ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸುಚಿತ್ರ ‘ಸಾಹಿತ್ಯ ಸಂಜೆ’ಯಲ್ಲಿ ಈ ಬಾರಿ ಹಂಸಲೇಖ
ಸಾಹಿತ್ಯ ಸಂಜೆ ಶನಿವಾರ ಸಂಜೆ 5:೩೦ ಕ್ಕೆ, ಕಿ. ರಂ. ನುಡಿಮನೆ, ಸುಚಿತ್ರ 36 ಬನಶಂಕರಿ 2 ನೇ ಹಂತ ಬೆಂಗಳೂರು 560070 ಹಂಸಲೇಖ ದೇಸಿ ಸಂಗೀತದ ಬಗ್ಗೆ ಮಾತನಾಡುತ್ತಾರೆ ಕನ್ನಡದ ಅಪರೂಪದ ಪ್ರತಿಭೆಗಳಲ್ಲಿ ಹಂಸಲೇಖ ಒಬ್ಬರು. ಪ್ರಜಾವಾಣಿ ಪತ್ರಿಕೆಯ ಮುದ್ರಣ […]
ತೇಜಸ್ವಿ ಕಥನ: ಆ ಗುಜರಿ
ತೇಜಸ್ವಿ ಕಥನ-೯ ಪ್ರಸಾದ್ ರಕ್ಷಿದಿ ತೊಂಬತ್ತರ ದಶಕದ ಪ್ರಾರಂಭದ ವರ್ಷಗಳಲ್ಲಿ ನಾನು ಹಾನುಬಾಳಿನಿಂದಾಚೆ ದೇವಾಲದಕೆರೆ ಎಂಬ ಊರಿನ ಬಳಿ ಕಾಫಿಎಸ್ಟೇಟೊಂದರ ಉಸ್ತುವಾರಿ ನಡೆಸುತ್ತಿದ್ದೆ, ಸಾಮಾನ್ಯವಾಗಿ ವಾರದಲ್ಲಿ ಎರಡು ಮೂರು ಬಾರಿಯಾದರೂ ಅಲ್ಲಿಗೆ ಹೋಗಿಬರುತ್ತಿದ್ದೆ. ಜನ್ನಾಪುರದ ಬಳಿಯ ಖಾಸಿಂ ಸಾಬಿ ಎಂಬ ಗುಜರಿ […]
ಮೈಕೋ ಮೈಕು…
ಶಬ್ದಮಾಲಿನ್ಯದ ಕಿರಿಕಿರಿಯ ಬಗ್ಗೆ ಸುಂದರರಾಯರ ನೋಟ ಇಲ್ಲಿದೆ-ಎಚ್ ಸುಂದರ ರಾವ್ ಮೈಕಿನ (ಇಂಥದೇ ಬೇರೆ ಬೇರೆ ಸಮಸ್ಯೆಗಳಿವೆ. ಇರಲಿ.) ಕಿರಿಕಿರಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರು ಮೈಕ್ ಹಾಕುತ್ತಾರೋ ಅವರೊಂದಿಗೆ ಜಗಳಕ್ಕಿಳಿಯಬೇಕು. ಜಗಳ ಯಾರಿಗೆ ಬೇಕು? ನಾವೆಲ್ಲ ಸಭ್ಯರು, ಸಜ್ಜನರು. ನಮ್ಮಿಂದ ಅದು […]
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ನಿಧಾನ: ‘ಅವಧಿ’ ಸಂತಾಪ
ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಎಲ್ಲಿ ಜಾರಿತೋ ಮನವು ಎಲ್ಲೆ ಮೀರಿತೋ ಎಲ್ಲಿ ಅಲೆಯುತಿಹುದೋ ಏಕೆ ನಿಲ್ಲದಾಯಿತೋ – ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ ದಾಟಿ ಬಂತು ಬೇಲಿಸಾಲ ಮೀಟಿ ಹಳೆಯ ಮಧುರ ನೋವ – ಬಾನಿನಲ್ಲಿ ಒಂಟಿ ತಾರೆ […]
ಉಷಾ ಕಟ್ಟೆಮನೆ ಬರೆದದ್ದು: ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ..
