ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬಿ ಎಂ ಬಷೀರ್ ಕಥೆ: ಭಾರ ಮತ್ತು ತಾಯಿ
ಬಿ ಎಂ ಬಷೀರ್ ಕಥೆ: ಭಾರ ಮತ್ತು ತಾಯಿ

ಇಬ್ಬರೂ ಬೆಟ್ಟವನ್ನು ಏರುತ್ತಿದ್ದರು. ಬೆಟ್ಟದ ತುದಿಯಲ್ಲಿ ಅವರು ಸೇರಬೇಕಾದ ಪುಣ್ಯ ಸ್ಥಳವಿತ್ತು. ಇವನು ಹೆಗಲಲ್ಲಿ ಮಹಿಳೆಯೊಬ್ಬಳನ್ನು ಹೊತ್ತುಕೊಂಡಿದ್ದ. ಆದರೂ ಸರಾಗವಾಗಿ ಬೆಟ್ಟ ಏರುತ್ತಿದ್ದ. ಅವನೋ ಹೆಗಲಲ್ಲಿ ಯಾರೂ ಇಲ್ಲದಿದ್ದರೂ, ಬೆಟ್ಟ ಏರುವುದಕ್ಕೆ ಕಷ್ಟಪಡುತ್ತಿದ್ದ. ಒಂದೆಡೆ ಸುಸ್ತಾಗಿ ಕುಳಿತ ಅವನು ಕೇಳಿದ ‘‘ನಿನ್ನ […]

read more
ಬಸವನಹಳ್ಳ became ಬಸವನಗುಡಿ
ಬಸವನಹಳ್ಳ became ಬಸವನಗುಡಿ

ಬೆಂಗಳೂರಿನ ಕೆಲವು ವಿಶೇಷ ಸ್ಥಳನಾಮಗಳು ಬದಲಾಗುವ ಪ್ರವೃತ್ತಿ -ಬಿ ಆರ್ ಸತ್ಯನಾರಾಯಣ ನನ್ದೊಂದ್ಮಾತು Photo Courtesy: TravelingBeats ಮೊನ್ನೆ ಅಂದರೆ ಏಪ್ರಿಲ್ 12 ಮತ್ತು 13ನೆಯ ತಾರೀಖುಗಳಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ‘ಬೆಂಗಳೂರು ನಗರ ಇತಿಹಾಸ ಮತ್ತು ಪುರಾತತ್ವ’ ಕುರಿತಂತೆ ರಾಷ್ಟ್ರೀಯ ವಿಚಾರ […]

read more
ಲಾಡೆನ್ ಇನ್ನಿಲ್ಲ ! ಒಸಾಮಾಗಳಿದ್ದಾರೆ !
ಲಾಡೆನ್ ಇನ್ನಿಲ್ಲ ! ಒಸಾಮಾಗಳಿದ್ದಾರೆ !

-ನಾ ದಿವಾಕರ ಕೊನೆಗೂ ಒಸಾಮಾ ಬಿನ್ ಲಾಡೆನ್ ಹತನಾಗಿದ್ದಾನೆ. ಕಳೆದ ಎರಡು ದಶಕಗಳಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಹೊಸ ಭಾಷ್ಯವನ್ನೇ ಬರೆದ ಲಾಡೆನ್ ತನ್ನ ಸೃಷ್ಟಿಕರ್ತನ ದಾಳಿಗೇ ಗುರಿಯಾಗಿರುವುದು ಇತಿಹಾಸದ ಒಂದು ವೈಶಿಷ್ಟ್ಯ. 1980ರ ದಶಕದಲ್ಲಿ ಆಘ್ಪಾನಿಸ್ತಾನದಲ್ಲಿ ನೆಲೆಮಾಡಿದ್ದ ಸೋವಿಯಟ್ ಸೇನೆಯನ್ನು ಹಿಮ್ಮೆಟ್ಟಿಸಲು […]

read more
ಸಿಬಂತಿ ಪದ್ಮನಾಭ ಪ್ರಶ್ನೆ: ಮಾಧ್ಯಮಗಳಿಗೆ ಈ ಭಾಷೆ ಅನಿವಾರ್ಯವೇ?
ಸಿಬಂತಿ ಪದ್ಮನಾಭ ಪ್ರಶ್ನೆ: ಮಾಧ್ಯಮಗಳಿಗೆ ಈ ಭಾಷೆ ಅನಿವಾರ್ಯವೇ?

