನಮ್ಮ ಓದಿಗೆ ಧಕ್ಕಲಿದ್ದಾರೆ. ಇಂತಹ ಮೌಲ್ಯಯುತ ಕೃತಿಗಳನ್ನು ನೀಡುತ್ತಿರುವ ರಂಗನಾಥ್ ಗೆ ‘ಅವಧಿ’ ಅಭಿನಂದನೆ ಸಲ್ಲಿಸುತ್ತಾ ಈ ಪುಸ್ತಕಕ್ಕೆ ಪ್ರಕಾಶಕರು […]
ಏಪ್ರಿಲ್ ನಲ್ಲಿ ‘ರಂಗಶಂಕರ’
ಏಪ್ರಿಲ್ ನಲ್ಲಿ 'ರಂಗಶಂಕರ'
Chhau Dance Workshop
ವ್ಯಾಸಕೂಟ ಮತ್ತು ದಾಸಕೂಟ
ಶಾರದಾ ನಾಯಕ್ ಹೇಳಿದ್ದು..
ನನ್ನ ಫ್ರೆಂಡ್ಗೆ ಹೆಚ್ಐವಿ ಇದೆ.ಆಕೆ ಎಷ್ಟು ವರ್ಷ ಬದುಕ್ತಾಳೆ ಮೇಡಂ? ಪದೇಪದೇ ಆಕೆ ಕೇಳಿದ್ದಳು.`ನೀನು ಮೆಡಿಸಿನ್ ತಗೋತಿದೀಯಾ?ಸಿಡಿ4 ಟೆಸ್ಟ್ ಮಾಡ್ಸ್ ಕೊಂಡಿದ್ದೀ ಅಲ್ವಾ?’ ತಲೆಸವರಿ ಕೇಳಿದ್ದೆ.ಅವಳ ಕಣ್ಣು ಹನಿಗೂಡಿತ್ತು. `ಈ ಮುಂದಿನ ಕ್ಷಣ ಬದುಕ್ತಿನಿ ಎನ್ನೋ ಗ್ಯಾರಂಟಿ ನನ್ನಲ್ಲೂ ಇಲ್ಲ. ಆಕ್ಸಿಡೆಂಟ್ […]
‘ಅಸಮಾನ ಭಾರತ’ದ ಬಗ್ಗೆ
ಲಡಾಯಿ ಪ್ರಕಾಶನ ಜಾತಿ ಗಣತಿಯ ಬಗ್ಗೆ ಒಳನೋಟ ನೀಡುವ ‘ಅಸಮಾನ ಭಾರತ’ ಕೃತಿ ಹೊರತಂದಿದೆ. ಅದಕ್ಕೆ ಬರೆದ ಸಂಪಾದಕರ ಮಾತು ಇಲ್ಲಿದೆ- – ಸಂಪಾದಕರ ಮಾತು ಡಾ. ಎಚ್. ಎಸ್. ಅನುಪಮಾ ಡಾ. ಕೃಷ್ಣ ಜಿ. ಕೆ. ಎಲ್. ಚಂದ್ರಶೇಖರ್ ಐಜೂರ್ […]
'ಅಸಮಾನ ಭಾರತ'ದ ಬಗ್ಗೆ
ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’
ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯ ಮತ್ತು ಮಿತ್ತಬೈಲ್ ಯಮುನಕ್ಕೆ -ಬಿ ಎ ವಿವೇಕ ರೈ ನಿನ್ನೆ ದಿನ ಬೆಂಗಳೂರಲ್ಲಿ ಎರಡು ಉತ್ತಮ ಪ್ರದರ್ಶನ ಕಂಡೆ.ಒಂದು,ಟಿವಿಯಲ್ಲಿ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ.ಇನ್ನೊಂದು,ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮಿತ್ತಬೈಲ್ ಯಮುನಕ್ಕೆ’ ನಾಟಕ.ಮಧ್ಯಾಹ್ನ ಎರಡೂವರೆ ಗಂಟೆಯಿಂದ ಆರೂವರೆ ಗಂಟೆವರೆಗೆ […]
ಟಿವಿಯಲ್ಲಿ ಭಾರತ-ಪಾಕ್ ಕ್ರಿಕೆಟ್, ಕಲಾಕ್ಷೇತ್ರದಲ್ಲಿ 'ಮಿತ್ತಬೈಲ್ ಯಮುನಕ್ಕೆ'
ರವೀಂದ್ರ ಮಾವಖಂಡ ಮೆಚ್ಚಿದ್ದು..