’ಸ್ಮರ ಸಂಜೀವನೆ ಕೃಷ್ಣೆ ಪೂ ಮುಡಿದಳ್’! ಉಷಾ ಕಟ್ಟೆಮನೆ ಮೌನಕಣಿವೆ ಅಂದು ನಮ್ಮ ಮದುವೆಯ ವಾರ್ಷಿಕೋತ್ಸವ. ಅದು ನಮಗೇನೂ ವಿಶೇಷ ದಿನವಲ್ಲ. ಆದರೆ ಆ ದಿನ ಭಾನುವಾರ ಬಂದಿದ್ದರಿಂದ ನಮ್ಮ ಮನೆಗೆ ಇಬ್ಬರು ಕಿರಿಯ ಸ್ನೇಹಿತರು ಬಂದಿದ್ದರು. ಈ ಘಟನೆ ನಡೆದು […]
ರಾಜು ಹೆಗಡೆ ಕವಿತೆ: ಅವಳು-ಅವನು
-ರಾಜು ಹೆಗಡೆ ಚಿತ್ರ : ವೆಂಕಟ್ರಮಣ ಭಟ್ ಅವಳು ಭಾರವಾಗಿ ಕೂತಿದ್ದಾಳೆ ಮಕ್ಕಳು ಓದುತ್ತ ಆಡುತ್ತಿದ್ದಾರೆ ಒಳಗೆ ಹೊರಗೆ ದಿನ ಪತ್ರಿಕೆಯ ಕುಡಿಯುತ್ತ ಕೂತಿದ್ದಾನೆ ಅವನು ಖುರ್ಚಿಯಲ್ಲಿ – ಅಡಿಗೆ ಮನೆಯಲ್ಲಿ ಕುಕ್ಕರು ಸೀಟಿ ಹೊಡೆಯುತ್ತಿದೆ ಒಂದು ಎರಡು ಮೂರು ಕುದಿಯುವ […]
ರಾಜಭವನದಲ್ಲಿ ರಾಷ್ಟ್ರಕವಿ : ರಾಜ್ಯಪಾಲರು ಕಂಡಂತೆ ಕುವೆಂಪು-ಕರ್ನಾಟಕ
ಡಾ ಎಂ ಆರ್ ಸತ್ಯನಾರಾಯಣ್ ನಂದೊಂದ್ಮಾತು ಇಂದು ಬೆಳಿಗ್ಗೆ ರಾಜಭವನದಲ್ಲಿ ’ರಾಷ್ಟ್ರಕವಿ ಕುವೆಂಪು: ಎ ಡೈಲಾಗ್’ ಎಂಬ ಕಾರ್ಯಕ್ರಮ ನಡೆಯಿತು. ಸಾ-ಮುದ್ರ ಫೌಂಡೇಷನ್, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ ಈ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಸ್ವತಃ ರಾಜ್ಯಪಾಲರ ಅಪೇಕ್ಷೆಯಂತೆ […]
ಎಚ್ಚೆಸ್ವಿ ಅವರಿಗೆ ವಂದನೆ: ಬರ್ತಾ ಇದೆ ‘ಅಕ್ಕಚ್ಚುವಿನ ಅರಣ್ಯಪರ್ವ’
ನಮ್ಮ ನೆಚ್ಚಿನ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ತಮ್ಮ ಆತ್ಮ ಕಥೆಯಲ್ಲದ ಅನಾತ್ಮ ಕಥನವನ್ನು ‘ಅವಧಿ’ಗಾಗಿ ಪ್ರೀತಿಯಿಂದ ಬರೆದುಕೊಟ್ಟರು. ಈ ಅನಾತ್ಮ ಕಥನ ಎಷ್ಟು ಜನಪ್ರಿಯವಾಗಿತ್ತೆಂದರೆ ಭಾನುವಾರ ಈ ಕಥನ ಪ್ರಕಟವಾಗುವುದು ಒಂದಿಷ್ಟು ತಡವಾದರೆ ಅಥವಾ ತಾಂತ್ರಿಕ ಕಾರಣದಿಂದ ಅದು […]