-ಸಿಬಂತಿ ಪದ್ಮನಾಭ ಹಾರುವುದಿದೆ ದೂರ.. [ವಿಷಯ ಸ್ವಲ್ಪ ಹಳತಾಯಿತೇನೋ? ಪ್ರಜಾವಾಣಿಗೆ ಕಳಿಸಿದ್ದೆ. ಪ್ರಕಟವಾಗುತ್ತದೋ ಅಂತ ಕಾಯ್ತಿದ್ದೆ. ಏಪ್ರಿಲ್ ೧೧, ೨೦೧೧ರಂದು ಕಳಿಸಿದ್ದು ’ಸಂಗತ’ ಅಂಕಣಕ್ಕಾಗಿ. ಬಹುಶಃ ಇನ್ನು ಪ್ರಕಟವಾಗಲಾರದು ಅಂದುಕೊಂಡು, ಈಗ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.] ಕ್ರಿಕೆಟ್‌ಗೆ ಮಾಧ್ಯಮಗಳು ಇಷ್ಟೊಂದು ಮಹತ್ವ […]

read more
ಊರಿಗೆ ಊರೇ ಖಾಲಿ..
ಊರಿಗೆ ಊರೇ ಖಾಲಿ..

ಗುಳೆಲಕ್ಕಮ್ಮ ಎಂಬ ಜಾತ್ರೆಯೂ, ಪಟ್ಟಣ ಖಾಲಿಯಾಗುವ ಪ್ರಕ್ರಿಯೆಯೂ -ಸಿದ್ಧರಾಮ ಹಿರೇಮಠ. ಕನ್ನಡ ಜಾನಪದ   (ಕೂಡ್ಲಿಗಿ ಪಟ್ಟಣದಲ್ಲಿ ಗುಳೆಲಕ್ಕಮ್ಮನ ಜಾತ್ರೆಯಂದು ಪಟ್ಟಣ ತೊರೆಯುತ್ತಿರುವ ಜನತೆ) ಇಡೀ ಪಟ್ಟಣವೇ ಖಾಲಿಯಾಗುವ ವಿಶೇಷ ಗುಳೆಲಕ್ಕಮ್ಮನ ಜಾತ್ರೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಂಭ್ರಮದಿಂದ ಜರುಗಿತು. […]

read more
ಕೋಡ್ಸರ ಮತ್ತು ಅಕ್ಷರ ವಿಹಾರ
ಕೋಡ್ಸರ ಮತ್ತು ಅಕ್ಷರ ವಿಹಾರ

    ಅಂತಿಮ  ಕ್ಷಣದವರೆಗಿನ ಕುತೂಹಲಗಳು ಯಾವತ್ತೂ ಚೆಂದ. ಇಲ್ಲವಾದರೆ ಅದೊಂಥರ ಒನ್ ಸೈಡ್  ಮ್ಯಾಚ್‌ನಂತಾಗುತ್ತದೆ. ನನ್ನ ಪಾಲಿಗೆ ಮೊದಲ ಪುಸ್ತಕದ ಹೆರಿಗೆ ಅಕ್ಷರಶಃ ರೋಮಾಂಚನ ಪಂದ್ಯವಾಗಿತ್ತು. ಕಾರ್ಯಕ್ರಮದ ಹಿಂದಿನ ದಿನದ ಸಂಜೆವರೆಗೂ ಪುಸ್ತಕ ಬಿಡುಗಡೆಯಾಗತ್ತೊ, ಇಲ್ಲವೊ ಎಂಬ ಅನುಮಾನವಿತ್ತು! ಪುಸ್ತಕ […]