ಇದನ್ನು ಕೇಳದಿರುವವರೇ ನಿರ್ಭಾಗ್ಯವಂತರು. ಇದನ್ನು 3 – 4 ವರ್ಷಗಳಿಂದ ಹುಡುಕುತ್ತಿದ್ದೆ. ಸಂತೆಯಲ್ಲಿ ಸಿಕ್ಕ ಹಳೆಯ ಗೆಳೆಯನ ಹಾಗೆ ಇದು ಇಂದು ಯೂಟ್ಯೂಬ್-ನಲ್ಲಿ ಸಿಕ್ಕಿತು. ಅದರದೇ ಗುಂಗಿನಲ್ಲಿ… ಅಲ್ಲಲ್ಲ…. ಧ್ಯಾನದಲ್ಲಿದ್ದೇನೆ. ನೀವೂ ಕೇಳಿ, ನಿಮ್ಮ ಅನಿಸಿಕೆ ತಿಳಿಸಿ. ಅಂದ ಹಾಗೆ ಇದು […]
ರಂಗಶಂಕರದಲ್ಲಿ ಯುಗಾದಿ
ದಿವಾಕರ್ ವೀಕ್ಲಿ ರೌಂಡ್ ಅಪ್: ಜಾರಾಕ್ ಬುಷಾಮ !
–ನಾ ದಿವಾಕರ ರಾಜಕೀಯದಲ್ಲಿ ಶಾಶ್ವತ ಮಿತ್ರರಾಗಲೀ ಶತ್ರುಗಳಾಗಲೀ ಇರುವುದಿಲ್ಲ. ಇದು ಸಾರ್ವಕಾಲಿಕ, ಸರ್ವವ್ಯಾಪ್ತಿ ಹೊಂದಿರುವ ಜಾಗತಿಕ ಲಕ್ಷಣ. ಪ್ರಜಾತಂತ್ರ ವ್ಯವಸ್ಥೆಯಾಗಲೀ, ನಿರಂಕುಶ ಪ್ರಭುತ್ವವಾಗಲೀ, ಸವರ್ಾಧಿಕಾರಿಯಾಗಲೀ ಇದೇ ಧೋರಣೆ ಅನುಸರಿಸುವುದು ಅಧಿಕಾರ ರಾಜಕಾರಣದ ಅನಿವಾರ್ಯತೆ. ಎಷ್ಟೇ ಮೌಲ್ಯ, ಸಿದ್ಧಾಂತ ಮತ್ತು ನೈತಿಕತೆಗಳ ಪ್ರತಿಪಾದನೆ […]
Short Film Competition 2011
Satyajit Ray Foundation in association with the London Indian Film Festival (LIFF) is inviting entries for its Short Film Competition 2011. The deadline for submissions is Friday, April 29, 2011. “We are […]
‘ಅಪಾರ’ ರೀಸೆಂಟ್
'ಅಪಾರ' ರೀಸೆಂಟ್
ಇದನ್ನೂ ಓದಿ – ಕಿಲಿಮಂಜಾರೋ,ತಾಜಾ ತಾನ್ಜಾನಿಯ
ಅನಂತರಾಮು ಜೋಳಿಗೆ ಕಿಲಿಮಂಜಾರೋ,ತಾಜಾ ತಾನ್ಜಾನಿಯ ದೇಶದ ಪ್ರವಾಸ ಕಥನದ ಪುಸ್ತಕ ಪರಿಚಯ. ಈ ಜಗತ್ತಿಗೆ ಹಾಗೇ ಎಲ್ಲಿಂದಲೋ ಬರುತ್ತವೆ, ಮತ್ತೆಲ್ಲಿಗೋ ಹೋಗುತ್ತವೆ, ಈ ಬಂದು ಹೋಗುಗಳ ನಡುವೆ ಒಂದಿಷ್ಟು ಸುತ್ತಾಟ. ಸುತ್ತಾ ಇರುವವರ ಜೊತೆಗೆ ಸ್ನೇಹ, ಪ್ರೀತಿ, ವಿಶ್ವಾಸವನ್ನು ಬೆಳಸುತ್ತವೆ. ಆದರೆ […]
ಮೈಸೂರಿನಲ್ಲಿ ‘ದೇಸಿ’
ಮೈಸೂರಿನಲ್ಲಿ 'ದೇಸಿ'
ಚಂದ್ರಶೇಖರ ಆಲೂರು ಕಾಲಂ: ದೊಡ್ಡವರ ಲೋಕ ಮತ್ತು ಪುಟಾಣಿಯ ಪ್ರಾಮಿಸ್
ಒಂದು ದಿನ ಇಳಿ ಸಂಜೆಯಲ್ಲಿ ಪೀಟರ್ಸ್ ಬರ್ಗ್ ನ ಶ್ರೀಮಂತರಲ್ಲಿ ಒಬ್ಬನಾದ ನಿಕೊಲಾಯ್ ಇಲಿಸಿಚ್ ಓಲ್ಗಾಳ ಮನೆಗೆ ಬಂದಿದ್ದ. ಅವನ ಪ್ರಕಾರ ಅವರಿಬ್ಬರ ಪ್ರೇಮದ ಮಧುರ ದಿನಗಳು ಮುಗಿದು ಹೋಗಿದ್ದವು. ಈಗಾಗಲೇ ಮುಗಿದು ಹೋಗಿರುವ ಪ್ರೇಮ ಕಾದಂಬರಿಯನ್ನ ಸುಖಾ ಸುಮ್ಮನೆ ಎಳೆದುಕೊಂಡು ಹೋಗುತ್ತಿರುವಂತೆ […]