ತೇಜಸ್ವಿ ಕಥನ: ತಬರನ ಕಥೆಯ ಕಥೆ
ತೇಜಸ್ವಿ ಕಥನ -೮ ಪ್ರಸಾದ್ ರಕ್ಷಿದಿ ಮೂಡಿಗೆರೆಯ ಪಕ್ಕದ ಬೆಳಗೋಡಿನ ಶಾಂತಕುಮಾರ್ ಎಂಬವರೊಬ್ಬರು, ‘ತಬರನ ಕಥೆ’ ಸಿನಿಮಾ ಆದಾಗ ಅದರಲ್ಲಿ ಸಣ್ಣ ಪಾತ್ರವೊಂದನ್ನು ಮಾಡಿದ್ದರು. ಅವರೀಗ ನಮ್ಮೂರಿಗೆ ಬಂದು ರೈತರಾಗಿ ನೆಲೆಸಿದ್ದಾರೆ. ಅವರು. ತಬರನ ಕಥೆ ಸಿನಿಮಾ ಆಗುವ ಸಮಯದಲ್ಲಿ ಅವರು […]
little Miss sunshine
Courtesy: Deccan Chronicle photo courtesy: U B Pavanaja Prakruthi Prasad is no ordinary 10-year-old. Part of three national award winning films, nominated for the national award twice and a state […]
ನಾಗೇಶ್ ಹೆಗಡೆ ಜೊತೆ ಹರ್ಷ ಕುಗ್ವೆ..
ನಾಗೇಶ್ ಹೆಗಡೆಯವರ ಮನೆಯಲ್ಲಿ ಒಂದೆರಡು ತಾಸು.. ಹರ್ಷ ಕುಗ್ವೆ ಇಬ್ಬನಿ ನಮ್ಮ ‘ದ ಸಂಡೆ ಇಂಡಿಯನ್’ ಪತ್ರಿಕೆಯ ’ಸಾಕ್ಷಿ ಪ್ರಜ್ಞೆ’ ಅಂಕಣಕ್ಕಾಗಿ ಈ ಸಲಕ್ಕೆ ನಾಗೇಶ್ ಹೆಗಡೆಯವರನ್ನು ಸಂದರ್ಶನ ಮಾಡೋಣ ಎಂದು ತೀರ್ಮಾನಿಸಿ ಅವರಿಗೆ ಕಾಲ್ ಮಾಡಿದಾಗ ನಿಮ್ಮ ಪ್ರಶ್ನೆಗಳೇನಿವೆ ಕಳುಹಿಸಿ, […]
ಎಚ್ ಎಸ್ ಶಿವಪ್ರಕಾಶ್ ಗೆ ಅಭಿನಂದನೆ
ಅವಧಿ recommends`ಪಶ್ಚಿಮದ ಪಯಣಿಗರು’
ನನ್ನ ಅನುವಾದಿತ ಪುಸ್ತಕ `ಪಶ್ಚಿಮದ ಪಯಣಿಗರು’ ಈಗ ಮತ್ತೆ ಅಂಗಡಿಗಳಲ್ಲಿ ಸಿಗುತ್ತಿದೆ. 600 ಪುಟಗಳ ಈ ಪುಸ್ತಕದ ಪ್ರಕಾಶಕನೂ ನಾನೇ. ಇದರಲ್ಲಿ ಜೋನಾಥನ್ ಸ್ವಿಫ್ಟ್, ಡೇನಿಯಲ್ ಡೀಫೋ ಮತ್ತು ಜೂಲ್ಸ್ ವರ್ನ್ ರ ತಲಾ ಒಂದೊಂದರಂತೆ 3 ಶತಮಾನಗಳ, 3 ಯುರೋಪಿಯನ್ […]
ಕವಿಮನದಲ್ಲಿ ‘ಎಚ್ಚೆಸ್ವಿ’
ಕೇಳ್ರಪ್ಪೋ ಕೇಳ್ರಿ..