read more
ಉದಯ ಇಟಗಿ ಅನುವಾದಿಸಿದ ಎರಡು ಕವಿತೆಗಳು
ಉದಯ ಇಟಗಿ ಅನುವಾದಿಸಿದ ಎರಡು ಕವಿತೆಗಳು

ಲಿಬ್ಯಾದಲ್ಲಿ ಉಪನ್ಯಾಸಕರಾಗಿರುವ ಉದಯ ಇಟಗಿ ಅವರು ಇಲ್ಲಿ ಎರಡು ಕವನಗಳನ್ನು ಅನುವಾದಿಸಿದ್ದಾರೆ. ಕಳೆದ ಶತಮಾನದ ಮೂವತ್ತರ ದಶಕದ ಆರಂಭದಲ್ಲಿ ಬಂದ ಅರೇಬಿಯ ಮೂಲದ ಅಮೇರಿಕಾದ ಪ್ರಸಿದ್ಧ ಕವಿ ಇಲ್ಯಾ ಅಬು ಮಾದಿ ಜೀವನದ ಅರ್ಥದ ಹುಡುಕಾಟದ ಪ್ರಯತ್ನದಲ್ಲಿ ನಿರರ್ಥಕತೆಯನ್ನು ಕಾಣುವದನ್ನು ತನ್ನ […]

read more
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಹಂಸನಾದ

ಇವತ್ತಿನ ಆಯ್ಕೆ: ಹಂಸನಾದ ಕನ್ನಡ ಬ್ಲಾಗುಲೋಕದಲ್ಲಿ ಒಂದೇ ಹೆಸರಿನ ಸುಮಾರು ಬ್ಲಾಗಿಗಳು ಸೇರಿಕೊಂಡು ಬಹಳ ಸಲ ಗೊಂದಲ ಉಂಟುಮಾಡುತ್ತಾರೆ. ಶ್ರೀನಿಧಿ ಡಿ.ಎಸ್., ಶ್ರೀನಿಧಿ ಟಿ.ಜಿ., ಶ್ರೀನಿಧಿ ಹಂದೆ…. ಇವರುಗಳ ಜೊತೆಗೆ ಶ್ರೀಮಾತಾ, ಶ್ರೀದೇವಿ, ಶ್ರೀಲಕ್ಷ್ಮೀ,  ಶ್ರೀಲತಾ…. ಇವೆರಲ್ಲ ಕೆಲವೊಮ್ಮೆ ಬರೀ ’ಶ್ರೀ’ […]

read more
ಇಂದಿನಿಂದ ‘ಮೀಡಿಯಾ ಹಬ್ಬ’
ಇಂದಿನಿಂದ ‘ಮೀಡಿಯಾ ಹಬ್ಬ’

‘ವಿಜಯನಗರ ಬಿಂಬ’ ಪ್ರತೀ ವರ್ಷ ನಡೆಸುವ ಪ್ರತಿಷ್ಟಿತ ಬೇಸಿಗೆ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ಮೀಡಿಯಾ ಹಬ್ಬ ಹಮ್ಮಿಕೊಳ್ಳಲಾಗಿದೆ. ಮಾಧ್ಯಮಗಳ ಕೆಲಸ ಹೇಗೆ, ಸುದ್ದಿಯ ಹಿನ್ನೆಲೆ ಮುನ್ನೆಲೆ ಏನು? ಸುದ್ದಿ ಹುಡುಕುವುದು ಹೇಗೆ ಎನ್ನುವುದನ್ನು ತಿಳಿಯಲು ಬನ್ನಿ ಮೀಡಿಯಾ ಹಬ್ಬಕ್ಕೆ.. ಶೋಭಾ […]

read more
ಎಸ್ ಡಿ ಎಂ ಕಾಲೇಜಿನವರೆಲ್ಲ ಒಂದಾಗಿ ಬನ್ನಿರೈ..
ಎಸ್ ಡಿ ಎಂ ಕಾಲೇಜಿನವರೆಲ್ಲ ಒಂದಾಗಿ ಬನ್ನಿರೈ..

ಆತ್ಮೀಯರೇ, ಮತ್ತೆ ಒಂದಾಗಲಿ ನಮ್ಮೆಲ್ಲರ ಹೆಜ್ಜೆ….ಸದ್ದು ಮಾಡಲಿ ನೆನಪುಗಳ ಗೆಜ್ಜೆ…ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಆ ದಿನಗಳನ್ನು ಸಿಲಿಕಾನ್ ಸಿಟಿಯಲ್ಲಿ ಮೆಲುಕು ಹಾಕೋಣ.. ಬನ್ನಿ ಮೇ 15 ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜಪೇಟೆಯ ಟಿಪ್ಪು ಸುಲ್ತಾನ್ ರಸ್ತೆಯಲ್ಲಿರುವ ಲ್ಯಾಂಡ್ […]

read more
Who defines Sathya Sai Baba?
Who defines Sathya Sai Baba?