ಬಿ ಎಂ ಬಷೀರ್ ಕಥೆ: ಧೂಳು ಮುಚ್ಚಿದ ಫೈಲು
ಹಳೆಯ ಧೂಳುಮುಚ್ಚಿದ ಫೈಲನ್ನು ಕೊಡವಿ ಬಿಡಿಸಿದಾಗ ನನ್ನ ಈ ಕತೆ ಸಿಕ್ಕಿತು. -ಬಿ ಎಂ ಬಷೀರ್ ಗುಜರಿ ಅಂಗಡಿ ನಮ್ಮೂರಿನ ಸಹಕಾರಿ ಸಂಘ ‘ಬ್ಯಾಂಕ್’ ಆಗಿ ಪರಿವರ್ತನೆಗೊಂಡ ಬಳಿಕವೂ ಬಾಳೆಗೊನೆ ವ್ಯಾಪಾರಿ ಅಂದು ಬ್ಯಾರಿ, ಅಡಿಕೆತೋಟದ ಅಂತಪ್ಪ ಶೆಟ್ರು, ಗ್ರಾಮ ಪಂಚಾಯತ್ […]
Exhibition of Kasargod victims of Endosulfan
Dear People with Solidarity concerns, As you all know a campaign for the permanent and immediate ban on the production, usage and export of killer Endosulfan has been launched nationally. […]
ಬದುಕು ಮಾಯೆಯ ಮಾಟ..
ಚಂದ್ರಶೇಖರ ಆಲೂರು ಕಾಲಂ: ಅವಳ ಹುಬ್ಬಿನ ಗಂಟೆ ಚೆಂದವೋ !
ಯಥಾಪ್ರಕಾರ ಬಸ್ಸಲ್ಲಿ ವೈಶಾಖದ ಅಂದರೆ ಮದುವೆ ಸೀಸನ್ನಿನ ಗೌಜು ಗದ್ದಲ. ಅಲ್ಲಲ್ಲಿ ಮನೆಯ ಕಟ್ಟುಪಾಡುಗಳಿಂದ ಹೊರ ಬಂದ ಹೊಸ ಮದುಮಕ್ಕಳು. ಇಬ್ಬರ ಕಡೆಯಿಂದಲೂ ಯಾವ ಬಾಲಂಗೋಚಿಗಳಿಲ್ಲದೆ ಮೊದಲ ಬಾರಿಗೆ ಸ್ವಚ್ಛಂದ ಗಾಳಿ ಬೆಳಕನ್ನು ಅನುಭವಿಸುತ್ತಿರುವ ಜೋಡಿಗಳು. ಹೊರಗೆ ಹನಿಯುತ್ತಿರುವ ಮಳೆ. ಇಷ್ಟು […]
ಅವಧಿ recommends ಸಮೀರ ರಾವ್ ಕೊಳಲುವಾದನ
ರವೀಂದ್ರ ಕಲಾಕ್ಷೇತ್ರದಲ್ಲಿ ೨೬ ರಂದು ಗುರುವಾರ ಬಿ ಜಯಶ್ರೀ ಅವರ ‘ಸ್ಪಂದನ’ ತಂಡ ಹಮ್ಮಿಕೊಂಡಿರುವ ಸಂಪದ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ..
ವಿಕಿಪೀಡಿಯಾ ಕಾರ್ಯಾಗಾರ





