Courtesy: Outlook BYLANES A Faith Machine Who defines Sathya Sai Baba? His rich and powerful followers or his meek and poor devotees? SUGATA SRINIVASARAJU Who defines the present day godmen? Their […]

read more
ಚಂದಿನ ಕವಿತೆ: ಆ ದಿನ
ಚಂದಿನ ಕವಿತೆ: ಆ ದಿನ

‘ಚಂದಿನ’ ಚಂದ್ರಶೇಖರ್ ಕೂಗು ಬೆತ್ತಲೆ ಮರಕ್ಕೆ ಮೈದುಂಬಿಸಿಕೊಳ್ಳುವ ಧಾವಂತ.   ಅಡಿಯಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಕುಂಟ ಬೆಕ್ಕಿನ ಸಾಂತ್ವನ. ನಲುಗಿದ ಜಿರಲೆಗೆ ಮುತ್ತಿದ ಇರುವೆಗಳ ಹಿಂಡು.   ಕಸದ ತೊಟ್ಟಿಗೆ ಎಸೆದ ಮೂಳೆ, ಮಾಂಸಕ್ಕೆ ಬೀದಿ ನಾಯಿಗಳ ಕಚ್ಚಾಟ.   […]

read more
ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!
ನೆನಪಿಡು:ಜಡೆ ಹಿಡಿದ ನಿನ್ನ ಕೈಗಳು ಜಡಗೊಂಡಿಲ್ಲ!

-ರಾಘವೇಂದ್ರ ಜೋಶಿ ಕನಸು-ಕನವರಿಕೆ ಬೆಳಗಿನ ಜಾವದ ಎರಡನೇ ಪ್ರಹರವಿರಬೇಕು. ಭರ್ರೆನ್ನುವ ಗಾಳಿ.ಇತ್ತ ಗುಡಿಸಲೂ ಅನ್ನಲಾಗದ ಅತ್ತ ಅರಮನೆಯಂದೂ ಕರೆಯಲಾಗದಂಥ ಮನೆಯದು. ಆ ಮನೆಯ ಪ್ರತಿಯೊಂದು ಕಿಟಕಿಗಳಿಗೆ ರೇಷ್ಮೆಯ ಪರದೆಗಳನ್ನು ಇಳಿಬಿಡಲಾಗಿದೆ.ಅವುಗಳ ಕೆಳಅಂಚಿಗೆ ಚಿಕ್ಕ ಚಿಕ್ಕ ಬೆಳ್ಳಿ ಲೋಹದ ಗಂಟೆಗಳನ್ನು ಸೇರಿಸಿ ಕಸೂತಿ […]

read more
ಸ್ನೇಹ ಭಾರ್ಗವ್ ಕಥೆ: ಕೋಗಿಲೆ ಕಾಣೆಯಾದ್ದು…
ಸ್ನೇಹ ಭಾರ್ಗವ್ ಕಥೆ: ಕೋಗಿಲೆ ಕಾಣೆಯಾದ್ದು…

-ಸ್ನೇಹ ಭಾರ್ಗವ್ ಅವತ್ತೂ ಇವತ್ತಿನ ಥರಾನೇ ಮಳೆ ಹೊಡೆದ ರಾತ್ರಿಯ ಮುಂದಿನ ಬೆಳಗು. ಪ್ರಕೃತಿ ಅದೆಷ್ಟು ರಮ್ಯವಾಗಿತ್ತು. ಮಾವಿನ ಮರದಲ್ಲಿ ಗೊಂಚಲುಗಟ್ಟಿದ್ದ ಪುಟ್ಟ ಪುಟ್ಟ ಕಾಯಿಗಳು, ಚಿಟ ಚಿಟನೆ ಏನೋ ಆತುರದಲ್ಲಿದ್ದಂತೆ, ಯಾರನ್ನೋ ಹುಡುಕುತ್ತಿರುವಂತೆ ಸಿಡಿಯುತ್ತಾ ಹುಲ್ಲು, ಕಡ್ಡಿ, ಸಣ್ಣ ಗಿಡ […]

read more

Pin It on Pinterest

Share This